Home
ಸುದ್ದಿಜಾಲ

ಖುಷಿ ಕೊಡುವ ಗೇಮಿಂಗ್ ಆಟಗಳು ಮಾಡಲಿವೆ ಪ್ರಾಣ ಹಾನಿ

By Shwetha

ಗೇಮಿಂಗ್ ಆಟಗಳನ್ನು ಆಡಲು ಎಷ್ಟು ಮಜವಾಗಿದ್ದರೂ ಅವುಗಳು ಉಂಟುಮಾಡುವ ಅಪಾಯಗಳನ್ನು ನೀವು ಅರಿತಿದ್ದೀರಾ? ಮನಸಿಗೆ ಖುಷಿ ನೀಡುವ ಈ ಗೇಮಿಂಗ್ ಆಟಗಳು ಎಷ್ಟು ಅಪಾಯಕಾರಿಯಾಗಿರುತ್ತವೆ ಎಂಬುದನ್ನು ಕೆಳಗಿನ ಸ್ಲೈಡರ್ ನೋಡಿ ಅರಿತುಕೊಳ್ಳಿ.

ಇದನ್ನೂ ಓದಿ: ಫೇಸ್‌ಬುಕ್‌ನಲ್ಲಿ ನಿಮ್ಮನ್ನು ಸಿದ್ಧಹಸ್ತರನ್ನಾಗಿಸುವ 10 ಟ್ರಿಕ್ಸ್

ಪ್ಲೇಸ್ಟೇಶನ್, ಎಕ್ಸ್ ಬಾಕ್ಸ್ ಮೊದಲಾದ ಗೇಮಿಂಗ್ ಡಿವೈಸ್‌ಗಳು ಉಂಟುಮಾಡುವ ಜೀವಹಾನಿಯನ್ನು ಕುರಿತು ಇಂದಿನ ಲೇಖನದಲ್ಲಿ ಅರಿತುಕೊಳ್ಳೋಣ.

ಖುಷಿ ಕೊಡುವ ಗೇಮಿಂಗ್ ಆಟಗಳು ಮಾಡಲಿವೆ ಪ್ರಾಣ ಹಾನಿ

ಖುಷಿ ಕೊಡುವ ಗೇಮಿಂಗ್ ಆಟಗಳು ಮಾಡಲಿವೆ ಪ್ರಾಣ ಹಾನಿ

ಪ್ಲೇಸ್ಟೇಶನ್ ಆಡುವಾ ಹೆಬ್ಬೆರಳನ್ನು ಹೆಚ್ಚು ಬಳಸಬೇಕಾಗುತ್ತದೆ ಅದರ ಪರಿಣಾಮಕ್ಕೆ ಒಳಗಾಗಿ ಹೆಬ್ಬೆರಳು ಸವೆದಿರುವುದು.

ಖುಷಿ ಕೊಡುವ ಗೇಮಿಂಗ್ ಆಟಗಳು ಮಾಡಲಿವೆ ಪ್ರಾಣ ಹಾನಿ

ಖುಷಿ ಕೊಡುವ ಗೇಮಿಂಗ್ ಆಟಗಳು ಮಾಡಲಿವೆ ಪ್ರಾಣ ಹಾನಿ

ಇದು ಕೈಗಳಿಗೆ ಮತ್ತು ಮಣಿಗಂಟಿಗೆ ಹೆಚ್ಚಿನ ಹಾನಿಯನ್ನುಂಟು ಮಾಡುತ್ತದೆ. ಇದನ್ನು ಹೆಚ್ಚು ಸಮಯದವೆರೆಗೆ ಆಡುವುದು ಒತ್ತಡ ಮೊದಲಾದ ದೈಹಿಕ ಘಾಸಿಯನ್ನು ಉಂಟುಮಾಡುತ್ತದೆ.

ಖುಷಿ ಕೊಡುವ ಗೇಮಿಂಗ್ ಆಟಗಳು ಮಾಡಲಿವೆ ಪ್ರಾಣ ಹಾನಿ

ಖುಷಿ ಕೊಡುವ ಗೇಮಿಂಗ್ ಆಟಗಳು ಮಾಡಲಿವೆ ಪ್ರಾಣ ಹಾನಿ

ಹೆಚ್ಚಿನ ವೀಡಿಯೊ ಗೇಮ್ ಆಡುವುದು ಮೂರ್ಛೆ ತಪ್ಪುವುದು, ದೈಹಿಕ ಹಾನಿಯನ್ನು ವೀಡಿಯೊ ಗೇಮ್ ಆಟಗಳು ಉಂಟುಮಾಡುತ್ತವೆ.

ಖುಷಿ ಕೊಡುವ ಗೇಮಿಂಗ್ ಆಟಗಳು ಮಾಡಲಿವೆ ಪ್ರಾಣ ಹಾನಿ

ಖುಷಿ ಕೊಡುವ ಗೇಮಿಂಗ್ ಆಟಗಳು ಮಾಡಲಿವೆ ಪ್ರಾಣ ಹಾನಿ

ವೀಡಿಯೊ ಗೇಮ್‌ಗಳ ಹೆಚ್ಚುವರಿ ಆಟವು ನಿಮ್ಮಲ್ಲಿ ಚಟಕ್ಕೆ ಕಾರಣವಾಗುತ್ತದೆ.

ಖುಷಿ ಕೊಡುವ ಗೇಮಿಂಗ್ ಆಟಗಳು ಮಾಡಲಿವೆ ಪ್ರಾಣ ಹಾನಿ

ಖುಷಿ ಕೊಡುವ ಗೇಮಿಂಗ್ ಆಟಗಳು ಮಾಡಲಿವೆ ಪ್ರಾಣ ಹಾನಿ

ವೀಡಿಯೊ ಗೇಮ್‌ಗಳನ್ನು ವಿಪರೀತವಾಗಿ ಆಡುವುದು ಮಾನಸಿಕ ತೊಂದರೆಗಳನ್ನು ನಿಮ್ಮಲ್ಲಿ ಉಂಟುಮಾಡಬಹುದು.

ಖುಷಿ ಕೊಡುವ ಗೇಮಿಂಗ್ ಆಟಗಳು ಮಾಡಲಿವೆ ಪ್ರಾಣ ಹಾನಿ

ಖುಷಿ ಕೊಡುವ ಗೇಮಿಂಗ್ ಆಟಗಳು ಮಾಡಲಿವೆ ಪ್ರಾಣ ಹಾನಿ

ಹೆಚ್ಚು ಸಮಯದವರೆಗೆ ವೀಡಿಯೊ ಗೇಮ್‌ಗಳನ್ನು ಆಡುವುದು ಮಾರಕ ಅಪಾಯಗಳನ್ನು ನಿಮ್ಮ ದೇಹಕ್ಕೆ ಉಂಟುಮಾಡುತ್ತವೆ. ಈ ಆಟಗಳ ವಿಷಯ, ಇಂಟರ್ಫೇಸ್ ಹೀಗೆ ಕೆಲವೊಂದು ಅಂಶಗಳು ದೇಹವನ್ನು ಪ್ರವೇಶಿಸಿ ರೋಗಗಳನ್ನು ಉಂಟುಮಾಡುತ್ತದೆ.

ಖುಷಿ ಕೊಡುವ ಗೇಮಿಂಗ್ ಆಟಗಳು ಮಾಡಲಿವೆ ಪ್ರಾಣ ಹಾನಿ

ಖುಷಿ ಕೊಡುವ ಗೇಮಿಂಗ್ ಆಟಗಳು ಮಾಡಲಿವೆ ಪ್ರಾಣ ಹಾನಿ

ವೀಡಿಯೊ ಗೇಮ್‌ಗಳ ಹೆಚ್ಚುವರಿ ಬಳಕೆಯಿಂದ ಉಂಟಾಗುವ ಪ್ರಮುಖ ಸಮಸ್ಯೆಯಾಗಿದೆ ದೃಷ್ಟಿ ದೋಷ.

ಖುಷಿ ಕೊಡುವ ಗೇಮಿಂಗ್ ಆಟಗಳು ಮಾಡಲಿವೆ ಪ್ರಾಣ ಹಾನಿ

ಖುಷಿ ಕೊಡುವ ಗೇಮಿಂಗ್ ಆಟಗಳು ಮಾಡಲಿವೆ ಪ್ರಾಣ ಹಾನಿ

ಇದು ಕೈ ಮಣಿಗಂಟಿನಲ್ಲಿ ಕಂಡುಬರುವ ಸಮಸ್ಯೆಯಾಗಿದ್ದು ಬಲವಾಗಿ ಹಿಂಡಿದಂತೆ ಅಥವಾ ಒತ್ತಿದಂತೆ ಅನುಭವವಾಗುತ್ತದೆ.

ಖುಷಿ ಕೊಡುವ ಗೇಮಿಂಗ್ ಆಟಗಳು ಮಾಡಲಿವೆ ಪ್ರಾಣ ಹಾನಿ

ಖುಷಿ ಕೊಡುವ ಗೇಮಿಂಗ್ ಆಟಗಳು ಮಾಡಲಿವೆ ಪ್ರಾಣ ಹಾನಿ

ಇನ್ನು ಹೆಚ್ಚಿನ ವೀಡಿಯೊ ಗೇಮ್ ಆಟದಿಂದಾಗಿ ಮೈಗ್ರೇನ್‌ನಂತಹ ಸಮಸ್ಯೆಗಳು ನಿಮ್ಮನ್ನು ಕಾಡಬಹುದು.

ಖುಷಿ ಕೊಡುವ ಗೇಮಿಂಗ್ ಆಟಗಳು ಮಾಡಲಿವೆ ಪ್ರಾಣ ಹಾನಿ

ಖುಷಿ ಕೊಡುವ ಗೇಮಿಂಗ್ ಆಟಗಳು ಮಾಡಲಿವೆ ಪ್ರಾಣ ಹಾನಿ

ಇನ್ನು ಹೆಚ್ಚು ಭೀಕರ ಅಪಾಯವೆಂದರೆ ಈ ಆಟದ ವ್ಯಾಧಿಗೆ ಒಳಗಾಗಿ ಸಾವು ಕೂಡ ಸಂಭವಿಸಬಹುದು ಎಂದು ವೈದ್ಯಲೋಕ ತಿಳಿಸುತ್ತಿದೆ. ಮಾನಸಿಕವಾಗಿ ಮತ್ತು ದೈಹಿಕವಾಗಿ ಈ ವೀಡಿಯೊ ಗೇಮ್ ನಿಮ್ಮನ್ನು ಆಕ್ರಮಿಸಿಕೊಳ್ಳುವುದರಿಂದ ಸಾವು ಕೂಡ ಬಹುಬೇಗನೇ ಸಂಭವಿಸುತ್ತದೆ.

Best Mobiles in India

English summary
This article tells about 10 Shocking Medical Conditions Caused By Gaming.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+