ವಿಶೇಷ ಬಗೆಯ ಹತ್ತು ಕಂಪ್ಯೂಟರ್‌ ಕೀಬೋರ್ಡ್‌ಗಳು!

Posted By: Vijeth
ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ವಿಶೇಷ ಬಗೆಯ ಹತ್ತು ಕಂಪ್ಯೂಟರ್‌ ಕೀಬೋರ್ಡ್‌ಗಳು!

ವಿಶೇಷ ಬಗೆಯ ಹತ್ತು ಕಂಪ್ಯೂಟರ್‌ ಕೀಬೋರ್ಡ್‌ಗಳು!

ಲಾಜಿಟೆಕ್‌ ಗೇಮಿಂಗ್‌ ಕೀಬೋರ್ಡ್‌

ಲೇಸರ್‌ ವರ್ಚುಸಲ್‌ ಕೀಬೋರ್ಡ್‌

ಹ್ಯಾಂಡ್‌ವ್ರೈಟಿಂಗ್‌ ರೆಕಗ್ನಿಷನ್ ಕೀಬೋರ್ಡ್‌

ಸೆನ್ಸ್‌ಬೋರ್ಡ್‌ ವೇರಬಲ್‌ ಕೀಬೋರ್ಡ್‌

ವಾಟರ್‌ಪ್ರೋಫ್‌ ಮೆಡಿಕಲ್‌ ಕೀಬೋರ್ಡ್‌

ಕಸ್ಟಮೈಸ್‌ ಕೀಬೋರ್ಡ್‌

ಕ್ಸೆನರ್ಜಿ ಕೀಬೋರ್ಡ್

ಆಪ್ಟಿಮಸ್‌ ಟ್ಯಾಕ್ಟಿಕ್ಸ್‌ ಕೀಬೋರ್ಡ್‌

ಡೈನಾಮಿಕ್‌ ಪಿಕ್ಸೆಲ್‌ ಲೆಡ್‌ ಕೀಬೋರ್ಡ್‌

ಆಪ್ಟಿಮಸ್‌ ಮ್ಯಾಕ್ಸಿಮಸ್‌ ಕೀಬೋರ್ಡ್‌

ಆಪ್ಟಿಮಸ್‌ ಮ್ಯಾಕ್ಸಿಮಸ್‌ ಕೀಬೋರ್ಡ್‌
ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

ಕೀಬೋರ್ಡ್‌ ಇಲ್ಲದೆ ಕಂಪ್ಯೂಟರ್‌ನಲ್ಲಿ ಕೆಲಸ ಮಾಡಲು ಪರಾದಾಡಬೇಕಾಗುತ್ತದೆ. ಆದ್ದರಿಂದಲೇ ಕೀಬೋರ್ಡ್‌ನ ಆದ್ಯತೆ ಅರಿತು ತಯಾರಕರುಗಳು ವಿಶೇಷ ಮಾದರಿಯ ಹಾಗೂ ವಿವಿಧ ಕೆಲಸಗಳಿಗೆ ನೆರವಾಗು ವಂತಹ ಪ್ರತ್ಯೇಕ ಹಾಗೂ ಬಗೆಬಗೆಯ ಕೀಬೋರ್ಡ್‌ಗಳನ್ನು ವಿನ್ಯಾಸಗೊಳಿಸಿ ಮಾರುಕಟ್ಟೆಗೆ ಬಿಡುಗಡೆ ಮಾಡಿದ್ದಾರೆ. ಅಂದರೆ ಗೇಮಿಂಗ್‌ ಪ್ರಿಯರಿಗೆಂದೇ ವಿಶೇಷ ಕೀಬೋರ್ಡ್‌ಗಳು, ಪ್ರಯೋಗಾಕಯಗಳಿಗೆಂದೇ ವಾಟರ್‌ ಫ್ರೂಫ್‌ ಕೀಬೋರ್ಡ್‌ಗಳು ಹಾಗೂ ರಬ್ಬರ್‌ ಕೀಬೋರ್ಡ್‌ಗಳು ಸೇರಿದಂತೆ ಗ್ಯಾಜೆಟ್‌ ಪ್ರಿಯರಿಗಾಗಿ ವರ್ಚುಅಲ್‌ ಕೀಬೋರ್ಡ್‌ ಕೂಡಾ ಇಂದು ಮಾರುಕಟ್ಟೆಯಲ್ಲಿ ಲಭ್ಯವಿದ್ದು ನಿಮ್ಮ ಜೇಬಿನಲ್ಲೇ ಕೀಬೋರ್ಡ್‌ ಇರಿಸಿಕೊಳ್ಳುವಂತಹ ತಂತ್ರಜ್ಞಾನ ಕೂಡಾ ಇಂದು ದೊರೆಯಲಿದೆ.

ರಬ್ಬರ್‌ ಕೀಬೋರ್ಡ್ ಹಾಗೂ ವಾಷಬಲ್‌ ಕೀಬೋರ್ಡ್‌ಗಳನ್ನು ವಾಟರ್‌ ಪ್ರೂಫ್‌ ತಂತ್ರಜ್ಞಾನ ಒದಗಿಸಲಾಗಿದ್ದು ಇವುಗಳ ಮೇಲೆ ನೀರಿನ ಯಾವುದೇ ರೀತಿಯ ತೊಂದರೆ ಆಗುವುದಿಲ್ಲ. ಹಾಗೂ ಗ್ಲೋವಿಂಗ್‌ ಕೀಬೋರ್ಡ್‌ಸಹ ಲಭ್ಯವಿದ್ದು ಇದರ ನೆರವಿನಿಂದ ನೀವು ಕತ್ತಲೆಯಲ್ಲಿಯೂ ಕೂಡಾ ಸಲೀಸಾಗಿ ಟೈಪಿಂಗ್‌ ಮಾಡಬಹುದಾಗಿದೆ. ಆದ್ದರಿಂದಲೇ ಗಿಜ್ಬಾಟ್‌ ಇಂದು ಮಾರುಕಟ್ಟೆಯಲ್ಲಿ ಲಭ್ಯವಿರುವಂತಹ ಕೆಲ ವಿಶೇಷ ಮಾದರಿಯ ಕೀಬೋರ್ಡ್‌ಗಳನ್ನು ನಿಮ್ಮೆದುರು ತಂದಿದ್ದು ಗ್ಯಾಲರಿಯಲ್ಲಿನ ಒಂದೊಂದೇ ಪುಟ ತಿರುಗಿಸಿ ವಿಭಿನ್ನ ರೀತಿಯ ಕೀಬೋರ್ಡ್‌ಗಳನ್ನು ನೋಡಿ, ನಿಮಗೂಕೂಡಾ ಈ ರೀತಿಯ ಕೀಬೋರ್ಡ್‌ ಖರೀದಿಸ ಬೇಕೆನಿಸುತ್ತದೆ.

25000 ರೂ. ದರದಲ್ಲಿನ ಬೆಸ್ಟ್‌ಸೆಲ್ಲಿಂಗ್‌ ಲ್ಯಾಪ್‌ಟಾಪ್ಸ್‌

ಬಿದಿರಿನಿಂದ ಮಾಡಲಾದ ಗ್ಯಾಜೆಟ್‌ಗಳು ಇಲ್ಲಿದೆ ನೋಡಿ

Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot