ಆಂಡ್ರಾಯ್ಡ್ ಫೋನ್‌ಗೆ ಬೇಕೇ ಬೇಕು ಈ ಅಪ್ಲಿಕೇಶನ್‌ಗಳು

By Shwetha
|

ನಿಮ್ಮ ಬಳಿ ಇರುವ ನಿಮ್ಮ ಫೋನ್ ಮಾಯಾಪೆಟ್ಟಿಗೆ ಹೌದು ತಾನೇ? ನೀವು ಇದರಿಂದ ಚಕಚಕನೇ ಎಷ್ಟು ಬೇಗ ಕೆಲಸಗಳನ್ನು ಮಾಡಿ ಮುಗಿಸುತ್ತೀರಿ ಅಲ್ಲವೇ? ಆದರೆ ನಿಮ್ಮ ಎಲ್ಲಾ ಅವಶ್ಯಕತೆಗಳನ್ನು ಪೂರೈಸುವ ನಿಮ್ಮ ಫೋನ್‌ನ ಭದ್ರತೆಯನ್ನು ಆದಷ್ಟು ಜಾಗರೂಕತೆಯಿಂದ ಮಾಡುವುದು ಅತೀ ಅಗತ್ಯವಾದುದು ಅಲ್ಲವೇ. ಹಾಗಿದ್ದರೆ ನಿಮ್ಮ ಫೋನ್‌ಗೆ ಅಗತ್ಯವೆಂದೆನಿಸಿರುವ ಕೆಲವೊಂದು ಅಪ್ಲಿಕೇಶನ್‌ಗಳನ್ನು ನೀಡುತ್ತಿದ್ದು ಇದರಿಂದ ನಿಮ್ಮ ಫೋನ್ ಇನ್ನಷ್ಟು ಪ್ರಯೋಜನಕಾರಿಯಾಗುವುದು ಖಂಡಿತ.

ಓದಿರಿ: ಆಂಡ್ರಾಯ್ಡ್ ಫೋನ್ ವೇಗ ವರ್ಧನೆಗಾಗಿ ಸರಳ ಟಿಪ್ಸ್

ಹಾಗಿದ್ದರೆ ತಡಮಾಡದೇ ಆ ಅಪ್ಲಿಕೇಶನ್‌ಗಳನ್ನು ನಿಮ್ಮ ಡಿವೈಸ್‌ಗೆ ಅಳವಡಿಸಿಕೊಳ್ಳಿ ಮತ್ತು ಅವುಗಳ ಪ್ರಯೋಜನಗಳನ್ನು ನಿತ್ಯವೂ ಅರಿತುಕೊಳ್ಳಿ.

ಎವಿಜಿ ಆಂಟಿವೈರಸ್

ಎವಿಜಿ ಆಂಟಿವೈರಸ್

ದೋಷಪೂರಿತ ಅಪ್ಲಿಕೇಶನ್‌ಗಳು, ಮಾಲ್‌ವೇರ್, ಸ್ಪೈ ವೇರ್‌ಗಳಿಂದ ರಕ್ಷಣೆಯನ್ನು ಒದಗಿಸುತ್ತದೆ ಮತ್ತು ವೈಯಕ್ತಿಕ ಡೇಟಾವನ್ನು ಸುರಕ್ಷಿತವಾಗಿರಿಸಲು ಸಹಾಯ ಮಾಡುತ್ತದೆ.
ಡೌನ್‌ಲೋಡ್ ಇಲ್ಲಿ ಮಾಡಿ

ವಯಾಂಕ್

ವಯಾಂಕ್

ವಯಾಂಕ್ ಹೆಚ್ಚಿನ ಹಾಡುಗಳನ್ನು ತನ್ನಲ್ಲಿ ಇರಿಸಿಕೊಂಡಿದ್ದು ಈ ಅಪ್ಲಿಕೇಶನ್ ಬಳಸಿ ಹೊಸ ಹೊಸ ಹಾಡುಗಳನ್ನು ನಿಮಗೆ ಡೌನ್‌ಲೋಡ್ ಮಾಡಿಕೊಳ್ಳಬಹುದಾಗಿದೆ.
ಡೌನ್‌ಲೋಡ್ ಇಲ್ಲಿ ಮಾಡಿ

ಹೈಕ್ ಮೆಸೆಂಜರ್

ಹೈಕ್ ಮೆಸೆಂಜರ್

ಚಾಟ್ ಮಾಡಲು, ಫೋಟೋಗಳನ್ನು ಹಂಚಿಕೊಳ್ಳಲು ನಿಮ್ಮನ್ನು ಅನುಮತಿಸುತ್ತದೆ. ವಾಟ್ಸಾಪ್‌ಗೆ ಪರ್ಯಾಯವಾಗಿ ಇದು ಕಾರ್ಯನಿರ್ವಹಿಸುತ್ತದೆ. ಬೆಳೆಯುತ್ತಿರುವ ಮೆಸೆಂಜರ್ ಅಪ್ಲಿಕೇಶನ್ ಆಗಿದೆ ಹೈಕ್.
ಡೌನ್‌ಲೋಡ್ ಇಲ್ಲಿ ಮಾಡಿ

ಪೇಟಮ್

ಪೇಟಮ್

ಪಿಪೈಡ್ ಆನ್‌ಲೈನ್ ಮೊಬೈಲ್ ರೀಚಾರ್ಜ್, ಡಿಟಿಎಚ್ ರೀಚಾರ್ಜ್ ಮತ್ತು ಡೇಟಾಕಾರ್ಡ್ ರೀಚಾರ್ಜ್ ಅನ್ನು ಪೇಟಮ್ ಬಳಸಿ ಮಾಡಬಹುದಾಗಿದೆ.
ಡೌನ್‌ಲೋಡ್ ಇಲ್ಲಿ ಮಾಡಿ

ಎಮ್‌ಎಸ್‌ಎನ್ ವೆದರ್

ಎಮ್‌ಎಸ್‌ಎನ್ ವೆದರ್

ನಿಮ್ಮ ದಿನವನ್ನು ಪರಿಪೂರ್ಣವಾಗಿ ಯೋಜಿಸಲು ಇದು ನೆರವುಕಾರಿ. ಮೈಕ್ರೋಸಾಫ್ಟ್‌ನ ಸಂಯೋಜನೆಯೊಂದಿಗೆ ಈ ಅಪ್ಲಿಕೇಶನ್ ಬಂದಿದೆ. ಐದು ದಿನಗಳ ಮತ್ತು ಹತ್ತು ದಿನಗಳ ಹವಾಮಾನ ವರದಿಯನ್ನು ಇದು ನೀಡುವುದರಿಂದ ನಿಮ್ಮ ಪ್ರಯಾಣವನ್ನು ಗೊತ್ತುಪಡಿಸಬಹುದಾಗಿದೆ.
ಡೌನ್‌ಲೋಡ್ ಇಲ್ಲಿ ಮಾಡಿ

ನಿಮ್ಮ ಫೋನ್ ಸ್ವಚ್ಚಗೊಳಿಸುವಿಕೆ

ನಿಮ್ಮ ಫೋನ್ ಸ್ವಚ್ಚಗೊಳಿಸುವಿಕೆ

ಆಂಡ್ರಾಯ್ಡ್ ಅಪ್ಟಿಮೈಸರ್‌ನೊಂದಿಗೆ ಬಂದಿರುವ ಕ್ಲೀನ್ ಮಾಸ್ಟರ್ ಸ್ಪೀಡ್ ಬೂಸ್ಟರ್, ಬ್ಯಾಟರಿ ಸೇವರ್ ಮತ್ತು ಫ್ರಿ ಆಂಟಿವೈರಸ್ ಅಪ್ಲಿಕೇಶನ್ ಅನ್ನು ಪಡೆದುಕೊಂಡಿದೆ. ನಿಮ್ಮ ಫೋನ್ ಮೆಮೊರಿಯನ್ನು ಕ್ಲೀನ್ ಮಾಡಲು ಇದು ಉತ್ತಮ ಅಪ್ಲಿಕೇಶನ್ ಆಗಿದೆ.
ಡೌನ್‌ಲೋಡ್ ಇಲ್ಲಿ ಮಾಡಿ

ಗೂಗಲ್ ಕೀಪ್

ಗೂಗಲ್ ಕೀಪ್

ನೋಟ್‌ಗಳನ್ನು ಸೇರಿಸಲು ಅಂತೆಯೇ ಅದರಲ್ಲಿ ಟಿಪ್ಪಣಿ ಬರೆದಿಟ್ಟುಕೊಂಡು ಅದನ್ನು ಸ್ನೇಹಿತರು ಮತ್ತು ಕುಟುಂಬದವರೊಂದಿಗೆ ಹಂಚಿಕೊಳ್ಳಲು ಸ್ಟಿಕಿ ನೋಟ್ಸ್ ಉತ್ತಮವಾದುದಾಗಿದೆ.
ಡೌನ್‌ಲೋಡ್ ಇಲ್ಲಿ ಮಾಡಿ

ಜಸ್ಟ್ ಡಯಲ್

ಜಸ್ಟ್ ಡಯಲ್

ಆನ್‌ಲೈನ್ ಶಾಪಿಂಗ್ ನಡೆಸಲು ಹೇಳಿಮಾಡಿಸಿರುವ ಅಪ್ಲಿಕೇಶನ್ ಇದಾಗಿದ್ದು ನಿಮಗಿದನ್ನು ಬಳಸಿಕೊಂಡು ನಿಮ್ಮ ಸರ್ವವಿಧದ ಕೆಲಸಗಳನ್ನು ನೆರವೇರಿಸಿಕೊಳ್ಳಬಹುದಾಗಿದೆ. ಕಾರು ಬುಕ್ ಮಾಡುವುದು, ಆನ್‌ಲೈನ್‌ನಲ್ಲಿ ಆಹಾರ ಬುಕ್ಕಿಂಗ್, ಫ್ಲೈಟ್ ಬುಕ್ಕಿಂಗ್ ವ್ಯವಸ್ಥೆಯನ್ನು ನಿಮಗೆ ಮಾಡಿಕೊಳ್ಳಬಹುದಾಗಿದೆ.
ಡೌನ್‌ಲೋಡ್ ಇಲ್ಲಿ ಮಾಡಿ

ಅಡೋಬ್ ಫೋಟೋಶಾಪ್ ಎಕ್ಸ್‌ಪ್ರೆಸ್

ಅಡೋಬ್ ಫೋಟೋಶಾಪ್ ಎಕ್ಸ್‌ಪ್ರೆಸ್

ಫೋಟೋಶಾಪ್‌ಗಾಗಿ ಹೇಳಿಮಾಡಿಸಿರುವ ಅಪ್ಲಿಕೇಶನ್ ಇದಾಗಿದ್ದು ಸ್ವಯಂಚಾಲಿತ ಫಿಕ್ಸ್‌ಗಳು ಮತ್ತು ಫಿಲ್ಟರ್‌ಗಳನ್ನು ಇದು ಒಳಗೊಂಡಿದೆ. ಅಡೋಬ್‌ನಿಂದ ಎಕ್ಸ್‌ಪ್ರೆಸ್ ಪ್ರಾಯೋಜಿತಗೊಂಡಿದ್ದು ಫೋಟೋಶಾಪ್‌ಗಾಗಿ ಇದು ಉತ್ತಮ ವ್ಯವಸ್ಥೆಗಳನ್ನು ಹೊಂದಿದೆ.
ಡೌನ್‌ಲೋಡ್ ಇಲ್ಲಿ ಮಾಡಿ

ಬಿಂಗ್ ಸರ್ಚ್

ಬಿಂಗ್ ಸರ್ಚ್

ಗೂಗಲ್ ಸರ್ಚ್‌ಗೆ ಪರ್ಯಾಯವಾಗಿದೆ ಬಿಂಗ್ ಸರ್ಚ್. ಗೂಗಲ್‌ನಂತೆಯೇ ಇದನ್ನು ಬಳಸಿಕೊಳ್ಳಬಹುದಾಗಿದೆ.
ಡೌನ್‌ಲೋಡ್ ಇಲ್ಲಿ ಮಾಡಿ

ಗಿಜ್‌ಬಾಟ್ ಲೇಖನಗಳು

ಗಿಜ್‌ಬಾಟ್ ಲೇಖನಗಳು

ಓದಿರಿ:ಆಂಡ್ರಾಯ್ಡ್ ಬ್ಯಾಟರಿ ದೀರ್ಘತೆಗಾಗಿ 15 ರಹಸ್ಯಗಳು
ಓದಿರಿ:ನೀವು ಎಲ್ಲಿದ್ದರೂ ಉಚಿತ ಇಂಟರ್ನೆಟ್ ಪಡೆದುಕೊಳ್ಳುವುದು ಹೇಗೆ?
ಓದಿರಿ:ಟೆಕ್ ತಂತ್ರ ಬಳಸಿ ಹಣ ಉಳಿಸಿ
ಓದಿರಿ:ಸ್ಮಾರ್ಟ್‌ಫೋನ್ ಸ್ಫೋಟಕ್ಕೆ ಕಾರಣವಾಗಿರುವ ಅಂಶಗಳಿವು

Best Mobiles in India

English summary
We have chosen a selection of 10 apps that are a must try and must have on any android smartphone to improve your smartphone experience.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X