ಗೂಗಲ್ ಹ್ಯಾಂಗ್‌ಔಟ್ಸ್ 10 ಅತ್ಯುನ್ನತ ವಿಶೇಷತೆಗಳು
ತಂತ್ರಜ್ಞಾನ ರಂಗಕ್ಕೆ ಗೂಗಲ್ ನೀಡಿದ ಕೊಡುಗೆ ಅಪಾರವಾದುದು. ನಮ್ಮ ಸಂವಹನ ವಿಧಾನವನ್ನು ಸುಧಾರಿಸುವುದರಿಂದ ಹಿಡಿದು ದಿನನಿತ್ಯದ ಚಟುವಟಿಕೆಗಳಲ್ಲಿ ಅದ್ಭುತ ಬದಲಾವಣೆಗಳನ್ನು ತಂದಿರುವ ಗೂಗಲ್ ಬಳಕೆದಾರ ಸ್ನೇಹಿ ಎಂದೆನಿಸಿದೆ.
ಇದನ್ನೂ ಓದಿ:ಮೈಕ್ರೋಮ್ಯಾಕ್ಸ್‌ನಿಂದ ಜಾಯ್ X1800 ಬರೇ ರೂ 699 ಕ್ಕೆ
ಇಂದಿನ ಲೇಖನದಲ್ಲಿ ಗೂಗಲ್‌ನದ್ದೇ ಒಂದು ಅಂಶವೆಂದು ಪರಿಗಣಿತವಾಗಿರುವ ಗೂಗಲ್ ಹ್ಯಾಂಗ್‌ಔಟ್‌ನ ಪ್ರಯೋಜನಗಳನ್ನು ಕುರಿತು ಅರಿತುಕೊಳ್ಳೋಣ. ಈ ವ್ಯವಸ್ಥೆಯನ್ನು ಇನ್ನಷ್ಟು ಪರಿಣಾಮಕಾರಿಯಾಗಿ ಬಳಸುವುದು ಹೇಗೆ ಎಂಬುದನ್ನು ಇಂದಿನ ನಮ್ಮ ಲೇಖನ ಒಳಗೊಂಡಿದೆ .

ಗೂಗಲ್ ಹ್ಯಾಂಗ್‌ಔಟ್ಸ್ 10 ಅತ್ಯುನ್ನತ ವಿಶೇಷತೆಗಳು
ನೀವು ಹಳೆಯ ಚಾಟ್ ಅನ್ನು ಬಳಸುತ್ತಿದ್ದೀರಿ ಎಂದಾದಲ್ಲಿ, ನಿಮ್ಮ ಫೋಟೋ ಐಕಾನ್ ಕ್ಲಿಕ್ ಮಾಡುವ ಮೂಲಕ ಹ್ಯಾಂಗ್ ಔಟ್ಸ್ ಅನ್ನು ನಿಮಗೆ ಬಳಸಬಹುದು.

ಗೂಗಲ್ ಹ್ಯಾಂಗ್‌ಔಟ್ಸ್ 10 ಅತ್ಯುನ್ನತ ವಿಶೇಷತೆಗಳು
ಹ್ಯಾಂಗ್ ಔಟ್ಸ್‌ನಲ್ಲಿ ನೀವು ಹೆಚ್ಚು ಎಮೋಜಿಗಳನ್ನು ಬಳಸಬಹುದು ಮತ್ತು ಚಿತ್ರಗಳನ್ನು ಕಳುಹಿಸಬಹುದು ಅಥವಾ ಡೂಡಲ್‌ಗಳನ್ನು ರಚಿಸಬಹುದು ಆದರೆ ಗೂಗಲ್ + ಖಾತೆಯನ್ನು ನೀವು ಹೊಂದಿರಬೇಕಾಗುತ್ತದೆ.

ಗೂಗಲ್ ಹ್ಯಾಂಗ್‌ಔಟ್ಸ್ 10 ಅತ್ಯುನ್ನತ ವಿಶೇಷತೆಗಳು
ಮೂರನೇ ವ್ಯಕ್ತಿಯೊಂದಿಗೆ ನಿಮ್ಮ ಬಗ್ಗೆ ನೀವೇ ಮಾತನಾಡುವುದು ಮೊದಲಾದ ಟ್ರಿಕ್ಸ್ ಇಲ್ಲಿ ನಡೆಯುತ್ತದೆ.

ಗೂಗಲ್ ಹ್ಯಾಂಗ್‌ಔಟ್ಸ್ 10 ಅತ್ಯುನ್ನತ ವಿಶೇಷತೆಗಳು
ಹ್ಯಾಂಗ್ ಔಟ್ಸ್ ಅತಿ ವಿಶೇಷವಾಗಿದ್ದು, ಕೆಲವೊಂದು ಅದ್ಭುತ ಪ್ರಯೋಜನಗಳನ್ನು ಪಡೆಯಲು ಇದನ್ನು ನೀವು ಬಳಸಲೇಬೇಕು.

ಗೂಗಲ್ ಹ್ಯಾಂಗ್‌ಔಟ್ಸ್ 10 ಅತ್ಯುನ್ನತ ವಿಶೇಷತೆಗಳು
ಅಥವಾ "ವೂಟ್" "ಲ್ಯಾಮೊ" ಇಲ್ಲವೇ "ಹ್ಯಾಪಿ ಬರ್ತ್‌ಡೇ" ಎಂದು ಟೈಪ್ ಮಾಡಿ.

ಗೂಗಲ್ ಹ್ಯಾಂಗ್‌ಔಟ್ಸ್ 10 ಅತ್ಯುನ್ನತ ವಿಶೇಷತೆಗಳು
ಹಳೆಯ ಜಿ ಚಾಟ್ ಅನ್ನು ನೀವು ಬಳಸಲು ಇಚ್ಛಿಸುತ್ತಿದ್ದೀರಿ ಎಂದಾದಲ್ಲಿ, ನಿಮ್ಮ ಜಿಮೇಲ್ ಸೆಟ್ಟಿಂಗ್‌ಗೆ ನ್ಯಾವಿಗೇಟ್ ಮಾಡುವ ಮೂಲಕ ಸಂದೇಶಗಳಲ್ಲಿ ಚಿತ್ರಗಳನ್ನು ಸಕ್ರಿಯಗೊಳಿಸಬಹುದು, ನಂತರ "ಲ್ಯಾಬ್ಸ್" ಟ್ಯಾಬ್‌ಗೆ ಹೋಗಿ.

ಗೂಗಲ್ ಹ್ಯಾಂಗ್‌ಔಟ್ಸ್ 10 ಅತ್ಯುನ್ನತ ವಿಶೇಷತೆಗಳು
ಲ್ಯಾಬ್ಸ್ ಟ್ಯಾಬ್‌ನಲ್ಲಿ ಕೂಡ, ನಿಮ್ಮ ಜಿ ಚಾಟ್ ಸಂಪರ್ಕಗಳನ್ನು ನಿಮ್ಮ ಪರದೆಯ ಬಲಭಾಗದಲ್ಲಿ ಇರಿಸಲು ನಿಮಗೆ ಆಯ್ಕೆಗಳು ಲಭ್ಯವಿರುತ್ತದೆ.

ಗೂಗಲ್ ಹ್ಯಾಂಗ್‌ಔಟ್ಸ್ 10 ಅತ್ಯುನ್ನತ ವಿಶೇಷತೆಗಳು
ಗೂಗಲ್‌ನ ಚಾಟ್ ಬೋಟ್‌ಗಳನ್ನು ಬಳಸಿ ವಿವಿಧ ಭಾಷೆಗಳಿಗೆ ನಿಮ್ಮ ಸಂದೇಶಗಳನ್ನು ಅನುವಾದಿಸಬಹುದು.

ಗೂಗಲ್ ಹ್ಯಾಂಗ್‌ಔಟ್ಸ್ 10 ಅತ್ಯುನ್ನತ ವಿಶೇಷತೆಗಳು
ಸಂದೇಶಗಳಲ್ಲಿ ವೈವಿಧ್ಯ ಫಾಂಟ್‌ಗಳನ್ನು ಕೂಡ ನಿಮಗೆ ಬಳಸಬಹುದಾಗಿದೆ.

ಗೂಗಲ್ ಹ್ಯಾಂಗ್‌ಔಟ್ಸ್ 10 ಅತ್ಯುನ್ನತ ವಿಶೇಷತೆಗಳು
ಕೆಲವೊಂದು ಎಮೋಜಿಗಳಿದ್ದು ಗೂಗಲ್ ಇದನ್ನು ಪಟ್ಟಿ ಮಾಡುವುದಿಲ್ಲ, ಆದರೆ ಎನಿಮೇಟ್ ಮಾಡುತ್ತದೆ.

Click it and Unblock the Notifications