ಬಳಕೆದಾರ ಸ್ನೇಹಿ ಟಾಪ್ 10 ಗೂಗಲ್ ಅಪ್ಲಿಕೇಶನ್‌ಗಳು

Posted By:

ಟೆಕ್ ಕೇತ್ರದಲ್ಲೇ ಹೆಚ್ಚಿನ ಹೆಸರು ಮಾನ್ಯತೆಯನ್ನು ಗಳಿಸಿರುವ ಗೂಗಲ್ ಸೋಲಿಲ್ಲದ ಸರದಾರ ಎಂಬ ನಾಮಾಂಕಿತ. ಸರ್ಜ್ ಜಯೆಂಟ್ ಆಗಿ ಪ್ರಸಿದ್ಧಿಯನ್ನು ಪಡೆದುಕೊಂಡಿರುವ ಈ ಟೆಕ್ ಪಿತಾಮಹ ಮುಟ್ಟಿದ್ದೆಲ್ಲವನ್ನೂ ಚಿನ್ನವಾಗಿಸುವ ಸಾಮರ್ಥ್ಯವುಳ್ಳದ್ದು.

ಇದನ್ನೂ ಓದಿ: ಆಪಲ್ ಪಿತಾಮಹ ಸ್ಟೀವ್ ಜಾಬ್ ಕುರಿತ 10 ರಹಸ್ಯಗಳು

ದೈನಂದಿನ ಜೀವನದಲ್ಲಿ ಕೂಡ ಗೂಗಲ್‌ನ ಪಾತ್ರ ಅತ್ಯಂತ ಹಿರಿದಾದುದು. ಇಂದಿನ ಲೇಖನದಲ್ಲಿ ಗೂಗಲ್ ಜನಸಾಮಾನ್ಯರಿಗೆ ನೀಡುತ್ತಿರುವ ಅತ್ಯಂತ ಪ್ರಿಯವಾದ 10 ಅಪ್ಲಿಕೇಶನ್‌ಗಳನ್ನು ಕುರಿತು ತಿಳಿದುಕೊಳ್ಳೋಣ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಆಂಡ್ರಾಯ್ಡ್

ಆಂಡ್ರಾಯ್ಡ್

ಬಳಕೆದಾರ ಸ್ನೇಹಿ ಟಾಪ್ 10 ಗೂಗಲ್ ಅಪ್ಲಿಕೇಶನ್‌ಗಳು

ಹೆಚ್ಚು ಸ್ವತಂತ್ರವಾಗಿರುವ ಮತ್ತು ನಿಷ್ಟ ಪ್ಲಾಟ್‌ಫಾರ್ಮ್ ಆಗಿರುವ ಆಂಡ್ರಾಯ್ಡ್ ಬಳಕೆದಾರ ಸ್ನೇಹಿ ಅಪ್ಲಿಕೇಶನ್ ಆಗಿದೆ. ಇದರ ಅಭಿವೃದ್ಧಿಗೆ ಇನ್ನಷ್ಟು ಕ್ರಮಗಳನ್ನು ಗೂಗಲ್ ತೆಗೆದುಕೊಳ್ಳುತ್ತಿದೆ.

ಗೂಗಲ್ ಸ್ಕೋಲರ್

ಗೂಗಲ್ ಸ್ಕೋಲರ್

ಬಳಕೆದಾರ ಸ್ನೇಹಿ ಟಾಪ್ 10 ಗೂಗಲ್ ಅಪ್ಲಿಕೇಶನ್‌ಗಳು

ನಿಮ್ಮ ಹುಡುಕಾಟದ ವಿಧಾನವನ್ನೇ ಬದಲಾಯಿಸಬಲ್ಲ ಗೂಗಲ್ ಸ್ಕೋಲರ್ ನಿಮ್ಮ ಜ್ಞಾನವನ್ನು ವೃದ್ಧಿಸುವಲ್ಲಿ ಮಹತ್ತರ ಕಾರ್ಯವನ್ನು ಪಡೆದುಕೊಂಡಿದೆ. ಪತ್ರಿಕೆಗಳು, ವಿಮರ್ಶೆಗಳು ಮೊದಲಾದ ಹೆಚ್ಚಿನ ಮಾಹಿತಿಯನ್ನು ನಿಮಗೆ ಪಡೆದುಕೊಳ್ಳಬಹುದು.

ಚೀನಾ ಮೊಬೈಲ್‌ನಲ್ಲಿ ಗೂಗಲ್ ಹುಡುಕಾಟ

ಚೀನಾ ಮೊಬೈಲ್‌ನಲ್ಲಿ ಗೂಗಲ್ ಹುಡುಕಾಟ

ಬಳಕೆದಾರ ಸ್ನೇಹಿ ಟಾಪ್ 10 ಗೂಗಲ್ ಅಪ್ಲಿಕೇಶನ್‌ಗಳು

ಚೀನಾದ ಮೊಬೈಲ್ ಜಗತ್ತಿನ ಅತ್ಯಂತ ದೊಡ್ಡ ಮೊಬೈಲ್ ಆಪರೇಟರ್‌ಗಳಾಗಿದ್ದು, ಚೀನಾದಲ್ಲಿ ಅಂತರ್ಜಾಲ ಮತ್ತು ಫೋನ್ ಪೂರೈಕೆಗೆ ಗೂಗಲ್‌ನೊಂದಿಗೆ ಲಿಂಕ್ ಅಪ್ ಆಗಿದೆ ಎಂದು ಗೂಗಲ್ ಆಪರೇಟಿಂಗ್ ಸಿಸ್ಟಮ್ ಬ್ಲಾಗ್ ವರದಿ ಮಾಡಿದೆ.

ಗೂಗಲ್ ಒನ್ ಬಾಕ್ಸ್

ಗೂಗಲ್ ಒನ್ ಬಾಕ್ಸ್

ಬಳಕೆದಾರ ಸ್ನೇಹಿ ಟಾಪ್ 10 ಗೂಗಲ್ ಅಪ್ಲಿಕೇಶನ್‌ಗಳು

ಕಾಂಟಾಕ್ಟ್ ಡೇಟಾಬೇಸ್ ಮೊದಲಾದ ವ್ಯವಹಾರ ಅಪ್ಲಿಕೇಶನ್‌ಗಳ ಮಾಹಿತಿಯನ್ನು ಈ ಒನ್ ಬಾಕ್ಸ್ ನೀಡುತ್ತದೆ.

ವ್ರೈಟ್‌ಲೀ

ವ್ರೈಟ್‌ಲೀ

ಬಳಕೆದಾರ ಸ್ನೇಹಿ ಟಾಪ್ 10 ಗೂಗಲ್ ಅಪ್ಲಿಕೇಶನ್‌ಗಳು

ಉಚಿತ ವೆಬ್ ಆಧಾರಿತ ಪರಿಹಾರವಾಗಿ ಅಂತರ್ಜಾಲ ಜಗತ್ತಿಗೆ ಕಾಲಿರಿಸಿದೆ.

ಸ್ಕೆಚಪ್

ಸ್ಕೆಚಪ್

ಬಳಕೆದಾರ ಸ್ನೇಹಿ ಟಾಪ್ 10 ಗೂಗಲ್ ಅಪ್ಲಿಕೇಶನ್‌ಗಳು

ಈ 3ಡಿ ಸ್ಕೆಚ್ ಪ್ಯಾಡ್ ಮೂಲ ಚಂದಾದಾರಿಕೆಗೆ ಉಚಿತವಾಗಿದ್ದು, ಹೆಚ್ಚಿನ ಕ್ಲಿಷ್ಟಕರ ವಿನ್ಯಾಸಗಳನ್ನು ಇದು ಸರಳಗೊಳಿಸುತ್ತದೆ.

ಗೂಗಲ್ ಡೆಸ್ಕ್‌ಟಾಪ್ 4

ಗೂಗಲ್ ಡೆಸ್ಕ್‌ಟಾಪ್ 4

ಬಳಕೆದಾರ ಸ್ನೇಹಿ ಟಾಪ್ 10 ಗೂಗಲ್ ಅಪ್ಲಿಕೇಶನ್‌ಗಳು

ಗೂಗಲ್ ಟೂಲ್ಸ್ ಸೇರಿದಂತೆ ಗೂಗಲ್ ಡೆಸ್ಕ್‌ಟಾಪ್‌ನೊಂದಿಗೆ ನಿಮ್ಮೆಲ್ಲಾ ಟೂಲ್ಸ್ ಮತ್ತು ಅಪ್ಲಿಕೇಶನ್‌ಗಳನ್ನು ನಿರ್ವಹಿಸಬಹುದಾಗಿದೆ.

ಪಿಕಾಸಾ ವೆಬ್ ಆಲ್ಬಮ್ಸ್

ಪಿಕಾಸಾ ವೆಬ್ ಆಲ್ಬಮ್ಸ್

ಬಳಕೆದಾರ ಸ್ನೇಹಿ ಟಾಪ್ 10 ಗೂಗಲ್ ಅಪ್ಲಿಕೇಶನ್‌ಗಳು

ಈ ಫೋಟೋ ಮ್ಯಾನೇಜರ್ ಫೀಚರ್ಸ್ ಹೊಸ ಮತ್ತು ಸುಧಾರಿತ ಫೀಚರ್ ಆಗಿದ್ದು, ನಿಮಗೆ ಆನ್‌ಲೈನ್‌ನಲ್ಲೇ ಆಲ್ಬಮ್‌ಗಳನ್ನು ಪ್ರಕಟಿಸುವ ಸಾಮರ್ಥ್ಯವನ್ನು ಪಡೆದುಕೊಂಡಿದೆ.

ಜಿಮೇಲ್‌ಗಾಗಿ ಐಎಮ್‌ಎಪಿ

ಜಿಮೇಲ್‌ಗಾಗಿ ಐಎಮ್‌ಎಪಿ

ಬಳಕೆದಾರ ಸ್ನೇಹಿ ಟಾಪ್ 10 ಗೂಗಲ್ ಅಪ್ಲಿಕೇಶನ್‌ಗಳು

ಔಟ್‌ಲುಕ್ ಮತ್ತು ಆಪಲ್ ಮೇಲ್ ಮೂಲಕ ಜಿಮೇಲ್ ಖಾತೆಯನ್ನು ಪ್ರವೇಶಿಸುವ ವ್ಯವಸ್ಥೆಯನ್ನು ಜಿಮೇಲ್ ಬಳಕೆದಾರರಿಗೆ ಐಎಮ್‌ಎಪಿ ನೀಡುತ್ತದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
This article tells about 10 usegull google apps which is essential for every user.
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot