ಏಲಿಯನ್‌ಗಳೆಂಬ ಅಘೋರ ಸತ್ಯದ ಸುತ್ತ

By Shwetha
|

ಏಲಿಯನ್‌ಗಳೆಂಬ ಅತ್ಯದ್ಭುತ ಜೀವಿಗಳು ಮಾನವ ಕುಲದಲ್ಲಿ ತಮ್ಮ ಸ್ಥಾನವನ್ನು ಭದ್ರಗೊಳಿಸುವ ತರಾತುರಿಯಲ್ಲಿದೆ. ಏಲಿಯನ್‌ಗಳು ಇರುವವು ಎಂಬುದನ್ನು ನಿಖರಗೊಳಿಸುವ ಹತ್ತು ಉದಾಹರಣೆಗಳೊಂದಿಗೆ ನಾವು ಬಂದಿದ್ದು ಏಲಿಯನ್‌ಗಳಿಗೆ ಭೂಮಿಯ ಮೇಲಿನ ನಂಟು ಯಾವ ರೀತಿಯದ್ದು ಎಂಬುದನ್ನು ಅರಿತುಕೊಳ್ಳೋಣ.

ಓದಿರಿ: ಸರಳ ವಿಧಾನದ ಮೂಲಕ ಗ್ಯಾಜೆಟ್ ಶುಭ್ರಗೊಳಿಸಿ

ಇನ್ನು ಸಿನಿಮಾಗಳಲ್ಲಿ ಕೂಡ ಇವುಗಳನ್ನು ಆಧರಿಸಿ ಕಥೆಗಳನ್ನೇ ನಮಗೆ ಉಣಬಡಿಸಲಾಗುತ್ತಿದ್ದು ಏಲಿಯನ್‌ಗಳನ್ನು ಕುರಿತು ಇನ್ನಷ್ಟು ಸಮಗ್ರವಾಗಿ ತಿಳಿದುಕೊಳ್ಳುವ ನಮ್ಮ ಏಕಾಗ್ರತೆಯನ್ನು ಇದು ಹೆಚ್ಚಿಸುತ್ತಿದೆ.

ಅಲ್ಲಾಗಾಶ್ ವಾಟರ್ ವೇ

ಅಲ್ಲಾಗಾಶ್ ವಾಟರ್ ವೇ

ಮೇನ್‌ನಲ್ಲಿ 1976 ರಲ್ಲಿ ಸಂಭವಿಸಿದ ಘಟನೆ ಇದಾಗಿದೆ. ಜಾಕ್ ಮತ್ತು ಜಿಮ್ ಸಾಗರ ಪ್ರವಾಸದಲ್ಲಿದ್ದಾಗ ಹಠಾತ್ತನೇ ಏಲಿಯನ್‌ಗಳನ್ನು ಕಂಡಿದ್ದಾರೆ.

ಬೆಟ್ಟಿ ಏಂಡರ್‌ಸನ್

ಬೆಟ್ಟಿ ಏಂಡರ್‌ಸನ್

ಜನವರಿ 25, 1967 ರಂದು ಬೆಟ್ಟಿ ಆಂಡರ್‌ಸನ್ ಮತ್ತು ಕುಟುಂಬ ಮನೆಯಲಿದ್ದಾಗ ಹಠಾತ್ತನೇ ವಿದ್ಯುತ್ ನಿಲುಗಡೆಯಾಗಿ ಕೆಂಪು ಪ್ರಕಾಶಮಾನವಾದ ಬೆಳಕೊಂದು ಅವರ ಅಡುಗೆ ಮನೆಯ ಬಳಿ ಕಂಡಿದ್ದಾರೆ.

ಬೆಟ್ಟಿ ಮತ್ತು ಬೆರ್ನೆ ಹಿಲ್

ಬೆಟ್ಟಿ ಮತ್ತು ಬೆರ್ನೆ ಹಿಲ್

1961 ರಲ್ಲಿ ಬೆಟ್ಟಿ ಮತ್ತು ಬೆರ್ನೆ ಹಿಲ್ ಕೆನಡಾದಿಂದ ತಮ್ಮ ಪ್ರವಾಸ ಮುಗಿಸಿ ಹಿಂತಿರುಗಿತ್ತಿದ್ದ ವೇಳೆಯಲ್ಲಿ ಆಕಾಶದಲ್ಲಿ ತಮ್ಮೆಡೆಗೆ ಬರುವ ಹಾರುವ ತಟ್ಟೆಯನ್ನು ಕಂಡಿದ್ದಾರೆ. ಆದರೆ ಇವುಗಳು ಭೂಮಿಗೆ ಇಳಿಯದೇ ಆಗಸದಿಂದಲೇ ಅದೃಶ್ಯಗೊಂಡಿವೆ.

ಏರ್‌ ಫೋರ್ಸ್ ಅಧಿಕಾರಿಗೆ ಕಂಡ ಏಲಿಯನ್

ಏರ್‌ ಫೋರ್ಸ್ ಅಧಿಕಾರಿಗೆ ಕಂಡ ಏಲಿಯನ್

ಆಗಸ್ಟ್ 13, 1975 ರಂದು ಬೆಳಗ್ಗೆ 1:15 ಕ್ಕೆ ಅಧಿಕಾರಿಯೊಬ್ಬರು ಮರುಭೂಮಿಯಲ್ಲಿದ್ದಾಗ ಏಲಿಯನ್‌ಗಳನ್ನು ಕಂಡಿದ್ದಾರೆ ಎನ್ನಲಾಗಿದೆ. ದೊಡ್ಡದಾದ ಬೆಳಕಿನ ಗೋಲವೊಂದು ಭೂಮಿಗೆ ವೇಗವಾಗಿ ಬರುತ್ತಿರುವುದನ್ನು ಇವರು ನೋಡಿದ್ದು, ತಕ್ಷಣವೇ ತಮ್ಮ ಕಾರಿನ ಬಳಿ ಧಾವಿಸಿದ್ದಾರೆ.

ಎರಡು ಕುಟುಂಬಗಳು

ಎರಡು ಕುಟುಂಬಗಳು

ತಮ್ಮ ಪ್ರಯಾಣವನ್ನು ಮುಗಿಸಿ ಮರಳುತ್ತಿದ್ದ ಎರಡು ಕುಟುಂಬಗಳು ಸಮೀಪದಿಂದಲೇ ತಮ್ಮ ಕಾರಿನ ಬಳಿ ಏಲಿಯನ್‌ಗಳನ್ನು ಕಂಡಿದ್ದಾರೆ.

ಮೆನ್ ಇನ್ ಬ್ಲ್ಯಾಕ್

ಮೆನ್ ಇನ್ ಬ್ಲ್ಯಾಕ್

ಈ ಹಾಲಿವುಡ್ ಸಿನಿಮಾ ಕಥೆ ಕೂಡ ಏಲಿಯನ್‌ಗಳನ್ನು ಆಧರಿಸಿದೆ.

ತಂದೆ ಮತ್ತು ಮಗ

ತಂದೆ ಮತ್ತು ಮಗ

ಮಾರ್ಚ್ 1988 ರಂದು ಜಾನ್ ಸಾಲ್ಟರ್ ಮತ್ತು ಆತನ ಮಗ ರಸ್ತೆಯಲ್ಲಿ ಕರು ಪ್ರಯಾಣ ಮಾಡುತ್ತಿದ್ದಾಗ ಹಠಾತ್ತನೇ ಏಲಿಯನ್‌ಗಳನ್ನು ಕಂಡಿದ್ದಾರೆ. ಆದರೆ ಮರುದಿನ ಹಿಂದಿನ ರಾತ್ರಿಯ ನೆನಪುಗಳು ಇವರಿಗಿರಲಿಲ್ಲ.

ಏಲಿಯನ್ ಕುರಿತ ನೈಜ ಕಥೆ

ಏಲಿಯನ್ ಕುರಿತ ನೈಜ ಕಥೆ

1985 ರಲ್ಲಿ, ಲೇಖಕ ವಿಟ್ಲೆ ಸ್ಟ್ರಿಬರ್ ಏಲಿಯನ್‌ಗಳನ್ನು ನೈಜವಾಗಿ ಕಣ್ಣಲ್ಲಿ ಕಂಡುಕೊಂಡು ಅದನ್ನು ಕುರಿತಾದ ಕಥೆಯನ್ನು ಬರೆದಿದ್ದಾರೆ.

ಮೂವರು ಮಹಿಳೆಯರು

ಮೂವರು ಮಹಿಳೆಯರು

ಹುಟ್ಟುಹಬ್ಬದ ಸಂಭ್ರಮವನ್ನು ಮುಗಿಸಿ ಮನೆಗೆ ಮರಳುತ್ತಿದ್ದ ಸಮಯದಲ್ಲಿ ಈ ಮೂವರು ಮಹಿಳೆಯರಿಗೆ ಏಲಿಯನ್‌ಗಳು ಕಣ್ಣಿಗೆ ಕಂಡಿವೆ. ಇವರ ಕಾರು ಏಕಾಏಕಿ ವೇಗವನ್ನು ಕಂಡುಕೊಂಡು ಇವರ ನಿಯಂತ್ರಣವನ್ನು ಕಳೆದುಕೊಂಡಿದೆ.

ಏಲಿಯನ್ ಫೋಟೋ ತೆಗೆದ ಪೋಲೀಸರು

ಏಲಿಯನ್ ಫೋಟೋ ತೆಗೆದ ಪೋಲೀಸರು

1987 ರಲ್ಲಿ ಪೋಲೀಸ್ ಸಿಬ್ಬಂದಿ ಫಿಲಿಫ್ ಸ್ಪೆನ್ಸರ್ ತಮ್ಮ ಮನೆಗೆ ಹೋಗುತ್ತಿದ್ದ ವೇಳೆಯಲ್ಲಿ ಸಣ್ಣ ಆಕಾರದ ಏಲಿಯನ್‌ಗಳನ್ನು ಕಂಡಿದ್ದಾರೆ ಮತ್ತು ಅದರ ಫೋಟೋವನ್ನು ಕೂಡ ತೆಗೆದಿದ್ದಾರೆ.

Most Read Articles
Best Mobiles in India

English summary
Are alien life forms visiting Earth and performing experiments upon unwitting human victims? This is one of the world's greatest mysteries! Read on to discover ten of the most famous and astounding cases of alien abduction ever documented.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Gizbot sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Gizbot website. However, you can change your cookie settings at any time. Learn more