ಶ್ರೀಮಂತ ಟೆಕ್ ವ್ಯಕ್ತಿ ಬಿಲ್ ಗೇಟ್ಸ್ ಕುರಿತು 11 ರಹಸ್ಯಗಳು

By Shwetha
|

ಜಗತ್ತಿನ ಶ್ರೀಮಂತರಲ್ಲಿ ಒಬ್ಬರಾಗಿರುವ ಬಿಲ್ ಗೇಟ್ಸ್ ಮೈಕ್ರೋಸಾಫ್ಟ್ ಸಹ ಸಂಸ್ಥಾಪಕರಾಗಿದ್ದಾರೆ. ಇವರು ಹೆಸರಾಂತ ವ್ಯವಹಾರ ತಜ್ಞರಾಗಿದ್ದು ಅತಿ ಚಿಕ್ಕ ವಯಸ್ಸಿನಲ್ಲಿಯೇ ವಿಖ್ಯಾತರಾದವರು. ಇಂದಿನ ಲೇಖನದಲ್ಲಿ ಬಿಲ್ ಗೇಟ್ಸ್ ಕುರಿತು ಇನ್ನಷ್ಟು ವಿಶೇಷ ಅಂಶಗಳನ್ನು ಸ್ಲೈಡರ್‌ಗಳಲ್ಲಿ ನಾವು ತಿಳಿಸುತ್ತಿದ್ದೇವೆ.

ಇದನ್ನೂ ಓದಿ: ಸೆಲ್ಫೀ ಪದದ ಅದ್ಭುತ ಇತಿಹಾಸ

ಶ್ರೀಮಂತ ಟೆಕ್ ವ್ಯಕ್ತಿ ಬಿಲ್ ಗೇಟ್ಸ್ ಕುರಿತು  11 ರಹಸ್ಯಗಳು

ಶ್ರೀಮಂತ ಟೆಕ್ ವ್ಯಕ್ತಿ ಬಿಲ್ ಗೇಟ್ಸ್ ಕುರಿತು 11 ರಹಸ್ಯಗಳು

ಬಿಲ್ ಗೇಟ್ಸ್ ಪ್ರಥಮ ಕಂಪ್ಯೂಟರ್ ಪ್ರೊಗ್ರಾಮ್ ಆದ ಇಲೆಕ್ಟ್ರಿಕ್ ಕಂಪ್ಯೂಟರ್ ಅನ್ನು ಬರೆದರು.

ಶ್ರೀಮಂತ ಟೆಕ್ ವ್ಯಕ್ತಿ ಬಿಲ್ ಗೇಟ್ಸ್ ಕುರಿತು  11 ರಹಸ್ಯಗಳು

ಶ್ರೀಮಂತ ಟೆಕ್ ವ್ಯಕ್ತಿ ಬಿಲ್ ಗೇಟ್ಸ್ ಕುರಿತು 11 ರಹಸ್ಯಗಳು

ಶಾಲಾ ಕಂಪ್ಯೂಟರ್ ಪ್ರೊಗ್ರಾಮ್ ಅನ್ನು ಬರೆಯಲು ಬಿಲ್ ಗೇಟ್ಸ್ ಅನ್ನು ಶಾಲೆಯವರು ನೇಮಿಸಿದರು.

ಶ್ರೀಮಂತ ಟೆಕ್ ವ್ಯಕ್ತಿ ಬಿಲ್ ಗೇಟ್ಸ್ ಕುರಿತು  11 ರಹಸ್ಯಗಳು

ಶ್ರೀಮಂತ ಟೆಕ್ ವ್ಯಕ್ತಿ ಬಿಲ್ ಗೇಟ್ಸ್ ಕುರಿತು 11 ರಹಸ್ಯಗಳು

ಹಾರ್ವರ್ಡ್ ಯೂನಿವರ್ಸಿಟಿಯನ್ನು 1975 ರಲ್ಲಿ ಇವರು ತೊರೆದರು. ನಂತರ ಮೈಕ್ರೋಸಾಫ್ಟ್‌ಗೆ ತನ್ನನ್ನು ಅರ್ಪಿಸಿಕೊಂಡರು.

ಶ್ರೀಮಂತ ಟೆಕ್ ವ್ಯಕ್ತಿ ಬಿಲ್ ಗೇಟ್ಸ್ ಕುರಿತು  11 ರಹಸ್ಯಗಳು

ಶ್ರೀಮಂತ ಟೆಕ್ ವ್ಯಕ್ತಿ ಬಿಲ್ ಗೇಟ್ಸ್ ಕುರಿತು 11 ರಹಸ್ಯಗಳು

ಲೈಸೆನ್ಸ್ ಇಲ್ಲದೆ ವಾಹನ ಚಲಾಯಿಸಿದ್ದಕ್ಕಾಗಿ ಅವರನ್ನು 1977 ರಲ್ಲಿ ಬಂಧಿಸಿದರು.

ಶ್ರೀಮಂತ ಟೆಕ್ ವ್ಯಕ್ತಿ ಬಿಲ್ ಗೇಟ್ಸ್ ಕುರಿತು  11 ರಹಸ್ಯಗಳು

ಶ್ರೀಮಂತ ಟೆಕ್ ವ್ಯಕ್ತಿ ಬಿಲ್ ಗೇಟ್ಸ್ ಕುರಿತು 11 ರಹಸ್ಯಗಳು

1997 ರವರೆಗೆ ಕೋಚ್ ಅನ್ನು ಬಳಸುತ್ತಿದ್ದರು. ಆಡಂಬರದ ಜೀವನವನ್ನು ಬಿಲ್ ಗೇಟ್ಸ್ ತಮ್ಮದಾಗಿಸಿಕೊಂಡಿದ್ದರು.

ಶ್ರೀಮಂತ ಟೆಕ್ ವ್ಯಕ್ತಿ ಬಿಲ್ ಗೇಟ್ಸ್ ಕುರಿತು  11 ರಹಸ್ಯಗಳು

ಶ್ರೀಮಂತ ಟೆಕ್ ವ್ಯಕ್ತಿ ಬಿಲ್ ಗೇಟ್ಸ್ ಕುರಿತು 11 ರಹಸ್ಯಗಳು

ಲಿಯೋನಾರ್ಡೊ ವಿಂಚಿಯ ಬರವಣಿಗೆ ಸಂಗ್ರಹವನ್ನು ಬಿಲ್ ಗೇಟ್ಸ್ ತಮ್ಮಲ್ಲಿ ಹೊಂದಿದ್ದರು.

ಶ್ರೀಮಂತ ಟೆಕ್ ವ್ಯಕ್ತಿ ಬಿಲ್ ಗೇಟ್ಸ್ ಕುರಿತು  11 ರಹಸ್ಯಗಳು

ಶ್ರೀಮಂತ ಟೆಕ್ ವ್ಯಕ್ತಿ ಬಿಲ್ ಗೇಟ್ಸ್ ಕುರಿತು 11 ರಹಸ್ಯಗಳು

ತಮ್ಮ ಮಕ್ಕಳಿಗಾಗಿ ಕೂಡ ಅವರು ಸಂಪತ್ತನ್ನು ಸಂಗ್ರಹಿಸಿದ್ದಾರೆ.

ಶ್ರೀಮಂತ ಟೆಕ್ ವ್ಯಕ್ತಿ ಬಿಲ್ ಗೇಟ್ಸ್ ಕುರಿತು  11 ರಹಸ್ಯಗಳು

ಶ್ರೀಮಂತ ಟೆಕ್ ವ್ಯಕ್ತಿ ಬಿಲ್ ಗೇಟ್ಸ್ ಕುರಿತು 11 ರಹಸ್ಯಗಳು

ಯಾವುದೇ ವಿದೇಶಿ ಭಾಷೆಯ ಜ್ಞಾನ ಗೇಟ್ಸ್‌ಗೆ ಇಲ್ಲ.

ಶ್ರೀಮಂತ ಟೆಕ್ ವ್ಯಕ್ತಿ ಬಿಲ್ ಗೇಟ್ಸ್ ಕುರಿತು  11 ರಹಸ್ಯಗಳು

ಶ್ರೀಮಂತ ಟೆಕ್ ವ್ಯಕ್ತಿ ಬಿಲ್ ಗೇಟ್ಸ್ ಕುರಿತು 11 ರಹಸ್ಯಗಳು

ಬಿಲ್ ಗೇಟ್ಸ್ SAT ಪರೀಕ್ಷೆಯಲ್ಲಿ 1600 ಅಂಕಗಳಲ್ಲಿ 1590 ಅಂಕಗಳನ್ನು ಗಳಿಸಿದ್ದಾರೆ.

ಶ್ರೀಮಂತ ಟೆಕ್ ವ್ಯಕ್ತಿ ಬಿಲ್ ಗೇಟ್ಸ್ ಕುರಿತು  11 ರಹಸ್ಯಗಳು

ಶ್ರೀಮಂತ ಟೆಕ್ ವ್ಯಕ್ತಿ ಬಿಲ್ ಗೇಟ್ಸ್ ಕುರಿತು 11 ರಹಸ್ಯಗಳು

ಮೈಕ್ರೋಸಾಫ್ಟ್‌ನ ವೈಯಕ್ತಿಕ ಏಜೆಂಟ್ ಆಗಿ ಕಾರ್ಯನಿರ್ವಹಿಸುತ್ತಿರುವ ಗೇಟ್ಸ್‌ಗೆ ಇಲ್ಲಿ ಕಳೆಯುವ ಸಮಯ ಅತಿ ಮಹತ್ತರವಾದುದಾಗಿದೆ.

Best Mobiles in India

English summary
This article tells about 10 surprising facts about Bill Gates.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X