ಆಪಲ್ ಪಿತಾಮಹ ಸ್ಟೀವ್ ಜಾಬ್ ಕುರಿತ 10 ರಹಸ್ಯಗಳು

By Shwetha
|

ಆಪಲ್ ಎಂಬ ಜಗದ್ವಿಖ್ಯಾತ ಕಂಪೆನಿಯ ಸಹಸ್ಥಾಪಕರು, ಚೇರ್‌ಮೆನ್, ಮತ್ತು ಸಿಇಒ ಆಗಿದ್ದ ಸ್ಟೀವ್ ಜಾಬ್ಸ್ ತಮ್ಮ ನಿಧನದ ನಂತರವೂ ಟೆಕ್ ಕ್ಷೇತ್ರದಲ್ಲಿ ಇಂದಿಗೂ ಅಜರಾಮರರು.

ಇದನ್ನೂ ಓದಿ: ಸ್ಮಾರ್ಟ್‌ಫೋನ್ ಸುರಕ್ಷತೆಗೆ ಟಾಪ್ 10 ಟಿಪ್ಸ್‌ಗಳು

ಆಪಲ್ ಹೆಸರವನ್ನು ವಿಖ್ಯಾತಿಗೊಳಿಸಲು ಸ್ಟೀವ್ ಜಾಬ್ಸ್ ಪಟ್ಟ ಶ್ರಮ ನಿಜಕ್ಕೂ ಲೋಕ ಮೆಚ್ಚುವಂತಹದ್ದು. ಲೋಕದಿಂದ ಮರೆಯಾಗಿದ್ದರೂ ಆಪಲ್‌ ಯಶಸ್ಸಿನ ರಹದಾರಿ ಸ್ಟೀವ್ ಜಾಬ್ಸ್ ಎಂಬುದನ್ನು ಮರೆಯುವಂತಿಲ್ಲ. ಹುಟ್ಟುಹಬ್ಬವನ್ನಾಚರಿಸಿಕೊಳ್ಳುತ್ತಿರುವ ಸ್ಟೀವ್ ಜಾಬ್ಸ್‌ಗೆ ಶುಭಾಶಯ ತಿಳಿಸೋಣ. ಮತ್ತು ಅವರನ್ನು ಕುರಿತು ಇನ್ನಷ್ಟು ರೋಚಕ ಅಂಶಗಳನ್ನು ಅರಿತುಕೊಳ್ಳೋಣ.

ಆಪಲ್ ಪಿತಾಮಹ ಸ್ಟೀವ್ ಜಾಬ್ ಕುರಿತ 10 ರಹಸ್ಯಗಳು

ಆಪಲ್ ಪಿತಾಮಹ ಸ್ಟೀವ್ ಜಾಬ್ ಕುರಿತ 10 ರಹಸ್ಯಗಳು

ಅತಿ ಹೆಚ್ಚಿನ ಸ್ಟಾಕ್ ಅನ್ನು ಡಿಸ್ನಿಯಲ್ಲಿ ಇವರು ಹೊಂದಿದ್ದರು.

ಆಪಲ್ ಪಿತಾಮಹ ಸ್ಟೀವ್ ಜಾಬ್ ಕುರಿತ 10 ರಹಸ್ಯಗಳು

ಆಪಲ್ ಪಿತಾಮಹ ಸ್ಟೀವ್ ಜಾಬ್ ಕುರಿತ 10 ರಹಸ್ಯಗಳು

300 ಪೇಟೆಂಟ್‌ಗಳನ್ನು ಹೊಂದಿದ್ದಾರೆ.

ಆಪಲ್ ಪಿತಾಮಹ ಸ್ಟೀವ್ ಜಾಬ್ ಕುರಿತ 10 ರಹಸ್ಯಗಳು

ಆಪಲ್ ಪಿತಾಮಹ ಸ್ಟೀವ್ ಜಾಬ್ ಕುರಿತ 10 ರಹಸ್ಯಗಳು

30 ರಲ್ಲಿ ತನ್ನ ಸಹೋದರಿಯನ್ನು ಕಂಡುಕೊಂಡರು.

ಆಪಲ್ ಪಿತಾಮಹ ಸ್ಟೀವ್ ಜಾಬ್ ಕುರಿತ 10 ರಹಸ್ಯಗಳು

ಆಪಲ್ ಪಿತಾಮಹ ಸ್ಟೀವ್ ಜಾಬ್ ಕುರಿತ 10 ರಹಸ್ಯಗಳು

8 ನೇ ಇಯತ್ತೆಯಲ್ಲೇ ಎಚ್‌ಪಿ ಇಂಟನ್‌ಶಿಪ್ ಅನ್ನು ಪಡೆದುಕೊಂಡರು.

ಆಪಲ್ ಪಿತಾಮಹ ಸ್ಟೀವ್ ಜಾಬ್ ಕುರಿತ 10 ರಹಸ್ಯಗಳು

ಆಪಲ್ ಪಿತಾಮಹ ಸ್ಟೀವ್ ಜಾಬ್ ಕುರಿತ 10 ರಹಸ್ಯಗಳು

ಮಕ್ಕಳ ಕಥೆಗಳನ್ನು ಹೊರತಂದರು.

ಆಪಲ್ ಪಿತಾಮಹ ಸ್ಟೀವ್ ಜಾಬ್ ಕುರಿತ 10 ರಹಸ್ಯಗಳು

ಆಪಲ್ ಪಿತಾಮಹ ಸ್ಟೀವ್ ಜಾಬ್ ಕುರಿತ 10 ರಹಸ್ಯಗಳು

ಪ್ರಾಣ ಸ್ನೇಹಿತ ಸ್ಟೀವ್ ವೊಜ್ನಿಯಾಕ್‌ಗೆ ಸುಳ್ಳು ಹೇಳಿದರು.

ಆಪಲ್ ಪಿತಾಮಹ ಸ್ಟೀವ್ ಜಾಬ್ ಕುರಿತ 10 ರಹಸ್ಯಗಳು

ಆಪಲ್ ಪಿತಾಮಹ ಸ್ಟೀವ್ ಜಾಬ್ ಕುರಿತ 10 ರಹಸ್ಯಗಳು

ಆಧಾತ್ಮಿಕ ಜ್ಞಾನ ಪಡೆದುಕೊಳ್ಳಲು ಭಾರತಕ್ಕೆ ಬಂದರು.

ಆಪಲ್ ಪಿತಾಮಹ ಸ್ಟೀವ್ ಜಾಬ್ ಕುರಿತ 10 ರಹಸ್ಯಗಳು

ಆಪಲ್ ಪಿತಾಮಹ ಸ್ಟೀವ್ ಜಾಬ್ ಕುರಿತ 10 ರಹಸ್ಯಗಳು

ಬೌದ್ಧ ಧರ್ಮವನ್ನು ಸ್ವೀಕರಿಸಿದರು.

ಆಪಲ್ ಪಿತಾಮಹ ಸ್ಟೀವ್ ಜಾಬ್ ಕುರಿತ 10 ರಹಸ್ಯಗಳು

ಆಪಲ್ ಪಿತಾಮಹ ಸ್ಟೀವ್ ಜಾಬ್ ಕುರಿತ 10 ರಹಸ್ಯಗಳು

ಕಾಲೇಜಿನಿಂದ ಗಡಿಪಾರಾದವರು

ಆಪಲ್ ಪಿತಾಮಹ ಸ್ಟೀವ್ ಜಾಬ್ ಕುರಿತ 10 ರಹಸ್ಯಗಳು

ಆಪಲ್ ಪಿತಾಮಹ ಸ್ಟೀವ್ ಜಾಬ್ ಕುರಿತ 10 ರಹಸ್ಯಗಳು

ಕ್ಯಾಲಿಗ್ರಫಿಯನ್ನು ಅಭ್ಯಸಿಸಿದರು.

Best Mobiles in India

English summary
This article tells about 10 interesting facts about steve jobs nature and his career.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X