Subscribe to Gizbot

ಇಂಟರ್ನೆಟ್ ಜಗತ್ತಿನ ಮುಖ್ಯ ಕೊಂಡಿ ವೈಫೈ ವಿಶೇಷತೆಗಳು

Written By:

ಆಧುನಿಕ ಟೆಕ್ ಯುಗದಲ್ಲಿ ವೈಫೈಯನ್ನು ಬಳಸದವರು ಯಾರಿದ್ದಾರೆ ಹೇಳಿ? ವೇಗದ ಇಂಟರ್ನೆಟ್‌ ಸೇವೆಗೆ ಹೆಸರಾಗಿರುವ ವೈಫೈ ನಿಜಕ್ಕೂ ಅದ್ಭುತ ಇಂಟರ್ನೆಟ್ ಯೋಜನೆಯಾಗಿದೆ. ಕೆಲವೊಂದು ಭದ್ರತಾ ಮುನ್ನೆಚ್ಚರಿಕೆಗಳನ್ನು ವೈಫೈ ಬಳಸುವಾಗ ನಾವು ಅನುಸರಿಸಿದಲ್ಲಿ ಇದರಿಂದ ಹೆಚ್ಚು ಲಾಭವನ್ನು ನಮಗೆ ಪಡೆಯಬಹುದಾಗಿದೆ.

ಓದಿರಿ: ಆಂಡ್ರಾಯ್ಡ್ ಡಿವೈಸ್‌ನಲ್ಲಿ ವೈಫೈ ಪಾಸ್‌ವರ್ಡ್ ಮರೆತಾಗ ಹೀಗೆ ಮಾಡಿ

ಇಂದಿನ ಲೇಖನದಲ್ಲಿ ವೈಫೈ ಕುರಿತಾದ ಕೆಲವೊಂದು ಮೋಜಿನ ಅಂಶಗಳನ್ನು ಅರಿತುಕೊಳ್ಳೋಣ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ವಸ್ತುನಿಷ್ಟತೆ

ವೈರ್‌ಲೆಸ್ ವಸ್ತುನಿಷ್ಟತೆ

ವೈರ್‌ಲೆಸ್ ವಸ್ತುನಿಷ್ಟತೆಗೆ ವೈಫೈ ಬದ್ಧವಾಗಿದೆ.

ಕೋರ್ಡ್

ಅದೃಶ್ಯ ಕೋರ್ಡ್

ನಿಮ್ಮ ಕಂಪ್ಯೂಟರ್ ಅಥವಾ ಸೆಲ್ ಫೋನ್ ಅನ್ನು ಇಂಟರ್ನೆಟ್‌ಗೆ ಸಂಪರ್ಕಪಡಿಸುವ ಅದೃಶ್ಯ ಕೋರ್ಡ್ ಆಗಿದೆ ವೈಫೈ.

ಸಂಪರ್ಕಿತ

ಸಂಪರ್ಕಿತ ಇಂಟರ್ನೆಟ್

ವೈರ್‌ಗಳ ಮೂಲಕ ನೀವು ಸಂಪರ್ಕಪಡಿಸಿಲ್ಲ ಎಂದಾದಲ್ಲಿ ವೈಫೈ ಕೇವಲ ವೈಫೈಯಾಗಿದೆ. ವೈರ್‌ಗಳೊಂದಿಗೆ ಸಂಪರ್ಕಿಸಿದರೆ ಇದನ್ನು ಸಂಪರ್ಕಿತ ಇಂಟರ್ನೆಟ್ ಎಂದು ಕರೆಯಲಾಗುತ್ತದೆ.

ವೈಫೈ ಮೂಲ

ವೈಫೈ ಅನ್ವೇಷಣೆ

ಹೆಡೀ ಲ್ಯಾಮರ್ ವೈಫೈಯ ಮೂಲ ತಂತ್ರಜ್ಞಾನವನ್ನು ಅನ್ವೇಷಿಸಿದರು.

ಉಚಿತ ವೈಫೈ

ಉಚಿತ ವೈಫೈ

ಕೆಲವೊಂದು ಐಷಾರಾಮಿ ಹೋಟೆಲ್‌ಗಳು ಉಚಿತ ವೈಫೈ ಸೌಲಭ್ಯವನ್ನು ಒದಗಿಸುತ್ತಿದ್ದು ಇದು 100 ಮೆಗಾಬೈಟ್‌ಗಳಿಗೆ ಮಾತ್ರ ಸೀಮಿತವಾಗಿರುತ್ತದೆ.

ದುರ್ಬಲ

ನಿವಾಸದ ವೈಫೈ ದುರ್ಬಲ ಆಗಿದ್ದಲ್ಲಿ

ನಿಮ್ಮ ಮನೆಯ ವೈಫೈ ದುರ್ಬಲವಾಗಿದೆ ಎಂದಾದಲ್ಲಿ ನಿಮ್ಮ ವೈಫೈ ರೇಂಜ್ ಅನ್ನು ವಿಸ್ತರಿಸುವ ವೈರ್‌ಲೆಸ್ ರಿಪೀಟರ್ ಅನ್ನು ನಿಮಗೆ ಖರೀದಿಸಬಹುದಾಗಿದೆ.

ಸಿಗ್ನಲ್

ವೈಫೈ ಸಿಗ್ನಲ್

ನಿಮ್ಮ ರೂಟರ್‌ನಿಂದ ನೀವು ದೂರ ಹೋದಷ್ಟು ವೈಫೈ ಸಿಗ್ನಲ್ ದುರ್ಬಲವಾಗುತ್ತದೆ.

ರೇಡಿಯೊ ಸಿಗ್ನಲ್‌ಗಳು

ವೈಫೈ ಅಂದರೆ ರೇಡಿಯೊ ಸಿಗ್ನಲ್‌ಗಳು

ವೈಫೈ ಕೇವಲ ರೇಡಿಯೊ ಸಿಗ್ನಲ್‌ಗಳಾಗಿವೆ ಅದಾಗ್ಯೂ ವೈಫೈ ತನ್ನದೇ ಸಿಗ್ನಲ್ ವಿಧವನ್ನು ಹೊಂದಿದೆ ಎಂದು ಜನರು ಅಂದುಕೊಳ್ಳುತ್ತಾರೆ.

ವೈಫೈ ಕಾರ್ಡ್

ವೈಫೈ ಕಾರ್ಡ್

ನಿಮ್ಮ ಕಂಪ್ಯೂಟರ್, ಲ್ಯಾಪ್‌ಟಾಪ್, ಮೊಬೈಲ್ ಡಿವೈಸ್‌ಗೆ ವೈಫೈ ಸಂಪರ್ಕಗೊಳ್ಳುವುದು ವೈಫೈ ಕಾರ್ಡ್ ಮೂಲಕವಾಗಿದ್ದು ಇದು ಆಂತರಿಕ (ಹೊಸ ಲ್ಯಾಪ್‌ಟಾಪ್ಸ್ ಮತ್ತು ಕಂಪ್ಯೂಟರ್) ಅಥವಾ ಬಾಹ್ಯ (ಹಳೆಯ ಮಾಡೆಲ್‌ಗಳಲ್ಲಿ ಬಳಸುವಂತಹುದ್ದು) ಕೂಡ ಆಗಿರಬಹುದು.

ಹಾಟ್ ಸ್ಪಾಟ್

ವೈಫೈ ಹಾಟ್ ಸ್ಪಾಟ್

ನಿಮ್ಮ ಫೋನ್ ಅಥವಾ ವೈಫೈ ಹಾಟ್‌ಸ್ಪಾಟ್ ಡಿವೈಸ್‌ನಿಂದ ಉಚಿತ ಅಥವಾ ಪಾಸ್‌ವರ್ಡ್ ಸಂರಕ್ಷಿತ ವೈಫೈಯನ್ನು ವೈಫೈ ಹಾಟ್‌ಸ್ಪಾಟ್ ಪಡೆದುಕೊಳ್ಳಬಹುದು.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
In this article we can see the 10 Fun Facts about wifi. Considered as one of the fastest internet provider on the earth having important roles. In this article we can see what are the facts wifi having. Basically it is fun kind facts but it is having reality also.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot