ವೀಡಿಯೊ ಗೇಮ್‌ಗೆ ನೀವು ಹೆಚ್ಚು ಬಲಿಯಾಗುತ್ತಿದ್ದೀರಿ ಸೂಚಿಸುವ 10 ಚಿಹ್ನೆಗಳು
ತಂತ್ರಜ್ಞಾನ ಅಭಿವೃದ್ಧಿಯ ಪಥದತ್ತ ಸಾಗುತ್ತಿರುವಂತೆ ನಾವು ಅದನ್ನು ಹೆಚ್ಚು ಅವಲಂಬಿಸುತ್ತೇವೆ. ಆದರೆ ಇದು ಅಪಾಯದ ಹಾದಿಯತ್ತ ನಮ್ಮನ್ನು ಕೊಂಡೊಯ್ಯುತ್ತಿದೆ ಎಂಬುದು ನಿಮಗೆ ಗೊತ್ತೇ?
ಇದನ್ನೂ ಓದಿ: ಫ್ಲಿಪ್‌ಕಾರ್ಟ್‌ನಲ್ಲಿ ಉತ್ಪನ್ನಗಳನ್ನು ಹಿಂತಿರುಗಿಸುವುದು ಹೇಗೆ?
ಇಂತಹುದೇ ಒಂದು ಅಪಾಯಕಾರಿ ಗೇಮ್ ಆಗಿದೆ ವೀಡಿಯೊ ಗೇಮ್. ಇದನ್ನು ಹೆಚ್ಚು ಆಡುವುದರಿಂದ ನಿಮ್ಮ ದೇಹದ ಮೇಲೆ ಏನು ಪರಿಣಾಮ ಉಂಟಾಗುತ್ತದೆ ಎಂಬುದನ್ನು ಇಂದಿನ ಲೇಖನದಲ್ಲಿ ನಾವು ಚರ್ಚಿಸಲಿದ್ದೇವೆ. ಬನ್ನಿ ಅದನ್ನು ಕೆಳಗಿನ ಸ್ಲೈಡರ್‌ಗಳಲ್ಲಿ ಚರ್ಚಿಸೋಣ.

ವೀಡಿಯೊ ಗೇಮ್‌ಗೆ ನೀವು ಹೆಚ್ಚು ಬಲಿಯಾಗುತ್ತಿದ್ದೀರಿ ಸೂಚಿಸುವ 10 ಚಿಹ್ನೆಗಳು
ಹೌದು ಹೆಚ್ಚಿನ ವೀಡಿಯೊ ಗೇಮ್ ಆಟವು ನಿಮ್ಮ ತ್ವಚೆಯ ಮೇಲೆ ಅಡ್ಡ ಪರಿಣಾಮವನ್ನುಂಟು ಮಾಡುತ್ತದೆ. ಮತ್ತು ತ್ವಚೆಯ ಕಾಂತಿ ಕಡಿಮೆಯಾಗುತ್ತದೆ.

ವೀಡಿಯೊ ಗೇಮ್‌ಗೆ ನೀವು ಹೆಚ್ಚು ಬಲಿಯಾಗುತ್ತಿದ್ದೀರಿ ಸೂಚಿಸುವ 10 ಚಿಹ್ನೆಗಳು
ಹೆಚ್ಚಿನ ವೀಡಿಯೊ ಸಿಡಿಗಳು ತುಂಬಿ ತುಳುಕುವುದರಿಂದ ನಿಮಗೆ ಸ್ಥಳದ ಅಭಾವ ಉಂಟಾಗುವುದು ನಿಜ.

ವೀಡಿಯೊ ಗೇಮ್‌ಗೆ ನೀವು ಹೆಚ್ಚು ಬಲಿಯಾಗುತ್ತಿದ್ದೀರಿ ಸೂಚಿಸುವ 10 ಚಿಹ್ನೆಗಳು
ಹೆಚ್ಚಿನ ವೀಡಿಯೊ ಗೇಮ್ ನಿಮ್ಮ ಕಣ್ಣಿಗೆ ಹಾನಿಯನ್ನುಂಟು ಮಾಡುವುದರಿಂದ ನಿಮ್ಮ ಸನ್‌ಗ್ಲಾಸ್‌ನಿಂದ ನೀವು ನೋಡುವ ನೋಟ ಹೀಗೆಯೇ ಕಾಣುತ್ತದೆ.

ವೀಡಿಯೊ ಗೇಮ್‌ಗೆ ನೀವು ಹೆಚ್ಚು ಬಲಿಯಾಗುತ್ತಿದ್ದೀರಿ ಸೂಚಿಸುವ 10 ಚಿಹ್ನೆಗಳು
ನಿಮ್ಮ ಕಾರು ಚಲಾಯಿಸಲು ನೀವು ಕಂಟ್ರೋಲರ್ ಬಳಸುತ್ತೀರಿ.

ವೀಡಿಯೊ ಗೇಮ್‌ಗೆ ನೀವು ಹೆಚ್ಚು ಬಲಿಯಾಗುತ್ತಿದ್ದೀರಿ ಸೂಚಿಸುವ 10 ಚಿಹ್ನೆಗಳು
ವೀಡಿಯೊ ಗೇಮ್ ವಿಷಯ ಬಂದಾಗ ನಿಮ್ಮ ಮಾತು ಮುಗಿಯುವುದೇ ಇಲ್ಲ. ನಿಮ್ಮ ಗೆಳೆಯರೂ ಇದರಿಂದ ಬೇಸರ ಹೊಂದಬಹುದು.

ವೀಡಿಯೊ ಗೇಮ್‌ಗೆ ನೀವು ಹೆಚ್ಚು ಬಲಿಯಾಗುತ್ತಿದ್ದೀರಿ ಸೂಚಿಸುವ 10 ಚಿಹ್ನೆಗಳು
ಹೌದು ಹೆಚ್ಚಿನ ವೀಡಿಯೊ ಗೇಮ್ ಆಟದಿಂದಾಗಿ ನೀವು ನಿಮ್ಮ ಮೇಲೆ ನಿಯಂತ್ರಣ ಕಳೆದುಕೊಳ್ಳುತ್ತೀರಿ.

ವೀಡಿಯೊ ಗೇಮ್‌ಗೆ ನೀವು ಹೆಚ್ಚು ಬಲಿಯಾಗುತ್ತಿದ್ದೀರಿ ಸೂಚಿಸುವ 10 ಚಿಹ್ನೆಗಳು
ಹೌದು ಹೆಚ್ಚಿನ ವೀಡಿಯೊ ಗೇಮ್ ಆಟವು ನಿಮ್ಮ ಸಮಯವನ್ನು ಕೊಲ್ಲುತ್ತದೆ.

ವೀಡಿಯೊ ಗೇಮ್‌ಗೆ ನೀವು ಹೆಚ್ಚು ಬಲಿಯಾಗುತ್ತಿದ್ದೀರಿ ಸೂಚಿಸುವ 10 ಚಿಹ್ನೆಗಳು
ನಿಮ್ಮಲ್ಲಿ ಎಕ್ಸ್ ಬಾಕ್ಸ್ ಇದ್ದಾಗಲೂ ಪ್ಲೇ ಸ್ಟೇಶನ್ ಹೊಂದಬೇಕೆಂಬ ಆಸೆ ನಿಮ್ಮದಾಗುತ್ತದೆ.

ವೀಡಿಯೊ ಗೇಮ್‌ಗೆ ನೀವು ಹೆಚ್ಚು ಬಲಿಯಾಗುತ್ತಿದ್ದೀರಿ ಸೂಚಿಸುವ 10 ಚಿಹ್ನೆಗಳು
ವೀಡಿಯೊ ಗೇಮ್ ಅನ್ನು ಆಡಿ ಆಡಿ ನಿಮಗೆ ಸುತ್ತಲೂ ವೀಡಿಯೊ ಗೇಮ್ ಪ್ರಭಾವವೇ ಹೆಚ್ಚು ಕಾಣುತ್ತದೆ.

ವೀಡಿಯೊ ಗೇಮ್‌ಗೆ ನೀವು ಹೆಚ್ಚು ಬಲಿಯಾಗುತ್ತಿದ್ದೀರಿ ಸೂಚಿಸುವ 10 ಚಿಹ್ನೆಗಳು
ವೀಡಿಯೊ ಗೇಮ್‌ನ ಪ್ರಭಾವದಿಂದಾಗಿ ನಿಮ್ಮನ್ನು ನೀವೇ ಕಾರ್ಟೂನ್ ಜಗತ್ತಿನ ನಾಯಕರಾಗಿ ಭಾವಿಸಿಕೊಳ್ಳುತ್ತೀರಿ.

Click it and Unblock the Notifications