ಏಲಿಯನ್‌ಗಳಿಂದ ಭೂಮಿಯ ಮೇಲೆ ದಾಳಿ

By Shwetha
|

ನಮ್ಮ ಭೂಮಂಡಲ ಒಂದು ಅದ್ಭುತವಾದ ಸ್ಥಳವಾಗಿದೆ. ಅದಕ್ಕೆಂದೇ ಅನ್ಯಗ್ರಹ ಜೀವಿಗಳು ಇದನ್ನು ತಮ್ಮ ತಾವಳವನ್ನಾಗಿಸಬೇಕೆಂಬ ಇಚ್ಛೆಯಿಂದ ಸತತ ದಾಳಿಗಳನ್ನು ನಡೆಸುತ್ತಾ ಬಂದಿದ್ದಾರೆ ಎಂಬುದಕ್ಕೆ ದಾಖಲೆಗಳು ದೊರಕಿವೆ. ಇನ್ನು ಹಾಲಿವುಡ್ ಸಿನಿಮಾಗಳಲ್ಲಿ ಕೂಡ ಇದೇ ಅಂಶವನ್ನು ಮೂಲವಾಗಿಟ್ಟುಕೊಂಡೇ ಚಿತ್ರಗಳನ್ನು ತೆಗೆಯುತ್ತಿದ್ದಾರೆ ಸಹ

ಓದಿರಿ: ರಶ್ಯಾದಲ್ಲಿ ದೊರಕಿದ ಏಲಿಯನ್ ಮೃತದೇಹ

ಏಲಿಯನ್‌ಗಳೆಂಬ ಅನ್ಯಗ್ರಹ ಜೀವಿಗಳಿಗೆ ಭೂಮಿ ಇಷ್ಟೊಂದು ಸುಂದರವಾಗಿ ಕಾಣಲು ಕಾರಣವಾದರೂ ಏನು? ಇಲ್ಲಿ ಅವುಗಳನ್ನು ಆಕರ್ಷಿಸುವ ಅಂಶಗಳಾದರೂ ಏನು ಎಂಬುದನ್ನೇ ಇಂದಿನ ಲೇಖನದಲ್ಲಿ ನೀವು ನೋಡಲಿರುವಿರಿ. ಇನ್ನು ಈ ಜೀವಿಗಳು ಭೂಮಿಯನ್ನು ವಶಪಡಿಸಿಕೊಂಡಲ್ಲಿ ಅಲ್ಲಿರುವ ಇತರ ಜೀವಿಗಳನ್ನು ನಾಶಪಡಿಸಿ ತಮ್ಮತನವನ್ನು ಉಳಿಸಿಕೊಳ್ಳುತ್ತವೆ ಏಕೆಂದರೆ ನಮ್ಮಿಂದ ಅವುಗಳಿಗೆ ತೊಂದರೆ ಉಂಟಾಗಬಹುದು ಎಂಬ ದೂರಾಲೋಚನೆಯಿಂದ ಈ ತೀರ್ಮಾನವನ್ನು ಅವುಗಳು ಕೈಗೊಳ್ಳುತ್ತವೆಯಂತೆ.

ಓದಿರಿ: ಜಗತ್ತಿಗೆ ಹೊಸ ದಾರಿ ತೋರಿದ ಹಾರುವ ತಟ್ಟೆಗಳು

ಹಾಗಿದ್ದರೆ ಇಂದಿನ ಲೇಖನದಲ್ಲಿ ಏಲಿಯನ್‌ಗಳಿಗೆ ಭೂಮಿ ಒಂದು ಅದ್ಭುತ ತಾವಳ ಎಂಬುದನ್ನು ಹೇಗೆ ಕಂಡುಕೊಳ್ಳುತ್ತಿವೆ ಎಂಬುದನ್ನು ಸ್ಲೈಡರ್‌ಗಳ ಮೂಲಕ ಅರಿತುಕೊಳ್ಳಿ.

ಅನನ್ಯ ಸಂಪನ್ಮೂಲಗಳು

ಅನನ್ಯ ಸಂಪನ್ಮೂಲಗಳು

ಏರೋಸ್ಪೇಸ್ ಕಾಂಪೊನೆಂಟ್‌ಗಳನ್ನು ಸಿದ್ಧಪಡಿಸಲು ಬಳಸುವ ಸ್ಕೇಂಡಿಯಮ್ ನಮ್ಮ ಭೂಮಿಯಲ್ಲಿ ಹೇರಳವಾಗಿದೆ.

ಇತರ ಜೀವಿಗಳ ಆಕರ್ಷಣೆ

ಇತರ ಜೀವಿಗಳ ಆಕರ್ಷಣೆ

ಮಾನವರಿಗಿಂತಲೂ ಭೂಮಿಯ ಮೇಲಿರುವ ಚಿಟ್ಟೆ, ಡಾಲ್ಫಿನ್ ಹೀಗೆ ಅವುಗಳ ಕಣ್ಣಿಗೆ ಆಕರ್ಷಕ ಎಂದೆನಿಸಿರುವ ಜೀವಿಗಳ ವಾಸ್ತವ್ಯ.

ನಮ್ಮನ್ನು ಆಳನ್ನಾಗಿ ಮಾರ್ಪಡಿಸುವುದು

ನಮ್ಮನ್ನು ಆಳನ್ನಾಗಿ ಮಾರ್ಪಡಿಸುವುದು

ನಮ್ಮನ್ನು ತಮ್ಮ ಅಡಿಯಾಳನ್ನಾಗಿ ಮಾರ್ಪಡಿಸಿ ನಮ್ಮಿಂದ ಕೆಲಸಗಳನ್ನು ನಡೆಸಿಕೊಳ್ಳುವುದು ಅವುಗಳ ಬಯಕೆಯಾಗಿರಬಹುದು.

ಆಹಾರಕ್ಕಾಗಿ

ಆಹಾರಕ್ಕಾಗಿ

ಇನ್ನು ನಮ್ಮನ್ನು ತಿನ್ನುವುದು ಅವುಗಳ ಉದ್ದೇಶವಾಗಿರಬಹುದು. ಏಲಿಯನ್‌ಗಳಿಗೆ ಮಾನವರ ಆಹಾರ ಹೆಚ್ಚು ಮೆಚ್ಚುಗೆಯದ್ದಾಗಿರಬಹುದು.

ನಮ್ಮ ಡಿಎನ್ಎ

ನಮ್ಮ ಡಿಎನ್ಎ

ಇನ್ನು ನಮ್ಮ ಡಿಎನ್‌ಎಯನ್ನು ಏಲಿಯನ್‌ಗಳು ಬಯಸಿರಬಹುದು.

ನಮ್ಮಿಂದ ಭಯಭೀತಗೊಂಡಿರಬಹುದು

ನಮ್ಮಿಂದ ಭಯಭೀತಗೊಂಡಿರಬಹುದು

ಇನ್ನು ನಾವು ಅವುಗಳಿಂದ ಬಲಿಷ್ಟವಾಗಿರುವುದು ಅವುಗಳನ್ನು ಭಯಭೀತಗೊಳಿಸಿರಬಹುದು. ನಮ್ಮನ್ನು ಅಳಿಸುವುದರಿಂದ ಅವುಗಳು ಹೆಚ್ಚು ಸುರಕ್ಷಿತವಾಗಿರಬಹುದು ಎಂಬ ಅನಿಸಿಕೆ ಈ ಜೀವಿಗಳದ್ದಾಗಿರಬಹುದು.

ಭೂಮಿಯ ನಾಶ

ಭೂಮಿಯ ನಾಶ

ಎಲ್ಲಾ ಸಿನಿಮಾಗಳಲ್ಲಿ ತೋರಿಸುವಂತೆಯೇ ಭೂಮಿ ಅಂತ್ಯದಲ್ಲಿ ನಾಶಗೊಳ್ಳುವುದು ಸಾರ್ವತ್ರಿಕ ಸತ್ಯವಾಗಿದೆ. ಅದಕ್ಕಾಗಿಯೇ ಭೂಮಿಯ ಅಳಿವು ಏಲಿಯನ್‌ಗಳ ಗುರಿಯಾಗಿರಬಹುದು.

ತಮ್ಮ ಆಯುಧಗಳ ಪರೀಕ್ಷೆ

ತಮ್ಮ ಆಯುಧಗಳ ಪರೀಕ್ಷೆ

ಭೂಮಿಯ ಮೇಲಿರುವ ನಮ್ಮ ಮೇಲೆ ಅವುಗಳ ಯುದ್ಧಪರಿಕರಗಳ ಪರೀಕ್ಷೆ ನಡೆಸುವುದು ಏಲಿಯನ್‌ಗಳ ಗುರಿಯಾಗಿರಬಹುದು.

ಪ್ರತೀಕಾರದ ಬಯಕೆ

ಪ್ರತೀಕಾರದ ಬಯಕೆ

ಮಾನವರನ್ನು ಅಳಿಸಿ ತಮ್ಮ ಜೀವಿತವನ್ನು ಆ ಸ್ಥಾನದಲ್ಲಿ ಬಲಪಡಿಸುವುದು ಏಲಿಯನ್‌ಗಳ ಪ್ರಮುಖ ಗುರಿಯಾಗಿರಲೂಬಹುದು.

ಮನರಂಜನೆ

ಮನರಂಜನೆ

ಇನ್ನು ಮನರಂಜನಾ ಜೀವಿಗಳಾಗಿ ನಮ್ಮನ್ನು ಬಳಸಿಕೊಳ್ಳುವುದು ಅವುಗಳ ಉದ್ದೇಶ ಕೂಡ ಆಗಿರಬಹುದು.

Best Mobiles in India

English summary
If an alien civilization is sufficiently advanced to travel here from another star system, surely they could find a planet to invade that’s still under warranty.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X