Subscribe to Gizbot

ಚಾರ್ಜರ್ ಇಲ್ಲದೆಯೇ ಫೋನ್ ಚಾರ್ಜಿಂಗ್ ಈಗ ಸಾಧ್ಯ

Written By:

ಇಂದಿನ ಆಧುನಿಕ ತಂತ್ರಜ್ಞಾನ ಎಷ್ಟು ಮುಂದಿದೆ ಎಂದರೆ ನಮಗೆ ದಿನದಿಂದ ದಿನಕ್ಕೆ ಹೊಸತನದ ಅನುಭೂತಿಯನ್ನು ಇವುಗಳು ನೀಡುತ್ತಿವೆ. ಇಂದಿನ ಲೇಖನದಲ್ಲಿ ಇಂತಹುದೇ ಚಾರ್ಜಿಂಗ್ ಡಿವೈಸ್‌ನೊಂದಿಗೆ ಬಂದಿದ್ದು ನಿಮ್ಮ ಔಟ್‌ಲೆಟ್‌ನ ಕವರ್ ಪ್ಲೇಟ್‌ನಲ್ಲಿಯೇ ನೇರವಾಗಿ ಚಾರ್ಜ್ ಮಾಡಬಲ್ಲುದು. ಯಾವುದೇ ವೈಯರ್ ಅಥವಾ ಬ್ಯಾಟರಿಗಳ ಸಹಾಯವಿಲ್ಲದೆ ಸೆಕುಂಡುಗಳಲ್ಲಿ ಇದನ್ನು ಇನ್‌ಸ್ಟಾಲ್ ಮಾಡಿ ಚಾರ್ಜ್ ಮಾಡಬಹುದು.

ಓದಿರಿ: ಶತಮಾನ ಕಂಡ ಬಲಿಷ್ಠ ಫೋನ್ - ನೋಕಿಯಾ 1100

ಅದು ಹೇಗೆ ಎಂಬುದನ್ನು ಕೆಳಗಿನ ಲೇಖನದಲ್ಲಿ ನೋಡಿ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಸ್ನ್ಯಾಪ್‌ಪವರ್ ಚಾರ್ಜರ್

ಸ್ನ್ಯಾಪ್‌ಪವರ್

ಈ ಚಾರ್ಜರ್ ಹೆಸರು ಸ್ನ್ಯಾಪ್‌ಪವರ್ ಎಂದಾಗಿದ್ದು ಪೇಟೆಂಟ್ ಹೊಂದಿರುವ "ಪವರ್ ಪ್ರಾಂಗ್" ತಂತ್ರಜ್ಞಾನವನ್ನು ಬಳಸಿ ಚಾರ್ಜ್ ಮಾಡುತ್ತದೆ.

ಪವರ್ ಪ್ರಾಂಗ್ ತಂತ್ರಜ್ಞಾನ

ಪವರ್ ಪ್ರಾಂಗ್

ಪವರ್ ಪ್ರಾಂಗ್ ತಂತ್ರಜ್ಞಾನ ನೇರವಾಗಿ ಶಕ್ತಿಯನ್ನು ಔಟ್‌ಲೆಟ್‌ನಿಂದ ಹೀರಿ ಕವರ್ ಪ್ಲೇಟ್‌ಗೆ ವರ್ಗಾಯಿಸುತ್ತದೆ. ಇದಕ್ಕೆ ಸ್ಕ್ರೂ ಡ್ರೈವರ್ ಅಗತ್ಯವಿದೆ.

ಡೆಕೋರ್

ಡೆಕೋರ್

ಈ ಸ್ನ್ಯಾಪ್‌ಪವರ್ ಚಾರ್ಜರ್ ಅನ್ನು ಯಾವುದೇ ಡೆಕೋರ್ ಬಳಸಿ ಬಗ್ಗಿಸಬಹುದಾಗಿದೆ.

ಅಂತಿಮ ವಿನ್ಯಾಸ

ಅಂತಿಮ ವಿನ್ಯಾಸ

ಅಂತಿಮ ವಿನ್ಯಾಸವನ್ನು ನಿರ್ಧರಿಸಲು ಇದು ಹೆಚ್ಚಿನ ಸಮಯವನ್ನು ತೆಗೆದುಕೊಂಡಿತ್ತು.

ಚಾರ್ಜ್ ಮಾಡಬಹುದಾಗಿದೆ

ಚಾರ್ಜ್

ಇದನ್ನು ಬಳಸಿ ಸುಲಭವಾಗಿ ನಿಮಗೆ ಚಾರ್ಜ್ ಮಾಡಬಹುದಾಗಿದೆ.

ಅದ್ಭುತ ಕೊಡುಗೆ

ಅದ್ಭುತ ಕೊಡುಗೆ

ತಂತ್ರಜ್ಞಾನದ ಒದಗಿಸಿರುವ ಅದ್ಭುತ ಕೊಡುಗೆ ಇದಾಗಿದೆ.

ಸರಳಗೊಳಿಸುವ ತಂತ್ರಜ್ಞಾನ

ಸರಳಗೊಳಿಸುವ ತಂತ್ರಜ್ಞಾನ

ನಿಮ್ಮ ಜೀವನವನ್ನು ಸರಳಗೊಳಿಸುವ ತಂತ್ರಜ್ಞಾನ ಇದಾಗಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
The SnapPower Charger is designed to have a modern touch with clean lines, but still blend in with any decor. My team and I spent months coming up with the final design.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot