ಫ್ಲಿಪ್‌ಕಾರ್ಟ್‌ನಲ್ಲಿ ಉತ್ಪನ್ನಗಳನ್ನು ಹಿಂತಿರುಗಿಸುವುದು ಹೇಗೆ?

Written By:

ಆನ್‌ಲೈನ್‌ನಿಂದ ಉತ್ಪನ್ನಗಳನ್ನು ಖರೀದಿಸುವುದು ಗ್ರಾಹಕರಿಗೆ ಒಂದು ಕ್ರೇಜ್ ಆಗಿ ಪರಿಣಮಿಸಿದೆ. ಅಮೆಜಾನ್, ಫ್ಲಿಪ್‌ಕಾರ್ಟ್‌ನಂತಹ ರೀಟೈಲ್ ತಾಣಗಳು ಗ್ರಾಹಕರಿಗೆ ಆನ್‌ಲೈನ್‌ನಲ್ಲೇ ಶಾಪಿಂಗ್ ಮಾಡುವ ವ್ಯವಸ್ಥೆಯನ್ನು ಒದಗಿಸುತ್ತಿದ್ದು ಆಫರ್‌ಗಳ ಸುರಿಮಳೆಯನ್ನು ಗ್ರಾಹಕರಿಗೆ ಈ ತಾಣಗಳು ಒದಗಿಸಿ ಉತ್ಪನ್ನಗಳನ್ನು ಪೂರೈಸುತ್ತವೆ.

ಇದನ್ನೂ ಓದಿ: ಫೋನ್ ಬ್ಲಾಸ್ಟ್ ಆಗುವುದನ್ನು ತಡೆಯುವ 10 ಸಲಹೆಗಳು

ಇಂದಿನ ಲೇಖನದಲ್ಲಿ ನೀವು ಖರೀದಿಸಿರುವ ಉತ್ಪನ್ನಗಳನ್ನು ಈ ತಾಣಗಳಿಗೆ ಹಿಂತಿರುಗಿಸುವುದು ಹೇಗೆ ಎಂಬುದನ್ನು ತಿಳಿದುಕೊಳ್ಳೋಣ. ನಾವು ಅತಿ ಸರಳವಾದ ಸ್ಲೈಡರ್‌ಗಳ ಮೂಲಕ ಅದನ್ನು ಹೇಗೆ ಹಿಂತಿರುಗಿಸುವುದು ಎಂಬುದನ್ನು ಅರಿತುಕೊಳ್ಳೋಣ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಸಲಹೆ: 1

ಸಲಹೆ: 1

ಫ್ಲಿಪ್‌ಕಾರ್ಟ್‌ನಲ್ಲಿ ಉತ್ಪನ್ನಗಳನ್ನು ಹಿಂತಿರುಗಿಸುವುದು ಹೇಗೆ?

ನಿಮ್ಮ ಫ್ಲಿಪ್‌ಕಾರ್ಟ್ ಆರ್ಡರ್ಸ್ ಪುಟಕ್ಕೆ ಹೋಗಿ.

ಸಲಹೆ: 2

ಸಲಹೆ: 2

ಫ್ಲಿಪ್‌ಕಾರ್ಟ್‌ನಲ್ಲಿ ಉತ್ಪನ್ನಗಳನ್ನು ಹಿಂತಿರುಗಿಸುವುದು ಹೇಗೆ?

ಈ ಪುಟದಲ್ಲಿ ನಿಮ್ಮ ಇತ್ತೀಚಿನ ಆರ್ಡರ್‌ಗಳ ಪಟ್ಟಿಯನ್ನು ನೋಡಬಹುದು. ಡೆಲಿವರಿ ದಿನಾಂಕದ ಒಂದು ತಿಂಗಳ ವರೆಗೆ ಇಲ್ಲಿ ಐಟಮ್‌ಗಳನ್ನು ಹಿಂತಿರುಗಿಸಬಹುದಾಗಿದೆ. ಇದನ್ನು ಮಾಡಲು ಹೆಚ್ಚು ಸಮಯವನ್ನು ತೆಗೆದುಕೊಳ್ಳದಿರಿ.

ಸಲಹೆ: 3

ಸಲಹೆ: 3

ಫ್ಲಿಪ್‌ಕಾರ್ಟ್‌ನಲ್ಲಿ ಉತ್ಪನ್ನಗಳನ್ನು ಹಿಂತಿರುಗಿಸುವುದು ಹೇಗೆ?

ಬಲಭಾಗದಲ್ಲಿ ರಿಟರ್ನ್ ಬಟನ್ ಕ್ಲಿಕ್ ಮಾಡಿ.

ಸಲಹೆ:4

ಸಲಹೆ:4

ಫ್ಲಿಪ್‌ಕಾರ್ಟ್‌ನಲ್ಲಿ ಉತ್ಪನ್ನಗಳನ್ನು ಹಿಂತಿರುಗಿಸುವುದು ಹೇಗೆ?

ಮುಂದಿನ ಪುಟದಲ್ಲಿ ಉತ್ಪನ್ನ ಹಿಂತಿರುಗಿಸುವುದಕ್ಕೆ ನೀವು ಕಾರಣವನ್ನು ನೀಡಬೇಕಾಗುತ್ತದೆ.

ಸಲಹೆ:5

ಸಲಹೆ:5

ಫ್ಲಿಪ್‌ಕಾರ್ಟ್‌ನಲ್ಲಿ ಉತ್ಪನ್ನಗಳನ್ನು ಹಿಂತಿರುಗಿಸುವುದು ಹೇಗೆ?

ತಪ್ಪಾದ ಉತ್ಪನ್ನ, ಗುಣಮಟ್ಟ ಸಮಸ್ಯೆಗಳು, ಉತನ್ನದಲ್ಲಿ ದೋಷ ಹೀಗೆ ಕಾರಣಗಳನ್ನು ನೀಡಬಹುದು.

ಸಲಹೆ:6

ಸಲಹೆ:6

ಫ್ಲಿಪ್‌ಕಾರ್ಟ್‌ನಲ್ಲಿ ಉತ್ಪನ್ನಗಳನ್ನು ಹಿಂತಿರುಗಿಸುವುದು ಹೇಗೆ?

ಮುಂದಿನ ಡ್ರಾಪ್‌ಡೌನ್ ಮೆನುವಿನಲ್ಲಿ ನಿರ್ದಿಷ್ಟ ಕಾರಣವನ್ನು ಆರಿಸಿ. ಕಾಮೆಂಟ್ ಬಾಕ್ಸ್‌ನಲ್ಲಿ ಸಮಸ್ಯೆಯನ್ನು ವಿವರಿಸಿ.

ಸಲಹೆ:7

ಸಲಹೆ:7

ಫ್ಲಿಪ್‌ಕಾರ್ಟ್‌ನಲ್ಲಿ ಉತ್ಪನ್ನಗಳನ್ನು ಹಿಂತಿರುಗಿಸುವುದು ಹೇಗೆ?

ಮುಂದಿನ ಡ್ರಾಪ್‌ಡೌನ್ ಮೆನುವಿನಲ್ಲಿ, ಹೊಸ ಉತ್ಪನ್ನವನ್ನು ಒದಗಿಸಿ ಎಂಬ ಕೋರಿಕೆಯನ್ನು ಮಾತ್ರ ಆಯ್ಕೆಮಾಡಬಹುದು.

ಸಲಹೆ:8

ಸಲಹೆ:8

ಫ್ಲಿಪ್‌ಕಾರ್ಟ್‌ನಲ್ಲಿ ಉತ್ಪನ್ನಗಳನ್ನು ಹಿಂತಿರುಗಿಸುವುದು ಹೇಗೆ?

ಇದಾದ ನಂತರ ಕೆಳಬಲಭಾಗದಲ್ಲಿ ರಿಕ್ವೆಸ್ಟ್ ರಿಟರ್ನ್ ಬಟನ್ ಕ್ಲಿಕ್ ಮಾಡಿ.

ಸಲಹೆ:9

ಸಲಹೆ:9

ಫ್ಲಿಪ್‌ಕಾರ್ಟ್‌ನಲ್ಲಿ ಉತ್ಪನ್ನಗಳನ್ನು ಹಿಂತಿರುಗಿಸುವುದು ಹೇಗೆ?

ಹಿಂತಿರುಗಿಸುವಿಕೆಯನ್ನು ನೀವು ಖಾತ್ರಿಪಡಿಸಿದ್ದೀರಿ ಎಂಬುದನ್ನು ಅರಿಯಲು ಫ್ಲಿಪ್‌ಕಾರ್ಟ್ ನಿಮ್ಮನ್ನು ಸಂಪರ್ಕಿಸುತ್ತದೆ. ಇದು ಕೆಲವು ದಿನಗಳನ್ನು ತೆಗೆದುಕೊಳ್ಳಬಹುದು.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
This article tells about How to Return Items Purchased on Flipkart.
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot