ಕೆಲಸವನ್ನು ಸರಳಗೊಳಿಸುವ 10 ಶಾರ್ಟ್ ಕಟ್ ಕೀಗಳು

Written By:

ಮೈಕ್ರೋಸಾಫ್ಟ್ ಎಕ್ಸೆಲ್ ಎಂಬುದು ಒಂದು ಅದ್ಭುತ ಸಾಫ್ಟ್‌ವೇರ್ ತುಣುಕಾಗಿದ್ದು, ಇದನ್ನು ನಿತ್ಯವೂ ಬಳಸುವವರು ಬಹುಶಃ ಇದರ ಒಳ ಹೊರಗನ್ನು ಅರಿತುಕೊಂಡಿರಲಿಕ್ಕಿಲ್ಲ. ಅದಕ್ಕೆಂದೇ ಇಂದಿನ ನಮ್ಮ ಲೇಖನದಲ್ಲಿ ಎಕ್ಸೆಲ್ ಅನ್ನು ಬಳಸಬಹುದಾದ ಅದ್ಭುತ ಶಾರ್ಟ್‌ಕಟ್ ಕೀಗಳೊಂದಿಗೆ ನಾವು ಬಂದಿದ್ದು ನಿಮ್ಮ ಕೆಲಸವನ್ನು ಈ ಕೀಗಳು ಇನ್ನಷ್ಟು ಆರಾಮದಾಯಕವಾಗಿಸುತ್ತವೆ.

ಇದನ್ನೂ ಓದಿ: ಮರೆವಿಗೆ ಸೂಕ್ತ ಮದ್ದು ಈ 10 ಅಪ್ಲಿಕೇಶನ್‌ಗಳು

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
Ctrl + PgDn ಮತ್ತು Ctrl + PgUp

Ctrl + PgDn ಮತ್ತು Ctrl + PgUp

ಕೆಲಸವನ್ನು ಸರಳಗೊಳಿಸುವ 10 ಶಾರ್ಟ್ ಕಟ್ ಕೀಗಳು

ಒಂದು ವರ್ಕ್‌ಶೀಟ್‌ನಿಂದ ಇನ್ನೊಂದು ವರ್ಕ್‌ಶೀಟ್‌ಗೆ ಹೋಗಲು ಈ ಶಾರ್ಟ್ ಕಟ್ ಕೀ

Ctrl + Arrow

Ctrl + Arrow

ಕೆಲಸವನ್ನು ಸರಳಗೊಳಿಸುವ 10 ಶಾರ್ಟ್ ಕಟ್ ಕೀಗಳು

ಡೇಟಾ ಶ್ರೇಣಿಯ ಕೊನೆಗೆ ಹೋಗಲು ಅಥವಾ ಮತ್ತೊಂದು ಡೇಟಾ ಶ್ರೇಣಿಗೆ ಹೋಗಲು

ಡೇಟಾ ಆಯ್ಕೆ ಮಾಡಲು ಶಿಫ್ಟ್ ಕೀ

ಡೇಟಾ ಆಯ್ಕೆ ಮಾಡಲು ಶಿಫ್ಟ್ ಕೀ

ಕೆಲಸವನ್ನು ಸರಳಗೊಳಿಸುವ 10 ಶಾರ್ಟ್ ಕಟ್ ಕೀಗಳು

Ctrl + Shift +Arrow ಪ್ರಸ್ತುತ ಆಯ್ಕೆಯನ್ನು ಕೊನೆಯ ಖಾಲಿ ಶ್ರೇಣಿಗೆ ವಿಸ್ತರಿಸುತ್ತದೆ.

ಕೆಳಕ್ಕೆ ಕಾಪಿ ಮಾಡಲು ಡಬಲ್ ಕ್ಲಿಕ್ ಮಾಡಿ

ಕೆಳಕ್ಕೆ ಕಾಪಿ ಮಾಡಲು ಡಬಲ್ ಕ್ಲಿಕ್ ಮಾಡಿ

ಕೆಲಸವನ್ನು ಸರಳಗೊಳಿಸುವ 10 ಶಾರ್ಟ್ ಕಟ್ ಕೀಗಳು

ಫಾರ್ಮುಲ ಕಾಪಿ ಮಾಡಲು ಅಥವಾ ನಿಮ್ಮ ಡೇಟಾ ಸೆಟ್‌ನ ಉದ್ದವನ್ನು ಕಡಿಮೆ ಮಾಡಲು, ಸೆಲ್‌ನ ಕೆಳ ಬಲ ಮೂಲೆಯಲ್ಲಿ ಸಣ್ಣ ಬಾಕ್ಸ್‌ಗೆ ಡಬಲ್ ಕ್ಲಿಕ್ ಮಾಡಿ ಸಾಕು.

ವಾಲ್ಯೂ ಫಾರ್ಮೇಟ್ ಮಾಡಲು ಶಾರ್ಟ್‌ಕಟ್ ಕೀಗಳು

ವಾಲ್ಯೂ ಫಾರ್ಮೇಟ್ ಮಾಡಲು ಶಾರ್ಟ್‌ಕಟ್ ಕೀಗಳು

ಕೆಲಸವನ್ನು ಸರಳಗೊಳಿಸುವ 10 ಶಾರ್ಟ್ ಕಟ್ ಕೀಗಳು

ಅನುಪಾತ ಬಳಸಲು Ctrl + Shift + ! ಕೀ ಬಳಸಿ. ಡಾಲರ್‌ಗಳಿಗಾಗಿ Ctrl + Shift + $, ಶೇಕಡಾವಾರು ತೋರಿಸಲು Ctrl + Shift + % ಕೀಯನ್ನು ಬಳಸಿ.

 F4 ಕೀ ಬಳಸಿ ಸೆಲ್‌ಗಳನ್ನು ಲಾಕ್ ಮಾಡಿ

F4 ಕೀ ಬಳಸಿ ಸೆಲ್‌ಗಳನ್ನು ಲಾಕ್ ಮಾಡಿ

ಕೆಲಸವನ್ನು ಸರಳಗೊಳಿಸುವ 10 ಶಾರ್ಟ್ ಕಟ್ ಕೀಗಳು

ನಿಮ್ಮ ಸೆಲ್ ಅನ್ನು ಆಯ್ಕೆಮಾಡಿದ ನಂತರ, F4 ಒತ್ತಿ ಡಾಲರ್ ಚಿಹ್ನೆಯನ್ನು ಸೇರಿಸಿ ಮತ್ತು ಸೆಲ್ ಲಾಕ್ ಮಾಡಿ.

CountIF ಮತ್ತು SumIF

CountIF ಮತ್ತು SumIF

ಕೆಲಸವನ್ನು ಸರಳಗೊಳಿಸುವ 10 ಶಾರ್ಟ್ ಕಟ್ ಕೀಗಳು

ಆಯ್ಕೆಮಾಡಿದ ಶ್ರೇಣಿಗಳಲ್ಲಿ ಮೌಲ್ಯದ ಲೆಕ್ಕವನ್ನು CountIF ಎಣಿಸುತ್ತದೆ. SumIF ಶ್ರೇಣಿಯಲ್ಲಿ ಮೌಲ್ಯವನ್ನು ಸೇರಿಸುತ್ತದೆ.

VLOOKUP

VLOOKUP

ಕೆಲಸವನ್ನು ಸರಳಗೊಳಿಸುವ 10 ಶಾರ್ಟ್ ಕಟ್ ಕೀಗಳು

ಈ ಶಾರ್ಟ್‌ಕಟ್ ಕೀಯನ್ನು ಬಳಸಿ ಡೇಟಾ ಶ್ರೇಣಿಯ ಎಡಭಾಗದಲ್ಲಿ ಮೌಲ್ಯಕ್ಕಾಗಿ ನೋಡುತ್ತದೆ ಮತ್ತು ಅದರ ಬಲಭಾಗಕ್ಕೆ ಮೌಲ್ಯವನ್ನು ಸೇರಿಸುತ್ತದೆ.

ಪ್ರತ್ಯೇಕ ಪದಗಳನ್ನು ಜೋಡಿಸಲು

ಪ್ರತ್ಯೇಕ ಪದಗಳನ್ನು ಜೋಡಿಸಲು

ಕೆಲಸವನ್ನು ಸರಳಗೊಳಿಸುವ 10 ಶಾರ್ಟ್ ಕಟ್ ಕೀಗಳು

ಮೊದಲ ಹೆಸರು ಮತ್ತು ಕೊನೆಯ ಹೆಸರನ್ನು ಕಾಲಮ್‌ನಲ್ಲಿ ನಾವು ಹೊಂದಿದ್ದೇವೆ. & ಕೀಯನ್ನು ಬಳಸಿಕೊಂಡು ಇವೆರಡನ್ನೂ ಸೇರಿಸಿ ಒಂದು ಹೆಸರನ್ನಾಗಿ ನಾವು ಮಾರ್ಪಡಿಸುತ್ತೇವೆ.

ಪಠ್ಯ ಕ್ಲೀನ್ ಮಾಡಲು

ಪಠ್ಯ ಕ್ಲೀನ್ ಮಾಡಲು

ಕೆಲಸವನ್ನು ಸರಳಗೊಳಿಸುವ 10 ಶಾರ್ಟ್ ಕಟ್ ಕೀಗಳು

ಎಡ, ಬಲ ಮತ್ತು ಎಲ್‌ಇಎನ್ ಕೀ ಬಳಸಿ ಡೇಟಾವನ್ನು ಕ್ಲೀನ್ ಮಾಡಬಹುದು.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
This article tells about Here are 10 basic Excel tricks that will change your life.
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot