ದೇಹದ ಬೆವರು ಬಳಸಿ ಫೋನ್ ಚಾರ್ಜ್ ಮಾಡಿ

Written By:

ಇಂದಿನ ಯುಗದಲ್ಲಿ ಫೋನ್ ಚಾರ್ಜ್ ಮಾಡುವುದು ಅತ್ಯಂತ ಸುಲಭವಾಗಿದೆ. ಯುಎಸ್‌ಬಿ ಬಳಸಿ ಕೂಡ ನಿಮ್ಮ ಫೋನ್‌ಗೆ ಚಾರ್ಜ್ ಮಾಡುವ ತಾಕತ್ತು ಇಂದಿನ ತಂತ್ರಜ್ಞಾನ ಯುಗ ನಮಗೆ ತಿಳಿಸಿಕೊಟ್ಟಿದೆ. ಆದರೆ ಕೆಲವೊಮ್ಮೆ ತುರ್ತು ಪರಿಸ್ಥಿತಿಗಳಲ್ಲಿ ಫೋನ್ ಚಾರ್ಜ್ ಮಾಡುವುದು ಹೇಗೆ ಎಂಬುದನ್ನು ಇಂದಿನ ಲೇಖನದಲ್ಲಿ ನಾವು ಅರಿತುಕೊಳ್ಳಲಿರುವೆವು.

ಓದಿರಿ: ದೀರ್ಘ ಬ್ಯಾಟರಿಯುಳ್ಳ ಕ್ವಾಡ್ ಎಚ್‌ಡಿ ಟಾಪ್ ಫೋನ್ಸ್

ನೈಸರ್ಗಿಕ ಸಂಪನ್ಮೂಲಗಳನ್ನು ಬಳಸಿಕೊಂಡು ಫೋನ್ ಚಾರ್ಜಿಂಗ್ ವಿಧಾನ ಹೇಗೆ ಎಂಬುದನ್ನು ಈ ಲೇಖನದಲ್ಲಿ ನಾವು ಅರಿತುಕೊಳ್ಳಲಿರುವೆವು.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಚಾರ್ಜ್

ಬ್ಯಾಕಪ್ ಬ್ಯಾಟರಿ

ಬಾಹ್ಯ ಬ್ಯಾಟರಿಗಳು ದೊಡ್ಡ ಬ್ಯಾಟರಿಗಳಾಗಿದ್ದು ಫೋನ್ ಅಥವಾ ಯುಎಸ್‌ಬಿ ಡಿವೈಸ್‌ಗಳನ್ನು ಸಂಪರ್ಕಪಡಿಸುತ್ತವೆ. ಇವುಗಳನ್ನು ಬಳಸಿ ನಿಮ್ಮ ಫೋನ್‌ಗೆ ಚಾರ್ಜ್ ಮಾಡಬಹುದಾಗಿದೆ.

ಕಾರು ಮೊಬೈಲ್ ಫೋನ್ ಚಾರ್ಜರ್‌

ಕಾರ್ ಚಾರ್ಜರ್

ಕಾರು ಮೊಬೈಲ್ ಫೋನ್ ಚಾರ್ಜರ್‌ಗಳು ಕಡಿಮೆ ದುಡ್ಡಲ್ಲಿ ಕೊಂಡುಕೊಳ್ಳಬಹುದಾಗಿದ್ದು, ನಿಮ್ಮ ಕಾರನ್ನು ಬಳಸಿ ಫೋನ್‌ಗೆ ಚಾರ್ಜ್ ಮಾಡಬಹುದಾಗಿದೆ.

ಸೋಲಾರ್ ಸಿಸ್ಟಮ್

ಸೋಲಾರ್ ಚಾರ್ಜ್

ಆಧುನಿಕವಾಗಿ ತಯಾರಾಗಿರುವ ಸೋಲಾರ್ ಸಿಸ್ಟಮ್ ಚಾರ್ಜಿಂಗ್ ಫೋನ್‌ಗೆ ಜೀವ ನೀಡುವಲ್ಲಿ ಪ್ರಮುಖ ಎಂದೆನಿಸಿದೆ. ಸೂರ್ಯನ ಬಿಸಿಲನ್ನು ಬಳಸಿಕೊಂಡು ಸೋಲಾರ್ ಶಕ್ತಿ ಮೂಲಕ ಫೋನ್ ಚಾರ್ಜಿಂಗ್ ಅನ್ನು ನಿಮಗೆ ಮಾಡಬಹುದಾಗಿದೆ.

ಸಣ್ಣ ವ್ಯಾಯಾಮ

ಬೆವರನ್ನು ಬಳಸಿ ಚಾರ್ಜ್ ಮಾಡಿ

ಸಣ್ಣ ವ್ಯಾಯಾಮದ ಮೂಲಕ ನಿಮ್ಮ ಫೋನ್‌ಗೆ ಜೀವ ಬರುವಂತೆ ಮಾಡಬಹುದು. ಈ ಟ್ಯಾಟೂ ಬೆವರನ್ನು ಬಳಸಿ ಫೋನ್ ಚಾರ್ಜ್ ಮಾಡುತ್ತದೆ.

ಬಿಸಿಲಿನಲ್ಲಿ ಇರಿಸದಿರಿ

ಬಿಸಿಲಿನಲ್ಲಿ ಇರಿಸದಿರಿ

ನಿಮ್ಮ ಫೋನ್ ಅನ್ನು ಬಿಸಿಲಿನಲ್ಲಿ ಇರಿಸುವುದು ಫೋನ್ ಬ್ಯಾಟರಿಗೆ ಹಾನಿಯನ್ನುಂಟು ಮಾಡಬಹುದು.

ಹ್ಯಾಂಡ್ ಕ್ರಾಂಕ್ ಚಾರ್ಜರ್

ಹ್ಯಾಂಡ್ ಕ್ರಾಂಕ್ ಚಾರ್ಜರ್

ಇವುಗಳು ತಮ್ಮ ಶಕ್ತಿಯನ್ನು ಬಳಸಿ ಫೋನ್‌ ಅನ್ನು ಚಾರ್ಜ್ ಮಾಡುತ್ತವೆ. ಇದು ಮಿತದರದಲ್ಲಿ ದೊರೆಯುತ್ತಿದ್ದು ತುರ್ತು ಪರಿಸ್ಥಿತಿಗಳಲ್ಲಿ ನಿಮಗೆ ಉಪಕಾರಿ ಎಂದೆನಿಸಿವೆ.

ಯುಎಸ್‌ಬಿ ಕೇಬಲ್

ಹ್ಯಾಂಡಿ ಯುಎಸ್‌ಬಿ ಕೇಬಲ್

ನಿಮ್ಮ ಪೂರ್ಣ ಚಾರ್ಜ್ ಆಗಿರುವ ಲ್ಯಾಪ್‌ಟಾಪ್ ಬಳಸಿ ಕೂಡ ಫೋನ್ ಚಾರ್ಜಿಂಗ್ ಮಾಡಬಹುದಾಗಿದೆ. ವಿದ್ಯುತ್ ನಿಲುಗಡೆಯಾದ ಸಂದರ್ಭದಲ್ಲಿ ನಿಮ್ಮ ಲ್ಯಾಪ್‌ಟಾಪ್ ಸಹಾಯಕ್ಕೆ ಬರುತ್ತವೆ.

ಬ್ಯಾಟರಿ ಚಾರ್ಜರ್

ರಸ್ತೆಬದಿಯ ಬ್ಯಾಟರಿ ಚಾರ್ಜರ್

ರಸ್ತೆಬದಿಯಲ್ಲಿ ಕೂಡ ಒಮ್ಮೊಮ್ಮೆ ಫೋನ್ ಚಾರ್ಜಿಂಗ್‌ಗೆ ಅನುಕೂಲಕರವಾಗಿರುವ ವ್ಯವಸ್ಥೆ ಇದ್ದು ತುರ್ತು ಸ್ಥಿತಿಗಳಲ್ಲಿ ಇದನ್ನು ನಿಮಗೆ ಬಳಸಿಕೊಳ್ಳಬಹುದಾಗಿದೆ.

ವೋಲ್ಟಾಯಿಕ್ ಬ್ಯಾಕ್‌ಪ್ಯಾಕ್‌

ಎಮರ್ಜನ್ಸಿ ಪ್ಯಾಕ್

ವೋಲ್ಟಾಯಿಕ್ ಬ್ಯಾಕ್‌ಪ್ಯಾಕ್‌ನಂತಹ ಹಲವಾರು ಚಾರ್ಜಿಂಗ್ ವಿಧಾನಗಳು ಮಾರುಕಟ್ಟೆಯಲ್ಲಿ ಲಭ್ಯವಿದ್ದು ಇವುಗಳ ಬಳಕೆಯನ್ನು ಮಾಡಿ ಅಪಾಯ ಪರಿಸ್ಥಿತಿಗಳಲ್ಲಿ ಸಹಾಯಕ್ಕೆ ಕೋರಬಹುದಾಗಿದೆ.

ಬೆಂಕಿ

ಬೆಂಕಿಯನ್ನು ಬಳಸಿ ಚಾರ್ಜ್ ಮಾಡಿ

ಇದನ್ನು ಪ್ರಯೋಗಿಸಲು ಫೈರ್ ಪ್ಯಾನ್ ಅತ್ಯವಶ್ಯಕವಾಗಿದೆ. ಆಹಾರವನ್ನು ಬೇಯಿಸುವುದರ ಜೊತೆಗೆ ಫೋನ್‌ಗೆ ಚಾರ್ಜ್ ಅನ್ನು ಮಾಡುತ್ತವೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
Once your cell phone is down, then the phone becomes useless. Not only does a dead phone battery cut you off from communication with the outside world, but it strips you of your contact book as well. Today here we are listing 12 ways to charge your phone in an emergency.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot