ಶತಮಾನ ಕಂಡ ಬಲಿಷ್ಠ ಫೋನ್ - ನೋಕಿಯಾ 1100
ಬಹಳ ವರ್ಷಗಳ ಹಿಂದೆ ಐಫೋನ್ ಮತ್ತು ನೆಕ್ಸಸ್ ಬರುವುದಕ್ಕೂ ಮುಂಚೆ ನೋಕಿಯಾ 1100 ವಿಶ್ವವನ್ನು ಆಳಿತ್ತು. ಕಡಿಮೆ ಬೆಲೆಯ ಅಂತೆಯೇ ಅತಿವಿಶಿಷ್ಟ ಅಂಶಗಳನ್ನು ತನ್ನೊಳಗೆ ಇರಿಸಿಕೊಂಡಿದ್ದ ನೋಕಿಯಾ ಆ ದಿನಗಳಲ್ಲಿ ಬಳಕೆದಾರರ ಕಣ್ಮಣಿ ಎನಿಸಿತ್ತು. ಇಂದಿನ ಲೇಖನದಲ್ಲಿ ನೋಕಿಯಾ ಫೋನ್ ಆ ಕಾಲದಲ್ಲಿ ಏಕೆ ಬಳಕೆದಾರರ ಕಣ್ಮಣಿ ಎನಿಸಿತ್ತು ಎಂಬುದನ್ನು ಅರಿತುಕೊಳ್ಳೋಣ.
ಓದಿರಿ: ನೋಕಿಯಾ ಕಂಪೆನಿ ಕುರಿತ ಟಾಪ್ 10 ವಿಶೇಷತೆಗಳು
ಇಲ್ಲಿದೆ ಈ ಫೋನ್ ಕುರಿತಾದ ಹತ್ತು ಅದ್ಭುತಫೂರ್ಣ ಮಾಹಿತಿಗಳು. ಈ ಮಾಹಿತಿಗಳು ನಿಜಕ್ಕೂ ಕೌತುಕಮಯವಾಗಿವೆ ಎಂಬುದು ಪ್ರತೀ ಸ್ಲೈಡರ್‌ನಿಂದ ನೀವು ಅರಿತುಕೊಳ್ಳಬಹುದು.
ನೋಕಿಯಾ 1100 ಅನ್ನು ಖರೀದಿಸಲು ನೀವು ತಿಂಗಳ ಸಂಬಳವನ್ನು ಸಂಗ್ರಹಿಸಿಡಬೇಕಾಗಿಲ್ಲ. ಕಡಿಮೆ ದರದಲ್ಲಿ ಈ ಫೋನ್ ಅನ್ನು ನಿಮ್ಮದಾಗಿಸಿಕೊಳ್ಳಬಹುದು. ಇದು ಎಷ್ಟು ಮಿತದರದ್ದು ಎಂದರೆ ನಿಮಗೆ ನೋವೇ ಉಂಟುಮಾಡದವರನ್ನು ಕಳೆದುಕೊಂಡಂತೆ. ನೀವು ಈ ಫೋನ್ ಅನ್ನು ಎಷ್ಟೇ ಬೀಳಿಸಿ ಇದಕ್ಕೆ ಹಾನಿಯುಂಟಾಗುವುದೇ ಇಲ್ಲ. ಪಾಕೆಟ್‌ನಲ್ಲಿ ಈ ಫೋನ್ ನಿಲ್ಲುವುದಿಲ್ಲ ಅಷ್ಟು ಭಾರವಾಗಿದೆ ಈ ಫೋನ್. ಇತ್ತೀಚಿನ ಫೋನ್‌ಗಳಲ್ಲಿ ಕಂಡುಬರುವ ನಾಜೂಕು ನೋಕಿಯಾ 1100 ನಲ್ಲಿ ಇಲ್ಲದಿದ್ದರೂ ಇದು ತುಂಬಾ ಭಾರವಾಗಿತ್ತು. ಇನ್ನು ಈ ಫೋನ್‌ನ ಟಾರ್ಚ್ ಎಷ್ಟು ಪ್ರಕಾಶಮಾನವಾಗಿತ್ತು ಎಂದರೆ ನಿಮ್ಮ ಕಣ್ಣಿಗೆ ಇದು ಹಿಂಸೆ ಮಾಡುತ್ತದೆ. ಈ ಫೋನ್‌ನ ಬ್ಯಾಟರಿ ಹೆಚ್ಚು ಸಮಯ ಬಾಳಿಕೆ ಬರುವಂಥದ್ದಾಗಿದೆ. ಆದರೆ ಇಂತಹುದೇ ಬ್ಯಾಟರಿ ಗುಣಮಟ್ಟ ಇತ್ತೀಚಿನ ಫೋನ್‌ಗಳಲ್ಲಿ ಕಂಡುಬರುವುದು ವಿರಳ. 1100 ಕೀಪ್ಯಾಡ್‌ನಲ್ಲಿ ಮೆಸೇಜಿಂಗ್ ಮಾಡುವುದು ಬಹು ಸರಳವಾಗಿದೆ. ಫೋನ್ ನೋಡದೆಯೇ ಎಸ್‌ಎಮ್‌ಎಸ್ ಟೈಪ್ ಮಾಡಬಹುದು. ಈ ಫೋನ್‌ನಲ್ಲಿರುವ ಸ್ಪೀಡ್ ಡಯಲ್ ಎಂದಲ್ಲಿ ನೀವು ನೇರವಾಗಿ ಆ ವ್ಯಕ್ತಿಗೆ ಕರೆಮಾಡಬಹುದು. ಇನ್ನು ನಿಮ್ಮ ಫೋನ್ ಅನ್ನು ಸ್ವಿಚ್ ಆಫ್ ಮಾಡಿದಲ್ಲಿ ಸಾಕು ಫೋನ್‌ಗೆ ಉಂಟಾದ ಎಲ್ಲಾ ಸಮಸ್ಯೆಯೂ ನಿವಾರಣೆಯಾಗುವುದು ಖಂಡಿತ.
ಕಡಿಮೆ ಬೆಲೆಯ ಫೋನ್

ನೋವುಂಟು ಮಾಡದೇ ಇರುವವರನ್ನು ಕಳೆದುಕೊಂಡಂತೆ

ನೋಕಿಯಾ 1100 ತುಂಡಾಗುವುದಿಲ್ಲ

ಭಾರವಾದ ಫೋನ್

ಅತಿ ಬಲಿಷ್ಟ ಫೋನ್

ಪ್ರಕಾಶಮಾನವಾದ ಟಾರ್ಚ್

ಅತಿ ದೀರ್ಘ ಬ್ಯಾಟರಿ

ಮೆಸೇಜಿಂಗ್ ಸುಲಭ

ಸ್ಪೀಡ್ ಡಯಲ್ ವಿಶೇಷತೆ

ಸಮಸ್ಯೆಯಾದಲ್ಲಿ ಆಫ್ ಮಾಡಿದರೆ ಸಾಕು


Click it and Unblock the Notifications








