Home
ಸುದ್ದಿಜಾಲ

ಇವರನ್ನು ನೋಡಿದರೆ ಕಂಪ್ಯೂಟರ್ ಕೂಡ ಥರ ಥರ ನಡುಗುತ್ತೆ!!!

By Suneel

ಟೆಕ್‌ ಯುಗ ಪ್ರಾರಂಭವಾದಾಗಿನಿಂದಲೂ ಬಹುಸಂಖ್ಯಾತರ ಜೀವನ ಅತಿವೇಗವಾಗಿದ್ದು, ಹಲವು ವೇಳೆ ತಾಳ್ಮೆ ಕಳೆದುಕೊಳ್ಳುವಂತಹ ಸಂದರ್ಭಗಳು ಹೆಚ್ಚಾಗಿಬಿಟ್ಟಿವೆ. ಅದರಲ್ಲೂ ಐಟಿ ಕಂಪನಿಗಳಲ್ಲಿ ಅಥವಾ ಕಂಪ್ಯೂಟರ್‌ಗಳೊಂದಿಗೆ ಕೆಲಸ ಮಾಡುವವರಂತೂ ಅತಿಯಾದ ಕಠಿಣ ಸಂದರ್ಭಗಳನ್ನು ಎದುರಿಸುತ್ತಿದ್ದಾರೆ.

ಓದಿರಿ: 1 ಗಂಟೆ ಸೈಕಲ್ ತುಳಿದರೆ 24 ಗಂಟೆ ವಿದ್ಯುತ್

ಆಫೀಸ್‌ನಲ್ಲಿ ಬಾಸ್‌ ಜೊತೆಗಿನ ಕಿರಿಕಿರಿಗಳು, ಒಮ್ಮೊಮ್ಮೆ ಕಂಪ್ಯೂಟರ್‌ ನಿಧಾನವಾದಾಗ ಅವುಗಳ ಜೊತೆಗಿನ ಹೊಡೆದಾಟಗಳು ಸಾಮಾನ್ಯವಾಗಿಬಿಟ್ಟಿದೆ. ಇದನ್ನ ಯಾಕ್‌ ಹೇಳ್ತಿದ್ದೀವಿ ಅಂದ್ರೆ ಈ ಲೇಖನದಲ್ಲಿ ಹಲವರು ಕೆಲಸದ ಒತ್ತಡದಲ್ಲಿ ತಾಳ್ಮೆ ಕಳೆದುಕೊಂಡು ಕಂಪ್ಯೂಟರ್‌ ಜೊತೆ ಹೇಗೆ ವರ್ತಿಸಿದ್ದಾರೆ ಹಾಗೂ ಅವರು ಇನ್ನೆಂದಿಗೂ ಕಂಪ್ಯೂಟರ್‌ ಬಳಿ ಹೋಗದಂತ ಸಂದರ್ಭ ಎದುರಾಗಿರುವ ಬಗ್ಗೆ ಈ ಲೇಖನದಲ್ಲಿ ನೀಡಲಾಗುತ್ತಿದೆ. ಲೇಖನದ ಪ್ರತಿಯೊಂದು ಸ್ಲೈಡರ್‌ಗಳಲ್ಲೂ ವ್ಯಕ್ತಿ ಹೇಗೆ ತಾಳ್ಮೆ ಕಳೆದುಕೊಂಡರು ಎಂಬುದನ್ನು ವೀಡಿಯೋ ಲಿಂಕ್‌ ನೀಡಲಾಗಿದೆ.

ನಿರಾಶೆ

ನಿರಾಶೆ

ಫೋಟೋದಲ್ಲಿನ ವ್ಯಕ್ತಿಯೂ ಫೋಟೋ ಕಾಪಿ ಯಂತ್ರದ ಜೊತೆಗೆ ಅತಿರೇಕದಲ್ಲಿ ನಿರಾಶೆಗೊಂಡು ಸಿಸ್ಟಮ್‌ಗಳನ್ನು ನಾಶಗೊಳಿಸಿಬಿಡುತ್ತಾನೆ.
ವೀಡಿಯೋ ನೋಡಲು ಇಲ್ಲಿ ಕ್ಲಿಕ್‌ ಮಾಡಿ

ಆಫೀಸ್‌ನಲ್ಲಿ ಮಾತನಾಡುವಾಗ ಜೋಪಾನ

ಆಫೀಸ್‌ನಲ್ಲಿ ಮಾತನಾಡುವಾಗ ಜೋಪಾನ

ನೀವು ಫೋನ್‌ನಲ್ಲಿ ಮಾತನಾಡುವ ಪ್ರಿಯರೇ ಹಾಗಾದರೆ ಆಫೀಸ್‌ನಲ್ಲಿ ಮಾತನಾಡುವಾಗ ಎಚ್ಚರವಹಿಸಿ. ನಿಮಗೆ ತಿಳಿಯದಂತೆ ನಿಮ್ಮ ಸಹೋದ್ಯೋಗಿ ಎಷ್ಟು ಸಿಟ್ಟು ಮಾಡಿಕೊಂಡು ಏನು ಮಾಡುತ್ತಾರೋ ಹೇಳಲಿಕ್ಕೆ ಆಗಲ್ಲ.
ಉದಾಹರಣೆಗೆ ಈ ವೀಡಿಯೋ ನೋಡಿ

ಸ್ಟಕ್ ಆದ ಕಂಪ್ಯೂಟರ್‌ ಸರಿಮಾಡುವ ವಿಧಾನ

ಸ್ಟಕ್ ಆದ ಕಂಪ್ಯೂಟರ್‌ ಸರಿಮಾಡುವ ವಿಧಾನ

ಖಂಡಿತ ಸ್ಟಕ್‌ ಆದ ಕಂಪ್ಯೂಟರ್‌ ಸರಿಮಾಡುವ ವಿಧಾನ ಇದಲ್ಲ.
ವೀಡಿಯೋ ನೋಡಲು ಇಲ್ಲಿ ಕ್ಲಿಕ್ ಮಾಡಿ

ಆಫೀಸ್‌ನಲ್ಲಿ ಹೀಗಾಗ ಬಾರದಿತ್ತು

ಆಫೀಸ್‌ನಲ್ಲಿ ಹೀಗಾಗ ಬಾರದಿತ್ತು

ಆಫೀಸ್‌ನಲ್ಲಿ ಇತರರು ಕೆಲಸದ ಒತ್ತಡದಲ್ಲಿ ಇದ್ದಾಗ ಅವರೊಂದಿಗೆ ಮಾತಿನಲ್ಲಿ ಗೇಮ್‌ ಆಡುವುದು ಎಷ್ಟು ಸರಿ ನೀವೆ ಈ ವೀಡಿಯೋ ನೋಡಿ ತಿಳಿಯಿರಿ.
ವೀಡಿಯೋ ನೋಡಲು ಇಲ್ಲಿ ಕ್ಲಿಕ್‌ ಮಾಡಿ

ಫೋಟೋ ಕಾಪಿ ಯಂತ್ರ ಕೆಲಸ ನಿರ್ವಹಿಸದಿದ್ದರೇ ?

ಫೋಟೋ ಕಾಪಿ ಯಂತ್ರ ಕೆಲಸ ನಿರ್ವಹಿಸದಿದ್ದರೇ ?

ಪ್ರಿಂಟಿಂಗ್‌ ಅಥವಾ ಜೆರಾಕ್ಸ್‌ ಯಂತ್ರ ಸರಿಯಾಗಿ ಕೆಲಸ ನಿರ್ವಹಿಸದಿದ್ದಲ್ಲಿ ಕೆಲವೊಮ್ಮೆ ಕಂಪ್ಯೂಟರ್‌ನೆ ತಂದು ಜೆರಾಕ್ಸ್‌ ಮಾಡಬೇಕಾಗುತ್ತದೆ.

ವೀಡಿಯೋ ನೋಡಲು ಇಲ್ಲಿ ಕ್ಲಿಕ್‌ ಮಾಡಿ

ಹೀಗೂ ಉಂಟೆ ?

ಹೀಗೂ ಉಂಟೆ ?

ವೀಡಿಯೋ ನೋಡಲು ಇಲ್ಲಿ ಕ್ಲಿಕ್‌ ಮಾಡಿ

ಕಂಪ್ಯೂಟರ್‌ ಕೆಲಸ ಮಾಡದಿದ್ದಲ್ಲಿ ಹೀಗೂ ಮಾಡಬೇಕಾಗುತ್ತದೆ.

ಕಂಪ್ಯೂಟರ್‌ ಕೆಲಸ ಮಾಡದಿದ್ದಲ್ಲಿ ಹೀಗೂ ಮಾಡಬೇಕಾಗುತ್ತದೆ.

ಕಂಪ್ಯೂಟರ್‌ಗೆ ಈ ಪರಿಸ್ಥಿತಿ ಬರಬಾರದಿತ್ತು.
ವೀಡಿಯೋ ನೋಡಿ

ಗೇಮ್‌ ಮುಗಿಯಿತೆಂದು ಕಂಪ್ಯೂಟರ್‌ನ ಶೂಟ್‌ ಮಾಡಬಹುದೇ ?

ಗೇಮ್‌ ಮುಗಿಯಿತೆಂದು ಕಂಪ್ಯೂಟರ್‌ನ ಶೂಟ್‌ ಮಾಡಬಹುದೇ ?

ವೀಡಿಯೋ ನೋಡಲು ಇಲ್ಲಿ ಕ್ಲಿಕ್‌ ಮಾಡಿ

 ಆಶಾಭಂಗದ ಮಟ್ಟ 101 ತಲುಪಿದಾಗ

ಆಶಾಭಂಗದ ಮಟ್ಟ 101 ತಲುಪಿದಾಗ

ಈ ವ್ಯಕ್ತಿಯೂ ತನ್ನ ಗಾಲ್ಫ್‌ ಸ್ಟಿಕ್‌ನಲ್ಲಿ ಕಂಪ್ಯೂಟರ್‌ ಹೊಡೆದುಹಾಕುವುದು.
ವೀಡಿಯೋ ನೋಡಲು ಇಲ್ಲಿ ಕ್ಲಿಕ್‌ ಮಾಡಿ

ಲ್ಯಾಪ್‌ಟಾಪ್‌ನಲ್ಲಿ ಫೈಲ್‌ ಸಿಗಲಿಲ್ಲ ಎಂದು ಹೀಗೆ ಮಾಡುವುದೇ

ಲ್ಯಾಪ್‌ಟಾಪ್‌ನಲ್ಲಿ ಫೈಲ್‌ ಸಿಗಲಿಲ್ಲ ಎಂದು ಹೀಗೆ ಮಾಡುವುದೇ

ವೀಡಿಯೋ ನೋಡಿ

Best Mobiles in India

English summary
Our lives are so fast paced that we lose patience very easily. Working people specifically face a hard time in their office. Be it dealing with angry bosses, excessive work pressure or handling office machines, we all have been there and done that.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+