ದಿನಬಳಕೆಯಲ್ಲಿ ಬಳಕೆದಾರರ ಸ್ನೇಹಿ ಗ್ಯಾಜೆಟ್ಸ್

  By Shwetha
  |

  ಇಂದಿನ ದಿನಗಳಲ್ಲಿ ಗ್ಯಾಜೆಟ್‌ಗಳ ಬಳಕೆ ಹೆಚ್ಚುತ್ತಿದ್ದು ನಿವಾಸಗಳಲ್ಲೂ ಇದರ ಪ್ರಮಾಣ ಅಧಿಕವಾಗುತ್ತಿದೆ. ತಂತ್ರಜ್ಞಾನದ ನೆರವಿನೊಂದಿಗೆ ನಮ್ಮ ಜೀವನ ಮಟ್ಟವನ್ನು ನಾವು ಸುಧಾರಿಸುತ್ತಿದ್ದು ಆಧುನಿಕ ಜೀವನ ಶೈಲಿಗೆ ನಾವು ಒಗ್ಗಿಕೊಳ್ಳುತ್ತಿದ್ದೇವೆ. ಎಷ್ಟೋ ಕಮಾಲಿನ ಸಂಗತಿಗಳನ್ನು ಈ ಗ್ಯಾಜೆಟ್ ಬಳಸಿ ನಾವು ನಿಭಾಯಿಸಬಹುದಾಗಿದ್ದು ಇಂದಿನ ಲೇಖನದಲ್ಲಿ ಅವುಗಳು ಏನು ಎಂಬುದನ್ನು ಅರಿತುಕೊಳ್ಳೋಣ.

  ಓದಿರಿ: ಹುವಾಯಿ ಹೋನರ್ 4ಸಿ: ಮಾರುಕಟ್ಟೆಯಲ್ಲಿರುವ ಸೂಪರ್ ಬಜೆಟ್ ಫೋನ್

  ಅತ್ಯುನ್ನತ ವಿನ್ಯಾಸಗಳು ಮತ್ತು ಉತ್ತಮ ವಿಶೇಷತೆಗಳು ಹೀಗೆ ವೈವಿಧ್ಯಮಯವಾಗಿ ಬಂದಿರುವ ಗ್ಯಾಜೆಟ್‌ಗಳ ನೋಟ ಇದೋ ಇಲ್ಲಿ.

  ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್ಬಾಟ್ ಫೇಸ್ಬುಕ್ ಪೇಜ್ ಲೈಕ್ ಮಾಡಿ

  ವಿಂಡೋ ಫೋನ್

  ಹವಾಮಾನಕ್ಕೆ ಅನುಗುಣವಾಗಿ ಫೋನ್‌ನ ಡಿಸ್‌ಪ್ಲೇ ಬದಲಾಗುತ್ತದೆ. ನಿಜಕ್ಕೂ ಇದು ಅದ್ಭುತವಾಗಿದೆ.

  ಪುಸ್ತಕ ಭವಿಷ್ಯಗಳು

  ತಂತ್ರಜ್ಞಾನದ ಕಮಾಲು ಇದರಲ್ಲಿದೆ.

  ಕೈನೆಟಿಕ್ ಫ್ಲೆಕ್ಸಿಬಲ್

  ಕೈನೆಟಿಕ್ ಶಕ್ತಿ ಆಧಾರಿತ ವಾಲೆಟ್‌ನಂತೆ ಮಡಚಬಹುದಾದ ಗ್ಯಾಜೆಟ್

  ಫ್ರುಟಿ ಯುಎಸ್‌ಬಿ ಫ್ಲ್ಯಾಶ್ ಡ್ರೈವ್ಸ್

  ಯುಎಸ್‌ಬಿ ಫ್ಲ್ಯಾಶ್ ಡ್ರೈವ್‌ಗಳು ಬೇರೆ ಬೇರೆ ಹಣ್ಣುಗಳ ಆಕಾರದಲ್ಲಿದೆ.

  ಫಾಂಟ್ ಸರ್ಚಿಂಗ್

  ಅಕ್ಷರಗಳನ್ನು ಬಳಸಿ ಹುಡುಕಾಡಲು ಈ ಗ್ಯಾಜೆಟ್ ನಿಮಗೆ ನೆರವನ್ನು ನೀಡುತ್ತದೆ. ನಿಮಗೆ ಆಸಕ್ತಿ ಇರುವ ಅಕ್ಷರಗಳನ್ನು ಬ್ರೌಸ್ ಮಾಡುವುದು, ಪೂರ್ವ ವೀಕ್ಷಿಸುವುದು, ಹೋಲಿಸುವುದು ಮತ್ತು ಅದನ್ನು ಮುದ್ರಿಸಬಹುದು.

  ಮ್ಯೂಸಿಕ್ ವಿಶುವಲೈಸೇಶನ್

  ಮ್ಯೂಸಿಕ್ ಉಪಕರಣವಾಗಿರುವ ಈ ಗ್ಯಾಜೆಟ್ ನಿಜಕ್ಕೂ ಸಂಗೀತ ಪ್ರೇಮಿಗಳಿಗೆ ರಸದೌತಣವನ್ನು ಒದಗಿಸುತ್ತದೆ.

  ಹೋವರ್ ಬೋರ್ಡ್

  ತಂತ್ರಜ್ಞಾನದ ಅದ್ಭುತ ಕೊಡುಗೆ

  ಟಚ್ ಸ್ಕ್ರೀನ್ ಇಂಟರ್ಫೇಸ್

  ತ್ವಚೆ ಆಧಾರಿತ ಇಂಟರ್ಫೇಸ್ ಇದಾಗಿದ್ದು ನಿಮ್ಮ ದೇಹವನ್ನು ಟಚ್ ಸ್ಕ್ರೀನ್‌ಗೆ ಇದು ಬದಲಾಯಿಸುತ್ತದೆ.

  ಸೆಲ್‌ಫೋನ್

  ವೀಡಿಯೋ ವೀಕ್ಷಣೆ, ಹಾಡು ಆಲಿಸಲು, ಗೇಮ್ಸ್ ಪ್ಲೇ ಮಾಡಲು ಮತ್ತು ಇ ಬುಕ್ ಓದಲು ಈ ಗ್ಯಾಜೆಟ್ ನಿಮನ್ನು ಅನುಮತಿಸುತ್ತದೆ.

  ಸ್ಟೈಲಿಶ್ ಪೀಠೋಪಕರಣ

  ಕುರ್ಚಿ, ಕಾಫಿ ಟೇಬಲ್ ಮತ್ತು ವರ್ಕ್ ಸ್ಟೇಶನ್ ಆಗಿ ಈ ಪೀಠೋಪಕರಣವನ್ನು ಬದಲಾಯಿಸಬಹುದು.

  ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್ಬಾಟ್ ಫೇಸ್ಬುಕ್ ಪೇಜ್ ಲೈಕ್ ಮಾಡಿ

  English summary
  Here is a showcase of 10 Excellent Technology Gadgets You Would love To see. These are really cool technology gadgets which you need in your life either in business or entertainment.

  ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot

  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Gizbot sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Gizbot website. However, you can change your cookie settings at any time. Learn more