ನೀವು ತಿಳಿದಿರದ ಸರಳ ಫೇಸ್‌ಬುಕ್ ಟಿಪ್ಸ್
ನೀವು ನಿಯಮಿತವಾಗಿ ಇಲ್ಲವೇ ಯಾವಾಗಲಾದರೊಮ್ಮೆ ಫೇಸ್‌ಬುಕ್‌ನಲ್ಲಿ ಸರ್ಫ್ ಮಾಡುತ್ತಿರುವವರು ಆಗಿರಬಹುದು, ನೀವು ಇದರಲ್ಲಿ ನಡೆಸಬಹುದಾದ ಚಟುವಟಿಕೆಗಳಾದ ಸ್ನೇಹಿತರನ್ನು ಸೇರಿಸುವುದು, ಅಳಿಸುವುದು, ಸ್ಟೇಟಸ್ ಅಪ್‌ಡೇಟ್ ಮಾಡುವುದು, ವಾಲ್ ಪ್ರೊಫೈಲ್ ಇವೇ ಮುಂತಾದವುಗಳನ್ನು ನಿರ್ವಹಿಸುತ್ತಿರುವವರಾಗಿರಬಹುದು. ಅದಾಗ್ಯೂ ನಿಮ್ಮ ಫೇಸ್‌ಬುಕ್‌ನಲ್ಲಿ ನೀವು ನಡೆಸಬಹುದಾದ ಇನ್ನಷ್ಟು ಚಟುವಟಿಕೆಗಳ ಮಾಹಿತಿಯನ್ನು ನಾವಿಲ್ಲಿ ನೀಡುತ್ತಿದ್ದೇವೆ.
ಇದನ್ನೂ ಓದಿ: ಕ್ರಿಯಾತ್ಮಕ ಟಾಪ್ 10 ಲೈಫ್‌ಸ್ಟೈಲ್ ಉತ್ಪನ್ನಗಳು
ಇಂದಿನ ಲೇಖನದಲ್ಲಿ ಫೇಸ್‌ಬುಕ್‌ನ ಕುರಿತಾಗಿರುವ ರೋಚಕ ಸಲಹೆಗಳನ್ನು ನಾವಿಲ್ಲಿ ನೀಡುತ್ತಿದ್ದು ಇದು ಖಂಡಿತ ನಿಮಗೆ ಇಷ್ಟವಾಗಬಹುದು.

#1
ನೀವು ಫೈರ್‌ಫೋಕ್ಸ್ ಅನ್ನು ಬಳಸುತ್ತಿದ್ದೀರಿ ಎಂದಾದಲ್ಲಿ, ಸೈಡ್‌ಬಾರ್‌ನಲ್ಲಿ ಫೇಸ್‌ಬುಕ್ ಚಾಟ್ ಅನ್ನು ಇರಿಸಿ.

#2
ನಿಮ್ಮ ಸ್ನೇಹಿತರ ಫೇಸ್‌ಬುಕ್ ಆಲ್ಬಮ್‌ಗಳು, ಈವೆಂಟ್ಸ್ ಆಲ್ಬಮ್, ಗ್ರೂಪ್ ಆಲ್ಬಮ್‌ಗಳನ್ನು ಡೌನ್‌ಲೋಡ್ ಮಾಡಲು ನಿಮ್ಮನ್ನು ಅನುಮತಿಸುತ್ತದೆ.

#3
ಫ್ಲಿಕ್ಕರ್‌ನಿಂದ ಫೇಸ್‌ಬುಕ್‌ಗೆ ಫೋಟೋಗಳನ್ನು ಅಪ್‌ಲೋಡ್ ಮಾಡಲು ಅನುಮತಿಸುತ್ತದೆ.

#4
ಹೆಲೋಟೆಕ್ಸ್ಟ್ ಮತ್ತು ಪಿಂಗ್.ಎಫ್‌ಎಮ್ ಇವೆರಡೂ ವಿಶೇಷತೆಗಳನ್ನು ಫೇಸ್‌ಬುಕ್‌ನಲ್ಲಿ ಪ್ರಸ್ತುತಪಡಿಸಿದ್ದು ಇದು ಫೇಸ್‌ಬುಕ್ ಪುಟವನ್ನು ನವೀಕರಿಸುತ್ತದೆ.

#5
ಸೆಂಡಿಬಲ್ ನಿಮಗೆ ಫೇಸ್‌ಬುಕ್ ಸಂದೇಶಗಳನ್ನು ಶೆಡ್ಯೂಲ್ ಮಾಡಲು ಅನುಮತಿಸುತ್ತದೆ.

#6
ಮೇಕ್‌ಯೂಸ್ ಆಫ್ ಎಂಬ ಹೆಸರಿನ ಸಣ್ಣ ಟ್ಯುಟೋರಿಯಲ್ ಫೇಸ್‌ಬುಕ್ ಸ್ಟೇಟಸ್ ಅಪ್‌ಡೇಟ್‌ಗಳನ್ನು ಮರೆಮಾಡುವುದು ಹೇಗೆ ಎಂಬುದನ್ನು ನಿಮಗೆ ತಿಳಿಸಿಕೊಡುತ್ತದೆ.

#7
ಸ್ನೇಹಿತರ ಟ್ಯಾಬ್‌ನಲ್ಲಿ ಕ್ಲಿಕ್ ಮಾಡಿ. ಕೆಳಭಾಗದಲ್ಲಿರುವ "ಚೂಸ್ ಏನ್ ಆಪ್ಶನ್" ನಿಂದ ನಿಮ್ಮ ಸ್ನೇಹಿತರ ಫೋಟೋವನ್ನು ಆರಿಸಿ.

#8
ಎಕ್ಸ್ - ಫ್ರೆಂಡ್ಸ್ ಎಂಬ ಹೆಸರಿನ ಟೂಲ್ ಫೇಸ್‌ಬುಕ್‌ನಲ್ಲಿ ಅಗೋಚರವಾಗಿರುವ ಸ್ನೇಹಿತರನ್ನು ಟ್ರ್ಯಾಕ್ ಮಾಡಲು ನೆರವನ್ನೀಯುತ್ತದೆ.

#9
ಫೇಸ್‌ಬುಕ್‌ನ ಸಣ್ಣ ಫೀಚರ್ ಫ್ರೆಂಡ್ಸ್ ಬಾಕ್ಸ್‌ನಲ್ಲಿ ಯಾರನ್ನೂ ಪ್ರದರ್ಶಿಸಬೇಕು ಎಂಬುದನ್ನು ನಿಮಗೆ ಅನುಮತಿಸುತ್ತದೆ.

#10
ಫೇಸ್‌ಬುಕ್ ಕ್ಲೀನರ್ ಅನಗತ್ಯ ಜಾಹೀರಾತನ್ನು ನಿಮ್ಮ ಫೇಸ್‌ಬುಕ್‌ನಿಂದ ತೆಗೆದು ಹಾಕುತ್ತದೆ.


Click it and Unblock the Notifications








