ಸ್ಪರ್ಧೆ ಏರ್ಪಡಿಸಿ ಮಕ್ಕಳ ದಿನಾಚರಣೆ ಆಚರಿಸಿದ ಗೂಗಲ್‌

By Suneel
|

ಮಕ್ಕಳ ದಿನಾಚರಣೆಯನ್ನು ಯಾರು ಆಚರಿಸುತ್ತಾರೋ ಬಿಡ್ತಾರೋ, ಆದ್ರೆ ಗೂಗಲ್‌ ಮಕ್ಕಳಿಗೆ ತನ್ನ ಪೇಜ್‌ನ ಡೂಡ್ಲ್‌ ಕ್ರಿಯೇಟ್‌ ಮಾಡುವ ಸ್ಪರ್ಧೆಯನ್ನು ಏರ್ಪಡಿಸಿ ಆಚರಿಸುತ್ತದೆ. ಈ ವರ್ಷ ಗೂಗಲ್‌ನ ಡೂಡ್ಲ್‌ ಸ್ಪರ್ಧೆಯಲ್ಲಿ ಆಂಧ್ರ ಪ್ರದೇಶದ ಹುಡುಗ ವಿಜಯಿ ಆಗಿದ್ದು, ಗೂಗಲ್‌ ಆತನ ಡೂಡ್ಲ್‌ ಚಿತ್ರ ಹಾಕುವುದರ ಮೂಲಕ ಮಕ್ಕಳ ದಿನಾಚರಣೆ ಆಚರಿಸಿದೆ. ಈ ಬಗ್ಗೆ ಇನ್ನಷ್ಟು ಮಾಹಿತಿಯನ್ನು ಗಿಜ್‌ಬಾಟ್ ನಿಮಗಾಗಿ ಇಂದಿನ ಲೇಖನದಲ್ಲಿ ನೀಡುತ್ತಿದೆ.

ಓದಿರಿ: 2015 ರ ಮೈಂಡ್‌ ಬ್ಲೋಯಿಂಗ್ ಟೆಕ್‌ ಆವಿಷ್ಕಾರಗಳು

ಗೂಗಲ್ ಮಕ್ಕಳ ದಿನಾಚರಣೆ

ಗೂಗಲ್ ಮಕ್ಕಳ ದಿನಾಚರಣೆ

ಗೂಗಲ್‌ ಭಾರತದ ಪ್ರಥಮ ಪ್ರಧಾನಿ ಪಂಡಿತ್‌ ಜವಹರ್‌ಲಾಲ್‌ ನೆಹರು ಜನ್ಮದಿನಾಚರಣೆ ಮತ್ತು ಮಕ್ಕಳ ದಿನಾಚರಣೆಯನ್ನು 'ಡೂಡ್ಲ್ 4 ಗೂಗಲ್‌ 2015'' ಕ್ರಿಯೇಟ್‌ ಮಾಡುವುದರ ಮೂಲಕ ಆಚರಿಸಿದೆ.

ವಾರ್ಷಿಕ  ಸ್ಪರ್ಧೆ

ವಾರ್ಷಿಕ ಸ್ಪರ್ಧೆ

ಗೂಗಲ್‌ ಮಕ್ಕಳ ದಿನಾಚರಣೆಗಾಗಿ 'ಕ್ರಿಯೇಟ್‌ ಸಮ್‌ಥಿಂಗ್‌ ಫಾರ್ ಇಂಡಿಯಾ' ಎಂಬ ಥೀಮ್‌ ನಲ್ಲಿ ಸ್ಪರ್ಧೆಯನ್ನು ಆಯೋಜಿಸಿ ಮಕ್ಕಳಿಂದ ಅಹ್ವಾನಿಸಿತ್ತು.

ಆಂಧ್ರ ಬಾಯ್ಸ್  ವಿಜಯ

ಆಂಧ್ರ ಬಾಯ್ಸ್ ವಿಜಯ

ಗೂಗಲ್‌ ಹಮ್ಮಿಕೊಂಡಿದ್ದ ಸ್ಪರ್ಧೆಯಲ್ಲಿ ಆಂಧ್ರ ಪ್ರದೇಶದ ಪಿ ಕಾರ್ತಿಕ್‌ ಎಂಬ ಹುಡುಗ ವಿಜಯಿ ಆಗಿದ್ದಾನೆ.

 ಡೂಡ್ಲ್‌ ಚಿತ್ರ

ಡೂಡ್ಲ್‌ ಚಿತ್ರ

ಡೂಡ್ಲ್‌ ಚಿತ್ರವು, ಕೈಗಾರಿಕರಣವು ಪರಿಸರದ ಹಾನಿಗೆ ಕಾರಣವಾಗುತ್ತಿದ್ದು, ಪ್ಲಾಸ್ಟಿಕ್‌ ಭೂಮಿಯನ್ನು ಯಂತ್ರವಾಗಿ ಮಾರ್ಪಾಡು ಮಾಡುತ್ತಿದೆ ಎಂಬ ಥೀಮ್‌ ಹೊಂದಿದೆ.

ಗೂಗಲ್‌  ಮಕ್ಕಳ ದಿನಾಚರಣೆ 2014

ಗೂಗಲ್‌ ಮಕ್ಕಳ ದಿನಾಚರಣೆ 2014

ಗೂಗಲ್‌ ಮಕ್ಕಳ ದಿನಾಚರಣೆಯನ್ನು 2014 ರಲ್ಲಿ ಅಸ್ಸಾಂನ ಪ್ರಕೃತಿ ಮತ್ತು ಸಂಸ್ಕೃತಿ ಶ್ರೀಮಂತಿಕೆಯನ್ನು ತೋರಿಸುವ ಚಿತ್ರವನ್ನು ಬಳಸಿ ಆಚರಣೆ ಮಾಡಿತ್ತು. ಇದನ್ನು ಪುಣೆ ಹುಡುಗಿಯೊಬ್ಬಳು ಚಿತ್ರಿಸಿದ್ದಳು.

 ಗೂಗಲ್‌ ಮಕ್ಕಳ ದಿನಾಚರಣೆ 2013

ಗೂಗಲ್‌ ಮಕ್ಕಳ ದಿನಾಚರಣೆ 2013

ಗೂಗಲ್‌ ಮಕ್ಕಳ ದಿನಾಚರಣೆ 2013

ಗೂಗಲ್‌ ಮಕ್ಕಳ ದಿನಾಚರಣೆ 2012

ಗೂಗಲ್‌ ಮಕ್ಕಳ ದಿನಾಚರಣೆ 2012

ಗೂಗಲ್‌ ಮಕ್ಕಳ ದಿನಾಚರಣೆ 2012

Best Mobiles in India

English summary
Google is celebrating Children's day and the birth anniversary of the India's first prime minister Pandit Jawaharlal Nehru by denoting its today's doodle that was created under its 'Doodle 4 Google 2015' contest.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X