ಟೆಕ್ ಲೋಗೋಗಳಲ್ಲಿರುವ ರಹಸ್ಯವೇನು ಗೊತ್ತೇ?

Written By:

ತಂತ್ರಜ್ಞಾನ ಬೆಳೆಯುವಲ್ಲಿ ಟೆಕ್ ಕಂಪೆನಿಗಳ ಸಾಧನೆ ಅತೀ ಮಹತ್ವದ್ದಾಗಿದೆ. ಇಂದಿನ ಲೇಖನದಲ್ಲಿ ಈ ಟೆಕ್ ಕಂಪೆನಿಗಳ ಹೆಸರಿನ ಮಹತ್ವವನ್ನು ಅರಿತುಕೊಳ್ಳೋಣ.

ಇದನ್ನೂ ಓದಿ: ಬರಲಿದೆ ನೋಡಿ 24 ಕ್ಯಾರೇಟ್ ಚಿನ್ನ ಲೇಪಿತ ಗ್ಯಾಲಕ್ಸಿ ನೋಟ್ ಎಡ್ಜ್

ವಿಶ್ವದಲ್ಲೇ ಪ್ರಸಿದ್ಧಿಯನ್ನು ಪಡೆದುಕೊಂಡಿರುವ ಈ ಟೆಕ್ ಕಂಪೆನಿಗಳು ತಂತ್ರಜ್ಞಾನದ ಅಭಿವೃದ್ಧಿಗೆ ಪೂರಕವಾಗಿ ಈ ಕಂಪೆನಿಗಳು ಕಾರ್ಯನಿರ್ವಹಿಸುತ್ತಿದ್ದು ಇದರ ಹಿಂದಿರುವ ಇತಿಹಾಸ ನಮ್ಮನ್ನು ಆಶ್ಚರ್ಯಚಕಿತರನ್ನಾಗಿಸುತ್ತದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಸಿಸ್ಕೊ

ಟೆಕ್ ಲೋಗೋಗಳಲ್ಲಿರುವ ರಹಸ್ಯವೇನು ಗೊತ್ತೇ?

ನೆಟ್‌ವರ್ಕಿಂಗ್ ತಯಾರಕ ಕಂಪೆನಿ ಸಿಸ್ಕೊ ತನ್ನ ಲೋಗೋದಲ್ಲಿ ಗ್ರಾಫಿಕ್ ಪ್ರಸ್ತುತಿಯನ್ನು ಮಾಡಿದೆ. ಇದು ಸ್ಯಾನ್ ಫ್ರಾನ್ಸಿಸ್ಕೋದ ಗೋಲ್ಡನ್ ಗೇಟ್ ಸೇತುವೆಯನ್ನು ಪ್ರತಿನಿಧಿಸುತ್ತದೆ.

ಬೀಟ್ಸ್

ಟೆಕ್ ಲೋಗೋಗಳಲ್ಲಿರುವ ರಹಸ್ಯವೇನು ಗೊತ್ತೇ?

ಜೋಡಿ ಹೆಡ್‌ಫೋನ್ ಅನ್ನು ಧರಿಸಿರುವಂತೆ ಈ ಲೋಗೋ ಕಂಡುಬಂದಿದೆ.

ಸನ್ ಮೈಕ್ರೋಸಿಸ್ಟಮ್ಸ್

ಟೆಕ್ ಲೋಗೋಗಳಲ್ಲಿರುವ ರಹಸ್ಯವೇನು ಗೊತ್ತೇ?

ಸಿಮೆಟ್ರಿಕ್ ಆಕಾರದಲ್ಲಿದ್ದು ವಿವಿಧ ಆಕಾರದಲ್ಲಿ ಮನಸ್ಸನ್ನು ಆಕರ್ಷಿಸುವಂತಿದೆ. ಇದನ್ನು ಬೇರೆ ಬೇರೆ ದೃಷ್ಟಿಕೋನದಲ್ಲಿ ನೋಡಿದಾಗ ಭಿನ್ನ ಭಿನ್ನ ಆಕಾರದಲ್ಲಿ ಇದು ಕಂಡುಬರುತ್ತದೆ.

ಅಮೆಜಾನ್

ಟೆಕ್ ಲೋಗೋಗಳಲ್ಲಿರುವ ರಹಸ್ಯವೇನು ಗೊತ್ತೇ?

ಅಮೆಜಾನ್ ನಿಖರವಾಗಿ ಯಾವುದೇ ಅರ್ಥವನ್ನು ಹೊಂದಿಲ್ಲ, ಅದಾಗ್ಯೂ ಅಮೆಜಾನ್‌ನಲ್ಲಿ ಪ್ರತಿಯೊಂದೂ ಲಭ್ಯವಿದೆ ಎಂಬುದನ್ನು ಇದು ಸೂಚಿಸುತ್ತದೆ.

ಉಬಂಟು

ಟೆಕ್ ಲೋಗೋಗಳಲ್ಲಿರುವ ರಹಸ್ಯವೇನು ಗೊತ್ತೇ?

ವೃತ್ತಾಕಾರದ ಐಕಾನ್‌ನಲ್ಲಿ ಇದರ ಲೋಗೋ ಇದ್ದು, ಮೂರು ಜನರು ಕೈಕೈ ಹಿಡಿದು ನಿಂತಂತೆ ಕಾಣುತ್ತಿದೆ.

ಪಿಕಾಸಾ

ಟೆಕ್ ಲೋಗೋಗಳಲ್ಲಿರುವ ರಹಸ್ಯವೇನು ಗೊತ್ತೇ?

ಪಿಕ್ ಎಂಬುದು ಕ್ಯಾಮೆರಾ ಶಟರ್ ಮತ್ತು ಕಾಸಾ ಮನೆಯ ಆಕಾರದಲ್ಲಿದೆ. ಕಾಸಾ ಎಂಬುದು ಸ್ಪಾನಿಶ್ ಭಾಷೆಯಲ್ಲಿ ಮನೆ ಎಂಬ ಅರ್ಥವನ್ನು ಹೊಂದಿದೆ.

ಪಿಂಟ್ರೆಸ್ಟ್

ಟೆಕ್ ಲೋಗೋಗಳಲ್ಲಿರುವ ರಹಸ್ಯವೇನು ಗೊತ್ತೇ?

ಈ ಶಬ್ಧದಲ್ಲಿರುವ ಪಿಯನ್ನು ನೋಡಿದಾಗ ನಿಮಗೆ ಏನನ್ನೋ ಇದು ಸೂಚಿಸುತ್ತದೆ ಎಂಬುದು ಅರಿವಾಗುತ್ತದೆ.

ಫೇಸ್‌ಬುಕ್ ಪ್ಲೇಸಸ್

ಟೆಕ್ ಲೋಗೋಗಳಲ್ಲಿರುವ ರಹಸ್ಯವೇನು ಗೊತ್ತೇ?

ದೊಡ್ಡದಾದ ಓಎಲ್ ಸಂಖ್ಯೆನಾಲ್ಕು ಅನ್ನು ಫೇಸ್‌ಬುಕ್ ಮ್ಯಾಪ್ಸ್ ಲೋಗೋ ತೋರಿಸುತ್ತದೆ.

ಜೆಲ್ಲಿ

ಟೆಕ್ ಲೋಗೋಗಳಲ್ಲಿರುವ ರಹಸ್ಯವೇನು ಗೊತ್ತೇ?

ಇದರ ಮೇಲ್ಭಾಗ ಮೆದುಳನ್ನು ತೋರಿಸುತ್ತಿದ್ದು, ನಿಜಕ್ಕೂ ಲೋಗೋ ತನ್ನ ಆಕರ್ಷಣೆಯನ್ನು ಉಳಿಸಿಕೊಂಡಿದೆ.

ಯುಎಸ್ ಸೈಬರ್ ಕಮಾಂಡ್

ಟೆಕ್ ಲೋಗೋಗಳಲ್ಲಿರುವ ರಹಸ್ಯವೇನು ಗೊತ್ತೇ?

ಹದ್ದಿನ ಚಿತ್ರವನ್ನು ಒಳಗೊಂಡಿರುವ ಈ ಲೋಗೋ ನಿಜಕ್ಕೂ ಆಕರ್ಷಣೀಯವಾಗಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
This article tells about 10 Secret Messages Hidden in Tech Logos.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot