Home
ಸುದ್ದಿಜಾಲ

ಶೀಘ್ರದಲ್ಲೇ ಲಭ್ಯವಾಗಲಿರುವ ಹೈಟೆಕ್ ಆವಿಷ್ಕಾರಗಳು

By Shwetha

ಇಂದಿನ ಹೈಟೆಕ್ ತಂತ್ರಜ್ಞಾನ ನಿಮ್ಮನ್ನು ಬೆರಗುಗೊಳಿಸುವಂತಹ ಆವಿಷ್ಕಾರಗಳನ್ನು ನಿಮ್ಮ ಮುಂದಿಡುತ್ತಿದೆ. ಸಂಶೋಧಕರು ನಿಮ್ಮ ಅಭಿರುಚಿಯನ್ನು ಅರಿತುಕೊಂಡು ನಿಮ್ಮ ಮನಕೆ ಒಪ್ಪುವಂತಹ ತಂತ್ರಜ್ಞಾನಗಳನ್ನು ಮುಂದಿಡುತ್ತಿದ್ದು ಇದರಿಂದ ವಿಜ್ಞಾನ ಜಗತ್ತನ್ನು ಇನ್ನಷ್ಟು ಪರಿಪೂರ್ಣವಾಗಿ ಅರಿತುಕೊಳ್ಳಲು ನಿಮಗೆ ಸಾಧ್ಯವಾಗಲಿದೆ.

ಓದಿರಿ: ಸ್ಪರ್ಧೆ ಏರ್ಪಡಿಸಿ ಮಕ್ಕಳ ದಿನಾಚರಣೆ ಆಚರಿಸಿದ ಗೂಗಲ್‌

ಬನ್ನಿ ಭವಿಷ್ಯದ ಅಚ್ಚರಿಯ ಕೂಪಕ್ಕೆ ನಿಮ್ಮನ್ನು ಕೊಂಡೊಯ್ಯುವ ಫೋಟೋಗಳೊಂದಿಗೆ ನಾವು ಬಂದಿದ್ದು ಕೆಳಗಿನ ಸ್ಲೈಡರ್‌ಗಳಲ್ಲಿ ಪರಿಶೀಲಿಸಿಕೊಳ್ಳಿ.

ರಿನೊ

ರಿನೊ

ಅತ್ಯಂತ ಮನಮೋಹಕ ಬೈಕ್ ಗ್ಯಾಜೆಟ್ ಇದಾಗಿದೆ

ಐ ಟ್ರೈಬ್

ಐ ಟ್ರೈಬ್

ಬಳಕೆದಾರರ ಕಣ್ಣಿನ ಚಲನೆಗಳನ್ನು ಟ್ರ್ಯಾಕ್ ಮಾಡಿಕೊಂಡು ಅವರಿಗೆ ಗೇಮ್ಸ್ ಆಡಲು ಇದು ಅನುವು ಮಾಡಿಕೊಡುತ್ತದೆ.

3 ಡಿ ಪ್ರಿಂಟರ್ಸ್

3 ಡಿ ಪ್ರಿಂಟರ್ಸ್

ವಿಸ್ಮಯಗೊಳಿಸಿರುವ 3 ಡಿ ಪ್ರಿಂಟರ್ಸ್

ವರ್ಚುವಲ್ ರಿಯಾಲಿಟಿ

ವರ್ಚುವಲ್ ರಿಯಾಲಿಟಿ

ಗೇಮಿಂಗ್ ಮತ್ತು ವೀಡಿಯೊ ವೀಕ್ಷಣೆಗಾಗಿ ಸಹಕಾರಿಯಾಗಲಿರುವ ವರ್ಚುವಲ್ ರಿಯಾಲಿಟಿ ಒಕ್ಯುಲಸ್ ರಿಫ್ಟ್

ಆಂಪ್‌ಬೋಟ್

ಆಂಪ್‌ಬೋಟ್

ಈ ರೊಬೋಟ್ ನಿಮಗೆ ಮನರಂಜನೆಯನ್ನು ನೀಡಲಿದೆ.

ರೊಬೋಟ್ ಲಾನ್ ಮೂವರ್

ರೊಬೋಟ್ ಲಾನ್ ಮೂವರ್

ಈ ಗ್ಯಾಜೆಟ್ ನಿಮ್ಮನ್ನು ಲಾನ್ ಸುಂದರಗೊಳಿಸುವಲ್ಲಿ ನೆರವಾಗಲಿದೆ.

ವೈಯಕ್ತಿಕ ಡ್ರೋನ್

ವೈಯಕ್ತಿಕ ಡ್ರೋನ್

ನಿಮ್ಮ ವೈಯಕ್ತಿಕ ಡ್ರೋನ್

ಸ್ಮಾರ್ಟ್ ಕಿಚನ್

ಸ್ಮಾರ್ಟ್ ಕಿಚನ್

ಪ್ರಿಸ್ಮಾ ಸ್ಮಾರ್ಟ್ ಕಿಚನ್ ತಂತ್ರಜ್ಞಾನವನ್ನು ನಿಮ್ಮ ಕಿಚನ್‌ಗೆ ಅಳವಡಿಸಲು ಸಹಕಾರಿಯಾಗಲಿದೆ.

ಟಚ್ ಸ್ಕ್ರೀನ್ ಟಿ ಶರ್ಟ್ಸ್

ಟಚ್ ಸ್ಕ್ರೀನ್ ಟಿ ಶರ್ಟ್ಸ್

ಈ ಶರ್ಟ್ ಬಳಸಿ ನಿಮ್ಮ ದೇಹವನ್ನು ನಿರ್ವಹಿಸಬಹುದಾಗಿದೆ.

ಆಡಿಯೊ ಟೂತ್ ಇಂಪ್ಲಾಂಟ್

ಆಡಿಯೊ ಟೂತ್ ಇಂಪ್ಲಾಂಟ್

ನಿಮ್ಮ ನಾಲಗೆಯ ಸ್ಪರ್ಶದೊಂದಿಗೆ ನಿಮಗೆ ಫೋನ್ ಕರೆಗಳನ್ನು ಮಾಡಬಹುದಾಗಿದೆ.

Best Mobiles in India

English summary
Here’s a list of 10 technologies that depict just how technologically advanced our future is slated to be.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+