Home
ಸುದ್ದಿಜಾಲ

ಏಲಿಯನ್‌ಗಳು ನಮ್ಮ ಕಣ್ಣಿಗೆ ಏಕೆ ಕಾಣಿಸಿಕೊಳ್ಳುತ್ತಿಲ್ಲ?

By Shwetha

ಏಲಿಯನ್‌ಗಳೆಂಬ ಅತ್ಯದ್ಭುತ ಜೀವಿಗಳು ಮಾನವ ಕುಲದಲ್ಲಿ ತಮ್ಮ ಸ್ಥಾನವನ್ನು ಭದ್ರಗೊಳಿಸುವ ತರಾತುರಿಯಲ್ಲಿದೆ. ಏಲಿಯನ್‌ಗಳು ಇರುವವು ಎಂಬುದನ್ನು ನಿಖರಗೊಳಿಸುವ ಹತ್ತು ಉದಾಹರಣೆಗಳೊಂದಿಗೆ ನಾವು ಬಂದಿದ್ದು ಏಲಿಯನ್‌ಗಳಿಗೆ ಭೂಮಿಯ ಮೇಲಿನ ನಂಟು ಯಾವ ರೀತಿಯದ್ದು ಎಂಬುದನ್ನು ಅರಿತುಕೊಳ್ಳೋಣ. ಆದರೆ ಇಂದಿನ ಲೇಖನದಲ್ಲಿ ಅವುಗಳು ಮನುಕುಲವನ್ನು ಇನ್ನೂ ಏಕೆ ಸಂಧಿಸಿಲ್ಲ ಎಂಬುದನ್ನು ಕುರಿತ ಸಂಗತಿಳನ್ನು ನಾವು ನಿಮ್ಮ ಮುಂದೆ ಇಡುತ್ತಿದ್ದೇವೆ.

ಓದಿರಿ: ಏಲಿಯನ್‌ಗಳೆಂಬ ಅಘೋರ ಸತ್ಯದ ಸುತ್ತ

ಭೂಮಿ ವಿಶೇಷವಾದುದು

ಭೂಮಿ ವಿಶೇಷವಾದುದು

ಇಲ್ಲಿನ ಹವಾಮಾನ, ಸೂರ್ಯ ಮತ್ತು ಚಂದ್ರನ ನಡುವಿನ ಅಂತರ, ಇನ್ನು ಹೆಚ್ಚುಬಿಸಿ ಮತ್ತು ತಂಪು ಏಲಿಯನ್‌ಗಳ ಬಾಳ್ವಿಕೆಗೆ ತಕ್ಕುದಲ್ಲ.

ಗ್ರೇಟ್ ಫಿಲ್ಟರ್ ಥಿಯರಿ

ಗ್ರೇಟ್ ಫಿಲ್ಟರ್ ಥಿಯರಿ

ಗ್ರೇಟ್ ಫಿಲ್ಟರ್ ಥಿಯರಿಯ ಪ್ರಕಾರ, ಕೆಲವೊಂದು ತಡೆಗೋಡೆಗಳು ಏಲಿಯನ್‌ಗಳ ಅಭಿವೃದ್ಧಿಗೆ ಮಾರಕವಾಗಿರಬಹುದು.

ಅಪಘಾತಗಳು

ಅಪಘಾತಗಳು

ನೈಸರ್ಗಿಕ ಅಥವಾ ತಂತ್ರಜ್ಞಾನ ಅಪಘಾತಗಳು ಅವುಗಳಿಗೆ ಭಯವನ್ನು ಉಂಟುಮಾಡಿರಬಹುದು.

ಅದೃಶ್ಯವಾಗುವಂತಹ ಗುಣ

ಅದೃಶ್ಯವಾಗುವಂತಹ ಗುಣ

ಅನ್ಯಗ್ರಹ ಜೀವಿಗಳು ಕೆಲವೊಂದು ಹಂತವನ್ನು ತಲುಪಿದೊಡನೆ ಅದೃಶ್ಯವಾಗುವಂತಹ ಗುಣಗಳನ್ನು ಪಡೆದುಕೊಂಡಿರುತ್ತವೆ.

ಡೈನೋಸರ್‌ಗಳ ವೀಕ್ಷಣೆ

ಡೈನೋಸರ್‌ಗಳ ವೀಕ್ಷಣೆ

ಡೈನೋಸರ್‌ಗಳ ವೀಕ್ಷಣೆಯನ್ನು ಏಲಿಯನ್‌ಗಳು ಮಾಡಿರುವುದರಿಂದ ಅವುಗಳಲ್ಲಿ ಒಂದು ರೀತಿಯ ಅಪಾಯಕಾರಿ ಅಂಶ ಇವುಗಳಿಂದ ಕಂಡುಬಂದಿದೆ ಎನ್ನಲಾಗಿದೆ.

ಕಪ್ಪು ರಂಧ್ರಗಳ ಭೀತಿ

ಕಪ್ಪು ರಂಧ್ರಗಳ ಭೀತಿ

ಭೂಮಿಗೆ ನಾವು ಬಂದಲ್ಲಿ ಕಪ್ಪು ರಂಧ್ರಗಳು ನಮ್ಮ ಜೀವನಕ್ಕೆ ತೊಂದರೆಯನ್ನುಂಟು ಮಾಡಬಹುದು ಎಂಬ ಭೀತಿ ಅವುಗಳಲ್ಲಿ ತಲೆದೋರಿರಬಹುದು.

ನಮ್ಮ ಜೀವನ ಕ್ರಮ

ನಮ್ಮ ಜೀವನ ಕ್ರಮ

ವಿಜ್ಞಾನಿಗಳು ಹೇಳುವಂತೆ ಭೂಮಿಯಲ್ಲಿ ನಾವು ಬಾಳುವ ಜೀವನ ಕ್ರಮ ಅವುಗಳಲ್ಲಿ ಒಂದು ರೀತಿಯ ಆತಂಕವನ್ನು ಸೃಷ್ಟಿಸಿರಬಹುದು. ನಾವು ವಾತಾವರಣಕ್ಕೆ ಹೊಂದಿಕೊಂಡಿರುವಂತಹ ರೀತಿ ಅವುಗಳಿಗೆ ಇರಿಸು ಮುರಿಸನ್ನು ಉಂಟುಮಾಡಿರಬಹುದಾಗಿದೆ.

ನೀರಸ ಭೂಮಿ

ನೀರಸ ಭೂಮಿ

ನಮ್ಮ ಭೂಮಿ ಅವುಗಳ ಗ್ರಹಕ್ಕಿಂತಲೂ ಹೆಚ್ಚು ನೀರಸ ಎಂಬ ಭಾವನೆ ಅವುಗಳಲ್ಲಿ ಮೂಡಿರಬಹುದು.

ವರ್ಚುವಲ್ ರಿಯಾಲಿಟಿಯಲ್ಲಿ ನಮ್ಮ ಬದುಕು

ವರ್ಚುವಲ್ ರಿಯಾಲಿಟಿಯಲ್ಲಿ ನಮ್ಮ ಬದುಕು

ಏಲಿಯನ್‌ಗಳಿಗೆ ನಾವು ಜೀವಿಸುವಂತಹದ್ದೇ ಒಂದು ಲೋಕವನ್ನು ಸೃಷ್ಟಿಸುವಂತಹ ಶಕ್ತಿಯಿದೆ.

Best Mobiles in India

English summary
10 Reasons Why We Still Haven't Met Aliens.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+