ಮ್ಯಾಕ್ ಯೋಸ್ಮಿಟ್ ಬಳಕೆದಾರರಿಗೆ ಇಲ್ಲಿದೆ 10 ಟಿಪ್ಸ್

Written By:

ಮ್ಯಾಕ್ ಓಎಸ್ ಎಕ್ಸ್‌ನ ಹೊಸ ಆವೃತ್ತಿಯಾದ 10.10 ಯೋಸ್ಮಿಟ್ ಅನ್ನು ನಿಮ್ಮ ಕಂಪ್ಯೂಟರ್‌ನಲ್ಲಿ ನೀವು ಇನ್‌ಸ್ಟಾಲ್ ಮಾಡಿಕೊಂಡಿರುತ್ತೀರಿ. ವಿಶುವಲ್ ಬದಲಾವಣೆಗಳನ್ನೂ ನೀವಿಲ್ಲಿ ಕಂಡಿರಬಹುದು ಅದಾಗ್ಯೂ ಕೆಲವೊಂದು ಉತ್ತಮ ವಿಶೇಷತೆಗಳನ್ನು ನೀವು ಮರೆತಿರಬಹುದು. ಇಂದಿನ ಲೇಖನದಲ್ಲಿ ಆ ವಿಶೇಷತೆಗಳು ಯಾವುವು ಎಂಬುದನ್ನು ಕುರಿತು ಇಲ್ಲಿ ತಿಳಿಸುತ್ತಿದ್ದೇವೆ.

ಇದನ್ನೂ ಓದಿ: ಅತ್ಯುತ್ತಮ ಖರೀದಿಗೆ ರೂ 10,000 ಕ್ಕಿಂತ ಕಡಿಮೆ ಬೆಲೆಯ ಫೋನ್‌ಗಳು

ಯೋಸ್ಮಿಟ್ ಅನ್ನು ನೀವಿನ್ನೂ ಇನ್‌ಸ್ಟಾಲ್ ಮಾಡಿಕೊಂಡಿಲ್ಲ ಎಂದಾದಲ್ಲಿ ತಡಮಾಡದೇ ಇದನ್ನು ನಿಮ್ಮ ಕಂಪ್ಯೂಟರ್‌ನಲ್ಲಿ ಅಳವಡಿಸಿಕೊಳ್ಳಿ. ಮತ್ತು ಆ ಉತ್ತಮ ವಿಶೇಷತೆಗಳೇನು ಎಂಬುದನ್ನು ಅರಿತುಕೊಳ್ಳಿ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಉತ್ತರಿಸಿ ಮತ್ತು ಫೋನ್ ಕರೆಗಳನ್ನು ಮಾಡಿ

ಉತ್ತರಿಸಿ ಮತ್ತು ಫೋನ್ ಕರೆಗಳನ್ನು ಮಾಡಿ

ಮ್ಯಾಕ್ ಯೋಸ್ಮಿಟ್ ಬಳಕೆದಾರರಿಗೆ ಇಲ್ಲಿದೆ 10 ಟಿಪ್ಸ್

ನೀವು ಐಫೋನ್ ಅನ್ನು ಹೊಂದಿದ್ದೀರಿ ಎಂದಾದಲ್ಲಿ, ನಿಮ್ಮ ಮ್ಯಾಕ್ ಕಂಪ್ಯೂಟರ್‌ನಲ್ಲಿ ಫೋನ್ ಕರೆಗಳನ್ನು ಮಾಡಬಹುದು ಹಾಗೂ ಸ್ವೀಕರಿಸಬಹುದಾಗಿದೆ. ಎರಡೂ ಡಿವೈಸ್‌ಗಳಲ್ಲಿ ಇಂಟರ್ನೆಟ್ ಸೌಲಭ್ಯವನ್ನು ನೀವು ಹೊಂದಿರಬೇಕು ಅಂತೆಯೇ ಐ ಕ್ಲೌಡ್ ಖಾತೆ ಡಿವೈಸ್‌ನಲ್ಲಿರಬೇಕು.

ಎಸ್‌ಎಮ್‌ಎಸ್ ಪಠ್ಯ ಸಂದೇಶಗಳನ್ನು ಸ್ವೀಕರಿಸಲು ಮತ್ತು ಕಳುಹಿಸಲು

ಎಸ್‌ಎಮ್‌ಎಸ್ ಪಠ್ಯ ಸಂದೇಶಗಳನ್ನು ಸ್ವೀಕರಿಸಲು ಮತ್ತು ಕಳುಹಿಸಲು

ಮ್ಯಾಕ್ ಯೋಸ್ಮಿಟ್ ಬಳಕೆದಾರರಿಗೆ ಇಲ್ಲಿದೆ 10 ಟಿಪ್ಸ್

ನಿಮ್ಮ ಕಂಪ್ಯೂಟರ್‌ನಿಂದ ನೇರವಾಗಿ ಇತರ ಐಓಎಸ್ ಬಳಕೆದಾರರಿಗೆ ಐಸಂದೇಶಗಳನ್ನು ಕಳುಹಿಸಲು ಸಾಧ್ಯವಾಗುತ್ತದೆ ಎಂದಾದಲ್ಲಿ ನಿಮ್ಮ ಐಫೋನ್‌ನಿಂದ ಕೂಡ ಇದು ಸಾಧ್ಯ.

ಸ್ಕ್ರೀನ್ ಹಂಚಿಕೊಳ್ಳಿ ಮತ್ತು ನೋಟಿಫಿಕೇಶನ್‌ಗಳನ್ನು ಮ್ಯೂಟ್ ಮಾಡಿ

ಸ್ಕ್ರೀನ್ ಹಂಚಿಕೊಳ್ಳಿ ಮತ್ತು ನೋಟಿಫಿಕೇಶನ್‌ಗಳನ್ನು ಮ್ಯೂಟ್ ಮಾಡಿ

ಮ್ಯಾಕ್ ಯೋಸ್ಮಿಟ್ ಬಳಕೆದಾರರಿಗೆ ಇಲ್ಲಿದೆ 10 ಟಿಪ್ಸ್

ಮ್ಯಾಕ್‌ಗಾಗಿ ಸಂದೇಶಗಳ ಅಪ್ಲಿಕೇಶನ್‌ನಲ್ಲಿ ಹೊಸತಾಗಿರುವ ನಿಮ್ಮ ಸ್ಕ್ರೀನ್ ಅನ್ನು ಇತರರೊಂದಿಗೆ ಹಂಚಿಕೊಳ್ಳುವ ವೈಶಿಷ್ಟ್ಯ ನಿಮ್ಮದಾಗಬೇಕಾದಲ್ಲಿ ಸಂವಾದ ಥ್ರೆಡ್‌ನಲ್ಲಿ ಡೀಟೈಲ್ಸ್ ಕ್ಲಿಕ್ ಮಾಡಿ "ಇನ್‌ವೈಟ್ ಟು ಶೇರ್ ಮೈ ಸ್ಕ್ರೀನ್" ಅಥವಾ ಶೇರ್ ಸ್ಕ್ರೀನ್ ಆಪ್ಶನ್‌ನಿಂದ "ಆಸ್ಕ್ ಟು ಶೇರ್ ಸ್ಕ್ರೀನ್" ಆರಿಸಿ.

ಧ್ವನಿ ಸಂದೇಶಗಳನ್ನು ಕಳುಹಿಸಿ

ಧ್ವನಿ ಸಂದೇಶಗಳನ್ನು ಕಳುಹಿಸಿ

ಮ್ಯಾಕ್ ಯೋಸ್ಮಿಟ್ ಬಳಕೆದಾರರಿಗೆ ಇಲ್ಲಿದೆ 10 ಟಿಪ್ಸ್

ಸಂದೇಶಗಳ ಅಪ್ಲಿಕೇಶನ್‌ನಲ್ಲಿ ನೀವು ಸಂವಹನ ನಡೆಸುತ್ತಿರುವ ವ್ಯಕ್ತಿ ಐಮೆಸೇಜನ್ನು ಹೊಂದಿದ್ದಾನೆ ಎಂದಾದಲ್ಲಿ, ನೀವು ಅವರಿಗೆ ವಾಯ್ಸ್ ಸಂದೇಶಗಳನ್ನು ಕಳುಹಿಸಬಹುದಾಗಿದೆ.

ಸುಧಾರಿತ ಸ್ಪಾಟ್‌ಲೈಟ್ ಸರ್ಚ್

ಸುಧಾರಿತ ಸ್ಪಾಟ್‌ಲೈಟ್ ಸರ್ಚ್

ಮ್ಯಾಕ್ ಯೋಸ್ಮಿಟ್ ಬಳಕೆದಾರರಿಗೆ ಇಲ್ಲಿದೆ 10 ಟಿಪ್ಸ್

ನಿಮ್ಮ ಕಂಪ್ಯೂಟರ್‌ನಲ್ಲಿ ಅಪ್ಲಿಕೇಶನ್‌ಗಳ ಮೂಲಕ ಹುಡುಕಾಡುವುದರ ಹೊರತಾಗಿ, ಸ್ಪಾಟ್‌ಲೈಟ್ ಸರ್ಚ್ ಐಟ್ಯೂನ್ಸ್, ವಿಕಿಪೀಡಿಯಾ, ಸಲಹೆ ಮಾಡಿದ ವೆಬ್‌ಸೈಟ್‌ಗಳು, ನಿಮ್ಮ ಇಮೇಲ್‌ಗಳಿಂದ ಫಲಿತಾಂಶಗಳನ್ನು ತೋರಿಸುತ್ತದೆ.

ಸ್ಪಾಟ್‌ಲೈಟ್‌ ಅನ್ನು ಕ್ಯಾಲ್ಕುಲೇಟರ್‌ನಂತೆ ಬಳಸಲು

ಸ್ಪಾಟ್‌ಲೈಟ್‌ ಅನ್ನು ಕ್ಯಾಲ್ಕುಲೇಟರ್‌ನಂತೆ ಬಳಸಲು

ಮ್ಯಾಕ್ ಯೋಸ್ಮಿಟ್ ಬಳಕೆದಾರರಿಗೆ ಇಲ್ಲಿದೆ 10 ಟಿಪ್ಸ್

ನಿಮ್ಮ ಸ್ಪಾರ್ಟ್‌ಲೈಟ್ ಅನ್ನು ಕ್ಯಾಲ್ಕುಲೇಟರ್ ಅಥವಾ ಕರೆನ್ಸಿ ಕನ್‌ವರ್ಟರ್‌ನಂತೆ ಕೂಡ ಬಳಸಬಹುದಾಗಿದೆ. ನೀವು ಇಲ್ಲಿ ಗಣಿತದ ಚಿಹ್ನೆಗಳು ಅಥವಾ ಸಂಖ್ಯೆಗಳನ್ನು ಬಳಸಿದರೆ ಸಾಕು.

ಪ್ರಿಡಿಕ್ಟೀವ್ ಟೆಕ್ಸ್ಟ್

ಪ್ರಿಡಿಕ್ಟೀವ್ ಟೆಕ್ಸ್ಟ್

ಮ್ಯಾಕ್ ಯೋಸ್ಮಿಟ್ ಬಳಕೆದಾರರಿಗೆ ಇಲ್ಲಿದೆ 10 ಟಿಪ್ಸ್

ಯೋಸ್ಮಿಟಿ ಒಂದು ಅನೂಹ್ಯವಾದ ವಿಶೇಷತೆ ಪ್ರಿಡಿಕ್ಟೀವ್ ಟೆಕ್ಸ್ಟ್ ಅನ್ನು ನಿಮಗೆ ಒದಗಿಸುತ್ತಿದ್ದು ವಾಕ್ಯಗಳನ್ನು ರಚನೆ ಮಾಡುತ್ತಿರುವಾಗ ಇದು ನಿಮಗೆ ಕಂಡುಬರಲಿದೆ. ESC ಅನ್ನು ಒತ್ತಿರಿ ಹಾಗೂ ಸಲಹೆಗಳ ಪಟ್ಟಿಯೇ ನಿಮ್ಮ ಮುಂದೆ ಕಾಣುತ್ತದೆ.

ನಿಮ್ಮ ನೋಟಿಫಿಕೇಶನ್ ಸೆಂಟರ್‌ನಲ್ಲಿ ವಿಜೆಟ್ಸ್‌ಗಾಗಿ

ನಿಮ್ಮ ನೋಟಿಫಿಕೇಶನ್ ಸೆಂಟರ್‌ನಲ್ಲಿ ವಿಜೆಟ್ಸ್‌ಗಾಗಿ

ಮ್ಯಾಕ್ ಯೋಸ್ಮಿಟ್ ಬಳಕೆದಾರರಿಗೆ ಇಲ್ಲಿದೆ 10 ಟಿಪ್ಸ್

ನಿಮ್ಮ ನೋಟಿಫೀಕೇಶನ್ ಸೆಂಟರ್‌ನಲ್ಲಿ ವಿಜೆಟ್ ಸೇರಿಸಲು, ಮೆನು ಬಾರ್‌ನ ಬಲ ಮೇಲ್ಭಾಗದಲ್ಲಿ, ಕೆಳಭಾಗದ ಎಡಿಟ್ ಕ್ಲಿಕ್ ಮಾಡಿ ನಂತರ ಹಸ್ತಚಾಲಿತವಾಗಿ ಹಸಿರು ಪ್ಲಸ್ ಚಿಹ್ನೆಯನ್ನು ಕ್ಲಿಕ್ ಮಾಡುವುದರ ಮೂಲಕ ಪ್ರತೀ ವಿಜೆಟ್ ಸೇರಿಸಿ.

ಡಾರ್ಕ್ ಮೆನು ಬಾರ್ ಮತ್ತು ಡಾಕ್

ಡಾರ್ಕ್ ಮೆನು ಬಾರ್ ಮತ್ತು ಡಾಕ್

ಮ್ಯಾಕ್ ಯೋಸ್ಮಿಟ್ ಬಳಕೆದಾರರಿಗೆ ಇಲ್ಲಿದೆ 10 ಟಿಪ್ಸ್

ನಿಮ್ಮ ಕಂಪ್ಯೂಟರ್ ಅನ್ನು ರಾತ್ರಿ ವೇಳೆಯಲ್ಲಿ ನೀವು ಬಳಸುತ್ತೀರಿ ಎಂದಾದಲ್ಲಿ ಡಾರ್ಕ್ ಮೋಡ್ ಆಯ್ಕೆಯನ್ನು ಯಾಸ್ಮಿ ಹೊಂದಿದೆ.

ಡಾಕ್ ಸರಿಸಲು ಶಿಫ್ಟ್ ಕೀ ಬಳಸಿ

ಡಾಕ್ ಸರಿಸಲು ಶಿಫ್ಟ್ ಕೀ ಬಳಸಿ

ಮ್ಯಾಕ್ ಯೋಸ್ಮಿಟ್ ಬಳಕೆದಾರರಿಗೆ ಇಲ್ಲಿದೆ 10 ಟಿಪ್ಸ್

ಸಿಸ್ಟಮ್ ಪ್ರಿಫರೆನ್ಸ್‌ಗೆ ಹೋಗದೆಯೇ, ನಿಮ್ಮ ಸ್ಕ್ರೀನ್ ಅನ್ನು ಮರುಸ್ಥಿತಿಗೆ ತರಲು ಶಿಫ್ಟ್ ಕೀಯನ್ನು ಕೆಳಕ್ಕೆ ಒತ್ತರಿ ಮತ್ತು ಎಳೆಯಿರಿ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
This article tells about 10 Must-Know Tips & Tricks for Mac OS X Yosemite.
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot