ವಿಶ್ವದ ಅದ್ಭುತ ಆಪಲ್‌ ಶಾಖೆಗಳನ್ನು ನೋಡಬನ್ನಿ

By Shwetha
|

ಸ್ಮಾರ್ಟ್‌ಫೋನ್ ಜಗತ್ತನ್ನೇ ಕಿರುಬೆರಳಿನಲ್ಲಿ ಕುಣಿಸುವ ತಾಕತ್ತಿರುವ ಸ್ಮಾರ್ಟ್ ಕಂಪೆನಿ ಆಪಲ್ ವಿಶ್ವದಾದ್ಯಂತ ಸುಂದರವಾದ ಬ್ರಾಂಚ್‌ಗಳನ್ನು ಹೊಂದಿದೆ. ಒಂದು ಅಂಕಿ ಅಂಶಗಳ ಪ್ರಕಾರ ನೂರು ಮಿಲಿಯನ್‌ಗಿಂತಲೂ ಹೆಚ್ಚಿನ ಜನರು ಕಂಪೆನಿಯ ಈ ಶಾಪ್‌ಗಳಿಂದ ಉತ್ಪನ್ನವನ್ನು ಖರೀದಿಸಿದ್ದಾರೆ.

ಆಪಲ್‌ನ ಈ ಶಾಪ್‌ಗಳೂ ಕೂಡ ಕಂಪೆನಿಯಂತೆ ವೈವಿಧ್ಯಮಯವಾಗಿ ನಿರ್ಮಾಣಗೊಂಡಿದೆ. ಆಪಲ್‌ನ ಈ ಶಾಪ್‌ಗಳು ಒಳಗೂ ಹೊರಗೂ ಆಕರ್ಷಕವಾಗಿದ್ದು ಕಣ್ಣು ತಣಿಸುವಂತಿದೆ. ಜಗತ್ತಿನಲ್ಲೇ ಅತ್ಯಂತ ಸುಂದರ ಎಂದು ಬಣ್ಣಿಸಲಾದ ಆಪಲ್‌ನ ಕೆಲವೊಂದು ಸ್ಟೋರ್‌ಗಳ ಚಿತ್ರಣವನ್ನು ನಾವಿಲ್ಲಿ ನೀಡಿದ್ದು ಕಣ್ತುಂಬಿಕೊಳ್ಳಿ.

#1

#1

ನೋರ್ಮನ್ ಫೋಸ್ಟರ್ ವಿನ್ಯಾಸಗೊಳಿಸಿದ ಆಪಲ್‌ನ ಮೊದಲ ಸ್ಟೋರ್ ಅನ್ನು ಇಸ್ತಾಂಬುಲ್‌ನಲ್ಲಿ ಸ್ಥಾಪಿಸಲಾಯಿತು.

#2

#2

ಸಿಡ್ನಿಯ ಶಾಪಿಂಗ್ ಜಿಲ್ಲೆಯಲ್ಲಿ ಈ ಶಾಪ್ ಇದ್ದು ಅತ್ಯಾಕರ್ಷಕವಾಗಿದೆ.

#3

#3

ಆಪಲ್ 2010 ರಲ್ಲಿ ಈ ಶಾಪ್ ಅನ್ನು ತೆರೆಯಿತು. ಮಾರ್ಬಲ್ ಕಾಲಂನಿಂದ ಹಿಡಿದು ಮೊಸಾಯಿಕ್ ಟೈಲ್ ನೆಲದವರೆಗೆ ಆಪಲ್ ತನ್ನ ಶಾಪ್ ಅನ್ನು ಶ್ರೀಮಂತಗೊಳಿಸಿದೆ.

#4

#4

ಇದು ಕೂಡ ಆಪಲ್‌ ವಿನ್ಯಾಸದ ಅದ್ಭುತ ಕಟ್ಟಡವಾಗಿದ್ದು ಸ್ಟೈನ್‌ಲೆಸ್ ಸ್ಟೀಲ್‌ನಿಂದ ಉತ್ತಮ ಆಕರ್ಷಣೆಯನ್ನು ಹೊಂದಿದೆ.

#5

#5

32 ಫೀಟ್‌ನ ಗ್ಲಾಸ್ ಕಟ್ಟಡವಾಗಿರುವ ಆಪಲ್‌ನ ಈ ಶಾಪ್ ಗ್ಲಾಸ್‌ನ ಮೆಟ್ಟಿಲುಗಳನ್ನು ಹೊಂದಿ ಅತ್ಯಾಕರ್ಷಕವಾಗಿದೆ.

#6

#6

ಲೈಮ್ ಸ್ಟೋನ್‌ನಿಂದ ನಿರ್ಮಿಸಲಾದ ಕಟ್ಟಡವಾಗಿರುವ ಇದು ದಪ್ಪನೆಯ ಜರ್ಮನ್ ಓಕ್ ಟೇಬಲ್‌ಗಳಿಂದ ನಿರ್ಮಾಣವಾಗಿದೆ.

#7

#7

ಲಂಡನ್‌ನ ಹೆಸರಾಂತ ಕೋವೆಂಟ್ ಗಾರ್ಡನ್‌ನಲ್ಲಿ 2010 ರಲ್ಲಿ ಆಪಲ್ ತನ್ನ ಶಾಪ್ ಅನ್ನು ತೆರೆಯಿತು. ಇದು ಜಗತ್ತಿನಲ್ಲಿಯೇ ಅತ್ಯಂತ ದೊಡ್ಡದಾಗಿರುವ ಆಪಲ್ ಶಾಪ್ ಎಂಬ ಖ್ಯಾತಿಗೆ ಭಾಜನವಾಗಿದೆ.

#8

#8

ಶಾಂಘೈನ ಪುಡೋಂಗ್ ಜಿಲ್ಲೆಯಲ್ಲಿ ಆಪಲ್ ತನ್ನ ಸ್ಟೋರ್ ಅನ್ನು ಹೊಂದಿದೆ. ಗ್ಲಾಸ್ ಸಿಲಿಂಡರ್ ಅನ್ನು ಹೊಂದಿರುವ ಈ ಶಾಪ್ ಇದರ ಮುಖ್ಯ ಭಾಗವಾಗಿದೆ.

#9

#9

2011 ರಲ್ಲಿ ಆಪಲ್ ಹಾಂಕ್‌ಕಾಂಗ್‌ನಲ್ಲಿ ತನ್ನ ಶಾಪ್ ತೆರೆಯಿತು.

#10

#10

2012 ರಲ್ಲಿ ಆಪಲ್ ತನ್ನ ಶಾಪ್ ಅನ್ನು ಯುರೋಪ್‌ನಲ್ಲಿ ತೆರೆಯಿತು.

Best Mobiles in India

Read more about:

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X