Subscribe to Gizbot

ಅತ್ಯುತ್ತಮ ಖರೀದಿಗೆ ರೂ 10,000 ಕ್ಕಿಂತ ಕಡಿಮೆ ಬೆಲೆಯ ಫೋನ್‌ಗಳು

Posted By:

ಬೆಲೆ ಕಡಿಮೆಯಾದಂತೆಲ್ಲಾ ಸ್ಮಾರ್ಟ್‌ಫೋನ್‌ಗಳಿಗೆ ಬೇಡಿಕೆ ಹೆಚ್ಚುತ್ತದೆ ಎಂಬ ಮಾತು ನೂರಕ್ಕೆ ನೂರು ಸತ್ಯ ಎಂಬುದಕ್ಕೆ ಸಾಕ್ಷಿಯಾಗಿ ಕಡಿಮೆ ಬೆಲೆಯ ಹೊಚ್ಚ ಹೊಸ ಸ್ಮಾರ್ಟ್‌ಫೋನ್‌ಗಳು ಮಾರುಕಟ್ಟೆಗೆ ದಾಳಿಇಡುತ್ತಿವೆ.

ಇದನ್ನೂ ಓದಿ: ಸ್ಯಾಮ್‌ಸಂಗ್ ಗ್ಯಾಲಕ್ಸಿ ನೋಟ್ ಎಡ್ಜ್ ಕುರಿತಾದ ಟಾಪ್ 10 ಸಲಹೆಗಳು

ಅತ್ಯುತ್ತಮ ಪ್ರೊಸೆಸರ್, ಲೇಟೆಸ್ಟ್ ಮೊಬೈಲ್ ಅಪ್‌ಡೇಟ್ ಮೊದಲಾದ ಅಂಶಗಳೊಂದಿಗೆ ಮನಸೆಳೆಯುವ ಈ ಫೋನ್‌ಗಳು ಖರೀದಿದಾರರ ಆಯ್ಕೆಯನ್ನು ಅವಲಂಬಿಸಿವೆ. ಇಂದಿನ ಲೇಖನದಲ್ಲಿ ಆ ಟಾಪ್ ಫೋನ್‌ಗಳು ಯಾವುವು ಎಂಬುದರ ಮೇಲೆ ಕಣ್ಣು ಹಾಯಿಸೋಣ.

ಈ ಹತ್ತು ಫೋನ್‌ಗಳು ರೂ 10,000 ಕ್ಕಿಂತ ಕೆಳಗಿದ್ದು ಹೆಸರಾಂತ ಕಂಪೆನಿಗಳ ಆಯ್ಕೆಯಾಗಿವೆ ಎಂಬುದನ್ನು ನೀವು ನೆನಪಿಟ್ಟುಕೊಳ್ಳಬೇಕು. ಬನ್ನಿ ಆ ಫೋನ್‌ಗಳು ಯಾವುವು ಎಂಬುದನ್ನು ಕೆಳಗಿನ ಸ್ಲೈಡರ್‌ಗಳಲ್ಲಿ ನೋಡೋಣ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಖರೀದಿ ಬೆಲೆ ರೂ: 9,999

ಶ್ಯೋಮಿ ರೆಡ್ಮೀ ನೋಟ್ 4ಜಿ

ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ
ಕ್ವಾಡ್ ಕೋರ್ 1.6 GHZ
ಸ್ನ್ಯಾಪ್‌ಡ್ರಾಗನ್ 400
2 ಜಿಬಿ RAM
5.5 ಇಂಚುಗಳ (Large) HD, Avg. sharp
13 ಎಮ್‌ಪಿ ಪ್ರಾಥಮಿಕ ಎಲ್‌ಇಡಿ ಫ್ಲ್ಯಾಶ್
5 ಎಮ್‌ಪಿ ಮುಂಭಾಗ
3100 mAh, Li-Polymer ಬ್ಯಾಟರಿ

ಖರೀದಿ ಬೆಲೆ ರೂ: 7,999

ಅಸೂಸ್ ಜೆನ್‌ಪೋನ್ 5

ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ
ಡ್ಯುಯಲ್ ಕೋರ್ 1.6 GHZ
ಸ್ನ್ಯಾಪ್‌ಡ್ರಾಗನ್ 400
2 ಜಿಬಿ RAM
5.0 ಇಂಚುಗಳ (Large) HD, Avg. sharp
8 ಎಮ್‌ಪಿ ಪ್ರಾಥಮಿಕ ಎಲ್‌ಇಡಿ ಫ್ಲ್ಯಾಶ್
2 ಎಮ್‌ಪಿ ಮುಂಭಾಗ
2110 mAh, Li-Polymer ಬ್ಯಾಟರಿ

ಖರೀದಿ ಬೆಲೆ ರೂ: 7,799

ಮೈಕ್ರೋಸಾಫ್ಟ್ ಲ್ಯೂಮಿಯಾ 535

ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ
ಕ್ವಾಡ್ ಕೋರ್ 1.2 GHZ
ಸ್ನ್ಯಾಪ್‌ಡ್ರಾಗನ್ 200
1 ಜಿಬಿ RAM
5.0 ಇಂಚುಗಳ (Large) 540x960 ಪಿಕ್ಸೆಲ್ ಶಾರ್ಪ್, ಗೋರಿಲ್ಲಾ ಗ್ಲಾಸ್
5 ಎಮ್‌ಪಿ ಪ್ರಾಥಮಿಕ ಎಲ್‌ಇಡಿ ಫ್ಲ್ಯಾಶ್
5 ಎಮ್‌ಪಿ ಮುಂಭಾಗ
1905 mAh, Li-ion ಬ್ಯಾಟರಿ

ಖರೀದಿ ಬೆಲೆ ರೂ: 8,849

ಸ್ಯಾಮ್‌ಸಂಗ್ ಗ್ಯಾಲಕ್ಸಿ ಕೋರ್ ಪ್ರೈಮ್

ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ
ಕ್ವಾಡ್ ಕೋರ್ 1.2 GHZ
ಸ್ನ್ಯಾಪ್‌ಡ್ರಾಗನ್ 410
1 ಜಿಬಿ RAM
4.5 ಇಂಚುಗಳ (ಕಾಂಪ್ಯಾಕ್ಟ್) 480x800 ಪಿಕ್ಸೆಲ್ ಶಾರ್ಪ್
5 ಎಮ್‌ಪಿ ಪ್ರಾಥಮಿಕ ಎಲ್‌ಇಡಿ ಫ್ಲ್ಯಾಶ್
2 ಎಮ್‌ಪಿ ಮುಂಭಾಗ
2000 mAh, Li-ion ಬ್ಯಾಟರಿ

ಖರೀದಿ ಬೆಲೆ ರೂ: 9,290

ಪ್ಯಾನಸೋನಿಕ್ ಪಿ 55

ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ
ಕ್ವಾಡ್ ಕೋರ್ 1.2 GHZ
ಸ್ನ್ಯಾಪ್‌ಡ್ರಾಗನ್ 400
1 ಜಿಬಿ RAM
5.5 ಇಂಚುಗಳ (ಲಾರ್ಜ್) ಎಚ್‌ಡಿ, Avg. ಶಾರ್ಪ್.
8 ಎಮ್‌ಪಿ ಪ್ರಾಥಮಿಕ ಎಲ್‌ಇಡಿ ಫ್ಲ್ಯಾಶ್
2 ಎಮ್‌ಪಿ ಮುಂಭಾಗ
2500 mAh, Li-ion ಬ್ಯಾಟರಿ

ಖರೀದಿ ಬೆಲೆ ರೂ: 7,099

ಸ್ಯಾಮ್‌ಸಂಗ್ ಗ್ಯಾಲಕ್ಸಿ ಕೋರ್ 2 ಡ್ಯುಯೋಸ್

ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ
ಕ್ವಾಡ್ ಕೋರ್ 1.2 GHZ
ಸ್ನ್ಯಾಪ್‌ಡ್ರಾಗನ್ 400
768 ಎಮ್‌ಬಿ RAM
4.5 ಇಂಚುಗಳ (ಕಾಂಪ್ಯಾಕ್ಟ್) 480x800 ಪಿಕ್ಸೆಲ್.
5 ಎಮ್‌ಪಿ ಪ್ರಾಥಮಿಕ ಎಲ್‌ಇಡಿ ಫ್ಲ್ಯಾಶ್
0.3 ಎಮ್‌ಪಿ ಮುಂಭಾಗ
2000 mAh, Li-ion ಬ್ಯಾಟರಿ

ಖರೀದಿ ಬೆಲೆ ರೂ: 6,999

ಮೈಕ್ರೋಮ್ಯಾಕ್ಸ್ ಕ್ಯಾನ್‌ವಾಸ್ ಎಕ್ಸ್‌ಪ್ರೆಸ್ ಎ99

ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ
ಕ್ವಾಡ್ ಕೋರ್ 1.3 GHZ
ಸ್ನ್ಯಾಪ್‌ಡ್ರಾಗನ್ 400
1 ಜಿಬಿ RAM
4.5 ಇಂಚುಗಳ (ಕಾಂಪ್ಯಾಕ್ಟ್) 480x854 ಪಿಕ್ಸೆಲ್.
5 ಎಮ್‌ಪಿ ಪ್ರಾಥಮಿಕ ಎಲ್‌ಇಡಿ ಫ್ಲ್ಯಾಶ್
0.3 ಎಮ್‌ಪಿ ಮುಂಭಾಗ
1950 mAh, Li-ion ಬ್ಯಾಟರಿ

ಖರೀದಿ ಬೆಲೆ ರೂ: 9,999

ಕಾರ್ಬನ್ ಟೈಟಾನಿಯಮ್ ಒಕ್ಟೇನ್ ಪ್ಲಸ್

ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ
ಕ್ವಾಡ್ ಕೋರ್ 1.7 GHZ
2 ಜಿಬಿ RAM
5.0 ಇಂಚುಗಳ (ಲಾರ್ಜ್) ಪೂರ್ಣ ಎಚ್‌ಡಿ ಪಿಕ್ಸೆಲ್.
16 ಎಮ್‌ಪಿ ಪ್ರಾಥಮಿಕ ಎಲ್‌ಇಡಿ ಫ್ಲ್ಯಾಶ್
8 ಎಮ್‌ಪಿ ಮುಂಭಾಗ
2000 mAh, Li-ion ಬ್ಯಾಟರಿ

ಖರೀದಿ ಬೆಲೆ ರೂ: 7,799

ಮೈಕ್ರೋಸಾಫ್ಟ್ ಲ್ಯೂಮಿಯಾ 535 ಡ್ಯುಯಲ್ ಸಿಮ್

ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ
ಕ್ವಾಡ್ ಕೋರ್ 1.2 GHZ
1 ಜಿಬಿ RAM
5.0 ಇಂಚುಗಳ (ಲಾರ್ಜ್) 540x960 ಶಾರ್ಪ್ ಪಿಕ್ಸೆಲ್, ಗೋರಿಲ್ಲಾ ಗ್ಲಾಸ್
5 ಎಮ್‌ಪಿ ಪ್ರಾಥಮಿಕ ಎಲ್‌ಇಡಿ ಫ್ಲ್ಯಾಶ್
5 ಎಮ್‌ಪಿ ಮುಂಭಾಗ
1905 mAh, Li-ion ಬ್ಯಾಟರಿ

ಖರೀದಿ ಬೆಲೆ ರೂ: 6,999

ಲಾವಾ ಐರಿಸ್ ಎಕ್ಸ್8

ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ
ಓಕ್ಟಾ ಕೋರ್ 1.4 GHZ
2 ಜಿಬಿ RAM
5.0 ಇಂಚುಗಳ (ಲಾರ್ಜ್) ಎಚ್‌ಡಿ ಅವ್ರೇಜ್ ಶಾರ್ಪ್
8 ಎಮ್‌ಪಿ ಪ್ರಾಥಮಿಕ ಎಲ್‌ಇಡಿ ಫ್ಲ್ಯಾಶ್
3 ಎಮ್‌ಪಿ ಮುಂಭಾಗ
2500 mAh, Li-Polymer ಬ್ಯಾಟರಿ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
This article tells about Best Mobiles Below 10000 In Last Week.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot