Subscribe to Gizbot

ಜ್ವಾಲಾಮುಖಿ 3ಡಿ ಫೋಟೋಗ್ರಫಿ ಪ್ರಯಾಣ

Written By:

ಸಾಹಸಗಳನ್ನು ಮಾಡುವುದೆಂದರೆ ಯಾರಿಗೆ ಇಷ್ಟವಿಲ್ಲ ಹೇಳಿ? ಸಾಹಸಗಳಲ್ಲೇ ತಮ್ಮ ಬದುಕು ರೂಪಿಸಿಕೊಂಡು ಅದರಲ್ಲೇ ತಮ್ಮನ್ನು ಮೇಲಕ್ಕೆ ಏರಿಸಿಕೊಂಡವರಿದ್ದಾರೆ. ಸಾಧಿಸುವ ಛಲವಿದ್ದಲ್ಲಿ ಏನನ್ನಾದರೂ ಸಾಧಿಸಬಹುದು ಎಂಬ ಒಳಗುಟ್ಟು ಇವರದ್ದಾಗಿದೆ. ತಮ್ಮ ಜೀವವನ್ನು ಪಣವಾಗಿಟ್ಟುಕೊಂಡೇ ಇವರುಗಳು ಸಾಹಸಕ್ಕೆ ಕೈಹಾಕುತ್ತಾರೆ.

ಇಂದಿನ ಲೇಖನದಲ್ಲಿ ಇಂತಹುದೇ ಸಾಧನೆಯ ಛಲ ಹೊತ್ತಿರುವ ಚಿತ್ರತಯಾರಕ ಸ್ಯಾಮ್‌ ಕೋಸ್ಮನ್ ಮತ್ತು ಅವರ ತಂಡ ಮಾಡಿದ ಅದ್ಭುತ ಸಾಹಸವನ್ನು ನೋಡೋಣ. ಭೂಮಿಯಲ್ಲೇ ಏಳು ಲಾವಾ ನದಿಗಳಲ್ಲಿ ಒಂದಾದ ಮಾರುಮ್ ಕ್ರೇಟರ್‌ನಲ್ಲಿ ಸೆಲ್ಫಿ ತೆಗೆದ ಸಾಹಸವನ್ನು ನಿಮ್ಮ ಮುಂದೆ ಬಿಚ್ಚಿಡಲಿದ್ದೇವೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಸಕ್ರಿಯ ಲಾವಾ ನದಿ

ಜ್ವಾಲಾಮುಖಿ ಸಾಹಸ ಫೋಟೋಗ್ರಫಿ

ವಿಶ್ವದಲ್ಲೇ ಹೆಚ್ಚು ಸಕ್ರಿಯ ಲಾವಾ ನದಿಯೆಂಬ ಹೆಗ್ಗಳಿಕೆಗೆ ಮಾರುಮ್ ಕ್ರೇಟರ್ ಪಾತ್ರವಾಗಿದೆ. ವನಾಟು ಗಣರಾಜ್ಯದಲ್ಲಿರುವ ಈ ಲಾವಾ ನದಿಯ ಕೆಲವೊಂದು ಅನೂಹ್ಯ ಚಿತ್ರಗಳನ್ನು ಚಿತ್ರ ತಯಾರಕ ಸ್ಯಾಮ್ ಕೋಸ್ಮನ್ ಮತ್ತು ತಂಡ ಸೆರೆಹಿಡಿದಿದ್ದಾರೆ.

ಹೈಟೆಕ್ ಡ್ರೋನ್‌

ಜ್ವಾಲಾಮುಖಿ ಸಾಹಸ ಫೋಟೋಗ್ರಫಿ

33 ರ ಹರೆಯದ ಈ ಸಾಹಸಿ ತಮ್ಮ ಸಾಧನೆಯಲ್ಲಿ ಯಶಸ್ಸನ್ನು ಪಡೆಯಲು ನಿವಾಸವನ್ನು ತೊರೆದರು. ಸ್ಯಾಮ್ ಮತ್ತು ಅವರ ತಂಡ ಹೈಟೆಕ್ ಡ್ರೋನ್‌ಗಳನ್ನು ಬಳಸಿದ್ದಾರೆ. ವರ್ಚುವಲ್ ರಿಯಾಲಿಟಿ ಕ್ಯಾಮೆರಾಗಳ ಸಹಾಯವನ್ನು ಪಡೆದುಕೊಂಡಿದ್ದಾರೆ

ಕೇನು.ಕಾಮ್

ಜ್ವಾಲಾಮುಖಿ ಸಾಹಸ ಫೋಟೋಗ್ರಫಿ

ಐಫೋನ್ ಏಕ್ಸಸರೀಸ್ ಕಂಪೆನಿ ಕೇನು.ಕಾಮ್ ಈ ಯೋಜನೆಗೆ ಹಣ ಹೂಡಿದ್ದರು.

3ಡಿ ಸ್ಕೇಲ್ ಮಾಡೆಲ್

ಜ್ವಾಲಾಮುಖಿ ಸಾಹಸ ಫೋಟೋಗ್ರಫಿ

ತಂಡವು ಪ್ರಪ್ರಥಮವಾಗಿ ಜ್ವಾಲಾಮುಖಿಯ 3ಡಿ ಸ್ಕೇಲ್ ಮಾಡೆಲ್ ಅನ್ನು ತಯಾರಿಸಿತು. ಸ್ಯಾಮ್ ಈ ಸಂದರ್ಭದಲ್ಲಿ ಹೀಟ್ ಸೂಟ್ ಅನ್ನು ಧರಿಸಿದ್ದರು.

ಸ್ಯಾಮ್ ಸಾಹಸ

ಜ್ವಾಲಾಮುಖಿ ಸಾಹಸ ಫೋಟೋಗ್ರಫಿ

ಸ್ಯಾಮ್ ಸಾಹಸವನ್ನು ಚಿತ್ರದಲ್ಲಿ ಕಾಣಬಹುದಾಗಿದೆ.

ಜ್ವಾಲಾಮುಖಿ ಕುದಿಯುತ್ತಿರುವ ಚಿತ್ರ

ಜ್ವಾಲಾಮುಖಿ ಸಾಹಸ ಫೋಟೋಗ್ರಫಿ

ಜ್ವಾಲಾಮುಖಿ ಕುದಿಯುತ್ತಿರುವ ಚಿತ್ರವನ್ನು ನಿಮಗಿಲ್ಲಿ ಕಾಣಬಹುದು

ಜ್ವಾಲಾಮುಖಿ

ಜ್ವಾಲಾಮುಖಿ ಸಾಹಸ ಫೋಟೋಗ್ರಫಿ

ಜ್ವಾಲಾಮುಖಿ ಹೇಗೆ ಸಂಭವಿಸುತ್ತದೆ ಮತ್ತು ಕಾರಣಗಳೇನು ಎಂಬ ಅಧ್ಯಯನವನ್ನು ಇದು ಒಳಗೊಂಡಿದೆ.

ಕುಳಿಯ ಪ್ರದೇಶ

ಜ್ವಾಲಾಮುಖಿ ಸಾಹಸ ಫೋಟೋಗ್ರಫಿ

ಕುಳಿಯ ಪ್ರದೇಶಗಳನ್ನು ಅಳೆಯಲು ಇವರು ಡ್ರೋನ್ ಅನ್ನು ಬಳಸಿದ್ದಾರೆ.

ಎತ್ತರದ ಪ್ರದೇಶ

ಜ್ವಾಲಾಮುಖಿ ಸಾಹಸ ಫೋಟೋಗ್ರಫಿ

ಜ್ವಾಲಾಮುಖಿಯ ಚಿತ್ರ ಎತ್ತರದ ಪ್ರದೇಶದಿಂದ

3ಡಿ ಮಾಡೆಲ್

ಜ್ವಾಲಾಮುಖಿ ಸಾಹಸ ಫೋಟೋಗ್ರಫಿ

ವರ್ಚುವಲ್ ಪರಿಸರವನ್ನು ನಿರ್ಮಿಸಿ ಜ್ವಾಲಾಮುಖಿಯ ಸಮೀಪ ಚಿತ್ರಗಳನ್ನು ಸ್ಯಾಮ್ ಮತ್ತು ಬಳಗ ತೆಗೆದಿದ್ದಾರೆ. 3ಡಿ ಮಾಡೆಲ್ ಬಳಕೆ ಕೂಡ ಇವರ ನೆರವಿಗೆ ಬಂದಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
An intrepid adventurer stands on the precipice of the most active lava lakes in the world. These incredible photographs were shot by filmmaker Sam Cossman and his team.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot