ಭೂಮಿಯ ಮೇಲಿರುವ ನಂಬಲು ಅಸಾಧ್ಯವಾದ ಗ್ಯಾಜೆಟ್ಸ್

Posted By:

ಆಧುನಿಕ ತಂತ್ರಜ್ಞಾನ ಲೋಕದಲ್ಲಿ ಅಸಾಮಾನ್ಯ ಎಂಬ ಪದಕ್ಕೆ ಬೇಡಿಕೆ ಹೆಚ್ಚು. ಹೌದು ದಿನದಿಂದ ದಿನಕ್ಕೆ ಅಸಾಮಾನ್ಯ ಸಂಗತಿಗಳನ್ನೇ ನಾವು ಹೆಚ್ಚು ಕಾಣಬಹುದಾಗಿದ್ದು ಟೆಕ್‌ನ ವರ್ಣಿಸಲು ಅಸಾಧ್ಯವಾದ ಪಟ್ಟಿಯನ್ನು ಇದು ಸೇರುತ್ತಿದೆ ಎಂದೇ ಹೇಳಬಹುದು. ಸಾಮಾನ್ಯ ವಸ್ತುಗಳು ಕೂಡ ಇಂದು ಅತ್ಯದ್ಭುತ ಅಪ್‌ಗ್ರೇಡ್‌ಗಳನ್ನು ಪಡೆದುಕೊಳ್ಳುತ್ತಿದ್ದು ಇದು ಬಳಕೆದಾರರಿಗೆ ತೀರಾ ಉಪಯುಕ್ತವಾಗಿದೆ.

ಓದಿರಿ: ಗೂಗಲ್ ಫೋಟೋಸ್: ಗೂಗಲ್‌ನ ಅತ್ಯಾಧುನಿಕ ಫೀಚರ್ ಹೇಗಿದೆ?

ಇಂದಿನ ಲೇಖನದಲ್ಲಿ ಇಂತಹುದೇ ಅನೂಹ್ಯ ವಿಸ್ಮಯಭರಿತ ಉತ್ಪನ್ನಗಳ ಪಟ್ಟಿಯನ್ನು ನಾವು ನೋಡಲಿದ್ದು ಇದು ನಿಜಕ್ಕೂ ಅತ್ಯಪೂರ್ಣ ಉತ್ಪನ್ನಗಳು ಎಂದೆನಿಸಲಿವೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಕ್ಯಾಮೆರಾ

ಕ್ಯಾಮೆರಾ

ಪಿಸ್ತೋಲ್ ಕ್ಯಾಮೆರಾ

ಗನ್ ಆಕಾರದಲ್ಲಿರುವ 16 ಎಮ್‌ಎಮ್ ಕ್ಯಾಮೆರಾಗಳು ಇವುಗಳಾಗಿವೆ. ಜಪಾನ್ ಅಧಿಕಾರಿಗಳಿಗೆ ಇದನ್ನು ನೀಡಲಾಗಿತ್ತು.

ಕ್ಯಾಮೆರಾ

ಕ್ಯಾಮೆರಾ

ಫ್ಲೆಕ್ಸಿಮಸ್ ಕ್ಯಾಮೆರಾ

ಲೆನ್ಸ್ ಜೊತೆಗೆ ಬಂದಿರುವ ಕ್ಯಾಮೆರಾ ಇದಾಗಿದೆ. ಕಾಂಪಾಕ್ಟ್ ವ್ಯೂ ಫೈಂಡರ್ ಬಳಸಿ ಇದನ್ನು ಮೌಂಟ್ ಮಾಡಲು ನಿಮಗೆ ಆರಿಸಬಹುದು.

ಕ್ಯಾಮೆರಾ

ಕ್ಯಾಮೆರಾ

ವಾಚ್ ಕ್ಯಾಮೆರಾ

ಬಿಲ್ಟ್ ಇನ್ ಡಿಜಿಟಲ್ ಕ್ಯಾಮೆರಾದೊಂದಿಗೆ ಈ ವಾಚ್ ಬಂದಿದೆ. ವೀಡಿಯೋ ವೀಕ್ಷಿಸಲು ನಿಮ್ಮ ನೋಟ್‌ಬುಕ್‌ಗೆ ಯುಎಸ್‌ಬಿ ಕೇಬಲ್ ಅನ್ನು ಅಟ್ಯಾಚ್ ಮಾಡಿ.

ರೂಲರ್

ರೂಲರ್

ಇಲೆಕ್ಟ್ರಾನಿಕ್ ರೂಲರ್

ಪೇಪರ್‌ನಲ್ಲಿ ನೀವು ಬಿಡಿಸಿರುವ ಲೈನ್‌ನ ಉದ್ದವನ್ನು ಇದು ಅಳತೆ ಮಾಡುತ್ತದೆ.

ರೂಲರ್

ರೂಲರ್

ಕ್ಯಾಲ್ಕುಲೇಟರ್ ರೂಲರ್

ತಂತ್ರಜ್ಞಾನದ ಇನ್ನೊಂದು ಅನ್ವೇಷಣೆ ಇದಾಗಿದೆ, ಕ್ಯಾಲ್ಕುಲೇಟರ್ ಮತ್ತು ಡಿಜಿಟಲ್ ಕ್ಲಾಕ್ ಅನ್ನು ಇದು ಒಳಗೊಂಡಿದೆ.

ಬ್ಲೇಡರ್ ರನ್ನರ್

ಬ್ಲೇಡರ್ ರನ್ನರ್

ಎಲ್‌ಇಡಿ ಅಂಬ್ರೆಲ್ಲಾ

ಬ್ಲೇಡರ್ ರನ್ನರ್ ಬಿಳಿ ಮತ್ತು ನೀಲಿ ಬಣ್ಣದಲ್ಲಿ ಬಂದಿವೆ. ಥಿಂಕ್ ಗೀಕ್‌ನ ಎಲ್‌ಇಡಿ ಅಂಬ್ರೆಲ್ಲಾ ಇದಾಗಿದೆ.

ಫೂಟ್ ಗಿಟಾರ್

ಫೂಟ್ ಗಿಟಾರ್

ದೊಡ್ಡ ಫೂಟ್ ಗಿಟಾರ್

ಗಿಟಾರ್ ತಯಾರಕ ಜಾರ್ಜ್ ಮರ್ಲಿನ್ ಈ ಅಸಾಮಾನ್ಯ ಗಿಟಾರ್ ಅನ್ನು ನಿರ್ಮಿಸಿದ್ದಾನೆ.

ಎಗ್ ರೆಫ್ರಿಜರೇಟರ್

ಎಗ್ ರೆಫ್ರಿಜರೇಟರ್

ಎಗ್ ರೆಫ್ರಿಜರೇಟರ್

ಗೂಗಲ್ ಬ್ರ್ಯಾಂಡ್ ಉಳ್ಳ ಮೊಟ್ಟೆಯಾಕಾರದ ಫ್ರಿಡ್ಜ್

ಐಪ್ಯಾಡ್ ಕೇಸ್

ಐಪ್ಯಾಡ್ ಕೇಸ್

ವಾಟರ್ ಪ್ರೂಫ್ ಐಪ್ಯಾಡ್ ಕೇಸ್

ಐಪ್ಯಾಡ್ ಅನ್ನು ನೀರಿನಿಂದ ರಕ್ಷಿಸುವ ಈ ಕೇಸ್ ಸಾಗಾಟಕ್ಕೆ ಅತ್ಯುತ್ತಮವಾಗಿದೆ.

ಯುಎಸ್‌ಬಿ

ಯುಎಸ್‌ಬಿ

ಯುಎಸ್‌ಬಿ

ನಿಮ್ಮ ಲ್ಯಾಪ್‌ಟಾಪ್‌ನಲ್ಲಿ ಎಷ್ಟು ಬೇಕಾದರೂ ಯುಎಸ್‌ಬಿ ಕೇಬಲ್‌ಗಳನ್ನು ಅಟ್ಯಾಚ್ ಮಾಡಬಹುದಾಗಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
In this article we can see the 10 Unusual and Useful Technology Inventions.
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot