ವಿದ್ಯಾರ್ಥಿಗಳಿಗಾಗಿ ಪ್ರಯೋಜನಕಾರಿ ಅಪ್ಲಿಕೇಶನ್‌ಗಳು

By Shwetha
|

ಹೆಚ್ಚಿನ ಮನೆಗಳಲ್ಲಿ ವಿದ್ಯಾರ್ಥಿಗಳು ಫೋನ್ ಬಳಕೆಯನ್ನು ಮಾಡಬಾರದೆಂದೇ ಹೆತ್ತವರು ತಾಕೀತು ಮಾಡುತ್ತಾರೆ. ಹೆಚ್ಚಿನ ಫೋನ್ ಬಳಕೆ ಅವರ ಭವಿಷ್ಯಕ್ಕೆ ತೊಂದರೆಯನ್ನುಂಟು ಮಾಡಿದರೆ ಎಂಬ ಭಯ ಇದರ ಹಿಂದೆ ಅಡಗಿದೆ. ಆದರೆ ಇದುವೇ ಫೋನ್ ಅವರ ಭದ್ರ ಭವಿಷ್ಯಕ್ಕೆ ಬುನಾದಿಯಾಗಿದ್ದಲ್ಲಿ ಎಷ್ಟು ಒಳ್ಳೆಯದು ಅಲ್ಲವೇ?

ಓದಿರಿ: ನೋಕಿಯಾ ಚೇತರಿಕೆ ಅಸಾಧ್ಯದ ಮಾತೇ? ಕಾರಣ ಇಲ್ಲಿದೆ

ಹೌದು ಕಲಿಕೆಯೊಂದಿಗೆ ನಿಮ್ಮ ಮಕ್ಕಳ ಹೆಚ್ಚುವರಿ ಶಿಕ್ಷಣಕ್ಕೆ ಪೂರಕವಾಗಿರುವ ಟಾಪ್ ಅಪ್ಲಿಕೇಶನ್‌ಗಳ ಪಟ್ಟಿಯೊಂದಿಗೆ ನಾವು ಬಂದಿದ್ದು ಇದು ಹೆಚ್ಚು ಪ್ರಯೋಜನಕಾರಿ ಅಪ್ಲಿಕೇಶನ್ ಎಂದೆನಿಸಿದೆ. ಅವರ ಕಲಿಕೆಗೆ ಸಹಾಯವನ್ನೀಯುವ ಈ ಅಪ್ಲಿಕೇಶನ್‌ಗಳಿಂದ ಜ್ಞಾನಾರ್ಜನೆ ಹೆಚ್ಚುತ್ತದೆ ಮತ್ತು ಕಲಿಯುವಿಕೆಯಲ್ಲಿ ಆಸಕ್ತಿ ಮೂಡುತ್ತದೆ.

ಸೌಂಡ್ ನೋಟ್

ಸೌಂಡ್ ನೋಟ್

ಇದು ಆಡಿಯೊವನ್ನು ಟ್ರ್ಯಾಕ್ ಮಾಡುತ್ತದೆ ಮತ್ತು ರೆಕಾರ್ಡ್ ಮಾಡುತ್ತದೆ.

ಮ್ಯಾತ್‌ವೇ

ಮ್ಯಾತ್‌ವೇ

ಗಣಿತದ ಸಮಸ್ಯೆಗಳನ್ನು ಅತಿ ಸರಳವಾಗಿ ಇದು ಹಗುರಗೊಳಿಸುತ್ತದೆ. ಮೂಲ ಗಣಿತ, ಆಲ್‌ಜೀಬ್ರಾ ಸಂಬಂಧಿತ ಗಣಿತ ಸಮಸ್ಯೆಗಳನ್ನು ಇದು ಬಗೆಹರಿಸುತ್ತದೆ.

ಸೆಲ್ಫ್ ಕಂಟ್ರೋಲ್

ಸೆಲ್ಫ್ ಕಂಟ್ರೋಲ್

ಈ ಅಪ್ಲಿಕೇಶನ್ ಹ್ಯಾಂಡಿಯಾಗಿದ್ದು ಆರಂಭ ಮತ್ತು ಅಂತ್ಯ ಸಮಯವನ್ನು ಈ ಟಾಸ್ಕ್ ನಿರ್ವಹಣೆಗೆ ಅಳವಡಿಸಬಹುದು.

ಸ್ನ್ಯಾಪ್‌ ಟು ಪಿಡಿಎಫ್

ಸ್ನ್ಯಾಪ್‌ ಟು ಪಿಡಿಎಫ್

ಪಿಡಿಎಫ್ ಅನ್ನಾಗಿ ಪರಿವರ್ತಿಸುವ ಸಾಮರ್ಥ್ಯ ಈ ಅಪ್ಲಿಕೇಶನ್‌ಗಿದ್ದು ನಿಮ್ಮ ಫೋಟೋ ಲೈಬ್ರರಿಯಿಂದ ಬಹುಪುಟ ಪಿಡಿಎಫ್ ಫೈಲ್‌ಗಳನ್ನು ರಚಿಸಲು ಇದಕ್ಕೆ ಸಾಧ್ಯ.

ಡ್ಯುಯೊಲಿಂಗೊ

ಡ್ಯುಯೊಲಿಂಗೊ

ಹೊಸ ಭಾಷೆಯನ್ನು ಕಲಿಯುವ ಉತ್ಸಾಹವುಳ್ಳುವರು ಈ ಅಪ್ಲಿಕೇಶನ್ ಪ್ರಯೋಜವನ್ನು ಪಡೆದುಕೊಳ್ಳಬಹುದಾಗಿದೆ. ಯಾವುದೇ ದರಗಳಿಲ್ಲದೆ ಇದು ಉಚಿತವಾಗಿ ನಿಮ್ಮ ಫೋನ್ ಅನ್ನು ಪ್ರವೇಶಿಸುತ್ತದೆ.

ಡ್ರಾಗನ್ ಡಿಟೆಕ್ಶನ್

ಡ್ರಾಗನ್ ಡಿಟೆಕ್ಶನ್

ಟಿಪ್ಪಣಿ ಬರೆದು ಸಾಕಾಗಿದೆಯೇ? ನೀವು ಮಾತನಾಡಿರುವುದನ್ನು ಇದು ಪಟಪಟನೆ ಟೈಪ್ ಮಾಡುತ್ತದೆ.

ಡಿಕ್ಶನರಿ.ಕಾಮ್

ಡಿಕ್ಶನರಿ.ಕಾಮ್

ಯಾವುದೇ ಶಬ್ಧದ ಅರ್ಥವನ್ನು ಹುಡುಕುವಲ್ಲಿ ಈ ಅಪ್ಲಿಕೇಶನ್ ಸಹಾಯ ಮಾಡಲಿದೆ. ಹೊಸ ಪದದ ಕಲಿಕೆ ಅಂತೆಯೇ ಉಚ್ಛಾರಣೆಯನ್ನು ಇದು ನಿಮಗೆ ಒದಗಿಸುತ್ತದೆ.

ಎನಿ.ಡು

ಎನಿ.ಡು

ಸರಳ ರಿಮೈಂಡರ್ ಅಪ್ಲಿಕೇಶನ್ ಆಗಿರುವ ಎನಿ.ಡು ಉತ್ತಮ ಥೀಮ್‌ಗಳನ್ನು ಒಳಗೊಂಡು ನಿಮಗೆ ದೊರೆಯಲಿದೆ.

ಅಲಾರ್ಮಿ

ಅಲಾರ್ಮಿ

ಅಲರಾಮ್ ಸ್ನೂಜ್ ಬಟನ್ ನಿಮಗೆ ಬೇಗ ಎದ್ದು ಓದಿಕೊಳ್ಳಲು ಸಹಾಯ ಮಾಡುತ್ತದೆ.

ಕ್ಯಾಲ್ಕುಲೇಟರ್

ಕ್ಯಾಲ್ಕುಲೇಟರ್

ಕ್ಯಾಲ್ಕುಲೇಟರ್ ಪ್ರತೀ ಫೋನ್‌ನಲ್ಲಿ ಇರುತ್ತದೆ ಆದರೆ ಈ ಸೈಂಟಿಫಿಕ್ ಕ್ಯಾಲ್ಕುಲೇಟರ್ ಪ್ರತಿಯೊಂದು ಸಮಸ್ಯೆಗೂ ಉತ್ತರ ದಯಪಾಲಿಸುವ ಸರಳ ಪರಿಕರವಾಗಿ ಬಂದಿದೆ.

Best Mobiles in India

English summary
These smart devices could be put to great use for their every tasks including studies, be it school, college or advanced research. We’ve jotted down 10 such must-have apps.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X