Subscribe to Gizbot

ನಿಮ್ಮನ್ನು ದಿಗ್ಭ್ರಾಂತರನ್ನಾಗಿಸುವ ಫೇಸ್‌ಬುಕ್ ಅಂಶಗಳು

Written By:

ಸಾಮಾಜಿಕ ಜಾಲತಾಣದಲ್ಲಿ ಹೆಚ್ಚಿನ ಪ್ರಸಿದ್ಧಿಯನ್ನು ಪಡೆದುಕೊಂಡು ಬರುತ್ತಿರುವ ಫೇಸ್‌ಬುಕ್ ಇದೀಗ ಬಳಕೆದಾರರ ನೆಚ್ಚಿನ ತಾಣವಾಗಿ ಮಾರ್ಪಟ್ಟಿದೆ. ಫೋಸ್ಟ್, ಫೋಟೋಗಳು, ಚಾಟ್‌ಗಳು ಹೀಗೆ ಹತ್ತು ಹಲವು ಕಾರ್ಯಗಳನ್ನು ಫೇಸ್‌ಬುಕ್ ಬಳಸಿ ನಡೆಸಬಹುದಾಗಿದ್ದು ಬಳಕೆದಾರರ ಕಣ್ಮಣಿಯಾಗಿ ತಾಣ ಮಾರ್ಪಟ್ಟಿದೆ.

ಇದನ್ನೂ ಓದಿ: ಅತ್ಯಾಧುನಿಕ ಟಾಪ್ 10 ಗ್ಯಾಜೆಟ್ ನೋಟ ನಿಮಗಾಗಿ

ಇಂದಿನ ಲೇಖನದಲ್ಲಿ ಅದ್ವಿತೀಯವಾದ ಫೇಸ್‌ಬುಕ್ ಅಂಶಗಳನ್ನು ನಾವು ನೋಡುವವರಿದ್ದು ಹಿಂದೆಂದೂ ಕಂಡಿರದ ಟಾಪ್ 10 ಅಂಶಗಳನ್ನು ಇಲ್ಲಿ ನೋಡಬಹುದಾಗಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಆಲ್ ಪೆಸಿನೊ ಮುಖ

ನಿಮ್ಮನ್ನು ದಿಗ್ಭ್ರಾಂತರನ್ನಾಗಿಸುವ ಫೇಸ್‌ಬುಕ್ ಅಂಶಗಳು

2007 ಕ್ಕಿಂತಲೂ ಹಿಂದೆ ಆಲ್ ಪೆಸಿನೊ ಮುಖವನ್ನು ಫೇಸ್‌ಬುಕ್ ತಾಣದಲ್ಲಿ ಬಳಸಲಾಗಿತ್ತು.

ಫೈಲ್ ಶೇರಿಂಗ್ ಸೇವೆ

ನಿಮ್ಮನ್ನು ದಿಗ್ಭ್ರಾಂತರನ್ನಾಗಿಸುವ ಫೇಸ್‌ಬುಕ್ ಅಂಶಗಳು

ಫೈಲ್ ಶೇರಿಂಗ್ ಸೇವೆಯನ್ನು ಕೂಡ ಫೇಸ್‌ಬುಕ್ ಹೊಂದಿದ್ದು ಮಾರ್ಕ್ ಜುಕರ್‌ಬರ್ಗ್ ಹಾಗೂ ಇತರರು ಇದನ್ನು ಅಭಿವೃದ್ಧಿಪಡಿಸಿದ್ದರು.

ನಿಮ್ಮನ್ನು ದಿಗ್ಭ್ರಾಂತರನ್ನಾಗಿಸುವ ಫೇಸ್‌ಬುಕ್ ಅಂಶಗಳು

ಮೇ 2006 ರಲ್ಲಿ ಆಪಲ್ ಮತ್ತು ಮೈಕ್ರೋಸಾಫ್ಟ್ ಫೇಸ್‌ಬುಕ್‌ನೊಂದಿಗೆ ಕಾರ್ಯನಿರ್ವಹಿಸುತ್ತಿತ್ತು.

ಈಸ್ಟರ್ ಎಗ್ಸ್

ನಿಮ್ಮನ್ನು ದಿಗ್ಭ್ರಾಂತರನ್ನಾಗಿಸುವ ಫೇಸ್‌ಬುಕ್ ಅಂಶಗಳು

ಕುತೂಹಲಕಾರ ಸುದ್ದಿಗಳನ್ನು ಬಹಿರಂಗಪಡಿಸುವ ಈಸ್ಟರ್ ಎಗ್ಸ್ ಅನ್ನು ಫೇಸ್‌ಬುಕ್ ಚಲನಚಿತ್ರಗಳ ಮೂಲಕ ಪ್ರದರ್ಶಿಸುತ್ತಿತ್ತು.

ಪೋಕ್ ಪದದ ಅರ್ಥ

ನಿಮ್ಮನ್ನು ದಿಗ್ಭ್ರಾಂತರನ್ನಾಗಿಸುವ ಫೇಸ್‌ಬುಕ್ ಅಂಶಗಳು

ಪೋಕ್ ಪದಕ್ಕೆ ಇಂದಿಗೂ ಅರ್ಥ ದೊರಕಿಲ್ಲ ಎಂಬುದು ಫೇಸ್‌ಬುಕ್‌ನ ವಿಶೇಷ ರಹಸ್ಯಗಳಲ್ಲಿ ಒಂದಾಗಿದೆ.

ಫೇಸ್‌ಬುಕ್ ಬಳಕೆದಾರರ ಸಂಖ್ಯೆ 130

ನಿಮ್ಮನ್ನು ದಿಗ್ಭ್ರಾಂತರನ್ನಾಗಿಸುವ ಫೇಸ್‌ಬುಕ್ ಅಂಶಗಳು

ಸರಾಸರಿ ಫೇಸ್‌ಬುಕ್ ಬಳಕೆದಾರರ ಸಂಖ್ಯೆ 130 ಎಂದು ಅಂದಾಜಿಸಲಾಗಿದೆ.

ಫೇಸ್‌ಬುಕ್ ಕೆಫೆ ಮೆನುವಿನಲ್ಲಿ ಏನಿದೆ ಎಂಬುದನ್ನು ನೋಡಲು ಒಂದು ಅಪ್ಲಿಕೇಶನ್

ನಿಮ್ಮನ್ನು ದಿಗ್ಭ್ರಾಂತರನ್ನಾಗಿಸುವ ಫೇಸ್‌ಬುಕ್ ಅಂಶಗಳು

ಫೇಸ್‌ಬುಕ್ ಕೆಫೆ ಮೆನುವಿನಲ್ಲಿರುವ ಖಾದ್ಯಗಳ ವಿವರಗಳನ್ನು ಅರಿತುಕೊಳ್ಳಲು ಒಂದು ಅಪ್ಲಿಕೇಶನ್ ಇದೆ.

ಹಾರ್ವರ್ಡ್ ಗ್ರಾಜ್ಯುಯೇಟ್ ಮಾರ್ಕ್ ಜುಕರ್ ಬರ್ಗ್

ನಿಮ್ಮನ್ನು ದಿಗ್ಭ್ರಾಂತರನ್ನಾಗಿಸುವ ಫೇಸ್‌ಬುಕ್ ಅಂಶಗಳು

ಜುಕರ್‌ಬರ್ಗ್ ತಮ್ಮನ್ನು ತಾವೇ ಹಾರ್ವರ್ಡ್ ಗ್ರಾಜ್ಯುಯೇಟ್ ಎಂದು ಕರೆದುಕೊಂಡಿದ್ದಾರೆ.

ಫೇಸ್‌ಬುಕ್‌ನ ಹೆಚ್ಚು ಪಾಲು ಕ್ಯಾಲಿಫೋರ್ನಿಯಾ

ನಿಮ್ಮನ್ನು ದಿಗ್ಭ್ರಾಂತರನ್ನಾಗಿಸುವ ಫೇಸ್‌ಬುಕ್ ಅಂಶಗಳು

ಕ್ಯಾಲಿಫೋರ್ನಿಯಾದ ಜನತೆಯ ಹೆಚ್ಚು ಭಾಗ ಫೇಸ್‌ಬುಕ್‌ನಲ್ಲಿದೆ.

ಫೇಸ್‌ಬುಕ್ ಉದ್ಯೋಗಸ್ಥ ಸ್ವೆಟರ್ ಅನ್ನು $4,000 ಗೆ ಇಬೇನಲ್ಲಿ ಮಾರಾಟ ಮಾಡಿದ್ದು

ನಿಮ್ಮನ್ನು ದಿಗ್ಭ್ರಾಂತರನ್ನಾಗಿಸುವ ಫೇಸ್‌ಬುಕ್ ಅಂಶಗಳು

ಫೇಸ್‌ಬುಕ್ ಉದ್ಯೋಗಸ್ಥರೊಬ್ಬರು ಸ್ವೆಟರ್ ಅನ್ನು $4,000 ಗೆ ಇಬೇನಲ್ಲಿ ಮಾರಾಟ ಮಾಡಿದ್ದಾರೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
This article tells about 10 Fascinating Facebook Facts.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot