ಆಪಲ್ ಸ್ಟೋರ್ಸ್ ನಲ್ಲಿ ಇಷ್ಟೆಲ್ಲ ಇದ್ಯಾ? ನಂಗೆ ಗೊತ್ತೇ ಇರಲಿಲ್ಲ

Posted By:

ತಂತ್ರಜ್ಞಾನ ಕ್ಷೇತ್ರದಲ್ಲಿ ಸಾಧನೆಯ ಮೈಲಿಗಲ್ಲನ್ನೇ ಏರಿರುವ ಆಪಲ್ ಎಂಬ ಮಹಾನ್ ದಿಗ್ಗಜ ಮುಟ್ಟಿದ್ದೆಲ್ಲಾ ಚಿನ್ನ. ಫೋನ್ ಜಗತ್ತಿನಲ್ಲೇ ತನ್ನದೇ ಸಾಧನೆಯನ್ನು ಸಾಧಿಸಿರುವ ಈ ಮಹಾನ್ ಹರಿಕಾರ ಐಫೋನ್ ಶ್ರೇಣಿಯನ್ನೇ ಆರಂಭಿಸಿ ನಂಬರ್ ಒನ್ ಸ್ಥಾನದಲ್ಲಿದೆ. ಪ್ರಸ್ತುತ ಈ ಕ್ಯುಪರ್ಟಿನೊ ದಿಗ್ಗಜನಿಗೆ ಯಾರೂ ಎದುರಾಳಿಗಳೇ ಇಲ್ಲ ಎಂದೇ ಹೇಳಬಹುದು.

ಇದನ್ನೂ ಓದಿ: ಕೆಲಸವನ್ನು ಸರಳಗೊಳಿಸುವ 10 ಶಾರ್ಟ್ ಕಟ್ ಕೀಗಳು

ಇಂದಿನ ಲೇಖನದಲ್ಲಿ ಅತಿ ವಿಶೇಚಾಗಿರುವ ಆಪಲ್ ಸ್ಟೋರ್ ಒಳಗುಟ್ಟನ್ನು ನಿಮಗೆ ನಾವು ತಿಳಿಸಲಿದ್ದೇವೆ. ಆಪಲ್ ಮತ್ತು ಆಪಲ್ ಸ್ಟೋರ್ ಕುರಿತಾದ ಸೊಗಸಾದ ಮಾಹಿತಿ ಕೆಳಗಿನ ಸ್ಲೈಡರ್‌ಗಳಲ್ಲಿ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಆಪಲ್ ಸ್ಟೋರ್ ಕುರಿತ 10 ಸಂಗತಿಗಳು

ಆಪಲ್ ಸ್ಟೋರ್ ಕುರಿತ 10 ಸಂಗತಿಗಳು

ಆಪಲ್ ಸ್ಟೋರ್ ಕುರಿತ 10 ಸಂಗತಿಗಳು

ಶಾಪಿಂಗ್ ಮಾಲ್‌ಗಳಲ್ಲಿ ತನ್ನದೇ ಖ್ಯಾತಿಯನ್ನು ಹೊಂದಿರುವ ಆಪಲ್, ಮಾಲ್‌ಗಳಲ್ಲಿ 10% ಮಾರಾಟವನ್ನು ಹೆಚ್ಚಿಸುವ ತಾಕತ್ತನ್ನು ಹೆಚ್ಚಿಸುತ್ತದೆ.

ಆಪಲ್ ಸ್ಟೋರ್ ಕುರಿತ 10 ಸಂಗತಿಗಳು

ಆಪಲ್ ಸ್ಟೋರ್ ಕುರಿತ 10 ಸಂಗತಿಗಳು

ಆಪಲ್ ಸ್ಟೋರ್ ಕುರಿತ 10 ಸಂಗತಿಗಳು

ಆಪಲ್ ಜಗತ್ತಿನಾದ್ಯಂತ 50,000 ರೀಟೈಲ್ ಸಿಬ್ಬಂದಿಗಳನ್ನು ಹೊಂದಿದೆ.

ಆಪಲ್ ಸ್ಟೋರ್ ಕುರಿತ 10 ಸಂಗತಿಗಳು

ಆಪಲ್ ಸ್ಟೋರ್ ಕುರಿತ 10 ಸಂಗತಿಗಳು

ಆಪಲ್ ಸ್ಟೋರ್ ಕುರಿತ 10 ಸಂಗತಿಗಳು

ಆಪಲ್ ಸ್ಟೋರ್‌ಗಳು ಒಂದೇ ದಿನದಲ್ಲಿ 1 ಮಿಲಿಯನ್‌ಗಿಂತಲೂ ಹೆಚ್ಚಿನ ಭೇಟಿದಾರರನ್ನು ಹೊಂದಿದೆ. ಅಂದರೆ ವರ್ಷದಲ್ಲಿ 365 ಮಿಲಿಯನ್ ಜನರು ಭೇಟಿ ನೀಡುತ್ತಾರೆ ಎಂದಾಯಿತು.

ಆಪಲ್ ಸ್ಟೋರ್ ಕುರಿತ 10 ಸಂಗತಿಗಳು

ಆಪಲ್ ಸ್ಟೋರ್ ಕುರಿತ 10 ಸಂಗತಿಗಳು

ಆಪಲ್ ಸ್ಟೋರ್ ಕುರಿತ 10 ಸಂಗತಿಗಳು

ಶಾಂಘೈನಲ್ಲಿರುವ ನಾನ್‌ಜಿಂಗ್ ಸ್ಟೋರ್ ಆಪಲ್‌ಗೆ ಅತ್ಯಧಿಕ ವ್ಯವಹಾರವನ್ನು ಉತ್ಪಾದಿಸುತ್ತಿದೆ. ಇದು ದಿನವೊಂದಕ್ಕೆ 25,000 ಭೇಟಿದಾರರನ್ನು ಪಡೆದುಕೊಳ್ಳುತ್ತಿದೆ.

ಆಪಲ್ ಸ್ಟೋರ್ ಕುರಿತ 10 ಸಂಗತಿಗಳು

ಆಪಲ್ ಸ್ಟೋರ್ ಕುರಿತ 10 ಸಂಗತಿಗಳು

ಆಪಲ್ ಸ್ಟೋರ್ ಕುರಿತ 10 ಸಂಗತಿಗಳು

ಜೀನಿಯಸ್ ಬಾರ್ ದಿನಕ್ಕೆ 95,000 ಗ್ರಾಹಕರನ್ನು ಹೊಂದಿದೆ.

ಆಪಲ್ ಸ್ಟೋರ್ ಕುರಿತ 10 ಸಂಗತಿಗಳು

ಆಪಲ್ ಸ್ಟೋರ್ ಕುರಿತ 10 ಸಂಗತಿಗಳು

ಆಪಲ್ ಸ್ಟೋರ್ ಕುರಿತ 10 ಸಂಗತಿಗಳು

ತನ್ನ ರೀಟೈಲ್ ಕಾರ್ಯಾಚರಣೆಗಾಗಿ ಆಪಲ್ 4.9 ಮಿಲಿಯನ್ ಸ್ಕ್ವೇರ್ ಫೀಟ್ ಜಾಗವನ್ನು ಪಡೆದುಕೊಳ್ಳುತ್ತದೆ ಅಂದರೆ ಫುಟ್‌ಬಾಲ್ ಕ್ರೀಡಾಂಗಣಕ್ಕೆ ಇದು ಸಮನಾಗಿರುತ್ತದೆ.

ಆಪಲ್ ಸ್ಟೋರ್ ಕುರಿತ 10 ಸಂಗತಿಗಳು

ಆಪಲ್ ಸ್ಟೋರ್ ಕುರಿತ 10 ಸಂಗತಿಗಳು

ಆಪಲ್ ಸ್ಟೋರ್ ಕುರಿತ 10 ಸಂಗತಿಗಳು

2014 ರ ಕೊನೆಗೆ 437 ಆಪಲ್ ಸ್ಟೋರ್‌ಗಳಿತ್ತು. ಅದರಲ್ಲಿ 259 ಯುಎಸ್‌ನದ್ದಾಗಿದೆ. ಉಳಿದದ್ದು ಅಂತರಾಷ್ಟ್ರೀಯ ಸ್ಟೋರ್‌ಗಳಾಗಿವೆ.

ಆಪಲ್ ಸ್ಟೋರ್ ಕುರಿತ 10 ಸಂಗತಿಗಳು

ಆಪಲ್ ಸ್ಟೋರ್ ಕುರಿತ 10 ಸಂಗತಿಗಳು

ಆಪಲ್ ಸ್ಟೋರ್ ಕುರಿತ 10 ಸಂಗತಿಗಳು

2014 ರಲ್ಲಿ ಆಪಲ್ ಸ್ಟೋರ್‌ಗಳಿಂದ ಬಂದ ಆದಾಯ $50.6 ಮಿಲಿಯನ್.

ಆಪಲ್ ಸ್ಟೋರ್ ಕುರಿತ 10 ಸಂಗತಿಗಳು

ಆಪಲ್ ಸ್ಟೋರ್ ಕುರಿತ 10 ಸಂಗತಿಗಳು

ಆಪಲ್ ಸ್ಟೋರ್ ಕುರಿತ 10 ಸಂಗತಿಗಳು

2015 ಕ್ಕೆ 25 ಹೊಸ ಆಪಲ್ ಸ್ಟೋರ್‌ಗಳನ್ನು ಆಪಲ್ ತೆರೆಯುವ ಉದ್ದೇಶವನ್ನಿಟ್ಟುಕೊಂಡಿದೆ. ಇದರಲ್ಲಿ ಹೆಚ್ಚಿನವು ಯುಎಸ್‌ನದ್ದಾಗಿದೆ.

ಆಪಲ್ ಸ್ಟೋರ್ ಕುರಿತ 10 ಸಂಗತಿಗಳು

ಆಪಲ್ ಸ್ಟೋರ್ ಕುರಿತ 10 ಸಂಗತಿಗಳು

ಆಪಲ್ ಸ್ಟೋರ್ ಕುರಿತ 10 ಸಂಗತಿಗಳು

ಐಫೋನ್ 6 ಅನ್ನು ಆಪಲ್ ಸಪ್ಟೆಂಬರ್ 19 2014 ರಂದು ಲಾಂಚ್ ಮಾಡಿದಾಗ ಇದು ನ್ಯೂಯಾರ್ಕ್‌ನ ಆಪಲ್‌ 5 ನೇ ಸ್ಟೋರ್ ಆಗಿತ್ತು ಮತ್ತು 12 ಬ್ಲಾಕ್‌ಗಳನ್ನು ಇದು ಹೊಂದಿತ್ತು.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
10 mind-blowing facts about the Apple Store..
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot