ವಿಶ್ವಪರಿಸರ ದಿನಕ್ಕಾಗಿ ಹಸಿರು ಗ್ಯಾಜೆಟ್ಸ್

By Shwetha
|

ಹಸಿರೇ ಉಸಿರು ಎಂಬ ಮಂತ್ರ ತಂತ್ರಜ್ಞಾನ ಲೋಕಕ್ಕೂ ಅನ್ವಯವಾಗುತ್ತದೆ. ಆದಷ್ಟು ಇಲೆಕ್ಟ್ರಾನಿಕ್ ಉಪಕರಣಗಳನ್ನು ಬಳಸುವುದನ್ನು ಕಡಿಮೆ ಮಾಡಿ ಹಸಿರು ಉತ್ಪನ್ನಗಳನ್ನು ಇಂದಿನ ದಿನದ ವಿಶೇಷಕ್ಕಾಗಿ ಇನ್ನು ಮುಂದೆ ಬಳಸಲು ಆರಂಭಿಸುವುದು ಹಸಿರು ಕ್ರಾಂತಿಯ ಕಹಳೆಯಾಗಲಿದೆ.ಎಚ್ಚರ: ಹೆಚ್ಚು ಮೊಬೈಲ್ ಬಳಕೆ ಪ್ರಾಣಕ್ಕೆ ಮಾರಕ

ಓದಿರಿ:ಎಚ್ಚರ: ಹೆಚ್ಚು ಮೊಬೈಲ್ ಬಳಕೆ ಪ್ರಾಣಕ್ಕೆ ಮಾರಕ

ಇಂದಿನ ಲೇಖನದಲ್ಲಿ ಈ ಗ್ಯಾಜೆಟ್‌ಗಳ ಪರಿಚಯವನ್ನು ನಾವು ಮಾಡಿಕೊಳ್ಳೋಣ.

ಹ್ಯಾಮಿಲ್ಟನ್ ಬೀಚ್ ಕಾಫಿ ಮೇಕರ್

ಹ್ಯಾಮಿಲ್ಟನ್ ಬೀಚ್ ಕಾಫಿ ಮೇಕರ್

ಒಂದು ಸಮಯದಲ್ಲಿ ಒಂದು ಕಪ್ ಕಾಫಿಯನ್ನು ಇದು ಮಾಡುತ್ತದೆ. ಕಾಫಿಯನ್ನು ತ್ವರಿತವಾಗಿ ಇದು ಬ್ರೂ ಮಾಡಿಕೊಡುತ್ತದೆ.

ಫಿಲಿಪ್ಸ್ ಕೋರ್ಡ್‌ಲೆಸ್ ಕೆಟಲ್

ಫಿಲಿಪ್ಸ್ ಕೋರ್ಡ್‌ಲೆಸ್ ಕೆಟಲ್

ಸರಿಯಾದ ಪ್ರಮಾಣದಲ್ಲಿರುವ ನೀರನ್ನು ಕುದಿಸಲು ಈ ಕೆಟಲ್ ಸಹಕಾರಿಯಾಗಿದೆ. ಇದು ಎನರ್ಜಿಯನ್ನು ಉಳಿಸಲು ಬಳಕೆದಾರರಿಗೆ ಸಹಕಾರಿ.

ಸೋಲಾಡೇ

ಸೋಲಾಡೇ

ಈ ಬ್ರಶ್ ಅನ್ನು ಟೂತ್‌ಪೇಸ್ಟ್ ಇಲ್ಲದೆಯೇ ಬಳಸಬಹುದಾಗಿದ್ದು, ಬ್ರಶ್‌ನಲ್ಲಿರುವ ಟೈಟಾನಿಯಮ್ ಡಿಯೋಕ್ಸೈಡ್ ನಿಮಗೆ ಹಲ್ಲುಜ್ಜಲು ಸಹಕಾರಿಯಾಗಿದೆ.

ಪೈಲಟ್ ಬಿ2ಪಿ ಪೆನ್ಸ್

ಪೈಲಟ್ ಬಿ2ಪಿ ಪೆನ್ಸ್

ರೀಸೈಕಲ್ ಮಾಡಬಹುದಾದ ಪ್ಲಾಸ್ಟಿಕ್ ನೀರಿನ ಬಾಟಲುಗಳಿಂದ ಇದನ್ನು ತಯಾರಿಸಿದ್ದು, ಹಸಿರು ಉತ್ಪನ್ನಕ್ಕೆ ಉತ್ತಮ ಉದಾಹರಣೆಯಾಗಿದೆ.

ಈಟನ್ ಬೂಸ್ಟ್ ಟರ್ಬಿನ್ ಚಾರ್ಜರ್

ಈಟನ್ ಬೂಸ್ಟ್ ಟರ್ಬಿನ್ ಚಾರ್ಜರ್

ನಿಮ್ಮ ಫೋನ್‌ಗೆ ಎಷ್ಟು ಬ್ಯಾಟರಿ ಶಕ್ತಿ ಅವಶ್ಯಕತೆಯಿದೆ ಎಂಬುದನ್ನು ಈ ಚಾರ್ಜರ್ ಹೇಳುತ್ತದೆ. ಇದನ್ನು ಎಲ್ಲಿಗೆ ಬೇಕಾದರೂ ಕೊಂಡೊಯ್ಯಬಹುದು.

ಕ್ಸೆಮಿನಿ ಚಾರ್ಜರ್

ಕ್ಸೆಮಿನಿ ಚಾರ್ಜರ್

ಒಂದೇ ಸಮಯದಲ್ಲಿ ಎರಡು ಡಿವೈಸ್‌ಗಳನ್ನು ಇದು ಚಾರ್ಜ್ ಮಾಡಲಿದ್ದು, ಮರದಿಂದ ಇದನ್ನು ನಿರ್ಮಿಸಲಾಗಿದೆ.

ಹೆಡ್‌ಫೋನ್ಸ್

ಹೆಡ್‌ಫೋನ್ಸ್

ಪ್ರಾಣಿಸಂರಕ್ಷಣಾ ಕಂಪೆನಿ ಪಾಕ್ಸ್‌ನೊಂದಿಗೆ ಕಂಪೆನಿ ಕೈಜೋಡಿಸಿ ಈ ಹೆಡ್‌ಫೋನ್ ತಯಾರಿಸಿದ್ದು, ಹಳೆಯ ಹೆಡ್‌ಫೋನ್‌ನ ಭಾಗಗಳನ್ನು ಇದರಲ್ಲಿ ಬಳಸಲಾಗಿದೆ.

ವಿಜಿಯೊ ಟಿವಿ

ವಿಜಿಯೊ ಟಿವಿ

ಇದರ ಬ್ಯಾಕ್ ಲೈಟ್ ಸೆನ್ಸಾರ್‌ಗಳಿಗೆ ಕೃತಜ್ಞತೆಯನ್ನರ್ಪಿಸಬೇಕು. ಇದು ಹೆಚ್ಚುವರಿ ಎನರ್ಜಿಯನ್ನು ಉಳಿಸಿ ಮನರಂಜನೆಯನ್ನು ಒದಗಿಸುತ್ತದೆ.

ಡೆಸ್ಕ್‌ಟಾಪ್ ಕಂಪ್ಯೂಟರ್

ಡೆಸ್ಕ್‌ಟಾಪ್ ಕಂಪ್ಯೂಟರ್

ರೀಸೈಕಲ್ ಮಾಡಬಹುದಾದ ಸಾಮಾಗ್ರಿಗಳಿಂದ ಇದನ್ನು ತಯಾರಿಸಲಾಗಿದ್ದು, ಸ್ನೇಹಿ ಕಂಪ್ಯೂಟರ್ ಇದಾಗಿದೆ. ಎಲ್‌ಇಡಿ ಲೈಟಿಂಗ್ ಅನ್ನು ಇದು ಬಳಸುತ್ತಿದೆ.

Best Mobiles in India

English summary
Earth Day, the annual celebration of eco-friendliness, is approaching fast, which means it's a better time than ever to become more environmentally savvy.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X