ನಿಮ್ಮ ನಿದ್ದೆಗೆಡಿಸಲಿರುವ ತಂತ್ರಜ್ಞಾನ ಆವಿಷ್ಕಾರಗಳು

Written By:

ಪ್ರಪಂಚದಲ್ಲಿ ದೊರೆಯುವ ಪ್ರತಿಯೊಂದು ಅಪರೂಪದ ಉಪಕರಣಗಳು ನಮ್ಮ ಕಣ್ಣಿಗೆ ಅದ್ಭುತವಾಗಿರುತ್ತವೆ ಮತ್ತು ಅವನ್ನು ಪಡೆದುಕೊಂಡು ಸ್ವಂತದ್ದಾಗಿಸಿಕೊಳ್ಳಬೇಕೆಂಬ ಬಯಕೆ ಎಲ್ಲರ ಮನದಲ್ಲಿ ಇರುತ್ತದೆ. ಅದೆಷ್ಟೇ ದುಬಾರಿಯಾಗಿದ್ದರೂ ನಮ್ಮಲ್ಲಿ ಅದನ್ನು ನಮ್ಮದಾಗಿಸಿಕೊಳ್ಳುವ ಆಸೆ ಇದ್ದೇ ಇರುತ್ತದೆ.

ಓದಿರಿ:ಮಿಸ್‌ ಮಾಡದೇ ನೋಡಿ: ವಾಟ್ಸಾಪ್‌ನ ಅತ್ಯಾಧುನಿಕ ಫೀಚರ್‌ಗಳು

ತಂತ್ರಜ್ಞಾನ ಲೋಕದಲ್ಲಿ ಇಂತಹ ಅದ್ಭುತಗಳಿಗೆ ಸಾಟಿ ಎಂಬುದಿಲ್ಲ. ಹೊಸ ಹೊಸ ಆವಿಷ್ಕಾರಗಳು ನಡೆದಂತೆ ಅತ್ಯದ್ಭುತಗಳು ನಡೆಯುತ್ತಲೇ ಇರುತ್ತದೆ. ಗ್ಯಾಜೆಟ್‌ಗಳ ಲೋಕದಲ್ಲೂ ಈ ಮಾತು ಸುಳ್ಳಲ್ಲ. ಕಣ್ಣಿಗೆ ಆಕರ್ಷಕ ಮತ್ತು ನಿಮಗೆ ಹೆಚ್ಚು ಉಪಯೋಗಕಾರಿ ಎಂಬಂತಿರುವ ಗ್ಯಾಜೆಟ್‌ಗಳನ್ನು ತಮ್ಮದಾಗಿಸಿಕೊಳ್ಳುವ ಮನಸ್ಸು ಯಾರು ಮಾಡುವುದಿಲ್ಲ ಹೇಳಿ. ಇಂದಿನ ಲೇಖನದಲ್ಲಿ ಇಂತಹುದೇ ಪ್ರಯೋಜನಕಾರಿ ಅಂತೆಯೇ ಆಕರ್ಷಕಕಾರಿ ಗ್ಯಾಜೆಟ್‌ಗಳನ್ನು ನಿಮ್ಮ ಮುಂದೆ ಇಡುತ್ತಿದ್ದು ಈ ಗ್ಯಾಜೆಟ್‌ಗಳನ್ನು ಹೊಂದುವುದು ಏಕೆ ಪ್ರತಿಯೊಬ್ಬರ ಕನಸಾಗಿದೆ ಎಂಬುದನ್ನು ನೀವು ಅರಿತುಕೊಳ್ಳಲಿದ್ದೀರಿ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಹ್ಯಾಂಡ್ ಕ್ಲಚ್ ಐಫೋನ್

ಹ್ಯಾಂಡ್ ಕ್ಲಚ್ ಐಫೋನ್

ಈ ಹ್ಯಾಂಡ್ ಕ್ಲಚ್ ಅಸಾಧಾರಣವಾಗಿದೆ.

ಬಣ್ಣ ಬದಲಾಗುವ ಪೆನ್ ವಿನ್ಯಾಸ

ಬಣ್ಣ ಬದಲಾಗುವ ಪೆನ್ ವಿನ್ಯಾಸ

ಈ ಪೆನ್ ಬಳಸಿಕೊಂಡು ಯಾವುದರ ಬಣ್ಣವನ್ನು ತೆಗೆದು ಅದನ್ನು ಬರೆಯಬಹುದು.

ಸೋನಿ ಫೋನ್

ಸೋನಿ ಫೋನ್

ಎಂತಹ ಕಣ್ಮನ ಸೆಳೆಯುವ ಸೋನಿ ಫೋನ್

ಸುದ್ದಿಪತ್ರಿಕೆ

ಸುದ್ದಿಪತ್ರಿಕೆ

ಇದೊಂದು ನ್ಯೂಸ್‌ಪೇಪರ್ ಎಂದರೆ ನೀವು ಹೌಹಾರುವುದು ಖಂಡಿತ

ಲೇಸರ್ ವರ್ಚುವಲ್ ಕೀ-ಚೈನ್ ಕೀಬೋರ್ಡ್

ಲೇಸರ್ ವರ್ಚುವಲ್ ಕೀ-ಚೈನ್ ಕೀಬೋರ್ಡ್

ಈ ಕೀಬೋರ್ಡ್ ಹೇಗಿದೆ ನೋಡಿ

ಐಪ್ಯಾಡ್

ಐಪ್ಯಾಡ್

ಅದ್ಭುತ ಐಪ್ಯಾಡ್

ಏರ್ ಮಾಸ್ಕ್ ಫೋನ್ ಚಾರ್ಜರ್

ಏರ್ ಮಾಸ್ಕ್ ಫೋನ್ ಚಾರ್ಜರ್

ಅತಿ ವಿಶೇಷ ಫೋನ್ ಚಾರ್ಜರ್

ವೃಸ್ಟ್ ಬ್ಯಾಂಡ್

ವೃಸ್ಟ್ ಬ್ಯಾಂಡ್

ಈ ವೃಸ್ಟ್ ಬ್ಯಾಂಡ್, ವೈರ್‌ಲೆಸ್ ಮ್ಯೂಸಿಕ್ ಪ್ಲೇಯರ್ ಆಗಿ ಕೂಡ ಕಾರ್ಯನಿರ್ವಹಿಸುತ್ತದೆ

ಕ್ರಿಯಾತ್ಮಕ ಕೆಲಸಕ್ಕಾಗಿ

ಕ್ರಿಯಾತ್ಮಕ ಕೆಲಸಕ್ಕಾಗಿ

ಕ್ರಿಯಾತ್ಮಕ ಕೆಲಸಕ್ಕಾಗಿ ಅದ್ಭುತ ಸಲಕರಣೆ

ರೋಲರ್ ಫೋನ್

ರೋಲರ್ ಫೋನ್

ರೋಲರ್ ಫೋನ್ ಕಾನ್ಸೆಪ್ಟ್ ಅನೂಹ್ಯವಾಗಿದೆ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
These gadgets are dream of every tech lovers. more attractive and useful gadgets concept pictures are showing here. These photos really grab your mind and you loved it most..
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot