ಕಂಪ್ಯೂಟರ್ ಯುಗದ ಟಾಪ್ ಹಾಸ್ಯಮಯ ವೆಬ್‌ಸೈಟ್‌ಗಳು

Written By:

ಕಂಪ್ಯೂಟರ್ ಯುಗದಲ್ಲೂ ಹಾಸ್ಯ ನಡೆಯುತ್ತದೆ ಎಂಬುದನ್ನು ನೀವು ಬಲ್ಲಿರಾ? ದಿನವಿಡೀ ಬ್ಯುಸಿಯಾಗಿರುವ ಈ ಮಾಂತ್ರಿಕ ಪೆಟ್ಟಿಗೆಗೆ ತುಸು ಹೊತ್ತಿನ ಬ್ರೇಕ್ ನೀಡಿದರೆ ಹೇಗಿರುತ್ತದೆ ಎಂಬುದನ್ನು ನೀವು ಈ ಲೇಖನದಲ್ಲಿ ಓದಿಯೇ ತಿಳಿಯಬೇಕು.

ಇದನ್ನೂ ಓದಿ: ಕಂಪ್ಯೂಟರ್ ಸ್ಲೋ ಆಗಿದೆಯೇ? ಹಾಗಿದ್ದರೆ ಈ 10 ಕಾರಣಗಳನ್ನು ಅಭ್ಯಸಿಸಿ

ಹೌದು ಹಾಸ್ಯಕ್ಕೆ ಯಾವುದೇ ಪ್ರಸ್ತುತಿಯ ಅಗತ್ಯವಿರುವುದಿಲ್ಲ ಅಂತೆಯೇ ಯಾವುದೇ ಸನ್ನಿವೇಶ ಕೂಡ ಬೇಕಾಗಿಲ್ಲ. ಸ್ವಯಂಪ್ರೇರಣೆಯಿಂದ ಈ ಹಾಸ್ಯ ಉದ್ಭವವಾಗುತ್ತದೆ. ಬನ್ನಿ ಇಂದಿನ ಲೇಖನದಲ್ಲಿ ಆ ಹಾಸ್ಯ ಅಂಶಗಳೇನು ಎಂಬುದನ್ನು ಅರಿತುಕೊಳ್ಳೋಣ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಟೆಕ್ ಕಾಮಿಡಿ
  

ಟೆಕ್ ಕಾಮಿಡಿ

ಈ ಕಾಮಿಡಿ ಸೈಟ್ ಟೆಕ್ ಕುರಿತಾದ ಎಲ್ಲಾ ಹಾಸ್ಯ ತುಣುಕುಗಳನ್ನು ನಿಮ್ಮ ಮುಂದೆ ಇಡುತ್ತದೆ.

ಕ್ರಾಕ್‌ಡ್
  

ಕ್ರಾಕ್‌ಡ್

ನಗುವನ್ನು ಇಷ್ಟಪಡುವ ಟೆಕ್ಕಿಗಳು ಭೇಟಿ ನೀಡಲೇಬೇಕಾದ ಸೈಟ್ ಇದು.

ಗಿವ್ ಅಪ್ ಇಂಟರ್ನೆಟ್
  

ಗಿವ್ ಅಪ್ ಇಂಟರ್ನೆಟ್

ಚಿತ್ರಗಳನ್ನು ಹಾಸ್ಯಮಯ ಸನ್ನಿವೇಶಗಳನ್ನು ಈ ವೆಬ್‌ಸೈಟ್ ನಿಮಗೆ ಒದಗಿಸುತ್ತದೆ.

ಟೆಕ್ ಚಫ್
  

ಟೆಕ್ ಚಫ್

ಟೆಕ್ ಚಫ್ ಕೂಡ ಹಾಸ್ಯವನ್ನು ದಿನಂಪ್ರತಿ ಉಣಿಸುವ ವೆಬ್‌ಸೈಟ್ ಆಗಿದೆ.

ಗೀಕ್ಸ್ ಆರ್ ಸೆಕ್ಸಿ
  

ಗೀಕ್ಸ್ ಆರ್ ಸೆಕ್ಸಿ

ನಿಮ್ಮನ್ನು ಹೊಟ್ಟೆ ಹುಣ್ಣಾಗಿಸುವಂತೆ ನಗಿಸುವ ಈ ಸೈಟ್‌ಗೆ ನೀವು ಭೇಟಿ ಕೊಡಲೇಬೇಕು.

ಜಾಯ್ ಆಫ್ ಟೆಕ್ ಕಾಮಿಕ್
  

ಜಾಯ್ ಆಫ್ ಟೆಕ್ ಕಾಮಿಕ್

ನಿಮ್ಮೆಲ್ಲಾ ಟೆಕ್ ಸಮಸ್ಯೆಗಳಿಗೆ ಈ ವೆಬ್‌ಸೈಟ್ ಹಾಸ್ಯದ ಮೂಲಕ ಪರಿಹಾರವನ್ನು ಒದಗಿಸುತ್ತದೆ.

ಶಾರ್ಕ್ ಟ್ಯಾಂಕ್
  

ಶಾರ್ಕ್ ಟ್ಯಾಂಕ್

ಈ ಸೈಟ್ ಮೂಲಕ ನಿಮಗೆ ಪಿಡಿಎಫ್ ಅನ್ನು ಡೌನ್‌ಲೋಡ್ ಮಾಡಬಹುದಾಗಿದ್ದು ಆನ್‌ಲೈನ್ ಕಂಪ್ಯೂಟರ್ ವರ್ಲ್ಡ್.ಕಾಮ್ ವೆಬ್‌ಸೈಟ್‌ನ ಭಾಗವಾಗಿದೆ.

ಬಾಶ್.ಆರ್ಗ್
  

ಬಾಶ್.ಆರ್ಗ್

ಹಾಸ್ಯಮಯ ವೆಬ್‌ಸೈಟ್ ಇದಾಗಿದ್ದು ಐಆರ್‌ಸಿಯಲ್ಲಿ ಜನರು ನಡೆಸಿರುವ ಸಂಪೂರ್ಣ ಪ್ರವೇಶ ವಿವರವನ್ನು ಇದು ನೀಡುತ್ತದೆ.

ಗೀಕ್ ಇನ್‌ವೇಶನ್
  

ಗೀಕ್ ಇನ್‌ವೇಶನ್

ಅತ್ಯಂತ ಆಸಕ್ತಿಕರ ಮಾಹಿತಿಯನ್ನು ಒಸಗಿಸುವ ವೆಬ್‌ಸೈಟ್ ಇದಾಗಿದೆ.

ಮೇಕ್‌ಯೂಸ್ ಆಫ್.ಕಾಮ್
  

ಮೇಕ್‌ಯೂಸ್ ಆಫ್.ಕಾಮ್

ಮೋಜನ್ನು ಒದಗಿಸುವ ಹಾಸ್ಯಮಯ ವೆಬ್‌ಸೈಟ್ ಇದಾಗಿದ್ದು 24 ಗಂಟೆಗಳ ಮನರಂಜನೆಯನ್ನು ಇದು ಒದಗಿಸುತ್ತದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

English summary
Humor cannot be built up with long introductions. The path to the joke should be the shortest possible, so sally over to these tech humor websites and give those laugh lines a workout.
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot