ಫೋನ್ ರೂಟಿಂಗೇ? ಈ ಎಚ್ಚರಗಳು ನಿಮ್ಮ ತಲೆಯಲ್ಲಿರಲಿ

Written By:

ನಿಮ್ಮ ಸ್ಮಾರ್ಟ್‌ಫೋನ್ ಅನ್ನು ರೂಟ್ ಮಾಡುವುದರಿಂದ ಫೋನ್ ಅತ್ಯಧಿಕ ಶಕ್ತಿಯನ್ನು ಪಡೆದುಕೊಳ್ಳುತ್ತದೆ ಎಮದು ಹೇಳುವುದನ್ನು ನೀವು ಕೇಳಿರಬಹುದು. ಅಂದರೆ ಸಿಪಿಯು ಕ್ಲಾಕ್ ವೇಗವನ್ನು ನಿಯಂತ್ರಿಸುವುದು, RAM ವಿಸ್ತರಣೆ, ಎಸ್‌ಡಿ ಕಾರ್ಡ್‌ಗೆ ಸಕ್ರಿಯಗೊಳಿಸುವ ಆಯ್ಕೆ ಇತ್ಯಾದಿ ಉಪಯೋಗವನ್ನು ರೂಟಿಂಗ್ ವ್ಯವಸ್ಥೆ ಹೊಂದಿದೆ.

ಇದನ್ನೂ ಓದಿ: ಅತ್ಯುತ್ತಮ ಕ್ಯಾಮೆರಾ ಗುಣಮಟ್ಟವಿರುವ ಸ್ಮಾರ್ಟ್‌ಫೋನ್‌ಗಳು

ಅದಲ್ಲದೆ ರೂಟಿಂಗ್ ಮಾಡುವುದರಿಂದ ಆಂಡ್ರಾಯ್ಡ್‌ನ ಅತ್ಯಾಧುನಿಕ ಓಎಸ್ ಅನ್ನು ನಿಮಗೆ ಪಡೆದುಕೊಳ್ಳಬಹುದು ಎಂಬುದನ್ನೂ ನೀವು ಅರಿತಿರುತ್ತೀರಿ. ಆದರೆ ಈ ಎಲ್ಲಾ ವ್ಯವಸ್ಥೆಗಳನ್ನು ನಿಮ್ಮ ಫೋನ್‌ನಲ್ಲಿ ನೀವು ಪಡೆದುಕೊಳ್ಳುವುದು ಹಲವಾರು ತೊಂದರೆಗಳನ್ನು ಉಂಟುಮಾಡಬಹುದು ಎಂಬುದು ನಿಮಗೆ ಗೊತ್ತೇ ಇಂದಿನ ಲೇಖನದಲ್ಲಿ ರೂಟಿಂಗ್ ಮಾಡುವುದರಿಂದ ನಿಮ್ಮ ಫೋನ್‌ಗೆ ಉಂಟಾಗುವ ಸಮಸ್ಯೆಗಳೇನು ಎಂಬುದನ್ನು ಅರಿತುಕೊಳ್ಳೋಣ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಫೋನ್ ರೂಟಿಂಗೇ? ಈ ಎಚ್ಚರಗಳು ನಿಮ್ಮ ತಲೆಯಲ್ಲಿರಲಿ

ಫೋನ್ ರೂಟಿಂಗೇ? ಈ ಎಚ್ಚರಗಳು ನಿಮ್ಮ ತಲೆಯಲ್ಲಿರಲಿ

ಫೋನ್ ರೂಟಿಂಗೇ? ಈ ಎಚ್ಚರಗಳು ನಿಮ್ಮ ತಲೆಯಲ್ಲಿರಲಿ

ರೂಟಿಂಗ್ ನಂತರ ನಿಮ್ಮ ಫೋನ್‌ನಲ್ಲಿರುವ ಆಯ್ಕೆಗಳನ್ನು ನಿಮಗೆ ನಿಖರವಾಗಿ ಬಳಸಲು ಗೊತ್ತಿಲ್ಲ ಎಂದಾದಲ್ಲಿ ನಿಮ್ಮ ಫೋನ್ ಅಪ್ರಯೋಜಕ ಎಂದೆನಿಸುತ್ತದೆ.

ಫೋನ್ ರೂಟಿಂಗೇ? ಈ ಎಚ್ಚರಗಳು ನಿಮ್ಮ ತಲೆಯಲ್ಲಿರಲಿ

ಫೋನ್ ರೂಟಿಂಗೇ? ಈ ಎಚ್ಚರಗಳು ನಿಮ್ಮ ತಲೆಯಲ್ಲಿರಲಿ

ಫೋನ್ ರೂಟಿಂಗೇ? ಈ ಎಚ್ಚರಗಳು ನಿಮ್ಮ ತಲೆಯಲ್ಲಿರಲಿ

ಆಂಡ್ರಾಯ್ಡ್‌ನ ಅತ್ಯಾಧುನಿಕ ಆವೃತ್ತಿಯನ್ನು ನೀವು ಪಡೆದುಕೊಳ್ಳುತ್ತೀರಿ ನಿಜ. ಆದರೆ ಕಸ್ಟಮ್ ರಾಮ್ ಸಮಸ್ಯೆಯನ್ನು ಫೋನ್ ಎದುರಿಸಬಹುದು.

ಫೋನ್ ರೂಟಿಂಗೇ? ಈ ಎಚ್ಚರಗಳು ನಿಮ್ಮ ತಲೆಯಲ್ಲಿರಲಿ

ಫೋನ್ ರೂಟಿಂಗೇ? ಈ ಎಚ್ಚರಗಳು ನಿಮ್ಮ ತಲೆಯಲ್ಲಿರಲಿ

ಫೋನ್ ರೂಟಿಂಗೇ? ಈ ಎಚ್ಚರಗಳು ನಿಮ್ಮ ತಲೆಯಲ್ಲಿರಲಿ

ರೂಟಿಂಗ್ ನಂತರ ಸ್ಮಾರ್ಟ್‌ಫೋನ್ ವಾಯಿದೆ ಸಮಯ ಯಾವತ್ತೂ ಮಾನ್ಯವಾಗಿರುವುದಿಲ್ಲ.

ಫೋನ್ ರೂಟಿಂಗೇ? ಈ ಎಚ್ಚರಗಳು ನಿಮ್ಮ ತಲೆಯಲ್ಲಿರಲಿ

ಫೋನ್ ರೂಟಿಂಗೇ? ಈ ಎಚ್ಚರಗಳು ನಿಮ್ಮ ತಲೆಯಲ್ಲಿರಲಿ

ಫೋನ್ ರೂಟಿಂಗೇ? ಈ ಎಚ್ಚರಗಳು ನಿಮ್ಮ ತಲೆಯಲ್ಲಿರಲಿ

ನಿಮ್ಮ ಡಿವೈಸ್ ಸಾಕಷ್ಟು ಬಗ್‌ಗಳನ್ನು ಎದುರಿಸಬಹುದು.

ಫೋನ್ ರೂಟಿಂಗೇ? ಈ ಎಚ್ಚರಗಳು ನಿಮ್ಮ ತಲೆಯಲ್ಲಿರಲಿ

ಫೋನ್ ರೂಟಿಂಗೇ? ಈ ಎಚ್ಚರಗಳು ನಿಮ್ಮ ತಲೆಯಲ್ಲಿರಲಿ

ಫೋನ್ ರೂಟಿಂಗೇ? ಈ ಎಚ್ಚರಗಳು ನಿಮ್ಮ ತಲೆಯಲ್ಲಿರಲಿ

ಎಲ್ಲಾ ರೂಟೆಡ್ ಡಿವೈಸ್‌ಗಳಲ್ಲಿ ಕಂಡುಬರುವ ಸಮಸ್ಯೆ ಎಂದರೆ ಇದರ ಕಾರ್ಯಕ್ಷಮತೆಯಲ್ಲಿ ಕ್ಷೀಣತೆ.

ಫೋನ್ ರೂಟಿಂಗೇ? ಈ ಎಚ್ಚರಗಳು ನಿಮ್ಮ ತಲೆಯಲ್ಲಿರಲಿ

ಫೋನ್ ರೂಟಿಂಗೇ? ಈ ಎಚ್ಚರಗಳು ನಿಮ್ಮ ತಲೆಯಲ್ಲಿರಲಿ

ಫೋನ್ ರೂಟಿಂಗೇ? ಈ ಎಚ್ಚರಗಳು ನಿಮ್ಮ ತಲೆಯಲ್ಲಿರಲಿ

ನಿಮ್ಮ ಫೋನ್ ಸುಲಭವಾಗಿ ಸ್ಪೈವೇರ್, ಆಡ್‌ವೇರ್‌ಗಳಿಗೆ ಬಲಿಯಾಗಬಹುದು.

ಫೋನ್ ರೂಟಿಂಗೇ? ಈ ಎಚ್ಚರಗಳು ನಿಮ್ಮ ತಲೆಯಲ್ಲಿರಲಿ

ಫೋನ್ ರೂಟಿಂಗೇ? ಈ ಎಚ್ಚರಗಳು ನಿಮ್ಮ ತಲೆಯಲ್ಲಿರಲಿ

ಫೋನ್ ರೂಟಿಂಗೇ? ಈ ಎಚ್ಚರಗಳು ನಿಮ್ಮ ತಲೆಯಲ್ಲಿರಲಿ

ಆಂಡ್ರಾಯ್ಡ್‌ನ ನಿಖರ ಬಳಕೆದಾರರಾಗಿ ನಿಮಗೆ ಮುಂದುವರಿಯಲು ಸಾಧ್ಯವಾಗುವುದಿಲ್ಲ.

ಫೋನ್ ರೂಟಿಂಗೇ? ಈ ಎಚ್ಚರಗಳು ನಿಮ್ಮ ತಲೆಯಲ್ಲಿರಲಿ

ಫೋನ್ ರೂಟಿಂಗೇ? ಈ ಎಚ್ಚರಗಳು ನಿಮ್ಮ ತಲೆಯಲ್ಲಿರಲಿ

ಫೋನ್ ರೂಟಿಂಗೇ? ಈ ಎಚ್ಚರಗಳು ನಿಮ್ಮ ತಲೆಯಲ್ಲಿರಲಿ

ರಚನೆಕಾರರ ಲಾಭಕ್ಕಾಗಿ ಕೆಲವೊಂದು ಕಸ್ಟಮ್ ರೋಮ್‌ಗಳು ಬಿಡುಗಡೆಗೊಳ್ಳಬಹುದು ಎಚ್ಚರ!

ಫೋನ್ ರೂಟಿಂಗೇ? ಈ ಎಚ್ಚರಗಳು ನಿಮ್ಮ ತಲೆಯಲ್ಲಿರಲಿ

ಫೋನ್ ರೂಟಿಂಗೇ? ಈ ಎಚ್ಚರಗಳು ನಿಮ್ಮ ತಲೆಯಲ್ಲಿರಲಿ

ಫೋನ್ ರೂಟಿಂಗೇ? ಈ ಎಚ್ಚರಗಳು ನಿಮ್ಮ ತಲೆಯಲ್ಲಿರಲಿ

ಫೋನ್ ಅನ್ನು ರೂಟಿಂಗ್ ಮಾಡುವುದು ಮೂಲ ಭಾಷೆಯನ್ನು ಬದಲಾಯಿಸಬಹುದು.

ಫೋನ್ ರೂಟಿಂಗೇ? ಈ ಎಚ್ಚರಗಳು ನಿಮ್ಮ ತಲೆಯಲ್ಲಿರಲಿ

ಫೋನ್ ರೂಟಿಂಗೇ? ಈ ಎಚ್ಚರಗಳು ನಿಮ್ಮ ತಲೆಯಲ್ಲಿರಲಿ

ಫೋನ್ ರೂಟಿಂಗೇ? ಈ ಎಚ್ಚರಗಳು ನಿಮ್ಮ ತಲೆಯಲ್ಲಿರಲಿ

ಫೋನ್ ರೂಟಿಂಗ್ ಮಾಡುವಲ್ಲಿ ನೀವು ಬರೆದ ಒಂದು ಸಂದೇಶವನ್ನು ಕಾಣಬಹುದು. ನಿಮ್ಮ ಫೋನ್‌ಗೆ ರೂಟಿಂಗ್‌ನ ನಂತರ ಏನಾದರೂ ಸಮಸ್ಯೆ ಎದುರಾದಲ್ಲಿ ಅವುಗಳು ಜವಬ್ದಾರರಾಗಿರುವುದಿಲ್ಲ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
This article tells about 10 Things to Know before Rooting your Android Phone.
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot