Subscribe to Gizbot

ನೋಕಿಯಾ ಎಂದೆಂದಿಗೂ ಒಂದು ಕೈ ಮೇಲೆಯೇ!!!

Written By:

ಸ್ಮಾರ್ಟ್‌ಫೋನ್‌ಗಳ ಇತಿಹಾಸವನ್ನು ಕೆದಕುತ್ತಾ ಹೋದರೆ ನಿಮಗಿಲ್ಲಿ ಸೋಜಿಗವನ್ನುಂಟು ಮಾಡುವ ಹಲವಾರು ಮಾಹಿತಿಗಳು ಲಭ್ಯವಿದೆ. ಸ್ಮಾರ್ಟ್‌ಫೋನ್ ಇಲ್ಲದೆ ಬರಿಯ ಫೀಚರ್ ಫೋನ್‌ಗಳು ಆಳುತ್ತಿದ್ದ ಆ ಕಾಲದಲ್ಲಿ ಕೂಡ ಕೆಲವೊಂದು ಫೋನ್‌ಗಳು ಇಂದಿಗೂ ಮರೆಯಲಾರದ ನೆನಪನ್ನು ಉಳಿಸಿವೆ. ಈ ಫೋನ್‌ಗಳಲ್ಲಿ ಇಂದಿನ ಫೋನ್‌ಗಳಲ್ಲಿರುವ ಆ ಅಂಶಗಳು ಇಲ್ಲದೇ ಹೋದರೂ ಅವುಗಳಲ್ಲೊಂದು ಪ್ರತ್ಯೇಕತೆ ಇದ್ದು ಅದು ನಮ್ಮನ್ನು ಯಾವುದೋ ಲೋಕಕ್ಕೆ ಕರದೊಯ್ಯುವಂತಿದೆ.

ಓದಿರಿ: ಬೆಂಗಳೂರು ಟ್ರಾಫಿಕ್ ನಿವಾರಣೆಗೆ ವಾಟ್ಸಾಪ್‌ನ ನೆರವು

ಹಾಗಿದ್ದರೆ ಇಂದಿನ ಲೇಖನದಲ್ಲಿ ನಿಮ್ಮನ್ನು ಫೀಚರ್ ಫೋನ್‌ಗಳ ಲೋಕಕ್ಕೆ ನಾವು ಕೊಂಡೊಯ್ಯುತ್ತಿದ್ದು ಅವುಗಳು ಏಕೆ ವಿಭಿನ್ನವಾದುದು ಎಂಬುದನ್ನು ಅರಿತುಕೊಳ್ಳಿ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಅದ್ಭುತ ಫ್ಲ್ಯಾಶ್‌ಲೈಟ್

ನೋಕಿಯಾ 1100

ಈ ಫೋನ್ ಇದರ ಟಾರ್ಚ್‌ಗೆ ಹೆಸರುವಾಸಿಯಾಗಿದೆ. ಅದ್ಭುತ ಫ್ಲ್ಯಾಶ್‌ಲೈಟ್ ಅನ್ನು ಈ ಫೋನ್ ಹೊಂದಿತ್ತು.

ಬಣ್ಣ ಬಣ್ಣದ ಕೀಪ್ಯಾಡ್

ನೋಕಿಯಾ 2300

ಈ ಫೋನ್‌ಗಳ ಬಣ್ಣ ಅಸದಳವಾಗಿದ್ದು ಬಣ್ಣ ಬಣ್ಣದ ಕೀಪ್ಯಾಡ್ ಅನ್ನು ಈ ಫೋನ್ ಒಳಗೊಂಡಿತ್ತು

ಬ್ಯಾಕ್ ಪ್ಯಾನೆಲ್

ನೋಕಿಯಾ 2100

ಬ್ಯಾಕ್ ಪ್ಯಾನೆಲ್ ಫೋಟೋ ಫ್ರೇಮ್ ಹೊಂದಿದ್ದ ಏಕೈಕ ನೋಕಿಯಾ ಫೋನ್

ಅದ್ಭುತ ನೋಕಿಯಾ ಫೋನ್

ನೋಕಿಯಾ 3310

ಅದ್ಭುತವಾದ ನೋಕಿಯಾ ಫೋನ್ ಎಂಬ ಹೆಗ್ಗಳಿಕೆಗೆ ಇದು ಪಾತ್ರವಾಗಿತ್ತು.

ಸ್ಲೈಡರ್ ಬ್ಯಾಕ್

ನೋಕಿಯಾ 5300

ಸ್ಲೈಡರ್ ಬ್ಯಾಕ್ ಅನ್ನು ಹೊಂದಿದ್ದು ನೋಕಿಯಾ 5300 ಬಿಳಿ ಬಣ್ಣದಲ್ಲಿ ಆಕರ್ಷಿಸುವಂತಿತ್ತು.

ಗೇಮಿಂಗ್‌ ಫೋನ್

ನೋಕಿಯಾ ಎನ್ ಗೇಜ್

ಗೇಮಿಂಗ್‌ಗಾಗಿ ಅದ್ಭುತವಾಗಿ ವಿನ್ಯಾಸಪಡಿಸಲಾದ ಫೋನ್

ಫ್ಲ್ಯಾಪ್ ಫೋನ್

ಮೋಟೋ ರಜಾರ್

ಆ ದಿನಗಳಲ್ಲಿದ್ದ ಉತ್ತಮ ಫ್ಲ್ಯಾಪ್ ಫೋನ್

ಟಚ್ ಸ್ಕ್ರೀನ್

ಸೋನಿ ಪಿ900

ಅಸದಳ ಟಚ್ ಸ್ಕ್ರೀನ್ ಮತ್ತು ಸೆಕ್ಸಿ ಸ್ಟೈಲಿಶ್ ನೋಟವನ್ನು ಇದು ಹೊಂದಿತ್ತು.

ಐಕಾನಿಕ್ ಫೋನ್

ನೋಕಿಯಾ 6600

ಭಾರತದಲ್ಲಿ ಬಿರುಗಾಳಿಯನ್ನೇ ಎಬ್ಬಿಸಿದ್ದ ನೋಕಿಯಾ 6600 ಐಕಾನಿಕ್ ಫೋನ್ ಆಗಿ ಹೆಸರುವಾಸಿಯಾಗಿದೆ.

ಉತ್ತಮ ಟಚ್ ಸ್ಕ್ರೀನ್

ಮೋಟೋ ಮಿಂಗ್

ಉತ್ತಮ ಟಚ್ ಸ್ಕ್ರೀನ್ ಆಗಿ ಖ್ಯಾತಿಗೊಂಡಿರುವ ಮೋಟೋದ ಮೋಟೋ ಮಿಂಗ್ ಫೋನ್

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
Taking you down the memory lane, here are 19 phones that defined 'cool' throughout the early 2000s.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot