Subscribe to Gizbot

ಬಾಹ್ಯಾಕಾಶ ಯಾನಮಾಡಿದ ಪ್ರಮುಖ ಪ್ರಾಣಿಗಳು

Written By:

ಆಧುನಿಕ ತಂತ್ರಜ್ಞಾನ ಇಂದು ಬಹಳಷ್ಟು ಪ್ರಗತಿಯನ್ನು ಕಂಡುಕೊಂಡಿದೆ. ಇಂದು ಸಂಶೋಧನೆಯನ್ನು ಹಲವಾರು ರೀತಿಯಲ್ಲಿ ಕೈಗೊಳ್ಳಲಾಗುತ್ತಿದೆ. ಮೊದಲೆಲ್ಲಾ ಬಾಹ್ಯಾಕಾಶಕ್ಕೆ ಪ್ರಾಣಿಗಳನ್ನು ಮೊದಲು ಕಳುಹಿಸಿ ನಂತರ ಅವುಗಳ ಬರುವಿಕೆಯನ್ನು ದೃಢೀಕರಿಸಿ ಮನುಷ್ಯರನ್ನು ಕಳುಹಿಸಿ ಕೊಡಲಾಗುತ್ತಿತ್ತು. ಇಂದಿನ ಲೇಖನದಲ್ಲಿ ಇಂತಹುದೇ ಸಂಶೋಧನಾ ಪ್ರಾಣಿಗಳ ಕುರಿತಾದ ವಿಶಿಷ್ಟತೆಗಳನ್ನು ಕುರಿತು ಅರಿತುಕೊಳ್ಳೋಣ.

ಓದಿರಿ: ಚಾರ್ಜರ್ ಇಲ್ಲದೆಯೇ ಫೋನ್ ಚಾರ್ಜಿಂಗ್ ಈಗ ಸಾಧ್ಯ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಲೈಕಾ ಹೆಸರಿನ ನಾಯಿ

ನಾಯಿ

ಲೈಕಾ ಎಂಬ ಹೆಸರಿನ ನಾಯಿ ಮಾನವನಲ್ಲದ ಬಾಹ್ಯಾಕಾಶ ಯಾನಿ ಎಂಬುದಾಗಿ ಹೆಸರು ಪಡೆದುಕೊಂಡಿದೆ.

ಬಾಹ್ಯಾಕಾಶ

ಮಂಗಗಳು

1940 ರಿಂದಲೇ ಮಂಗಗಳನ್ನು ಬಾಹ್ಯಾಕಾಶಕ್ಕೆ ಕಳುಹಿಸುವ ಹಲವಾರು ಪ್ರಯತ್ನಗಳನ್ನು ಮಾಡಲಾಗಿತ್ತು.

ಜೇಡಗಳ ಬಳಕೆ

ಜೇಡ

ಜೇಡಗಳ ಬಳಕೆಯನ್ನು ಮಾಡಲಾಗಿತ್ತು.

ಬೆಕ್ಕುಗಳ ಬಳಕೆ

ಬೆಕ್ಕುಗಳು

ಬೆಕ್ಕುಗಳ ಬಳಕೆಯನ್ನು ಮಾಡಲಾಗಿತ್ತು.

ಪ್ರಥಮ ಪ್ರಾಣಿ

ಆಮೆ

ಆಮೆಯನ್ನು ಬಾಹ್ಯಾಕಾಶಕ್ಕೆ ಪ್ರವೇಶಿಸಿದ ಪ್ರಥಮ ಪ್ರಾಣಿ ಎಂದು ಕರೆಯಲಾಗಿದೆ.

ಮಮಿಚಾಂಗ್

ಮೀನು

ಮಮಿಚಾಂಗ್ ಹೆಸರಿನ ಮೀನುಗಳನ್ನು 1973 ರಲ್ಲಿ ಕಳುಹಿಸಲಾಗಿದ್ದು ಇದರ ಹೆಸರು ಸ್ಕೈಲ್ಯಾಬ್ 3 ಆಗಿದೆ.

ಎರಡು ಕಪ್ಪೆ

ಕಪ್ಪೆ

ನಾಸಾ ಸಂಸ್ಥೆಯು ಎರಡು ಕಪ್ಪೆಗಳನ್ನು 1970 ರಲ್ಲಿ ಕಳುಹಿಸಿತ್ತು. ಈ ಪ್ರಯೋಗ ಯಶಸ್ಸನ್ನು ಕೂಡ ಕಂಡಿತ್ತು.

ಹೆಚ್ಚಿನ ಪ್ರಾಣಿ

ನ್ಯೂಟ್ಸ್

1985 ರಲ್ಲಿ ದ ಬಯೋನ್ 7 ಮಿಶನ್ ಲಾಂಚ್ ಮಾಡಲಾಗಿದ್ದು ಹೆಚ್ಚಿನ ಪ್ರಾಣಿಗಳನ್ನು ಇದಕ್ಕಾಗಿ ಬಳಸಲಾಗಿತ್ತು. ಬಾಹ್ಯಾಕಾಶಲ್ಲಿ ಗಾಯಗಳುಂಟಾದಾಗ ದೇಹ ಹೇಗೆ ಪ್ರತಿಕ್ರಿಯಿಸುತ್ತದೆ ಎಂಬುದು ಈ ಸಂಶೋಧನೆಯ ತಿರುಳಾಗಿತ್ತು.

ಗುನಿಯಾ ಪಿಗ್

ಗುನಿಯಾ ಪಿಗ್

ಮಾರ್ಚ್ 9, 1961 ರಂದು ಗುನಿಯಾ ಪಿಗ್ ಅನ್ನು ಯಶಸ್ವಿಯಾಗಿ ಸೋವಿಯತ್ ಸ್ಪಟ್ನಿಕ್ 9 ಸ್ಪೇಸ್ ಕ್ರಾಫ್ಟ್‌ನಲ್ಲಿ ಕಳುಹಿಸಲಾಯಿತು.

ಹೆಚ್ಚಿನ ಅನ್ವೇಷಣೆ

ಇಲಿಗಳು

1950 ರಿಂದಲೇ ಇಲಿಗಳನ್ನು ಬಳಸಿ ಹೆಚ್ಚಿನ ಅನ್ವೇಷಣೆಗಳನ್ನು ಕೈಗೊಳ್ಳಲಾಗಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
The first question that perhaps comes to mind why sent animals to space? ‘Animals in space originally only served to test the survivability of spaceflight, before manned space missions were attempted,’ that’s why.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot