ಸೆಲ್ಫಿಗಳ ಹುಚ್ಚು ಸಾಹಸ ಇದೇ ಏನು?
ಫೋನ್ ಖರೀದಿ ಎಂದರೆ ಅದರಲ್ಲಿ ಸೆಲ್ಫಿ ತೆಗೆಯುವ ಪ್ರಯೋಜನ ಇದೆಯೇ ಎಂಬುದನ್ನು ಜನರು ನೋಡುತ್ತಾರೆ. ಸೆಲ್ಫಿ ಕ್ರೇಜ್ ಜನರಲ್ಲಿ ಅಷ್ಟೊಂದು ಹುಚ್ಚನ್ನು ಉಂಟುಮಾಡುತ್ತಿದೆ ಎಂದರೆ ನೀವು ನಂಬಲೇಬೇಕು.
ಓದಿರಿ: ವಾಟ್ಸಾಪ್‌ನ ಈ 15 ಸಲಹೆಗಳ ಮಹತ್ವವೇನು?
ಇಂದಿನ ಸ್ಮಾರ್ಟ್‌ಫೋನ್ ಯುಗದಲ್ಲಿ ಸೆಲ್ಫಿ ಹುಚ್ಚು ಯಾರಿಗಿಲ್ಲ ಹೇಳಿ. ಆದರೆ ಈ ಸೆಲ್ಫಿ ತೆಗೆಯುವಾಗ ಕೂಡ ಕೆಲವೊಂದು ಅಚಾತುರ್ಯಗಳು ನಡೆದಾಗ ಏನು ಸಂಭವಿಸುತ್ತದೆ ಎಂಬುದನ್ನೇ ಇಂದಿನ ಲೇಖನದಲ್ಲಿ ನೀವು ನೋಡಲಿರುವಿರಿ.
ಓದಿರಿ: ಬಜೆಟ್ ಬೆಲೆಯಲ್ಲಿ ಅತ್ಯಾಧುನಿಕ ಮೊಬೈಲ್ ಫೋನ್ಸ್
ಈ ಲೇಖನದಲ್ಲಿ ನಾವು ನೀಡುತ್ತಿರುವ ಚಿತ್ರಗಳು ಸೆಲ್ಫಿ ವಿಫಲತೆಯನ್ನು ತೋರಿಸುತ್ತಿವೆ. ಉತ್ತಮ ಸೆಲ್ಫಿ ತೆಗೆಯಬೇಕೆಂಬ ಉಮೇದಿನಲ್ಲಿ ಹೊರಟಾಗ ಉಂಟಾಗುವ ಅವಘಡಗಳ ಪಟ್ಟಿಯನ್ನೇ ನಾವು ಇಲ್ಲಿ ಸ್ಲೈಡರ್‌ಗಳಲ್ಲಿ ನೀಡುತ್ತಿದ್ದೇವೆ.
ಈ ಸೆಲ್ಫಿ ತೆಗೆಯುವಾಗ ಏನಾಗುತ್ತದೆ ಎಂಬುದನ್ನು ತಿಳಿಯಲು ವೀಡಿಯೊ ನೋಡಿ ಹಿಮಪಾತದಲ್ಲಿ ಸೆಲ್ಫಿ ತೆಗೆದಿರುವುದು ಡೇವಿಡ್ ಓರ್ಟಿಜ್ ಹಾಗೂ ಅಧ್ಯಕ್ಷ ಒಬಾಮಾ ಸೆಲ್ಫಿಯನ್ನು ಚಿತ್ರದಲ್ಲಿ ನಮಗೆ ನೋಡಬಹುದಾಗಿದೆ. ಮೋಜಿಗಾಗಿ ತೆಗೆಯಲು ಹೊರಟ ಸೆಲ್ಫಿ ಅಪಾಯವನ್ನುಂಟು ಮಾಡಿರುವುದು ಅಪಾಯಕಾರಿ ಸೆಲ್ಫಿ ಪ್ರಾಣಕ್ಕೆ ಸಂಚಕಾರವನ್ನುಂಟು ಮಾಡಿರುವುದು ಈ ಸೆಲ್ಫಿ ವಿಫಲ ಸೆಲ್ಫಿ ಎಂದೆನಿಸಿದೆ. ಮೋಜಿನ ಸೆಲ್ಫಿ ಇದಾಗಿದೆ. ಐಫೋನ್ 6 ಅನ್ನು ಬಿಡುಗಡೆ ಮಾಡಿದಾಗ ಟಿಮ್ ಕುಕ್ ತೆಗೆಸಿಕೊಂಡ ಸೆಲ್ಫಿ ಈ ಸೆಲ್ಫಿ ಕೂಡ ವಿಫಲಗೊಂಡಿರುವುದನ್ನು ಚಿತ್ರದಲ್ಲಿ ನಿಮಗೆ ಕಾಣಬಹುದು. ಈ ವೀಡಿಯೊ ನಿಮ್ಮನ್ನು ಹೊಟ್ಟೆ ಹುಣ್ಣಾಗುವಂತೆ ನಗಿಸುವುದಂತೂ ಖಂಡಿತ.ಟ್ರೈನ್ ಸೆಲ್ಫಿ

ಪೋಲಾರ್ ವೋರ್ಟೆಕ್ಸ್ ಸೆಲ್ಫಿ
ಬ್ರ್ಯಾಂಡ್ ಸೆಲ್ಫಿ
ಹೋಸ್ಟನ್ ಸೆಲ್ಫಿ
ಬುಲ್ ಸೆಲ್ಫಿ

ಶಾಮ್ರಾಕ್ ಶೇಕ್ ಸೆಲ್ಫಿ
ಸ್ಪೆಲ್ಲ್‌ಫೀಸ್
ಟಿಮ್ ಕುಕ್ ಐಫೋನ್ 6 ಸೆಲ್ಫಿ

ಕಾಗೆಯ ಜೊತೆಗೆ
ಡಾಕ್ ಸೆಲ್ಫಿ


Click it and Unblock the Notifications








