Subscribe to Gizbot

ಕೈತುಂಬಾ ಸಂಬಳಕ್ಕಾಗಿ ಟಾಪ್ 10 ಟೆಕ್ ಜಾಬ್ಸ್

Written By:

ಟೆಕ್ನಾಲಜಿ ಕ್ಷೇತ್ರದಲ್ಲಿ ಅನುಭವ ಎಷ್ಟು ಅವಶ್ಯವೋ ಅಂತೆಯೇ ಜ್ಞಾನ ಕೂಡ ಅತೀ ಪ್ರಾಮುಖ್ಯವಾದುದು. ಈ ಕ್ಷೇತ್ರದಲ್ಲಿ ಕೈ ತುಂಬಾ ಸಂಬಳವನ್ನು ಗಳಿಸುವ ಅವಕಾಶ ಕೂಡ ಇದೆ ಎಂಬುದು ಅಷ್ಟೇ ನಿಜ.

ಇದನ್ನೂ ಓದಿ: ಈ ಟೆಕ್ ಉದ್ಯೋಗಗಳಿಂದ ಕೈತುಂಬಾ ಸಂಬಳ ಗ್ಯಾರಂಟಿ

ಕೈ ತುಂಬಾ ಸಂಬಳ ನೀಡುವ ಟೆಕ್ ಕಂಪೆನಿಗಳ ಸಂಪೂರ್ಣ ಮಾಹಿತಿಯನ್ನು ಇಂದಿನ ಲೇಖನದಲ್ಲಿ ನಾವು ನೀಡುತ್ತಿದ್ದೇವೆ. ಟೆಕ್ ಕಂಪೆನಿಗಳು ನೀಡುತ್ತಿರುವ ಈ ಆದಾಯ ಹುಬ್ಬೇರಿಸುವಂತೆ ಮಾಡುತ್ತದೆ. ಕೆಳಗಿನ ಸ್ಲೈಡರ್‌ಗಳಲ್ಲಿ ಈ ಮಾಹಿತಿಯನ್ನು ಪರಿಶೀಲಿಸಿಕೊಳ್ಳಿ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಸೇಲ್ಸ್ ಇಂಜಿನಿಯರ್

#1

ಸರಸರಿ ಸಂಬಳ: $90,899 ಉದ್ಯೋಗ ಸಂಖ್ಯೆ: 5,508

ಸಾಫ್ಟ್‌ವೇರ್ ಇಂಜಿನಿಯರ್

#2

ಸರಸರಿ ಸಂಬಳ: $96,392 ಉದ್ಯೋಗ ಸಂಖ್ಯೆ: 99,055

ಯುಎಕ್ಸ್ ಡಿಸೈನರ್

#3

ಸರಸರಿ ಸಂಬಳ: $96,855 ಉದ್ಯೋಗ ಸಂಖ್ಯೆ: 2,010

ಡೇಟಾಬೇಸ್ ಅಡ್ಮಿನಿಸ್ಟ್ರೇಟರ್

#4

ಸರಸರಿ ಸಂಬಳ: $97,258 ಉದ್ಯೋಗ ಸಂಖ್ಯೆ: 9,041

ಕಂಪ್ಯೂಟರ್ ಹಾರ್ಡ್‌ವೇರ್ ಇಂಜಿನಿಯರ್

#5

ಸರಸರಿ ಸಂಬಳ: $101,154 ಉದ್ಯೋಗ ಸಂಖ್ಯೆ: 1,264

ಕ್ಯುಎ ಮ್ಯಾನೇಜರ್

#6

ಸರಸರಿ ಸಂಬಳ: $101,330 ಉದ್ಯೋಗ ಸಂಖ್ಯೆ: 1,689

ಸೆಕ್ಯುರಿಟಿ ಇಂಜಿನಿಯರ್

#7

ಸರಸರಿ ಸಂಬಳ: $102,749 ಉದ್ಯೋಗ ಸಂಖ್ಯೆ: 2,060

ಡೇಟಾ ಸೈಂಟಿಸ್ಟ್

#8

ಸರಸರಿ ಸಂಬಳ: $105,395 ಉದ್ಯೋಗ ಸಂಖ್ಯೆ: 3,433

ಪ್ರಾಡಕ್ಟ್ ಮ್ಯಾನೇಜರ್

#9

ಸರಸರಿ ಸಂಬಳ: $113,959 ಉದ್ಯೋಗ ಸಂಖ್ಯೆ: 9,918

ಐಟಿ ಮ್ಯಾನೇಜರ್

#10

ಸರಸರಿ ಸಂಬಳ: $115,642 ಉದ್ಯೋಗ ಸಂಖ್ಯೆ: 9,918

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
In this article we are giving information on 10 tech jobs that pay over $90,000 right now.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot