Subscribe to Gizbot

ಗೂಗಲ್ ಬಗ್ಗೆ ನಿಮ್ಮ ಕಲ್ಪನೆಯನ್ನೇ ಬುಡಮೇಲಾಗಿಸುವ ಅಂಶಗಳು

Written By:

ಹೆಚ್ಚು ಜನಪ್ರಿಯ ಸರ್ಚ್ ಎಂಜಿನ್ ಡೇಟಾ ಗೂಗಲ್ ನಮ್ಮ ಆಲೋಚನೆ ಮತ್ತು ಜೀವನ ನಡೆಸುವ ವಿಧಾನವನ್ನೇ ಬದಲಾಯಿಸುವ ಸಾಮರ್ಥ್ಯವನ್ನು ಪಡೆದುಕೊಂಡಿದೆ. ನಿಮಗೆ ಮಾಹಿತಿಯನ್ನು ಒದಗಿಸಿಕೊಡುವುದು ಮಾತ್ರವಲ್ಲದೆ ನೀವು ಊಹಿಸಲೂ ಅಸಾಧ್ಯವಾಗಿರುವ ಕಾರ್ಯಗಳನ್ನು ಈ ಹುಡುಕಾಟ ದೈತ್ಯ ನಿಮಗೆ ಮಾಡಿಕೊಡಬಲ್ಲುದು.

ಓದಿರಿ: ಗೂಗಲ್ ಮಾಂತ್ರಿಕನ ಟಾಪ್ 10 ಮ್ಯಾಜಿಕ್ಸ್

ಅದು ಏನು ಎಂಬುದನ್ನೇ ಇಂದಿನ ಲೇಖನದಲ್ಲಿ ನಾವು ನೋಡಲಿರುವೆವು. ನಿಮಗೆ ಹೆಚ್ಚು ಪ್ರಯೋಜನಕಾರಿ ಅಂತೆಯೇ ಉಪಯೋಗಕಾರಿ ಅಂಶಗಳನ್ನು ಒದಗಿಸಿಕೊಡುವ ಗೂಗಲ್ ಪರಾಕ್ರಮಗಳೇನು ಎಂಬುದನ್ನು ತಿಳಿಯೋಣ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಮೆಚ್ಚಿನ ಆಹಾರ

ನಿಮ್ಮ ಮೆಚ್ಚಿನ ಆಹಾರ

ಕ್ಯಾಲೋರಿ ಬಗ್ಗೆ ಹೆಚ್ಚು ಚಿಂತಿತರಾಗಿರುವಿರಾ? ನೀವು ತಿನ್ನುವ ಪ್ರತೀ ಆಹಾರದ ಕ್ಯಾಲೋರಿ ಎಣಿಕೆಯನ್ನು ಇದು ನಿಮ್ಮ ಮುಂದಿಡುತ್ತದೆ.

ಉಚಿತ ಫಾಂಟ್‌

ಫಾಂಟ್ಸ್

ನಿಮ್ಮ ವೆಬ್‌ಸೈಟ್ ಅಥವಾ ಬ್ಲಾಗ್‌ಗಾಗಿ ಉಚಿತವಾಗಿರುವ ಸಾಕಷ್ಟು ಫಾಂಟ್‌ಗಳಿದ್ದು ಅವುಗಳ ಬಳಕೆಯನ್ನು ನಿಮಗೆ ಮಾಡಬಹುದಾಗಿದೆ.

ಸ್ಟಾಪ್‌ವಾಚ್

ಗೂಗಲ್ ಸ್ಟಾಪ್‌ವಾಚ್

ನಿಮಗೆ ಸ್ಟಾಪ್‌ವಾಚ್ ಬೇಕೇ? ಗೂಗಲ್ ನಿಮಗಾಗಿ ಅದನ್ನು ಒದಗಿಸಿಕೊಡಬಲ್ಲುದು.

ಟ್ರೆಂಡಿಂಗ್ ವರ್ಡ್ಸ್

ಎನ್‌ಗ್ರಾಮ್ ಟ್ರೆಂಡಿಂಗ್ ವರ್ಡ್ಸ್

ಎನ್‌ಗ್ರಾಮ್‌ನೊಂದಿಗೆ ಹೆಚ್ಚು ಜನಪ್ರಿಯವಾಗಿರುವ ನಿರ್ದಿಷ್ಟ ಪದಗಳು ಮತ್ತು ಪ್ಯಾರಾಗಳನ್ನು ನಿಮಗೆ ಅನುಸರಿಸಬಹುದು.

ಫ್ಲೈಟ್ ಮಾಹಿತಿ

ಫ್ಲೈಟ್ ಟ್ರಾಕರ್

ಫ್ಲೈಟ್ ಬಗ್ಗೆ ಮಾಹಿತಿ ತಿಳಿದುಕೊಳ್ಳಬೇಕೇ? ನಿಮ್ಮ ಫ್ಲೈಟ್ ಕುರಿತ ನಿರ್ದಿಷ್ಟ ಮಾಹಿತಿಯನ್ನು ಪಡೆದುಕೊಳ್ಳಬಹುದಾಗಿದೆ.

ಅಪ್ಲಿಕೇಶನ್

ಹುಡುಕಾಟ ಹೈಲೈಟ್

ಹೈಲೈಟ್ ಟು ಸರ್ಚ್ ಎಂಬ ಅಪ್ಲಿಕೇಶನ್ ಇದ್ದು, ನಿಮಗೆ ವಿಷಯದ ಇನ್ನಷ್ಟು ಮಾಹಿತಿಯನ್ನು ಒದಗಿಸಲು ಸಹಕಾರಿಯಾಗಿದೆ.

ಲೆಕ್ಕಾಚಾರ

ಕನ್ವರ್ಷನ್ ಟೂಲ್

ಗೂಗಲ್‌ನ ಸಹಾಯದಿಂದ ಈ ಟೂಲ್ ಬಳಸಿ ಲೆಕ್ಕಾಚಾರವನ್ನು ಮಾಡಬಹುದಾಗಿದೆ.

ನಕ್ಷತ್ರ ಪರಿಶೀಲನೆ

ಗೂಗಲ್ ಸ್ಕೈ

ಗೂಗಲ್ ಸ್ಕೈ ಸಹಾಯದೊಂದಿಗೆ, ಈ ನಕ್ಷತ್ರಗಳನ್ನು ಪರಿಶೀಲಿಸಬಹುದಾಗಿದೆ.

 ಸ್ಟಾಕ್ ವಿನಿಮಯ ಮಾಹಿತಿ

ಸ್ಟಾಕ್ ಫೈಂಡರ್

ಕಂಪೆನಿಯ ಸ್ಟಾಕ್ ವಿನಿಮಯ ಮಾಹಿತಿಯನ್ನು ಒದಗಿಸುವಲ್ಲಿ ಇದು ನೆರವನ್ನು ಒದಗಿಸುತ್ತದೆ.

ಕ್ಯಾಲ್ಕುಲೇಟರ್

ಟಿಪ್ ಕ್ಯಾಲ್ಕುಲೇಟರ್

ನಿಮಗಾಗಿ ಗಣಿತವನ್ನು ಮಾಡಲು ಗೂಗಲ್ ಸಹಕಾರಿಯಾಗಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
In this article we can see the 10 THINGS THAT YOU DIDN’T KNOW GOOGLE CAN DO FOR YOU.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot