ಅತ್ಯಾಧುನಿಕ ಟಾಪ್ 10 ಗ್ಯಾಜೆಟ್ ನೋಟ ನಿಮಗಾಗಿ

Written By:

ಇಂದಿನ ಲೇಖನದಲ್ಲಿ ಹೆಚ್ಚು ದುಬಾರಿಯಾಗಿರುವ ಗ್ಯಾಜೆಟ್‌ಗಳ ಪಟ್ಟಿಯನ್ನು ನಾವು ನೀಡುತ್ತಿದ್ದು ಇದು ಅತ್ಯದ್ಭುತವಾಗಿದ್ದು ನಿಮ್ಮ ಮನತಣಿಸಲಿದೆ.

ಇದನ್ನೂ ಓದಿ: ಪೆನ್ ಡ್ರೈವ್ ಚಿಕ್ಕದಾದರೂ ಕಾರ್ಯ ಮಾತ್ರ ಭಿನ್ನವಾದುದು ಹೇಗೆ?

ನವೀನ ಆಕರ್ಷಕ ಮಾದರಿಯಲ್ಲಿರುವ ಈ ಗ್ಯಾಜೆಟ್‌ಗಳು ಅತ್ಯರೂಪವಾಗಿದ್ದು ಇವುಗಳ ಹೊಸ ನವೀನತೆ ಕಣ್ಣು ಕಟ್ಟಲಿದೆ. ಹಾಗಿದ್ದರೆ ಚಿಂತೆ ಮಾಡದೇ ಈ ಆಕರ್ಷಕ ಗ್ಯಾಜೆಟ್‌ಗಳನ್ನು ಕಣ್ತುಂಬಿಕೊಳ್ಳಿ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಐಫೋನ್ 4 ಕ್ರಿಸ್ಟಲ್ ಡಾಕಿಂಗ್ ಸ್ಟೇಶನ್

ಐಫೋನ್ 4 ಕ್ರಿಸ್ಟಲ್ ಡಾಕಿಂಗ್ ಸ್ಟೇಶನ್

ಅತ್ಯಾಧುನಿಕ ಟಾಪ್ 10 ಗ್ಯಾಜೆಟ್ ನೋಟ ನಿಮಗಾಗಿ

ಐ ಫೋನ್ 4 ಬೆಲೆಯನ್ನೇ ಹೊಂದಿರುವ ಡಾಕಿಂಗ್ ಸ್ಟೇಶನ್ ಇದಾಗಿದೆ.

ವಿಕ್ಟೋರಿನಾಕ್ಸ್ 1 ಟಿಬಿ ಸ್ವಿಸ್ ಆರ್ಮಿ ನೈಫ್

ವಿಕ್ಟೋರಿನಾಕ್ಸ್ 1 ಟಿಬಿ ಸ್ವಿಸ್ ಆರ್ಮಿ ನೈಫ್

ಅತ್ಯಾಧುನಿಕ ಟಾಪ್ 10 ಗ್ಯಾಜೆಟ್ ನೋಟ ನಿಮಗಾಗಿ

ಹೆಚ್ಚುವರಿ ಡೇಟಾವನ್ನು ತುಂಬಿಕೊಳ್ಳುವ ಸಾಮರ್ಥ್ಯವನ್ನು ಈ ಸ್ವಿಸ್ ನೈಫ್ ಹೊಂದಿದೆ.

ಸ್ಟಾಕ್ಸ್ SR-009 ಇಯರ್ ಸ್ಪೀಕರ್ಸ್

ಸ್ಟಾಕ್ಸ್ SR-009 ಇಯರ್ ಸ್ಪೀಕರ್ಸ್

ಅತ್ಯಾಧುನಿಕ ಟಾಪ್ 10 ಗ್ಯಾಜೆಟ್ ನೋಟ ನಿಮಗಾಗಿ

ಇದು 5-42,000 Hz ಆವರ್ತನೆಯನ್ನು ನಿರ್ವಹಿಸುವ ಸಾಮರ್ಥ್ಯವನ್ನು ಹೊಂದಿದೆ.

ಕೋಹ್ಲರ್ ನ್ಯುಮಿ ಟಾಯ್ಲೆಟ್ ಸಿಸ್ಟಮ್

ಕೋಹ್ಲರ್ ನ್ಯುಮಿ ಟಾಯ್ಲೆಟ್ ಸಿಸ್ಟಮ್

ಅತ್ಯಾಧುನಿಕ ಟಾಪ್ 10 ಗ್ಯಾಜೆಟ್ ನೋಟ ನಿಮಗಾಗಿ

ಹಣವಿದ್ದವರಿಗೆ ಈ ಟಾಯ್ಲೆಟ್ ವ್ಯವಸ್ಥೆ ಚೆನ್ನಾಗಿದೆ. ಟಚ್ ಸ್ಕ್ರೀನ್, ಹೀಟೆಡ್ ಸ್ಕ್ರೀನ್ ಅನ್ನು ಇದು ಹೊಂದಿದೆ.

ವೆರ್ಟು ಕನ್ಸಟಲೇಶನ್ ಸ್ಮಾರ್ಟ್‌ಫೋನ್

ವೆರ್ಟು ಕನ್ಸಟಲೇಶನ್ ಸ್ಮಾರ್ಟ್‌ಫೋನ್

ಅತ್ಯಾಧುನಿಕ ಟಾಪ್ 10 ಗ್ಯಾಜೆಟ್ ನೋಟ ನಿಮಗಾಗಿ

ಸಿಂಬಿಯನ್ ಓಎಸ್ ಹೊಂದಿರುವ ಈ ಸ್ಮಾರ್ಟ್‌ಫೋನ್ ಸ್ವೈಪ್ ಕೀಬೋರ್ಡ್ ಅನ್ನು ಒಳಗೊಂಡಿದೆ.

ಮ್ಯಾಕಲರ್ನ್ ವೆಂಗೆ ಬೈಸಿಕಲ್

ಮ್ಯಾಕಲರ್ನ್ ವೆಂಗೆ ಬೈಸಿಕಲ್

ಅತ್ಯಾಧುನಿಕ ಟಾಪ್ 10 ಗ್ಯಾಜೆಟ್ ನೋಟ ನಿಮಗಾಗಿ

ನಿಮ್ಮ ಪೆಡಲಿಂಗ್ ಅನ್ನು ಇನ್ನಷ್ಟು ವೇಗಗೊಳಿಸಲು ಬಯಸುತ್ತೀರಾ? ಹಾಗಿದ್ದರೆ ಈ ಬೈಸಿಕಲ್ ನಿಮ್ಮ ಪ್ರಯಾಣಕ್ಕೆ ಸೂಕ್ತವಾಗಿದೆ.

200 ಪಿಸಿ ವರ್ಕ್ ಸ್ಟೇಶನ್

200 ಪಿಸಿ ವರ್ಕ್ ಸ್ಟೇಶನ್

ಅತ್ಯಾಧುನಿಕ ಟಾಪ್ 10 ಗ್ಯಾಜೆಟ್ ನೋಟ ನಿಮಗಾಗಿ

ಗ್ರಾಹಕರ ಅಗತ್ಯಗಳಿಗೆ ಸರಿಹೊಂದುವ ಈ ವರ್ಕ್ ಸ್ಟೇಶನ್ ನಿಜಕ್ಕೂ ಅಮೋಘ ಎಂದೆನಿಸಿದೆ. ಮೂರು ಮಾನಿಟರ್‌ಗಳು, ಟಚ್ ಸ್ಕ್ರೀನ್, ಚರ್ಮದ ಸೀಟನ್ನು ಇದು ಹೊಂದಿದೆ.

ಮೆಗಾಟ್ರೆಂಡ್ ಸ್ಪೀಕರ್ಸ್

ಮೆಗಾಟ್ರೆಂಡ್ ಸ್ಪೀಕರ್ಸ್

ಅತ್ಯಾಧುನಿಕ ಟಾಪ್ 10 ಗ್ಯಾಜೆಟ್ ನೋಟ ನಿಮಗಾಗಿ

ಹೆಚ್ಚು ಧ್ವನಿಯನ್ನು ಹೊಂದಿರುವ ಈ ಸ್ಪೀಕರ್ ವಿನ್ಯಾಸದಲ್ಲಿ ಮನಸ್ಸನ್ನು ಆಕರ್ಷಿಸುವಂತಿದೆ.

ಹ್ಯಾರಿ ವಿನ್‌ಸ್ಟನ್ ಒಪಸ್ 12 ವಾಚ್

ಹ್ಯಾರಿ ವಿನ್‌ಸ್ಟನ್ ಒಪಸ್ 12 ವಾಚ್

ಅತ್ಯಾಧುನಿಕ ಟಾಪ್ 10 ಗ್ಯಾಜೆಟ್ ನೋಟ ನಿಮಗಾಗಿ

ಇದು ಬಿಳಿ ಬಣ್ಣದ ಚಿನ್ನದ ಕೇಸ್ ಅನ್ನು ಒಳಗೊಂಡಿದ್ದು ಪ್ರತಿಬಿಂಬಿಸುವ ಸಫಾಯರ್ ಕ್ರಿಸ್ಟಲ್‌ನಿಂದ ನಳನಳಿಸುತ್ತಿದೆ.

ಟೈಟಾನಿಯಮ್ ಸಿರೀಸ್ ಮೋಟಾರ್ ಸೈಕಲ್

ಟೈಟಾನಿಯಮ್ ಸಿರೀಸ್ ಮೋಟಾರ್ ಸೈಕಲ್

ಅತ್ಯಾಧುನಿಕ ಟಾಪ್ 10 ಗ್ಯಾಜೆಟ್ ನೋಟ ನಿಮಗಾಗಿ

ಈ ಬೈಕ್ ಅನ್ನು ಟೈಟಾನಿಯಮ್‌ನಿಂದ ಮಾಡಲಾಗಿದ್ದು ಕಾರ್ಬನ್ ಫೈಬರ್ ಚಕ್ರಗಳನ್ನು ಹೊಂದಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
This article tells about Top 10 Most Expensive Gadgets you will wish to buy.
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot