ಟಿಮ್ ಕುಕ್: ಪೇಪರ್ ಮಾರುವ ಹುಡುಗ ಪ್ರಪಂಚವನ್ನು ಗೆದ್ದ ಕಥೆ

  By Shwetha
  |

  ಆಪಲ್ ಭವಿಷ್ಯದ ಮೂಖ್ಯ ಹರಿಕಾರನೆಂದೇ ಪ್ರಸಿದ್ಧಿಯನ್ನು ಪಡೆದುಕೊಂಡಿರುವ ಟಿಮ್ ಕುಕ್ ಆಪಲ್ ಸಿಇಒ ಆಗುವ ಮೂಲಕ ಆಪಲ್‌ನ ಜೀವನಕ್ಕೆ ಹೊಸ ನಾಂದಿಯನ್ನು ಹಾಡಿದ್ದಾರೆ.

  ಇದನ್ನೂ ಓದಿ: ವಿಶ್ವದ ಅದ್ಭುತ ಆಪಲ್‌ ಶಾಖೆಗಳನ್ನು ನೋಡಬನ್ನಿ

  ಇಷ್ಟೆಲ್ಲಾ ಸಾಧನೆಯನ್ನು ಸಾಧಿಸಿರುವ ಟಿಮ್ ಕುಕ್ ಕುರಿತ ಅನೂಹ್ಯ ಸಾಧನೆಯನ್ನು ತಿಳಿಸಿಕೊಡುವ ಕಾರ್ಯ ನಮ್ಮದಾಗಿದೆ. ಟಿಮ್ ಕುಕ್ ಕುರಿತ ಈ ಅದ್ಭುತ ಸಂಗತಿಗಳನ್ನು ನಿಮಗೆ ತಿಳಿಯುವಂತೆ ಮಾಡುವುದೇ ಇಂದಿನ ಲೇಖನದ ಉದ್ದೇಶವಾಗಿದೆ.

  ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್ಬಾಟ್ ಫೇಸ್ಬುಕ್ ಪೇಜ್ ಲೈಕ್ ಮಾಡಿ

  ನ್ಯೂಸ್‌ಪೇಪರ್ ವಿತರಕ

  ಟಿಮ್ ಕುಕ್ ಪ್ರಥಮ ಉದ್ಯೋಗವಾಗಿತ್ತು ಸುದ್ದಿಪತ್ರಿಕೆಗಳನ್ನು ಮಾರುವುದು. ತಮ್ಮ ತಾಯಿಯ ಜತೆಗೂಡಿ ಟಿಮ್ ಈ ಕೆಲಸವನ್ನು ಮಾಡುತ್ತಿದ್ದರಂತೆ.

  ಕಂಪೆನಿ ನಡೆಸುವ ಬಯಕೆ

  ಆಬರ್ನ್ ಯೂನಿವರ್ಸಿಟಿಯಲ್ಲಿರುವಾಗ ಕಂಪೆನಿ ನಡೆಸುವ ಬಯಕೆ

  ಇಂಜಿನಿಯರ್ ಆಗಬೇಕೆಂಬ ಬಯಕೆ

  ಕಾಲೇಜಿನಲ್ಲಿ ಇಂಡಸ್ಟ್ರಿಲ್ ಇಂಜಿನಿಯರ್ ಅನ್ನು ಅಭ್ಯಸಿಸಿದ್ದ ಟಿಮ್ ಇಂಜಿನಿಯರ್ ಆಗುವ ಬಯಕೆಯನ್ನು ಹೊಂದಿದ್ದರಂತೆ.

  ವೃತ್ತಿಯಲ್ಲಿ ಮೇಲಕ್ಕೇರುವ ಕನಸು

  ತಾವು ಕಂಪೆನಿಯಲ್ಲಿ ಕೆಲಸ ಮಾಡುತ್ತಿರುವಾಗಲೇ ಉನ್ನತಿಗೇರುವ ಮಹದಾಸೆಯನ್ನು ಕುಕ್ ಹೊಂದಿದ್ದರು.

  ಟಿಮ್ ಕುಕ್ ಎಂಬ ಸಾಧಕ

  ತಮ್ಮ ಸಾಧನೆಯ ಬಗ್ಗೆ ಅಚಲ ನಂಬಿಕೆಯನ್ನಿರಿಸಿಕೊಂಡಿದ್ದ ಟಿಮ್ ಕುಕ್ ತಮ್ಮ ಬಗ್ಗೆ ಹೆಚ್ಚಿನ ವಿಶ್ವಾಸವನ್ನಿರಿಸಿಕೊಂಡಿದ್ದರು.

  ಡೆಲ್ ಮತ್ತು ಮೋಟೋರೋಲಾನಿಂದ ಬೇಡಿಕೆ

  ಡೆಲ್ ಮತ್ತು ಮೋಟೋರೋಲಾದಂತಹ ದೊಡ್ಡ ಕಂಪೆನಿಗಳಲ್ಲಿ ಕೂಡ ಸಿಇಒ ಪೋಸ್ಟ್‌ಗೆ ಟಿಮ್‌ಗೆ ಆಹ್ವಾನ ಬಂದಿತ್ತು.

  ಕೆಲಸದಲ್ಲಿದ್ದ ಮುತುವರ್ಜಿ

  ಸ್ಟೀವ್ ಜಾಬ್ಸ್ ಪೂರ್ವಾಧಿಕಾರಿ ಎಂದು ತಮ್ಮನ್ನು ತಾವೇ ಕುಕ್ ಹೇಳಿಕೊಂಡಿದ್ದರೂ ತಮ್ಮ ಪಾಲಿನ ಕೆಲಸದಲ್ಲಿ ಲೋಪದೋಷಗಳುಂಟಾಗದ ಹಾಗೆ ಜಾಗರೂಕತೆ ವಹಿಸುತ್ತಿದ್ದರು.

  ತಮ್ಮ ತಾಯಿಗೆ ನಿತ್ಯವೂ ಕರೆ ಮಾಡುತ್ತಿದ್ದರು

  ಆಪಲ್‌ಗೆ ಸಂಬಂಧಿತ ಯಾವುದೇ ಸಮಸ್ಯೆಯನ್ನು ನಿವಾರಿಸುತ್ತಿರುವ ಸಂದರ್ಭದಲ್ಲಿ ಕೂಡ ಟಿಮ್ ತಮ್ಮ ತಾಯಿಗೆ ಕರೆ ಮಾಡಲು ಮರೆಯುತ್ತಿರಲಿಲ್ಲ.

  ಮಿತವ್ಯಯಿ

  ತಮ್ಮ ವೃತ್ತಿ ಅಂತೆಯೇ ಖಾಸಗಿ ಜೀವನದಲ್ಲಿ ಟಿಮ್ ಮಿತವ್ಯಯಿಯಾಗಿದ್ದರು.

  ಸಹೋದ್ಯೋಗಿಗಳೊಂದಿಗೆ ಸ್ನೇಹ ಭಾವ

  ತಮ್ಮ ಸಹೋದ್ಯೋಗಿಗಳೊಂದಿಗೆ ಜೊತೆಯಾಗಿ ಊಟ ಮಾಡುವ ಸ್ನೇಹಮಯ ಮನೋಭಾವ ಕೂಡ ಟಿಮ್ ಕುಕ್‌ಗೆ ಇತ್ತು ಎಂಬುದು ಇವರ ವಿಶಾಲ ಮನಸ್ಸನ್ನು ತೋರಿಸುತ್ತದೆ.

  ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್ಬಾಟ್ ಫೇಸ್ಬುಕ್ ಪೇಜ್ ಲೈಕ್ ಮಾಡಿ

  English summary
  Cook is frequently described in the press with the same few (sometimes contradicting) words: Calm. Meticulous. Incredibly demanding. A machine who doesn't need sleep. Here are a few of the things we learned about Apple's CEO.

  ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot

  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Gizbot sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Gizbot website. However, you can change your cookie settings at any time. Learn more