ದಾರಿದೀಪವಾಗಿರುವ ಟೆಕ್ ನಾಯಕರುಗಳ ಜೀವನಚರಿತ್ರೆ
ತಂತ್ರಜ್ಞಾನ ಲೋಕದಲ್ಲಿ ಪ್ರಸಿದ್ಧರಾಗಿರುವ ಬಿಲ್ ಗೇಟ್ಸ್, ಸ್ಟೀವ್ ಜಾಬ್ ಕುರಿತು ಅದ್ಭುತ ಆತ್ಮಕಥನವನ್ನು ನಾವು ನಿಮ್ಮ ಮುಂದೆ ಇಡುತ್ತಿದ್ದೇವೆ. ಇವರೆಲ್ಲಾ ಬಾಯಲ್ಲಿ ಚಿನ್ನದ ಚಮಚವನ್ನು ಇಟ್ಟುಕೊಂಡು ಮುಂದೆ ಬಂದವರಲ್ಲ. ಪ್ರಯತ್ನ ಮತ್ತು ಸಾಧನೆಯಿಂದಲೇ ಇವರು ಇಂದು ಸಮಾಜದ ಅತ್ಯುನ್ನತ ಸ್ಥಾನವನ್ನು ತಮ್ಮದಾಗಿಸಿಕೊಂಡಿದ್ದಾರೆ. ಬನ್ನಿ ಇಂದಿನ ಲೇಖನದಲ್ಲಿ ಈ ಟೆಕ್ ಪ್ರಮುಖರ ಬಗ್ಗೆ ಮತ್ತು ಅವರ ಸಾಧನಗಳ ಬಗ್ಗೆ ಸಾಕಷ್ಟು ಮಾಹಿತಿಯನ್ನು ತಿಳಿದುಕೊಳ್ಳೋಣ.
ಓದಿರಿ: ಜ್ವಾಲಾಮುಖಿ 3ಡಿ ಫೋಟೋಗ್ರಫಿ ಪ್ರಯಾಣ
ಬಿಲ್ ಗೇಟ್ಸ್ ಮತ್ತು ಮೈಕ್ರೋಸಾಫ್ಟ್ ಕುರಿತ ಆತ್ಮಕಥನವನ್ನು ಈ ಪುಸ್ತಕ ಒಳಗೊಂಡಿದೆ. ಇವರ ಕುರಿತ ಮತ್ತಷ್ಟನ್ನು ಈ ಪುಸ್ತಕ ನಮಗೆ ತಿಳಿಸುತ್ತದೆ. ಸ್ಟೀವ್ ಜಾಬ್ಸ್ ಪುಸ್ತಕವನ್ನು ಅಮೇರಿಕಾದ ಬರಹಗಾರ ವಾಲೆಟ್ ಐಸಾಕ್‌ಸನ್ ಬರೆದಿದ್ದಾರೆ. ಈ ಪುಸ್ತಕದಲ್ಲಿ 40 ಸಂದರ್ಶನಗಳನ್ನು ನಮಗೆ ಕಾಣಬಹುದಾಗಿದೆ. ಮೈಕ್ರೋಸಾಫ್ಟ್ ಸಹಸ್ಥಾಪಕರಾದ ಪಾಲ್ ಅಲೇನ್ ಕುರಿತಾದ ಸಂಪೂರ್ಣ ಮಾಹಿತಿಯನ್ನು ಈ ಪುಸ್ತಕ ಒಳಗೊಂಡಿದೆ. ಮೈಕ್ರೋಸಾಫ್ಟ್ ಅನ್ನು ತನ್ನ ಶಾಲಾ ಒಡನಾಡಿ ಬಿಲ್ ಗೇಟ್ಸ್‌ರೊಂದಿಗೆ ಕಟ್ಟಿದ ಕಥೆ ಇದರಲ್ಲಿದೆ. ಜೆಫ್ ಬಿಸೋಜ್ ಮತ್ತು ಏಜ್ ಆಫ್ ಅಮೆಜಾನ್ ಆತ್ಮಕಥನವನ್ನು ಬ್ರಾಡ್ ಸ್ಟೋನ್ ಬರೆದಿದ್ದಾರೆ. ವಾರೆನ್ ಬಫೆಟ್ ಮತ್ತು ಬ್ಯುಸಿನೆಸ್ ಆಫ್ ಲೈಫ್ ಎಂಬ ಆತ್ಮಕಥನವನ್ನು ಅಲೈಸ್ ಸ್ಕೋರ್‌ಡರ್ ಬರೆದಿದ್ದಾರೆ. ಐ ವೋಜ್: ಕಂಪ್ಯೂಟರ್ ಗೀಕ್ ಟು ಕಲ್ಟ್ ಐಕಾನ್: ವೈಯಕ್ತಿಕ ಕಂಪ್ಯೂಟರ್ ಅನ್ನು ನಾನು ಹೇಗೆ ಸಂಶೋಧಿಸಿದೆ, ಎಂಬುದಾಗಿ ಆಪಲ್ ಸಹಸ್ಥಾಪಕರಾದ ಸ್ಟೀವ್ ವೊಜ್ನಿಯಾಕ್ ಆಪಲ್ ಕಥಾನಕವನ್ನು ತಮ್ಮ ಮಾತುಗಳಲ್ಲಿ ತೆರೆದಿಟ್ಟಿದ್ದಾರೆ. ಫೇಸ್‌ಬುಕ್ ಸ್ಥಾಪಕರಾದ ಜುಕರ್‌ಬರ್ಗ್ ಕಥಾನಕವನ್ನು ನಿಮಗೆ ಈ ಪುಸ್ತಕದಲ್ಲಿ ಕಾಣಬಹುದು. ರಾಬರ್ಟ್ ನೈಸ್ ಕುರಿತ ಸಂಪೂರ್ಣ ಕಥಾನಕವನ್ನು ಈ ಪುಸ್ತಕ ಹೊಂದಿದೆ. ಜಸ್ಟ್ ಫಾರ್ ಫನ್‌ನಲ್ಲಿ ಲೀನಕ್ಸ್ ಇತಿಹಾಸವನ್ನೇ ನಿಮಗೆ ಕಾಣಬಹುದಾಗಿದೆ. ಆಪಲ್‌ನ ಅತ್ಯುನ್ನತ ಉತ್ಪನ್ನಗಳ ಹಿಂದಿನ ಕಾಣದ ಕೈ ಎಂದೇ ಪ್ರಸಿದ್ಧನಾಗಿರುವ ಜಾನಿ ಈವ್ ಐಪಾಡ್, ಐಮ್ಯಾಕ್ ಮತ್ತು ಐಫೋನ್‌ನ ವಿನ್ಯಾಸಕ್ಕೆ ಕಾರಣೀಭೂತರಾಗಿದ್ದಾರೆ.
ಬಿಲ್ ಗೇಟ್ಸ್

ಸ್ಟೀವ್ ಜಾಬ್ಸ್

ಪಾಲ್ ಅಲೇನ್

ಜೆಫ್ ಬಿಸೋಜ್

ವಾರೆನ್ ಬಫೆಟ್

ಸ್ಟೀವ್ ವೊಜ್ನಿಯಾಕ್

ಮಾರ್ಕ್ ಜುಕರ್‌ಬರ್ಗ್

ರಾಬರ್ಟ್ ನೈಸ್

ಲೈನಸ್ ತೋರಾವಲಾಡ್ಸ್

ಜಾನಿ ಈವ್


Click it and Unblock the Notifications








