Subscribe to Gizbot

ಕ್ರಿಯಾತ್ಮಕ ಲೈಫ್‌ಸ್ಟೈಲ್ ಉತ್ಪನ್ನಗಳ ವಿಶಿಷ್ಟ ಜಾಲ

Posted By:

ತಂತ್ರಜ್ಞಾನ ರಂಗದಲ್ಲಿ ಅಭೂತಪೂರ್ವ ಸಾಧನೆಯನ್ನು ಮಾಡುತ್ತಿರುವ ಜಗತ್ತು ತಾಂತ್ರಿಕ ಲೋಕಕ್ಕೆ ಸಂಬಂಧಿಸಿದ ಉತ್ಪನ್ನಗಳನ್ನು ಜನರಿಗೆ ಪರಿಚಯಿಸುವಲ್ಲಿ ಮುಂದಾಗಿದೆ. ದೇಹದ ಸರ್ವ ರೋಗವನ್ನು ಅಳೆಯುವ ಉಪಕರಣಗಳು ಪ್ರಸ್ತುತ ವಿಜ್ಞಾನ ಲೋಕದಲ್ಲಿ ಇದೀಗ ಲಭ್ಯವಿದ್ದು ಇವುಗಳು ಜನರಿಗೆ ಸರ್ವವಿಧದಲ್ಲೂ ನೆರವಾಗಿದೆ.

ಇಂದಿನ ಲೇಖನದಲ್ಲಿ ನಿಮಗೆ ಪ್ರಯೋಜನಕಾರಿಯಾಗಿರುವ ಗ್ಯಾಜೆಟ್‌ಗಳ ಪಟ್ಟಿಯನ್ನು ನಾವು ನೀಡುತ್ತಿದ್ದು ಇದು ಗ್ಯಾಜೆಟ್‌ಗಳ ಸಂಪೂರ್ಣ ಮಾಹಿತಿಯನ್ನು ನೀಡಲಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಸನ್‌ಜ್ಯಾಕ್ ಟ್ಯಾಬ್ಲೆಟ್

#1

ನೀವು ಈ ಸ್ಮಾರ್ಟ್‌ಫೋನ್ ಅನ್ನು 5 ಗಂಟೆಗಳವರೆಗೆ ಬಿಸಿಲಿನಲ್ಲಿ ಚಾರ್ಜ್ ಮಾಡಿದಾಗ ನಿಮಗೆ 8 ಸ್ಮಾರ್ಟ್‌ಫೋನ್‌ಗಳಿಗೆ ಮಾಡುವಷ್ಟು ಚಾರ್ಜ್ ದೊರೆಯುತ್ತದೆ.

ಸನ್ ಜ್ಯಾಕ್ ಫೋನ್

#2

ಸೂರ್ಯನ ಬೆಳಕಿನಲ್ಲಿ ಇದನ್ನು ನಿಮಗೆ ಚಾರ್ಜ್ ಮಾಡಬಹುದಾಗಿದೆ. ಸೂರ್ಯನ ಬೆಳಕು ಇಲ್ಲದಿರುವಲ್ಲಿ ಸನ್ ಜ್ಯಾಕ್ ಆಂತರಿಕ ಪವರ್ ಅನ್ನು ಬಳಸಿ ಫೋನ್ ಚಾರ್ಜ್ ಮಾಡಬಹುದು. ಬರಿಯ 5 ಗಂಟೆಗಳ ಸೂರ್ಯನ ಬೆಳಕು ಇದಕ್ಕೆ ಸಾಕು.

ಎಚ್‌ಡಿ ಪವರ್ ಬ್ಯಾಂಕ್

#3

ಇದು ಕೇವಲ ಪವರ್ ಬ್ಯಾಂಕ್ ಮಾತ್ರವಾಗಿರದೇ, ಡಿಜಿಟಲ್ ಕ್ಯಾಮೆರಾ ಆಗಿ ಕೂಡ ಕಾರ್ಯನಿರ್ವಹಿಸುತ್ತದೆ.

ಕೋಸಲ್ ಮಿನಿ

#4

ಕೋಸಲ್ ಮಿನಿ
ಇದೊಂದು 3 ಡಿ ಪ್ರಿಂಟರ್ ಆಗಿದ್ದು ನಿಮಗೆ ಸರಳವಾದ ರೀತಿಯಲ್ಲಿ 3 ಡಿ ಪ್ರಿಂಟಿಂಗ್ ಅನ್ನು ಬಳಸಬಹುದು.

ಫೋಲ್ಡೇಬಲ್ ಕೇಮೋಪ್ಲೇಜ್

#6

ಫೋಲ್ಡೇಬಲ್ ಕೇಮೋಪ್ಲೇಜ್
ಸೋಲಾರ್ ಪ್ಯಾನೆಲ್ ಇದಾಗಿದ್ದು, ಕ್ರಿಸ್ಟಲಿನ್ ಸಿಲಿಕಾನ್‌ನಿಂದ ಇದನ್ನು ತಯಾರಿಸಲಾಗಿದೆ.

ಕ್ಯಾಸೆಟ್ ಟೇಪ್

#7

ಎಮ್‌ಪಿ 3 ಕನ್‌ವರ್ಟರ್ ಇದಾಗಿದ್ದು ಯುಎಸ್‌ಬಿ ಫ್ಲ್ಯಾಶ್ ಡ್ರೈವ್ ಇದನ್ನು ಹೊಂದಿದೆ.

ಸೋಲಾರ್ 7 ಎಲ್‌ಇಡಿ

#8

ಸೋಲಾರ್ 7 ಎಲ್‌ಇಡಿ ಲೈಟ್ ಇದಾಗಿದ್ದು ಸೋಲಾರ್ ಶಕ್ತಿಯನ್ನು ಬಳಸಿ ಇದನ್ನು ಚಾರ್ಜ್ ಮಾಡಬಹುದು.

ಡಿಜಿಟಲ್ ಕ್ಯಾಮೆರಾ

#9

ಡಿಜಿಟಲ್ ಕ್ಯಾಮೆರಾ ಇದಾಗಿದ್ದು ಫೋಟೋಗ್ರಫಿಗೆ ಸಹಕಾರಿಯಾಗಿದೆ.

ಗನ್ ಅಲಾರಮ್ ಕ್ಲಾಕ್

#10

ನಿಮ್ಮ ಗಡಿಯಾರವನ್ನು ಗನ್ ಆಕಾರದಲ್ಲಿ ನಿರ್ಮಿಸಲಾಗಿದೆ.

ಕ್ವಿಕ್ ಸೆಲ್ಫೀ ಪೋಲ್

#10

ಇದು ಶಟರ್ ಬಟನ್ ಅನ್ನು ಒಳಗೊಂಡಿದ್ದು ಐಓಎಸ್ ಮತ್ತು ಆಂಡ್ರಾಯ್ಡ್ ಫೋನ್‌ಗೆ ಸೂಕ್ತವಾಗಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
Read more about:
English summary
lifestyle product make your life easy.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot