ವಿಶ್ವ ಸಾಗರ ದಿನಕ್ಕಾಗಿ ಗೂಗಲ್ ಕೊಡುಗೆ ಏನು?
ಜೂನ್ 8 ರಂದು ನಾವು ಆಚರಿಸುವ ವಿಶ್ವ ಸಾಗರ ದಿನವನ್ನು ಆಚರಿಸುವ ಸಲುವಾಗಿ ಗೂಗಲ್ ಸ್ಟ್ರೀಟ್ ವ್ಯೂ ಚಿತ್ರಗಳನ್ನು ವಿಶ್ವದ ಆಳ ಸಮುದ್ರಗಳಿಂದ ಸೆರೆಹಿಡಿದು ಮುಂದಿಟ್ಟಿದೆ. 40 ಸ್ಥಳಗಳ ಆಳ ಸಮುದ್ರ ಚಿತ್ರಗಳ ಸಂಗ್ರಹವನ್ನು ನಾವು ಇಲ್ಲಿ ನೀಡಿದ್ದು ನೀರಿನೊಳಗಿನ ಅದ್ಭುತ ಜಗತ್ತನ್ನು ನಿಮ್ಮ ಮುಂದೆ ತೆರೆದಿಟ್ಟಿದೆ.
ಓದಿರಿ: ವಿಶ್ವಪರಿಸರ ದಿನಕ್ಕಾಗಿ ಹಸಿರು ಗ್ಯಾಜೆಟ್ಸ್
ಈ ಚಿತ್ರಗಳು ಜನರಿಗೆ ಆಳಸಮುದ್ರ ಜಲಚರಗಳ ಕುರಿತು ಇನ್ನಷ್ಟು ಮಾಹಿತಿಯನ್ನು ನೀಡುವಂತಿದ್ದು ಪ್ರಸ್ತುತಪಡಿಸಿರುವ ಪ್ರತಿಯೊಂದು ಚಿತ್ರಗಳೂ ಅದ್ಭುತ ವೀಕ್ಷಣೆಯನ್ನು ನಿಮಗೆ ನೀಡಲಿವೆ.

ಗಾಲಾಪಾಗಸ್ ಐಲ್ಯಾಂಡ್ಸ್
ಈ ಚಿತ್ರದಲ್ಲಿ ಡಾಲ್ಫಿನ್ ಆಟ ನೋಡಿ

ನೀರಿನೊಳಗಿನ ಜೀವಜಾಲ
ಈ ಚಿತ್ರದಲ್ಲಿ ನೀರಿನೊಳಗಿನ ಜೀವಜಾಲವನ್ನು ಕಾಣಬಹುದು.

ಆಸ್ಟ್ರೇಲಿಯನ್ ಲ್ಯಾಂಡ್ ಮಾಸ್
ಕೇಪ್ ಮ್ಯಾಲ್‌ವಿಲ್‌ನ ಆಸ್ಟ್ರೇಲಿಯನ್ ಲ್ಯಾಂಡ್ ಮಾಸ್

ಕುಕ್ ಐಲ್ಯಾಂಡ್ಸ್
ಕುಕ್ ಐಲ್ಯಾಂಡ್ಸ್‌ನ ಹಂಪ್ ಬ್ಯಾಕ್ ವೇಲ್

ಮಲ್‌ಮಾಕ್ ಬೇ
ಮಲ್‌ಮಾಕ್ ಬೇನ ನೀರಿನ ನೋಟ

ಕ್ರಿಸ್ಟಲ್ ಬೇ, ಇಂಡೋನೇಷ್ಯಾ
ಓಶಿಯನ್ ಸನ್‌ಫಿಶ್

ಮಾಲ್ಡೀವ್ಸ್
ಓರಿಯಂಟಲ್ ಸ್ವೀಟ್‌ಲಿಪ್ಸ್ ಸೇರಿದಂತೆ ಬಣ್ಣದ ಮೀನು

ಕೆರೇಬಿಯನ್ ಐಲ್ಯಾಂಡ್
ಶೋಲ್ ಬೇ ಮೀನು

ಇಂಡೋನೇಷ್ಯಾ
ಇಲ್ಲಿ 600 ಜಲಚರಗಳನ್ನು ಕಾಣಬಹುದಾಗಿದ್ದು 1300 ಕ್ಕಿಂತಲೂ ಅಧಿಕ ಕೋರಲ್ ರೀಫ್ ಮಿನುಗಳಿವೆ.

ಬಹಾಮಾ ಐಲ್ಯಾಂಡ್ಸ್
ಬಹಾಮಾ ಐಲ್ಯಾಂಡ್ಸ್ ನೋಟವನ್ನು ಕಣ್ತುಂಬಿಕೊಳ್ಳಿ.


Click it and Unblock the Notifications








