Home
ಟೆಕ್ ನೌಕರಿ

ಸ್ಮಾರ್ಟ್‌ಫೋನ್ ಸುರಕ್ಷತೆಗೆ ಟಾಪ್ 10 ಟಿಪ್ಸ್‌ಗಳು

By Shwetha

ಇಂದಿನ ಕಾಲಮಾನದಲ್ಲಿ ಸ್ಮಾರ್ಟ್‌ಫೋನ್ ಅನ್ನು ನಿಮ್ಮದಾಗಿಸಿಕೊಳ್ಳುವುದು ಕಷ್ಟದ ಸಂಗತಿಯೇನಲ್ಲ. ಆದರೆ ಅದನ್ನು ಕಾಪಾಡುವುದು ತುಂಬಾ ಕಷ್ಟಕರ ಕೆಲಸ ಎಂಬ ಅಂಶ ನಿಮಗೆ ಗೊತ್ತೇ? ಮಾಲ್‌ವೇರ್, ವೈರಸ್, ಹ್ಯಾಕರ್‌ಗಳು ಹೀಗೆ ಪ್ರತಿಯೊಂದರಿಂದ ನಿಮ್ಮ ಪೋನ್ ಅನ್ನು ಮಗುವಿನಂತೆ ಕಾಪಾಡುವುದು ಕಷ್ಕರ ಕೆಲಸವೇ ಸರಿ.

ಇದನ್ನೂ ಓದಿ: ಮೊಬೈಲ್ ಫೋನ್‌ ಎಂಬ ಮಂತ್ರದಂಡ ಕುರಿತಾದ ವಿಸ್ಮಯ ಸಂಗತಿಗಳು

ಇಂದಿನ ಲೇಖನದಲ್ಲಿ ನಿಮ್ಮ ಈ ಕಷ್ಟವನ್ನು ಹಗುರಾಗಿಸುವ ನಿಟ್ಟಿನೊಂದಿಗೆ ನಾವು ಬಂದಿದ್ದು ನಿಮ್ಮ ಫೋನ್ ಅನ್ನು ಕಾಪಾಡುವ ನೈಜ ಬಗೆ ಹೇಗೆ ಎಂಬುದನ್ನು ಈ ಲೇಖನ ನಿಮಗೆ ತಿಳಿಸಿಕೊಡಲಿದೆ. ಹಾಗಿದ್ದರೆ ತಡ ಮಾಡದೇ ಆ ಸಲಹೆಗಳು ಯಾವುವು ಎಂಬುದನ್ನು ಕೆಳಗಿನ ಸ್ಲೈಡರ್‌ಗಳಲ್ಲಿ ಗಮನಿಸಿ.

ಸ್ಮಾರ್ಟ್‌ಫೋನ್ ಸುರಕ್ಷತೆಗೆ ಟಾಪ್ 10 ಟಿಪ್ಸ್‌ಗಳು

ಸ್ಮಾರ್ಟ್‌ಫೋನ್ ಸುರಕ್ಷತೆಗೆ ಟಾಪ್ 10 ಟಿಪ್ಸ್‌ಗಳು

ನಿಮ್ಮ ಫೋನ್ ಅಲ್ಲಿ ಬ್ರೌಸಿಂಗ್ ಅಥವಾ ಶಾಪಿಂಗ್ ಮಾಡುತ್ತಿದ್ದೀರಿ ಎಂದಾದಲ್ಲಿ ಎಚ್‌ಟಿಟಿಪಿ ಬದಲಿಗೆ ಎಚ್‌ಟಿಟಿಪಿಎಸ್ ಹಾಕುವುದು ಸೂಕ್ತ.

ಸ್ಮಾರ್ಟ್‌ಫೋನ್ ಸುರಕ್ಷತೆಗೆ ಟಾಪ್ 10 ಟಿಪ್ಸ್‌ಗಳು

ಸ್ಮಾರ್ಟ್‌ಫೋನ್ ಸುರಕ್ಷತೆಗೆ ಟಾಪ್ 10 ಟಿಪ್ಸ್‌ಗಳು

ನಿಮ್ಮ ಫೋನ್‌ಗೆ ಸೂಕ್ತವಾದ ರಕ್ಷಣೆ ಇಲ್ಲದಿರುವುದು ನಿಮಗೆ ತಲೆನೋವನ್ನು ಒಡ್ಡುವ ಸಂಗತಿಯಾಗಿದೆ. ಆದರೆ ಪೋನ್‌ಗೆ ಪಾಸ್‌ವರ್ಡ್ ಅನ್ನು ಹಾಕುವುದು ನಿಮ್ಮ ಫೋನ್ ಅನ್ನು ರಕ್ಷಿಸುತ್ತದೆ.

ಸ್ಮಾರ್ಟ್‌ಫೋನ್ ಸುರಕ್ಷತೆಗೆ ಟಾಪ್ 10 ಟಿಪ್ಸ್‌ಗಳು

ಸ್ಮಾರ್ಟ್‌ಫೋನ್ ಸುರಕ್ಷತೆಗೆ ಟಾಪ್ 10 ಟಿಪ್ಸ್‌ಗಳು

ನಿಮ್ಮ ಫೋನ್ ಕಳೆದುಹೋದ ಸಂದರ್ಭದಲ್ಲಿ "ಫೈಂಡ್ ಯುವರ್ ಫೋನ್ ಟೂಲ್" ಅಪ್ಲಿಕೇಶನ್ ನಿಮ್ಮ ಫೋನ್ ಪತ್ತೆಹಚ್ಚಲು ನೆರವಾಗುತ್ತದೆ.

ಸ್ಮಾರ್ಟ್‌ಫೋನ್ ಸುರಕ್ಷತೆಗೆ ಟಾಪ್ 10 ಟಿಪ್ಸ್‌ಗಳು

ಸ್ಮಾರ್ಟ್‌ಫೋನ್ ಸುರಕ್ಷತೆಗೆ ಟಾಪ್ 10 ಟಿಪ್ಸ್‌ಗಳು

ಲಭ್ಯವಿರುವ ವೈಫೈ ನೆಟ್‌ವರ್ಕ್‌ಗಳು ಮತ್ತು ಬ್ಲ್ಯೂಟೂತ್ ಡಿವೈಸ್‌ಗಳೊಂದಿಗೆ ಕೆಲವು ಸ್ಮಾರ್ಟ್‌ಫೋನ್‌ಗಳು ಸ್ವಯಂಚಾಲಿತವಾಗಿ ಸಂಪರ್ಕವನ್ನು ಹೊಂದುತ್ತವೆ.

ಸ್ಮಾರ್ಟ್‌ಫೋನ್ ಸುರಕ್ಷತೆಗೆ ಟಾಪ್ 10 ಟಿಪ್ಸ್‌ಗಳು

ಸ್ಮಾರ್ಟ್‌ಫೋನ್ ಸುರಕ್ಷತೆಗೆ ಟಾಪ್ 10 ಟಿಪ್ಸ್‌ಗಳು

ಸಾಮಾಜಿಕ ತಾಣಗಳಲ್ಲಿ ಅಪರಿಚಿತರು ನಿಮಗೆ ಕೋರಿಕೆಯನ್ನು ಕಳುಹಿಸುತ್ತಾರೆ (ಫ್ರೆಂಡ್ ರಿಕ್ವೆಸ್ಟ್) ಇಂತಹದ್ದನ್ನು ಆದಷ್ಟು ಕಡೆಗಣಿಸಿ.

ಸ್ಮಾರ್ಟ್‌ಫೋನ್ ಸುರಕ್ಷತೆಗೆ ಟಾಪ್ 10 ಟಿಪ್ಸ್‌ಗಳು

ಸ್ಮಾರ್ಟ್‌ಫೋನ್ ಸುರಕ್ಷತೆಗೆ ಟಾಪ್ 10 ಟಿಪ್ಸ್‌ಗಳು

ನಿಮ್ಮ ಸ್ಮಾರ್ಟ್‌ಫೋನ್ ಬಳಸಿ ರೀಟೈಲ್ ತಾಣಗಳಲ್ಲಿ ಶಾಪಿಂಗ್ ಮಾಡುತ್ತಿರುವವರು ನೀವಾಗಿದ್ದಲ್ಲಿ ಹೆಚ್ಚು ಸೂಕ್ಷ್ಮವಾಗಿರಿ.

ಸ್ಮಾರ್ಟ್‌ಫೋನ್ ಸುರಕ್ಷತೆಗೆ ಟಾಪ್ 10 ಟಿಪ್ಸ್‌ಗಳು

ಸ್ಮಾರ್ಟ್‌ಫೋನ್ ಸುರಕ್ಷತೆಗೆ ಟಾಪ್ 10 ಟಿಪ್ಸ್‌ಗಳು

ನಿಮ್ಮಿಂದ ಹಲವಾರು ಮಾಹಿತಿಯನ್ನು ಕೆಲವೊಂದು ಅಪ್ಲಿಕೇಶನ್‌ಗಳು ಕೇಳಬಹುದು. ನಿಮ್ಮ ಸ್ಥಾನ ಅಥವಾ ಪಾಸ್‌ವರ್ಡ್‌ ಮಾಹಿತಿಯನ್ನು ಇದು ಒಳಗೊಂಡಿರಬಹುದು.

ಸ್ಮಾರ್ಟ್‌ಫೋನ್ ಸುರಕ್ಷತೆಗೆ ಟಾಪ್ 10 ಟಿಪ್ಸ್‌ಗಳು

ಸ್ಮಾರ್ಟ್‌ಫೋನ್ ಸುರಕ್ಷತೆಗೆ ಟಾಪ್ 10 ಟಿಪ್ಸ್‌ಗಳು

ಆನ್‌ಲೈನ್‌ನಲ್ಲಿ ಹೆಚ್ಚಿನ ಪ್ಯಾಕೇಜ್‌ಗಳನ್ನು ನೀವು ಆರ್ಡರ್ ಮಾಡುತ್ತೀರಿ ಎಂದಾದಲ್ಲಿ, ಇದರ ಬಗ್ಗೆ ಹೆಚ್ಚು ಕಟ್ಟುನಿಟ್ಟಾಗಿರಿ. ಸರಿಯಾದ ಮಾಹಿತಿಯನ್ನು ಇದನ್ನು ಕುರಿತು ಪಡೆದುಕೊಳ್ಳಿ.

ಸ್ಮಾರ್ಟ್‌ಫೋನ್ ಸುರಕ್ಷತೆಗೆ ಟಾಪ್ 10 ಟಿಪ್ಸ್‌ಗಳು

ಸ್ಮಾರ್ಟ್‌ಫೋನ್ ಸುರಕ್ಷತೆಗೆ ಟಾಪ್ 10 ಟಿಪ್ಸ್‌ಗಳು

ನೀವು ಭೇಟಿ ನೀಡುವ ಸ್ಥಳದಲ್ಲಿ ಉಚಿತ ವೈಫೈ ಇದೆ ಎಂದಾದಲ್ಲಿ ಅದನ್ನು ಬಳಸಲು ಉತ್ಸುಕರಾಗದಿರಿ. ನಿಖರವಾದ ಮಾಹಿತಿಯನ್ನು ಈ ವೈಫೈ ಸೌಲಭ್ಯದ ಬಗೆಗೆ ಪಡೆದುಕೊಂಡು ಮುಂದುವರಿಯಿರಿ.

ಸ್ಮಾರ್ಟ್‌ಫೋನ್ ಸುರಕ್ಷತೆಗೆ ಟಾಪ್ 10 ಟಿಪ್ಸ್‌ಗಳು

ಸ್ಮಾರ್ಟ್‌ಫೋನ್ ಸುರಕ್ಷತೆಗೆ ಟಾಪ್ 10 ಟಿಪ್ಸ್‌ಗಳು

ಹೆಚ್ಚಿನ ಸೈಟ್‌ಗಳಿಗೆ ಒಂದೇ ರೀತಿಯ ಪಾಸ್‌ವರ್ಡ್‌ಗಳನ್ನು ಬಳಸುವುದು ಹೆಚ್ಚು ಉತ್ತಮವಾಗಿರುವುದಿಲ್ಲ. ಬೇರೆ ಬೇರೆ ಪಾಸ್‌ವರ್ಡ್‌ಗಳ ಬಳಕೆಯನ್ನು ಮಾಡಿ.

Best Mobiles in India

English summary
This article tells about how to keep your phone safe in a simple way. These tricks helps you to safe your phone.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+