ಜೀವನ ಸರಳಗೊಳಿಸುವ ಇಂಟರ್ನೆಟ್ ಸೌಲಭ್ಯಗಳು
ಟೆಕ್ ಕ್ಷೇತ್ರದ ಹೊಸ ಹೊಸ ಯಂತ್ರಗಳು, ಸ್ಮಾರ್ಟ್‌ಫೋನ್‌ಗಳು ಇಂದು ದಿನದಿಂದ ದಿನಕ್ಕೆ ಹೊಸ ಫೀಚರ್‌ಗಳೊಂದಿಗೆ ತಂತ್ರಜ್ಞಾನ ಮಾರುಕಟ್ಟೆಗೆ ಕಾಲಿಡುತ್ತಲ್ಲಿವೆ. ಆದರೆ ಅವುಗಳನ್ನು ಬಳಸುವ ವಿಧಾನದಲ್ಲಿ ಮಾತ್ರ ಬಳಕೆದಾರರು ತಮ್ಮ ಸ್ಮಾರ್ಟ್‌ನೆಸ್ ಅನ್ನು ಅಪ್‌ಡೇಟ್ ಮಾಡಿಲ್ಲ. ಈ ಕಾರಣದಿಂದಲೇ ಗಿಜ್‌ಬಾಟ್ ಕಂಪ್ಯೂಟರ್ ಮತ್ತು ಸ್ಮಾರ್ಟ್‌ಫೋನ್ ಬಳಸುವ ವಿಧಾನದಲ್ಲಿ ಸ್ಮಾರ್ಟ್ ಆಗುವ ಕೆಲವು ವಿಭಿನ್ನತೆಗಳನ್ನು ಇಂದಿನ ಲೇಖನದಲ್ಲಿ ಪರಿಚಯಿಸುತ್ತಿದೆ. ಈ ವಿಭಿನ್ನತೆಗಳು ದೈನಂದಿನ ಚಟುವಟಿಕೆಯಲ್ಲಿ ಹೆಚ್ಚು ಅನುಕೂಲವಾಗಲಿವೆ.
ಓದಿರಿ: ನಿಮ್ಮ ಆಂಡ್ರಾಯ್ಡ್ ಫೋನ್‌ನ ಬಲಾಢ್ಯ ಅಂಗರಕ್ಷಕರು

Pushbullet.com:
Pushbullet.com: ಯಾವುದೇ ಸ್ವಿಚ್ ಇಲ್ಲದೇ ಮೊಬೈಲ್ ನೋಟಿಫಿಕೇಶನ್‌ಗಳನ್ನು ನಿಮ್ಮ ಕಂಪ್ಯೂಟರ್‌ನಲ್ಲಿ ನೋಡುವಂತೆ ಮಾಡಿಕೊಳ್ಳಿ.

ಮೊಬೈಲ್ ಸ್ವಿಚಿಂಗ್ ಸೆಂಟರ್
ಫೋನ್ ಸ್ವಿಚ್ ಆಫ್ ಮಾಡುವುದು, ಕರೆಗಳಿಂದ ತಪ್ಪಿಸಿಕೊಳ್ಳಲು ಮತ್ತು ಬ್ಯಾಟರಿ ತೆಗೆಯುವುದರ ಬದಲಾಗಿ ಮೊಬೈಲ್ ಸ್ವಿಚಿಂಗ್ ಸೆಂಟರ್ ಆನ್ ಮಾಡುವುದರಿಂದ ಕರೆ ಮಾಡುವವರಿಗೆ ಸ್ವಿಚ್ ಆಪ್ ಆಗಿರುವ ಬಗ್ಗೆ ಮಾಹಿತಿ ತಿಳಿಯುತ್ತದೆ.

"@@" ಎಂದು ಶಾರ್ಟ್‌ಕಟ್ ಕೀಬೋರ್ಡ್ ಸೆಟ್‌ಮಾಡಿ
ನಿಮ್ಮ ಇಮೇಲ್ ಅಡ್ರೆಸ್ ಪೂರ್ಣವಾಗಿ ಟೈಪ್ ಮಾಡುವುದರ ಬದಲಾಗಿ "@@" ಎಂದು ಶಾರ್ಟ್‌ಕಟ್ ಕೀಬೋರ್ಡ್ ಸೆಟ್‌ಮಾಡಿ.

ಆಂಡ್ರಾಯ್ಡ್ ಡಿವೈಸ್ ಮ್ಯಾನೇಜರ್
ಆಂಡ್ರಾಯ್ಡ್ ಡಿವೈಸ್ ಮ್ಯಾನೇಜರ್ ಬಳಸಿ ನಿಮ್ಮ ಪೋನಿನ ರಿಂಗ್, ಎರೇಸ್. ಲಾಕ್ ಸಿಸ್ಟಮ್‌ಗಳನ್ನು ರಿಮೋಟ್‌ನಂತೆ ನಿರ್ವಹಿಸಿ.

" ಫೈಂಡ್ ಮೈ ಫೋನ್"
" ಫೈಂಡ್ ಮೈ ಫೋನ್" ಬಳಸಿ ನಿಮ್ಮ ಆಂಡ್ರಾಯ್ಡ್ ಇರುವ ಸ್ಥಳ ತಿಳಿಯಿರಿ.

ಕಾರ್ ಪಾರ್ಕ್ ಮಾಡಿರುವ ಸ್ಥಳ
ನಿಮ್ಮ ಕಾರ್ ಪಾರ್ಕ್ ಮಾಡಿರುವ ಸ್ಥಳ ಮರೆತಿದ್ದರೇ ಚಿಂತೆ ಬಿಡಿ! ಗೂಗಲ್ ನೆನಪಿಸುತ್ತದೆ.

ಅನಾಮಧೇಯ ಕರೆ
ಅನಾಮಧೇಯ ಕರೆಗಳನ್ನು ತಿಳಿಯಿರಿ. ಪೋನ್ ನಂಬರ್‌ನ ಮೊದಲ ನಂಬರ್‌ಗಳು ಹೀಗಿರುತ್ತವೆ.

ಸೌಂಡ್ ಅಧಿಕ ಗೊಳಿಸಿ
ಬೆಳಿಗ್ಗೆ ವೇಳೆ ಎಚ್ಚರ ವಾಗುತ್ತಿಲ್ಲವೇ? ನಿಮ್ಮ ಮೊಬೈಲ್ ಅನ್ನು ಒಂದು ಕಪ್ ಒಳಗೆ ಇಟ್ಟು ಸೌಂಡ್ ಅಧಿಕ ಗೊಳಿಸಿ.

ಬಿಲ್ ಅನ್ನು ಮಡಿಚಿ ಚಿತ್ರದಲ್ಲಿರುವಂತೆ ಇಡಿ
ಮೊಬೈಲ್ ತುರ್ತುಸೇವೆಗಳಿಗಾಗಿ ಬಿಲ್ ಅನ್ನು ಮಡಿಚಿ ಚಿತ್ರದಲ್ಲಿರುವಂತೆ ಇಡಿ.

ಸಂದೇಶ
ಸಂದೇಶ ಟೈಪ್ ಮಾಡುತ್ತಾ ನೆಡೆದಾಡಿ


Click it and Unblock the Notifications








