ಮಿಸ್‌ ಮಾಡದೇ ನೋಡಿ: ವಾಟ್ಸಾಪ್‌ನ ಅತ್ಯಾಧುನಿಕ ಫೀಚರ್‌ಗಳು

Written By:

ಕೆಲವೊಂದು ತಿಂಗಳುಗಳ ಬೀಟಾ ಟೆಸ್ಟಿಂಗ್‌ನ ನಂತರ ವಾಟ್ಸಾಪ್ ಅಂತಿಮವಾಗಿ ಆವೃತ್ತಿ 2.12.250 ಆಂಡ್ರಾಯ್ಡ್ ಬಳಕೆದಾರರಿಗೆ ಕೆಲವೊಂದು ಅತ್ಯದ್ಭುತ ಫೀಚರ್‌ಗಳನ್ನು ಬಿಡುಗಡೆ ಮಾಡಿದೆ. ಈ ಹೊಸ ಅಪ್‌ಡೇಟ್‌ನೊಂದಿಗೆ ನಿಮ್ಮ ಸಂದೇಶ ಆಯ್ಕೆಗಳ ಮೇಲೆ ಹೆಚ್ಚಿನ ನಿಯಂತ್ರಣವನ್ನು ಪಡೆದುಕೊಳ್ಳುವುದು ಮಾತ್ರವಲ್ಲದೆ, ಇದು ಹೆಚ್ಚುವರಿ ಎಮೋಜಿಗಳು ಅಂತೆಯೇ ವಾಟ್ಸಾಪ್ ಕರೆಗಳಲ್ಲಿ ನೀವು ಬಳಸುವ ಡೇಟಾವನ್ನು ಕಡಿಮೆ ಮಾಡಲಿದೆ.

ಓದಿರಿ: ಸೂಜಿಗಲ್ಲಿನಂತೆ ಸೆಳೆಯುವ ವಾಟ್ಸಾಪ್ ಹೊಸ ಅಂಶ ಬಲ್ಲಿರಾ?

ವಾಟ್ಸಾಪ್ ಬಿಡುಗಡೆ ಮಾಡಿರುವ ಅತ್ಯಾಧುನಿಕ ಫೀಚರ್‌ಗಳು ಯಾವುವು ಎಂಬುದನ್ನು ಇಂದಿನ ಲೇಖನದಲ್ಲಿ ನಾವು ನೋಡೋಣ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಅನ್‌ರೀಡ್‌ನಂತೆ ಮಾರ್ಕ್ ಮಾಡುವುದು

ಅನ್‌ರೀಡ್‌ನಂತೆ ಮಾರ್ಕ್ ಮಾಡುವುದು

ಅನ್‌ರೀಡ್‌ನಂತೆ ಮಾರ್ಕ್ ಮಾಡುವುದು

ಇತ್ತೀಚಿನ ಅಪ್‌ಡೇಟ್‌ನೊಂದಿಗೆ, ಸಂದೇಶಗಳನ್ನು ಓದಿದ ನಂತರ ಕೂಡ ಆಂಡ್ರಾಯ್ಡ್ ಬಳಕೆದಾರರು ಅವುಗಳನ್ನು ಮಾರ್ಕ್ ಮಾಡಬಹುದಾಗಿದೆ. ನೀವು ಸಂದೇಶವನ್ನು ಇದುವರೆಗೆ ಓದಿಲ್ಲ ಎಂದಾದಲ್ಲಿ ಇದನ್ನು ತೋರಿಸಲಾಗುವುದಿಲ್ಲ. ನೀವು ಈ ಸಂದೇಶವನ್ನು ಅನ್‌ರೀಡ್ ಎಂದು ಮಾರ್ಕ್ ಮಾಡಿದ್ದರೂ ಕಳುಹಿಸುವವರಿಗೆ ಇದು ಓದಿದೆ ಎಂದೇ ಗೋಚರವಾಗುತ್ತದೆ.

ಕಸ್ಟಮ್ ಅಧಿಸೂಚನೆಗಳು

ಕಸ್ಟಮ್ ಅಧಿಸೂಚನೆಗಳು

ಕಸ್ಟಮ್ ಅಧಿಸೂಚನೆಗಳು

ವಾಟ್ಸಾಪ್ ಕಸ್ಟಮ್ ಆಯ್ಕೆಗಳ ಪೂರ್ಣ ಸೆಟ್ ಅನ್ನು ಹೊರತರುತ್ತಿದೆ ಅಂದರೆ ವೈಯಕ್ತಿಕ ಸಂಪರ್ಕಗಳಿಗೆ. ನೀವು ಒಂದು ಸಂಪರ್ಕಕ್ಕೆ ನಿರ್ದಿಷ್ಟ ರಿಂಗ್‌ಟೋನ್ ಅನ್ನು ಹೊಂದಿಸಿದ್ದೀರಿ ಎಂದಾದಲ್ಲಿ ನಿಮ್ಮ ಪ್ಲೇಲಿಸ್ಟ್‌ನಿಂದ ಯಾವುದೇ ಹಾಡನ್ನು ಆರಿಸಬಹುದು.

ನಿರ್ದಿಷ್ಟ ವ್ಯಕ್ತಿಯಿಂದ ಬಂದ ಕರೆ ಅಥವಾ ಸಂದೇಶ

ನಿರ್ದಿಷ್ಟ ವ್ಯಕ್ತಿಯಿಂದ ಬಂದ ಕರೆ ಅಥವಾ ಸಂದೇಶ

ನಿರ್ದಿಷ್ಟ ವ್ಯಕ್ತಿಯಿಂದ ಬಂದ ಕರೆ ಅಥವಾ ಸಂದೇಶ

ಇದರಿಂದ ನಿಮ್ಮ ಸ್ಮಾರ್ಟ್‌ಫೋನ್ ಅವಲೋಕಿಸದೆಯೇ ನಿರ್ದಿಷ್ಟ ವ್ಯಕ್ತಿಯಿಂದ ಬಂದ ಕರೆ ಅಥವಾ ಸಂದೇಶ ಎಂಬುದು ನಿಮಗೆ ಗೊತ್ತಾಗುತ್ತದೆ.

ಅಧಿಸೂಚನೆ ಬೆಳಕು ಬಣ್ಣ

ಅಧಿಸೂಚನೆ ಬೆಳಕು ಬಣ್ಣ

ಅಧಿಸೂಚನೆ ಬೆಳಕು ಬಣ್ಣ

ಇನ್ನು ಅಧಿಸೂಚನೆ ಬೆಳಕು ಬಣ್ಣಗಳನ್ನು ನೀವು ಹೊಂದಿಸಬಹುದಾಗಿದ್ದು, ಕಸ್ಟಮ್ ಕರೆ, ಸಂದೇಶ ರಿಂಗ್‌ಟೋನ್‌ಗಳು, ವೈಬ್ರೇಶನ್ ಸಕ್ರಿಯ ಇಲ್ಲವೇ ನಿಷ್ಕ್ರಿಯ ಮತ್ತು ಪ್ರತೀ ಸಂಪರ್ಕಕ್ಕೆ ಪಾಪ್- ಅಪ್ ಅಧಿಸೂಚನೆಗಳು.

ಇಂಡಿವಿಶುವಲ್ ಸಂಪರ್ಕಗಳನ್ನು ಮ್ಯೂಟ್ ಮಾಡುವುದು

ಇಂಡಿವಿಶುವಲ್ ಸಂಪರ್ಕಗಳನ್ನು ಮ್ಯೂಟ್ ಮಾಡುವುದು

ಇಂಡಿವಿಶುವಲ್ ಸಂಪರ್ಕಗಳನ್ನು ಮ್ಯೂಟ್ ಮಾಡುವುದು

ಇದುವರೆಗೆ ನಿಮಗೆ ಗ್ರೂಪ್ ಸಂವಾದಗಳನ್ನು ಮಾತ್ರ ಮ್ಯೂಟ್ ಮಾಡಬಹುದಾಗಿತ್ತು, ಆದರೆ ಹೊಸ ನವೀಕರಣದೊಂದಿಗೆ ವೈಯಕ್ತಿಕ ಸಂಪರ್ಕಗಳನ್ನು ಮ್ಯೂಟ್ ಮಾಡಬಹುದಾಗಿದೆ.

ಮ್ಯೂಟ್ ಬಾರ್

ಮ್ಯೂಟ್ ಬಾರ್

ಮ್ಯೂಟ್ ಬಾರ್

ನಿಮ್ಮ ಸಂಪರ್ಕ ಪಟ್ಟಿಯಲ್ಲಿರುವ ವ್ಯಕ್ತಿಯನ್ನು ಮ್ಯೂಟ್ ಮಾಡಬೇಕು ಎಂದು ನೀವು ಬಯಸಿದ್ದಲ್ಲಿ, ಅಬೌಟ್ ಮೆನುವಿನಲ್ಲಿ ಮ್ಯೂಟ್ ಬಾರ್ ಪರಿಶೀಲಿಸಿ.

ಮ್ಯೂಟ್ ಮಾಡಿರುವ ಅವಧಿ

ಮ್ಯೂಟ್ ಮಾಡಿರುವ ಅವಧಿ

ಮ್ಯೂಟ್ ಮಾಡಿರುವ ಅವಧಿ

ಬಲಕ್ಕೆ ಮ್ಯೂಟ್ ಬಾರ್ ಅನ್ನು ಸ್ಲೈಡ್ ಮಾಡಿ ಮತ್ತು ನೀವು ಚಾಟ್ ಮ್ಯೂಟ್ ಮಾಡಿರುವ ಅವಧಿಯನ್ನು ನೋಡಬಹುದಾಗಿದೆ.

ವಾಟ್ಸಾಪ್ ಕರೆಗಳಲ್ಲಿ ಕಡಿಮೆ ಡೇಟಾ ಖರ್ಚು

ವಾಟ್ಸಾಪ್ ಕರೆಗಳಲ್ಲಿ ಕಡಿಮೆ ಡೇಟಾ ಖರ್ಚು

ವಾಟ್ಸಾಪ್ ಕರೆಗಳಲ್ಲಿ ಕಡಿಮೆ ಡೇಟಾ ಖರ್ಚು

ನೀವು ಹೆಚ್ಚುವರಿ ವಾಟ್ಸಾಪ್ ಕರೆಗಳನ್ನು ಮಾಡಿದ್ದೀರಿ ಎಂದಾದಲ್ಲಿ ಇನ್ನು ಭಯಬೀಳುವ ಅವಶ್ಯಕತೆ ಇಲ್ಲ. ಈ ಉದ್ದೇಶಕ್ಕಾಗಿಯೇ ವಾಟ್ಸಾಪ್ ಹೊಸ ಫೀಚರ್ ಅನ್ನು ಇದರಲ್ಲಿ ಸೇರಿಸಿದೆ.

ಲೋ ಡೇಟಾ ಯೂಸೇಜ್

ಲೋ ಡೇಟಾ ಯೂಸೇಜ್

ಲೋ ಡೇಟಾ ಯೂಸೇಜ್

ಚಾಟ್ಸ್ ಮತ್ತು ಕಾಲ್ಸ್ ಮೆನು ಸೆಟ್ಟಿಂಗ್‌ಗಳಲ್ಲಿ, ಲೋ ಡೇಟಾ ಯೂಸೇಜ್ ಎಂಬ ಆಯ್ಕೆಯನ್ನು ಸ್ಕ್ರಾಲ್‌ನ ಕೆಳಭಾಗದಲ್ಲಿ ಕಾಣಬಹುದಾಗಿದೆ. ಈ ಬಾಕ್ಸ್ ಅನ್ನು ಕ್ಲಿಕ್ ಮಾಡಿ ಮತ್ತು ವಾಯ್ಸ್ ಕರೆ ಮಾಡುವಾಗ ನಿಮಗೆ ಒಂದಿಷ್ಟು ಡೇಟಾವನ್ನು ಉಳಿಸಬಹುದಾಗಿದೆ.

ಹೊಸ ಎಮೋಜಿಗಳು

ಹೊಸ ಎಮೋಜಿಗಳು

ಹೊಸ ಎಮೋಜಿಗಳು

ಆಂಡ್ರಾಯ್ಡ್‌ಗಾಗಿ ವಾಟ್ಸಾಪ್‌ನಲ್ಲಿ ಹೊಸ ಎಮೋಜಿಗಳನ್ನು ನಿಮಗೆ ಕಾಣಬಹುದಾಗಿದೆ, ಸ್ಪೋಕ್ ಸಲ್ಯೂಟ್, ಮಿಡಲ್ ಫಿಂಗರ್ ಅಂತೆಯೇ ಸ್ವಾರಸ್ಯಮಯವಾದ ಕೆಲವೊಂದು ಎಮೋಜಿಗಳನ್ನು ವಾಟ್ಸಾಪ್‌ನಲ್ಲಿ ಅಪ್‌ಡೇಟ್ ಆಗಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
After a month of beta testing, WhatsApp has finally rolled out v2.12.250 to Android users, which brings a number of features to the popular messaging app.
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot