ಆಂಡ್ರಾಯ್ಡ್ ಡಿವೈಸ್‌ನಲ್ಲಿ ವೈಫೈ ಪಾಸ್‌ವರ್ಡ್ ಮರೆತಾಗ ಹೀಗೆ ಮಾಡಿ

By Shwetha
|

ತಮ್ಮ ಆಂಡ್ರಾಯ್ಡ್ ಗ್ಯಾಜೆಟ್‌ಗಳಲ್ಲಿ ವೈಫೈ ಮರೆತು ಹೋಗುವ ಸಮಸ್ಯೆಯನ್ನು ಹೆಚ್ಚಿನ ಆಂಡ್ರಾಯ್ಡ್ ಬಳಕೆದಾರರು ಅನುಭವಿಸುತ್ತಾರೆ. ಆನ್‌ಲೈನ್‌ ಪ್ರವೇಶಕ್ಕಾಗಿ ಪಾಸ್‌ವರ್ಡ್ ಮರೆತುಹೋಗುವಿಕೆ ಹೆಚ್ಚಿನ ಸಮಸ್ಯೆಯನ್ನು ತಂದೊಡ್ಡಬಹುದು. ತಮ್ಮ ಆಂಡ್ರಾಯ್ಡ್ ಡಿವೈಸ್‌ನಲ್ಲಿ ವೈಫೈ ಪಾಸ್‌ವರ್ಡ್ ಅನ್ನು ಪುನಃ ಪಡೆದುಕೊಳ್ಳುವುದು ಹೇಗೆ ಎಂಬುದನ್ನು ಆಂಡ್ರಾಯ್ಡ್ ಬಳಕೆದಾರರು ಅರಿತುಕೊಂಡಿರಬೇಕು.

ಇದನ್ನೂ ಓದಿ: ನೆಕ್ಸಸ್ ಫೋನ್‌ಗಳು ದೊರೆಯುವ ತಾಣಗಳಿವು

ಒಂದು ವೇಳೆ ನೀವು ನಿಮ್ಮ ವೈಫೈ ಪಾಸ್‌ವರ್ಡ್ ಅನ್ನು ನಿಮ್ಮ ಆಂಡ್ರಾಯ್ಡ್ ಡಿವೈಸ್‌ನಲ್ಲಿ ಮರೆತಿದ್ದೀರಿ ಎಂದಾದಲ್ಲಿ ಅದನ್ನು ಪುನಃ ಪಡೆದುಕೊಳ್ಳುವುದು ಹೇಗೆ ಎಂಬುದನ್ನು ಇಂದಿನ ಲೇಖನದಲ್ಲಿ ನೋಡೋಣ.

#1

#1

ನಿಮ್ಮ ಆಂಡ್ರಾಯ್ಡ್ ಫೋನ್‌ನಲ್ಲಿ ಫೈಲ್ ಎಕ್ಸ್‌ಪ್ಲೋರರ್ ಅನ್ನು ಹುಡುಕಿ

#2

#2

ಫೈಲ್ ಎಕ್ಸ್‌ಪ್ಲೋರರ್ ಅನ್ನು ಬಳಸಿಕೊಂಡು, ಗ್ಯಾಜೆಟ್‌ ಅನ್ನು ಅವಲಂಬಿಸಿ ಡೇಟಾ, ಮಿಸ್ಕ್ ವೈಫೈ ಗೆ ನ್ಯಾವಿಗೇಟ್ ಮಾಡಿ.

#3

#3

ನೀವು ಇಲ್ಲಿಗೆ ಬಂದ ನಂತರ, wpa_suppliciant.conf or bcm_supp.conf ಎಂಬ ಹೆಸರಿನ ಫೈಲ್ ಅನ್ನು ಕಂಡುಕೊಳ್ಳಿ.

#4

#4

ಫೈಲ್ ಅನ್ನು ವೀಕ್ಷಿಸಲು ತೆರೆಯಿರಿ. ಫೈಲ್ ಅನ್ನು ತೆರೆಯುವ ಟೆಕ್ಸ್ಟ್ ಎಡಿಟರ್‌ ಅನ್ನು ನೀವು ಆರಿಸಬೇಕಾಗುತ್ತದೆ.

#5

#5

ಫೈಲ್ ತೆರೆಯುತ್ತದೆ ಮತ್ತು ವಿಭಿನ್ನ ನೆಟ್‌ವರ್ಕ್‌ಗಳ ಡೇಟಾವನ್ನು ನೀಡುತ್ತದೆ ಮತ್ತು ಈ ನೆಟ್‌ವರ್ಕ್‌ಗಳ ಪಾಸ್‌ವರ್ಡ್‌ಗಳನ್ನು ಕೂಡ ಒದಗಿಸುತ್ತದೆ.

Best Mobiles in India

English summary
This article tells about How to recover Wifi Password on Android. This is Considered as One of the best and easy method to recover wifi password.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X