ಈ ಹೆಲ್ಮೆಟ್ ಧರಿಸಿ ಜೀವ ರಕ್ಷಿಸಿಕೊಳ್ಳಿ
ಸಂಶೋಧನೆಗಳ ಸುತ್ತ ನಾವು ಜೀವಿಸುತ್ತಿದ್ದೇವೆ. ಪೂರ್ವ ಇತಿಹಾಸ ಕಾಲದಿಂದ ಹಿಡಿದು 21 ನೇ ಶತಮಾನದವರೆಗೆ, ಸಂಶೋಧನೆಗಳು ಜಗತ್ತನ್ನು ಬದಲಾಯಿಸಿದೆ. ಇವುಗಳು ಸಮಾಜವನ್ನು ಮತ್ತು ನಮ್ಮ ದೈನಂದಿನ ಜೀವನವನ್ನು ಬದಲಾಯಿಸಿವೆ. ಹಾಗಿದ್ದರೆ ಆ ಸಂಶೋಧನೆಗಳು ಏನು ಮತ್ತು ದೈನಂದಿನ ಜೀವನದಲ್ಲಿ ಇವುಗಳ ಪಾತ್ರವೇನು ಎಂಬುದನ್ನು ನೋಡೋಣ.
ಓದಿರಿ: ಸೆಲ್ಫಿಗಳ ಹುಚ್ಚು ಸಾಹಸ ಇದೇ ಏನು?
ಕೆಳಗಿನ ಸ್ಲೈಡರ್‌ಗಳಲ್ಲಿ ಈ ಸಂಶೋಧನೆಗಳನ್ನು ಕುರಿತು ಸಂಪೂರ್ಣ ಮಾಹಿತಿಯನ್ನು ನಾವು ನೀಡುತ್ತಿದ್ದು ಇದು ಮಾಹಿತಿ ಪೂರ್ಣವಾಗಿದೆ ಎಂಬುದನ್ನು ತಿಳಿದುಕೊಳ್ಳಬಹುದು.

ಸ್ಕ್ರಿಬ್ಬಲ್
ಯಾವುದೇ ವಸ್ತುವಿನಿಂದ ಬಣ್ಣವನ್ನು ಹೀರಿ ಅದನ್ನು ಬರೆಯುತ್ತದೆ.

ಟೈ ಫ್ಲಾಸ್ಕ್
ನೀವು ಸೇವಿಸುವ ಯಾವ ಪಾನೀಯವನ್ನಾದರೂ ಈ ಟೈನಲ್ಲಿ ತುಂಬಿಸಿಕೊಳ್ಳಬಹುದು.

ಡೋರ್ ಬೆಲ್
ಈ ಡೋರ್ ಬೆಲ್ ಪಿಯಾನೊದಂತೆ ಧ್ವನಿ ಹೊರಡಿಸುತ್ತದೆ.

ಲೋಡ್ ಕ್ಯಾರಿಯರ್
ಕಾರ್ಮಿಕರಿಗೆ ಹೊರೆ ಹೊರಲು ಸಹಾಯಕವಾಗಿರುವ ಈ ಕ್ಯಾರಿಯರ್ ನಿಜಕ್ಕೂ ಉಪಯೋಗಕಾರಿ ಎಂದೆನಿಸಿದೆ.

ಲೈಫ್ ಸ್ಟ್ರಾ
ನೀರಿನಲ್ಲಿರುವ ಬ್ಯಾಕ್ಟೀರಿಯಾ ನಿವಾರಿಸುತ್ತದೆ.

ವಾಟಲ್ ವೀಲ್
ಶುದ್ಧ ನೀರನ್ನು ಒದಗಿಸುತ್ತದೆ.

ಬರೆಯಿರಿ ಆಹಾರ ಸೇವಿಸಿ
ಬರವಣಿಗೆಯೊಂದಿಗೆ ಆಹಾರ ಸೇವನೆಗೆ ಸಹಕಾರಿಯಾಗಿದೆ ಈ ಚಮಚ

ಬಾಟಲ್ ಲಾಫ್ಟ್
ಈ ಅಯಸ್ಕಾಂತೀಯ ಬಾಟಲ್ ಸಾಕಷ್ಟು ಸ್ಥಳಾವಕಾಶವನ್ನು ಉಳಿಸುತ್ತದೆ.

ಇಯರಿನ್
ಜಗತ್ತಿನ ಸಣ್ಣ ವೈರ್‌ಲೆಸ್ ಇಯರ್ ಬಡ್ಸ್ ಇದಾಗಿದೆ.

ಇನ್‌ವಿಸಿಬಲ್ ಹೆಲ್ಮೆಟ್
ಈ ಹೆಲ್ಮೆಟ್‌ನಂತಿರುವ ಬ್ಯಾಗ್ ಅನ್ನು ಹೆಚ್ಚು ಬಲವಾದ ನೈಲಾನ್ ಬಟ್ಟೆಯಿಂದ ಮಾಡಿದ್ದು ನೀವು ನೆಲಕ್ಕೆ ಬಿದ್ದರೂ ತಲೆಗೆ ಏಟಾಗದಂತೆ ನಿಮ್ಮನ್ನು ಕಾಪಾಡುತ್ತದೆ.


Click it and Unblock the Notifications





